ಮೂವತ್ತುವಸಂತಗಳುಗರ್ಭದಲ್ಲಿದ್ದ
ನನ್ನೊಳಗಿನಬರಹಗಾರನಿಗೆಕಳೆದ
ವಸಂತವಷ್ಟೇಸಂಪದದಆಸ್ಪತ್ರೆಯಲ್ಲಿ
ಸುಖಪ್ರಸವವಾಯಿತು...
ಆಗಷ್ಟೇಹುಟ್ಟಿದಬರಹಗಾರನನ್ನು
ಎತ್ತಾಡಿಮುದ್ದಾಡಿಆಟವಾಡಿಸಿದ
ಎಲ್ಲಬಂಧುಬಾಂಧವರಿಗೂ
ನನ್ನಅನಂತಾನಂತವಂದನೆಗಳು
ಗರ್ಭದಲ್ಲಿದ್ದುಸಂಪದಆಸ್ಪತ್ರೆಯಲ್ಲಿದ್ದ
ಕಥೆ, ಕವನಲೇಖನಪ್ರವಾಸಹಾಸ್ಯ
ಮುಂತಾದಮಕ್ಕಳನ್ನೆಲ್ಲನೋಡುತ್ತಾ
ಮುದ್ದಿಸುತ್ತಸಂತೋಷಪಡುತ್ತಿದ್ದೆ...
ಆಚೆಬಂದುಉಳಿದಮಕ್ಕಳಂತೆ
ನಾನೂಅವರಂತೆಆಡುತ್ತಾ
ಬೆಳೆಯುತ್ತವರುಷದಸಂಭ್ರಮಕ್ಕೆ
ಬಂದುನಿಂತಿದ್ದೇನೆ...
ಆತ್ಮೀಯಸಂಪದಿಗರೇ,
ಕಳೆದವರುಷಅಂದರೆ೨೦೧೦ರಜೂನ್ಸುಮಾರಿಗೆನನಗೆಸಂಪದದಬಗ್ಗೆತಿಳಿದಿದ್ದು. ಮೊದಲಿನಿಂದಲೂಕನ್ನಡಲೇಖನಗಳು, ಕಥೆ,ಹಾಸ್ಯಕವನಗಳು, ಹಾಗೂಪ್ರವಾಸಕಥನಗಳುಓದುವಚಟ. ಅದರಲ್ಲೂಪ್ರವಾಸಕಥನಮತ್ತುಹಾಸ್ಯಎಂದರೆವಿಶೇಷಆಸಕ್ತಿ. ಆದರೆಅಂತರ್ಜಾಲದಲ್ಲಿಕೂಡಕನ್ನಡದಲ್ಲಿಬರೆಯುತ್ತಾರೆಎಂದುತಿಳಿದಿರಲಿಲ್ಲ. ಒಮ್ಮೆಹೀಗೆಕನ್ನಡ "Articles " ಎಂದುಹುಡುಕುತ್ತಿದ್ದಾಗಕನ್ನಡಬ್ಲಾಗ್ಪ್ರಪಂಚದಬಗ್ಗೆತಿಳಿಯಿತು. ಮೊದಮೊದಲುವೈಯಕ್ತಿಕಬ್ಲಾಗ್ಗಳನ್ನಓದುತ್ತಿದ್ದೆ. ಸರಿಸುಮಾರು೨೦೦-೩೦೦ಬ್ಲಾಗ್ ಗಳನ್ನುಓದಿದ್ದೇನೆ. ಆನಂತರಓದಲುಯಾವುದೇಬ್ಲಾಗ್ಗಳುಇಲ್ಲದಿದ್ದಾಗಇನ್ನೇನೋಹುಡುಕಲುಹೋದಾಗಕಣ್ಣಿಗೆಬಿದ್ದದ್ದುಸಂಪದ. ಕೋಮಲ್ಕುಮಾರ್ಅವರಗೌಡಪ್ಪನಸರಣಿಗಳನ್ನುನಾನುಮೊದಲುಓದಿದ್ದು. ನಿಧಾನವಾಗಿಸಂಪದದವಿಶ್ವರೂಪಪರಿಚಯವಾಗತೊಡಗಿತು. ಅಷ್ಟುದಿನಒಂದೊಂದುವಿಷಯವನ್ನುಒಂದೊಂದುಬ್ಲಾಗ್ನಲ್ಲಿನೋಡುತ್ತಿದ್ದನನಗೆಎಲ್ಲವಿಷಯಗಳುಸಂಪದದಲ್ಲಿಕಾಣತೊಡಗಿತು. ಅಷ್ಟಾದರೂನನ್ನಪರಿಮಿತಿಓದುವುದಕಷ್ಟೇಸೀಮಿತವಾಗಿತ್ತು. ಎಂದಿಗೂನಾನುಬರೆಯಬಲ್ಲೆಎಂದುಅನಿಸಿರಲಿಲ್ಲ.
ಹಾಗೆಯೇಪ್ರತಿದಿನಸಂಪದಓದುವುದುಒಂದುರೀತಿಯಅಭ್ಯಾಸವಾಗಿಹೋಯಿತು. ಮೊದಮೊದಲುಆದಿನದಬರಹಗಳನ್ನುಓದುತ್ತಿರುವವನಿಗೆಹಳೆಯಬರಹಗಳನ್ನುಓದಬಹುದೆಂದುತಿಳಿದುಅದನ್ನೂಓದತೊಡಗಿದೆ. ನನಗಿಷ್ಟವಾದಎಲ್ಲಬರಹಗಳನ್ನುಓದಿಮುಗಿಸಿದೆ. ಕಥೆ, ಕವನ, ಹಾಸ್ಯ, ಚರ್ಚೆ, ರಾಜಕೀಯ, ಆಧ್ಯಾತ್ಮ, ಪ್ರವಾಸ, ಚಿತ್ರಗಳು, ಎಲ್ಲವನ್ನೂಒಳಗೊಂಡಮಾಯಾಪುಸ್ತಕದಂತೆಕಂಡಿತುಸಂಪದ. ಅವಾಗವಾಗ "ಪ್ರಕಟಿಸಿ" ಎಂದುಸಂಪದದಲ್ಲಿ ನೋಡಿದಾಗಲೆಲ್ಲ ನನಗೂ ಬರ
ಸಂಪದ ವೇದಿಕೆಯಿಂದ ನನ್ನೊಳಗಿನ ಬರಹಗ
ಇಷ್ಟೆಲ್ಲಾ ಸಾಧ್ಯವಾದದ್ದು ಈ "ಸಂಪದ
ಪ್ರತಿಕ್ರಿಯೆ (11)