ಮೂವತ್ತುವರ್ಷಗಳಿಂದಬೆಂಗಳೂರಿನಲ್ಲಿಇದ್ದರೂಒಮ್ಮೆಯಾದರೂಬೆಂಗಳೂರಿಗೆಕೇವಲ೨೫-೩೦ಕಿ.ಮೀಅಂತರದಲ್ಲಿರುವಬನ್ನೇರುಘಟ್ಟಉದ್ಯಾನವನಕ್ಕೆಭೇಟಿನೀಡಲುಆಗಿರಲಿಲ್ಲ. ಎಷ್ಟೋಸಲಹೋಗೋಣಎಂದುಕೊಂಡರೂಯಾರೋಒಬ್ಬರುಅಯ್ಯೋಅಲ್ಲೇನಿದೆನೋಡಕ್ಕೆಎನ್ನುತ್ತಿದ್ದರು. ಹಾಗಾಗಿನಾನೂಸುಮ್ಮನಾಗಿಬಿಡುತ್ತಿದ್ದೆ. ಮದುವೆಯಾದಮೇಲೆಹೆಂಡತಿಬಹಳದಿನದಿಂದಬನ್ನೆರುಘಟ್ಟಕ್ಕೆಹೋಗೋಣಎನ್ನುತ್ತಿದ್ದರೂಕಿವಿಗೆಹಾಕಿಕೊಂಡಿರಲಿಲ್ಲ. ಕಳೆದಶನಿವಾರರಾತ್ರಿನಾಳೆಎಲ್ಲಪ್ಪಕರೆದುಕೊಂಡುಹೋಗುವುದುಎಂದುಯೋಚಿಸುತ್ತಿದ್ದಾಗಸರಿಒಮ್ಮೆಹೋಗಿನೋಡಿಯೇಬಿಡೋಣಬನ್ನೆರುಘಟ್ಟಕ್ಕೆಎಂದುನಿರ್ಧರಿಸಿಹೆಂಡತಿಗೆಎಲ್ಲಿಗೆಎಂದುಹೇಳದೆಸುಮ್ಮನೆಬೆಳಿಗ್ಗೆಬೇಗನೆಸಿದ್ಧವಾಗುಆಚೆಹೋಗೋಣಎಂದೆ. ಮಾರನೆಯದಿನಬೆಳಿಗ್ಗೆಬೇಗನೆಎದ್ದುಸಿದ್ಧವಾಗಿತಿಂಡಿತಿಂದುಮನೆಬಿಡುವಷ್ಟರಲ್ಲಿಸಮಯ೧೦-೧೫ಆಗಿತ್ತು. ನನ್ನಹೆಂಡತಿಎರಡುಮೂರುಬಾರಿಎಲ್ಲಿಗೆಎಂದುಕೇಳಿದರೂಗೊತ್ತಿಲ್ಲಸುಮ್ಮನೆಹೋಗುತ್ತಿರುವುದುಎಂದುಹೇಳಿಗಾಡಿಓಡಿಸುತ್ತಿದ್ದೆ. ಜೆ.ಪಿ.ನಗರದಾಟಿಬಲಕ್ಕೆತಿರುಗುವಾಗಅಲ್ಲಿದ್ದಮಾರ್ಗಸೂಚಿಫಲಕದಲ್ಲಿದ್ದಬನ್ನೇರುಘಟ್ಟಹೆಸರನ್ನುನೋಡಿಅವಳಿಗೆಗೊತ್ತಾಯಿತು.
ನಾವುಬನ್ನೇರುಘಟ್ಟಉದ್ಯಾನವನತಲುಪಿದಾಗ೧೧.೩೦ಆಗಿತ್ತು. ೫ರೂನಿಲುಗಡೆದರನೀಡಿಒಳಗಡೆಹೋಗಿನನ್ನಗಾಡಿನಿಲ್ಲಿಸಿಮುಖ್ಯಟಿಕೆಟ್ಕೌಂಟರಿನಬಳಿಬಂದೆ. ಭಾನುವಾರವಾದ್ದರಿಂದಜನಸಂದಣಿಸ್ವಲ್ಪಹೆಚ್ಚೇಇತ್ತು. ಅಲ್ಲಿದ್ದಫಲಕದಲ್ಲಿಮೃಗಾಲಯ -೪೫, ಗ್ರಾಂಡ್ಸಫಾರಿ -೧೬೦, ಕಾಡಿನಲ್ಲಿನಡಿಗೆ -೭೦, ಆನೆಸವಾರಿ -೬೫ಹೀಗೆವಿವಿಧಬಗೆಯದರಪಟ್ಟಿಇತ್ತು. ನಾನುಮೊದಲನೇಬಾರಿಬರುತ್ತಿರುವುದರಿಂದಯಾವುದಕ್ಕೆಹೋಗುವುದುಎಂದುಸ್ವಲ್ಪಗೊಂದಲಉಂಟಾಯಿತು. ನಂತರಯೋಚಿಸಿದೆಬರೀಮೃಗಾಲಯತೆಗೆದುಕೊಂಡರೆಬೋನಿನಲ್ಲಿರುವಪ್ರಾಣಿಗಳನ್ನುನೋಡಬೇಕಷ್ಟೇ, ಕಾಡಿನಲ್ಲಿನಡಿಗೆಅದುಮಧ್ಯಾಹ್ನ೧.೩೦-೨.೩೦ಇದ್ದದ್ದರಿಂದಅದಕ್ಕೆಕಾಯುವಷ್ಟುವ್ಯವಧಾನಇರಲಿಲ್ಲ, ಇನ್ನುಆನೆಸವಾರಿಪ್ರಾಣಿಹಿಂಸೆಇಷ್ಟವಿರಲಿಲ್ಲ...ಹೀಗಾಗಿಗ್ರಾಂಡ್ಸಫಾರಿಟಿಕೆಟ್ತೆಗೆದುಕೊಂಡುಒಳಗಡೆಅಡಿಇಟ್ಟೆವು. ಒಳಗಡೆಅಡಿಇತ್ತತಕ್ಷಣಅಲ್ಲೊಂದುಫಲಕವಿತ್ತು. ಅದರಲ್ಲಿಪ್ಲಾಸ್ಟಿಕ್ತಿಂದುಮೃತಪಟ್ಟಜಿಂಕೆಯಚಿತ್ರವೊಂದನ್ನುಹಾಕಿದಯವಿಟ್ಟುಎಲ್ಲೆಂದರಲ್ಲಿಪ್ಲಾಸ್ಟಿಕ್ಬಿಸಾಡಬೇಡಿಎಂಬಮಾಹಿತಿಇತ್ತು. ಅದರಪಕ್ಕದಲ್ಲೇಒಂದುಮೇಜನ್ನುಹಾಕಿಕೊಂಡುಒಳಗೆಬರುವಜನರಬಳಿತಿನ್ನುವವಸ್ತುಗಳೆನಾದರೂಪ್ಲಾಸ್ಟಿಕ್ಕವರಿನಒಳಗಿದ್ದರೆಅದನ್ನುತೆಗೆದುಕೊಂಡುಆತಿನಿಸನ್ನುಪ್ಲಾಸ್ಟಿಕ್ಕವರಿನಿಂದಪೇಪರ್ಚೀಲಕ್ಕೆಹಾಕಿಕೊಡುತ್ತಿದ್ದರು. ಮೊದಲುಸಫಾರಿಮುಗಿಸಿಕೊಂಡುಬಂದುನಂತರಮೃಗಾಲಯನೋಡಲುಹೋಗೋಣವೆಂದುನಿರ್ಧರಿಸಿಸಾಲಿನಲ್ಲಿನಿಂತೆವು. ಖೈದಿಗಳನ್ನುಕುಳ್ಳಿರಿಸಿಕೊಂಡುಹೋಗುವವಾಹನದಂತಿರುವಒಂದುವಾಹನಬಂದಿತು. ಒಂದರಲ್ಲಿಮೂವತ್ತುಜನದಂತೆತುಂಬಿಸಿಹೊರಡುತ್ತಿದ್ದ. ನಾವುಗಾಡಿಹತ್ತುವವೇಳೆಗೆಬಹುತೇಕಎಲ್ಲಆಸನಗಳುಭರ್ತಿಯಾಗಿದ್ದವು. ನಮ್ಮಅದೃಷ್ಟವೆಂಬಂತೆಡ್ರೈವರ್ಪಕ್ಕದಎರಡುಆಸನಗಳುಖಾಲಿಇದ್ದವು. ಅಲ್ಲೇಕುಳಿತೆವು. ಅಷ್ಟುದುಡ್ಡುಕೊಟ್ಟುಸಫಾರಿಗೆಬಂದಿದ್ದೇನೆ. ಅಕಸ್ಮಾತ್ಪ್ರಾಣಿಗಳುಕಾಣಿಸದಿದ್ದರೆವ್ಯರ್ಥಎಂದುಕೊಳ್ಳುತ್ತಿದ್ದೆ. ಏಕೆಂದರೆಕಳೆದಬಾರಿನಾನುಸ್ನೇಹಿತರೊಡನೆಭದ್ರಅಭಯಾರಣ್ಯಕ್ಕೆಹೋಗಿದ್ದಾಗಆ ದಟ್ಟಕಾಡಿನಲ್ಲಿಸುಮಾರು೩೦ಕಿ.ಮೀನಷ್ಟುಹೋದರುಒಂದೇಒಂದುಕಾಡುನಾಯಿಸಹಕಂಡಿರಲಿಲ್ಲ. ಇಲ್ಲೂಅದೇರೀತಿಆಗಬಾರದೆಂದುಎಲ್ಲಾದರೂಪ್ರಾಣಿಗಳುಕಾಣಿಸುತ್ತವಎಂದುಬಿಟ್ಟಕಣ್ಣುಬಿಟ್ಟಂತೆನೋಡುತ್ತಿದ್ದೆ. ಗಾಡಿಹೋರಾಟಐದೇನಿಮಿಷದಲ್ಲಿಅಲ್ಲೇರಸ್ತೆಯಪಕ್ಕದಲ್ಲಿನಿಂತುಹುಲ್ಲನ್ನುತಿನ್ನುತ್ತಿದ್ದಜಿಂಕೆಗಳುಕಂಡವು. ಕ್ಯಾಮೆರಸಿದ್ಧವಾಗಿಇಟ್ಟುಕೊಂಡಿದ್ದೆಕೂಡಲೇಅದರಚಿತ್ರಗಳನ್ನುತೆಗೆದುಕೊಂಡುಹಾಗೆಮುಂದೆಬಂದರೆಅಲ್ಲೊಂದುದೊಡ್ಡಗೇಟ್ಇತ್ತುಅದರಮೇಲೆಕರಡಿಸಫಾರಿಎಂದಿತ್ತು. ಪಕ್ಕದಲ್ಲಿದ್ದಡ್ರೈವರ್ನನ್ನುಕೇಳಿದೆಇದೇನುಒಂದೊಂದಕ್ಕೆಒಂದೊಂದುಜಾಗಇದೆಯಾಎಂದಾಗಹೌದುಕರಡಿ, ಹುಲಿ, ಸಿಂಹ, ಜಿಂಕೆಎಲ್ಲಕ್ಕೂಪ್ರತ್ಯೇಕಜಾಗಗಳಿವೆ. ಎಂದುಆಗೇಟ್ಒಳಗೆನಮ್ಮಗಾಡಿಹೋದಾಗನಮ್ಮಗಾಡಿಗೆಎದುರಾಗಿಒಂದುಕರಡಿಬರುತ್ತಿದ್ದುಕಂಡುಏನೋಒಂದುರೀತಿಪುಳಕಉಂಟಾಯಿತು. ಕ್ಯಾಮೆರಮಾತ್ರವಿಶ್ರಾಂತಿಇರದೇಕೆಲಸಮಾಡುತ್ತಿತ್ತು. ಜಿಂಕೆಆಯಿತು, ಕರಡಿಆಯಿತುಇನ್ನುಮುಂದೇನುಎಂದುಕೊಳ್ಳುತ್ತಿದ್ದಾಗಲೇದೊಡ್ಡಫಲಕಕಣ್ಣಿಗೆಬಿಟ್ಟು. ಹುಲಿಸಿಂಹಸಫಾರಿಎಂದು. ಆಫಲಕಕಂಡಕೂಡಲೇಏನೋಒಂದುರೀತಿಹೊಸಉತ್ಸಾಹಬಂತು, ಕಣ್ಣುಗಳುಚುರುಕಾದವುಸ್ವಲ್ಪವೇಮುಂದೆಬಂದಿದ್ದು. ಕೂಡಲೇಕಂಡವುನೋಡಿಸಿಂಹಿಣಿಗಳು. ಆಹಾಒಂದಲ್ಲಎರಡಲ್ಲಐದಾರುಎಲ್ಲಅಲ್ಲಲ್ಲೇಒಟ್ಟಿಗೆದರ್ಶನಕೊಟ್ಟವು. ಹಾಗೆಮುಂದೆಬಂದಾಗಮತ್ತೊಂದುಸಿಂಹಿಣಿನಮ್ಮಗಾಡಿಗೆಎದುರಾಗಿರಸ್ತೆಯಲ್ಲಿಇತ್ತಿಂದಅತ್ತಅತ್ತಿಂದಿತ್ತಓಡಾಡುತ್ತಿತು. ಎಲ್ಲವನ್ನೂಕ್ಯಾಮೆರಾದಲ್ಲಿಬಂಧಿಸಿಮುಂದೆಸಾಗಿದರೆಹುಲಿಸಫಾರಿಎದುರಾಯಿತು. ಮೊದಲಲ್ಲೇಎರಡುಬಿಳಿಹುಲಿಗಳದರ್ಶನವಾಯಿತು. ಎರಡುಬಿಳಿಹುಲಿಗಳೂತಮ್ಮಮಧ್ಯಾಹ್ನದಭೋಜನಮುಗಿಸಿವಿಶ್ರಾಂತಿಪಡೆಯುತ್ತಿತ್ತು. ಆಹುಲಿಯಆಕಾರವೇಭಯಹುಟ್ಟಿಸುವಂಥದ್ದು. ಆಎತ್ತರ, ಆಗಾತ್ರ, ಆಕಣ್ಣುಗಳುಅಬ್ಬಬ್ಬ..ಅಲ್ಲಿಂದಮುಂದೆಹೋದಾಗಕಣ್ಣಿಗೆಬಿಟ್ಟುನೋಡಿ "ರಾಯಲ್ಬೆಂಗಾಲ್" ಹುಲಿಅದರಗಾಂಭೀರ್ಯವೇಗಾಂಭೀರ್ಯ. ಅದರಮುಖವನ್ನುಕ್ಯಾಮೆರಾದಲ್ಲಿಸೆರೆಹಿಡಿಯಲುಎಷ್ಟೋಪ್ರಯತ್ನಪತ್ತೆ. ಆದರೆಸಾಧ್ಯವಾಗಲಿಲ್ಲ. ಹಾಗೆಗಾಡಿತಿರುಗಿಸಿದಡ್ರೈವರ್ಅಲ್ಲೇಪಕ್ಕದಲ್ಲಿದ್ದಹುಲಿಮನೆಗಳಮುಂದೆನಿಲ್ಲಿಸಿದ. ಒಂದುತಿಂಗಳಹಿಂದಷ್ಟೇಹುಟ್ಟಿದಎರಡುಪುಟ್ಟಹುಲಿಮರಿಗಳುಓಡಾಡುತ್ತಿದ್ದವು. ಆಮರಿಗಳನ್ನುಸೇರಿಸಿಒಟ್ಟುಮೂವತ್ತುಹುಲಿಮರಿಗಳುಇವೆಯಂತೆಬನ್ನೇರುಘಟ್ಟದಲ್ಲಿ. ಒಂದುದಿವಸಕ್ಕೆಒಂದುಹುಲಿಸಂಸಾರವನ್ನುಮಾತ್ರಆಚೆಬಿಡುತ್ತಾರಂತೆ. ಎರಡುಸಂಸಾರಗಳನ್ನುಬಿಟ್ಟರೆಅದರಲ್ಲೇಕಿತ್ತಾಟಗಳುಆಗುತ್ತವೆಯಂತೆ.
ಹುಲಿಯನ್ನುನೋಡುವುದರೊಂದಿಗೆಗ್ರಾಂಡ್ಸಫಾರಿಕೊನೆಗೊಳ್ಳುತ್ತದೆ. ನಿಜವಾಗಿಯೂಸಾರ್ಥಕವಾಗಿತ್ತು. ಅಲ್ಲಿಂದಮತ್ತೆಮೃಗಾಲಯಕ್ಕೆಭೇಟಿಕೊಟ್ಟೆವುಅಲ್ಲಿವಿವಿಧಬಗೆಯಸರ್ಪಗಳು, ಪಕ್ಷಿಗಳು, ನವಿಲುಗಳು, ಮೊಸಳೆಗಳು, ನೀರುಕುದುರೆ, ಕೋತಿಗಳು, ಚಿರತೆಗಳು, ಆನೆಎಲ್ಲವೂಇದ್ದವು. ಆದರೆಅವೆಲ್ಲವನ್ನೂಬಂಧನದಲ್ಲಿಟ್ಟಿದ್ದಂತೆಭಾಸವಾಗುತ್ತಿತ್ತು. ಆನೆಗಳಜಾಗದಲ್ಲಿಸ್ವಲ್ಪಹೊತ್ತುನಿಂತೆವು. ಅಲ್ಲಿಆನೆಗಳಮೇಲೆಸವಾರಿಮಾಡಲುಜನಉಲ್ಲಾಸದಿಂದಹೋಗುತ್ತಿದ್ದನ್ನುನೋಡಿಬೇಸರವಾಯಿತು. ಏಕೆಂದರೆಅಲ್ಲಿಸವಾರಿಮಾಡುತ್ತಿದ್ದಆನೆಗಳೆಲ್ಲವೂಹೆಚ್ಚುಕಡಿಮೆಮುದಿಆನೆಗಳು. ಅಲ್ಲೇಪಕ್ಕದಲ್ಲಿಜೀಬ್ರಇತ್ತು. ಅಲ್ಲಿಸುತ್ತಲೂಬೇಲಿಯನ್ನುಹಾಕಿರುವುದುಏನಕ್ಕೆಪ್ರಾಣಿಗಳಿಂದನಮಗೆತೊಂದರೆಆಗದಿರಲಿಮತ್ತುನಮ್ಮಿಂದಪ್ರಾಣಿಗಳಿಗೆತೊಂದರೆಆಗದಿರಲಿಎಂದು. ಅಷ್ಟುಸಾಮಾನ್ಯಜ್ಞಾನಇಲ್ಲದಮಾನವಕೋತಿಯೊಂದುಆಬೇಲಿಯಒಳಗೆಕೈತೂರಿಸಿಆಜೀಬ್ರದಹತ್ತಿರಏನೋಮಾಡುತ್ತಿದ್ದ. ಇದ್ದಕ್ಕಿದ್ದಂತೆಅದುಅವನಕೈಯನ್ನುಬಾಯಿಂದಹಿಡಿದುಬಿಟ್ಟಿತು. ಅವನುಜೋರಾಗಿಒದರಿಕೊಂಡುಕೈಆಚೆಎಳೆದುಕೊಂಡ. ತಾನುಮಾಡಿದತಪ್ಪಿಗೆಆಜೀಬ್ರದಹಲ್ಲಿನಗುರುತುಗಳುಅವನಕೈಮೇಲೆಅಚ್ಚಾಗಿದ್ದವು.
ಇಷ್ಟೆಲ್ಲಾಮುಗಿಸಿಕೊಂಡುಆಚೆಬರುವಹೊತ್ತಿಗೆಮೂರುಗಂಟೆಆಗಿತ್ತು. ಹೊಟ್ಟೆಚುರುಗುಟ್ಟುತ್ತಿತ್ತು. ಅಲ್ಲಿಂದಸೀದಾಮನೆಗೆಬಂದುಊಟಮಾಡಿಬೆಳಗಿನನೆನಪುಗಳನ್ನುಮೆಲುಕುಹಾಕುತ್ತಭಾನುವಾರವನ್ನುಕಳೆದುಬಿಟ್ಟೆ
ಪ್ರತಿಕ್ರಿಯೆ (5)