ಕಾಣುತಿಹುದೆಲ್ಲೆಲ್ಲೂ ತ್ರಿವರ್ಣ ಧ್ವಜ ಹಿಡಿದ ಕೈಗಳು
ಕೇಳುತಿಹುದೆಲ್ಲೆಲ್ಲೂ ನ್ಯಾಯ ಬೇಕೆಂಬ ಕೂಗುಗಳು
ಕಾಣುತಿಹುದೆಲ್ಲೆಲ್ಲೂ ಫಲಕ ಹಿಡಿದ ಕೈಗಳು
ಕೇಳುತಿಹುದೆಲ್ಲೆಲ್ಲೂ ಭ್ರಷ್ಟಾಚಾರದ ವಿರುದ್ಧ ಕೂಗುಗಳು
ಕಾಣುತಿಹುದೆಲ್ಲೆಲ್ಲೂ ಅಣ್ಣಾ ಹಜಾರೆಯ ಚಿತ್ರಗಳು
ಕೇಳುತಿಹುದೆಲ್ಲೆಲ್ಲೂ ಅಣ್ಣನಿಗೆ ಜೈಕಾರಗಳು
ಕಾಣುತಿಹುದೆಲ್ಲೆಲ್ಲೂ ಪ್ರತಿಭಟನೆಯ ಮೆರವಣಿಗೆಗಳು
ಕೇಳುತಿಹುದೆಲ್ಲೆಲ್ಲೂ ನವಭಾರತ ನಿರ್ಮಾಣದ ಕೂಗುಗಳು
ಕಂಡರೂ ಕಾಣಿಸದಂತಿರುವರು ಗದ್ದುಗೆಯಲ್ಲಿ ಕುಳಿತಿರುವವರು
ಕೇಳಿದರು ಕೇಳಿಸದಂತಿರುವರು ಭ್ರಷ್ಟ ರಾಜಕಾರಣಿಗಳು
ಚಿತ್ರ ಕೃಪೆ : ಅಂತರ್ಜಾಲ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)