ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿಂತನೆ

ಚಿಂತನೆ

೭೫೭ ಲೇಖನಗಳು

ಕಗ್ಗ ದರ್ಶನ – 50 (2)

ಅಡ್ಡೂರು ಕೃಷ್ಣ ರಾವ್ ಜೂನ್ ೨೧ ಲೇಖನ ೧೩೩ ವೀಕ್ಷಣೆಗಳು

ನಿನಗೊದಗಿದ ಪ್ರಶ್ನೆಗಳ ನೀನೆ ಹರಿಸಿಕೊಳೊ ಎನಿತು ದಿನವವರಿವರನವಲಂಬಿಸಿರುವೆ? ಹೆಣ ಹೊರೆಯವರವರಿಗವರವರೆ ಹೊರುವನಿತು ನಿನಗೆ ನೀನೇ ಗತಿಯೋ – ಮರುಳ ಮುನಿಯ ಪ್ರತಿಯೊಬ್ಬರಿಗೂ ಬದುಕಿನಲ್ಲಿ ಸಾಲುಸಾಲು ಪ್ರಶ್ನೆಗಳು. ಬಹುಪಾಲು...

ಕಗ್ಗ ದರ್ಶನ – 50 (1)

ಅಡ್ಡೂರು ಕೃಷ್ಣ ರಾವ್ ಜೂನ್ ೧೫ ಲೇಖನ ೨೦೪ ವೀಕ್ಷಣೆಗಳು

ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ ಬ್ರಹ್ಮಾನುಭವಿಯಾಗುವ ದಾರಿಯನ್ನು ಅತ್ಯಂತ ಸರಳವಾಗಿ ನಮಗೆ ಈ ಮು...

ಕಗ್ಗ ದರ್ಶನ – 49 (2)

ಅಡ್ಡೂರು ಕೃಷ್ಣ ರಾವ್ ಜೂನ್ ೧೦ ಲೇಖನ ೧೦೮ ವೀಕ್ಷಣೆಗಳು

ಬದುಕೆಂಬ ಹೆಸರಿನಲಿ ನೀಂ ಜಗವ ಜಗ ನಿನ್ನ ಕುದಿಸುತ್ತ ಕೆದಕುತ್ತ ಕುಲುಕುತಿರುವಂದು ಬದಲಾಗದೆಂತು ನೀಮಿರ್ಪುದೀ ನಿಮ್ಮಾಟ ವಿಧಿಯ ನಿತ್ಯವಿಲಾಸ – ಮರುಳ ಮುನಿಯ ಬದುಕು ಎಂಬ ಹೆಸರಿನಲ್ಲಿ ನೀನು ಜಗತ್ತನ್ನೂ, ಜಗತ್ತು ನಿನ್ನನ್ನ...

ಕಗ್ಗ ದರ್ಶನ – 49 (1)

ಅಡ್ಡೂರು ಕೃಷ್ಣ ರಾವ್ ಜೂನ್ ೦೨ ಲೇಖನ ೧೦೧ ವೀಕ್ಷಣೆಗಳು

ಅಡಿ ಜಾರಿ ಬೀಳುವುದು, ತಡವಿಕೊಂಡೇಳುವುದು ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು ಬದುಕೆಂಬುದಿದು ತಾನೆ? - ಮಂಕುತಿಮ್ಮ ಕಾಲು ಜಾರಿ ಬೀಳುವುದು, ಬಿದ್ದಲ್ಲಿಂದ ಮೈ ತಡವಿ...

ಕಗ್ಗ ದರ್ಶನ – 48 (2)

ಅಡ್ಡೂರು ಕೃಷ್ಣ ರಾವ್ ಮೇ ೨೬ ಲೇಖನ ೧೨೩ ವೀಕ್ಷಣೆಗಳು

ಜೀವಿತವೆ ನಾಟಕವೊ ಜೀವವೇ ಸೂತ್ರಧರ ನಾವು ನೀವವರೆಲ್ಲ ಪಾತ್ರಗಳು ವಿವಿಧ ಭೂವಿಲಾಸವೆ ರಂಗ ಮನುಜ ಕಥೆಯೇ ದೃಶ್ಯ ದೇವನಾ ಲೀಲೆಯಿದು – ಮರುಳ ಮುನಿಯ ನಮ್ಮ ಜೀವನವೇ ಒಂದು ನಾಟಕ. ನಮ್ಮ ಜೀವವೇ ಇದರ ಸೂತ್ರಧಾರ. ಈ ನಾಟಕದಲ್ಲಿ ನಾ...

ಕಗ್ಗ ದರ್ಶನ – 48 (1)

ಅಡ್ಡೂರು ಕೃಷ್ಣ ರಾವ್ ಮೇ ೧೮ ಲೇಖನ ೧೧೯ ವೀಕ್ಷಣೆಗಳು

ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ ಕೋಟಿ ನಟರಾಂತಿಹರು ಚಿತ್ರಪಾತ್ರಗಳ ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ ನೋಟಕರು ಮಾಟಕರೆ - ಮಂಕುತಿಮ್ಮ ಈ ಬ್ರಹ್ಮಾಂಡದ ರಂಗಸ್ಥಳದಲ್ಲಿ ನಿರಂತರ ನಾಟಕ ನಡೆಯುತ್ತಿದೆ. ಇದರಲ್ಲಿ ಚ...

ಕಗ್ಗ ದರ್ಶನ – 47 (2)

ಅಡ್ಡೂರು ಕೃಷ್ಣ ರಾವ್ ಮೇ ೧೩ ಲೇಖನ ೧೧೪ ವೀಕ್ಷಣೆಗಳು

ನಗುನಗುತ ಕರೆಯುವವೊಲಾಡುತ್ತಿತ್ತು ಗುಲಾಬಿ ಸೊಗದ ವಾಸನೆಗೆಂದು ಪಿಡೆಯೆ ನಿರ್ಗಂಧ ಮುಗಿದೆ ನಾಂ ಕೈಯ ಮುಳ್ಳು ಚುಚ್ಚಲಿಲ್ಲೆಂದು ಜಗದ ಸಂಗತಿಯಷ್ಟು – ಮರುಳ ಮುನಿಯ ಗುಲಾಬಿ ಗಿಡದಲ್ಲಿ ಅರಳಿದ್ದ ಗುಲಾಬಿ ಹೂವೊಂದು “ನನ್ನ ಚೆಲ...

ಕಗ್ಗ ದರ್ಶನ – 47 (1)

ಅಡ್ಡೂರು ಕೃಷ್ಣ ರಾವ್ ಮೇ ೦೫ ಲೇಖನ ೧೧೦ ವೀಕ್ಷಣೆಗಳು

ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು ಮುಗುಳು ದುಡಿತಕೆ ತಣಿಸು - ಮಂಕುತಿಮ್ಮ ತೋಟಗಾರನು ಮಣ್ಣನ್ನು ಅಗೆದು, ಗೊಬ್ಬರ ಹಾಕಿ, ನೀರೆ...

ಕಗ್ಗ ದರ್ಶನ – 46 (2)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೮ ಲೇಖನ ೯೪ ವೀಕ್ಷಣೆಗಳು

ಮಳೆಯ ಹೊಡೆತಕೆ ಸಿಕ್ಕಿ ಹಳೆಯ ಮನೆ ಬೀಳ್ವುದೇ- ನಿಳೆಗೆ ಬೇಸರ ತರುವ ದಿನದಿನದ ಮಾತು ಅಳಿದ ಮನೆಯನು ಮತ್ತೆ ನಿಲಿಸಿ ಕಟ್ಟಿಸಿ ಬೆಳಕ ಗಳಿಸುವವೊಲ್ ಯತ್ನಿಸಲೆ – ಮರುಳ ಮುನಿಯ ರಭಸದಿಂದ ಸುರಿಯುವ ಮಳೆಯ ಹೊಡೆತಕ್ಕೆ ಸಿಲುಕಿ, ಹ...

ಕಗ್ಗ ದರ್ಶನ – 46 (1)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೧ ಲೇಖನ ೧೩೫ ವೀಕ್ಷಣೆಗಳು

ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ? ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ? ಬಿದ್ದ ಮನೆಯನು ಕಟ್ಟೊ - ಮಂಕುತಿಮ್ಮ ಬಿದ್ದದ್ದನ್ನು ಎತ್ತಿ ನಿಲ್ಲಿಸುವುದೇ ಮಾನವನ...

ಕಗ್ಗ ದರ್ಶನ – 45 (2)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೩ ಲೇಖನ ೮೯ ವೀಕ್ಷಣೆಗಳು

ಪರಿಪರಿಯ ಮೃಷ್ಟಾನ್ನ ಭಕ್ಷ್ಯ ಭೋಜ್ಯಗಳು ತಾ- ವರಗಿ ರಕ್ತದಿ ಬೆರೆಯದಿರೆ ಪೀಡೆ ಪೊಡೆಗೆ ಬರಿಯೋದು ಬರಿತರ್ಕ ಬರಿಭಕ್ತಿಗಳುಮಂತು ಹೊರೆಯೆ ಅರಿವಾಗದೊಡೆ – ಮರುಳ ಮುನಿಯ ವಿಧವಿಧದ ರಸಭರಿತ ಭಕ್ಷ್ಯ ಭೋಜ್ಯಗಳನ್ನು ನಾವು ಸೇವಿಸಿ...

ಕಗ್ಗ ದರ್ಶನ – 45 (1)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೭ ಲೇಖನ ೯೫ ವೀಕ್ಷಣೆಗಳು

ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ ಸುತ್ತ ನೀನನುಭವಿಪ ಬಾಹ್ಯ ಚಿತ್ರದೊಳೋ ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ ತತ್ತ್ವದರ್ಶನವಹುದು - ಮಂಕುತಿಮ್ಮ ಸತ್ಯವಿಂಬುದು ಎಲ್ಲಿದೆ? ನಿನ್ನ ಅಂತರಂಗದಲ್ಲಿದೆಯೋ? ಅಥವಾ ನಿ...

ಕಗ್ಗ ದರ್ಶನ – 44 (2)

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೩೧ ಲೇಖನ ೯೮ ವೀಕ್ಷಣೆಗಳು

ಅಳುವರೊಡನಳುತಳುತೆ ನಗುವರೆಡೆ ನಗುನಗುತೆ ಬಲುಹದೋರುವರೊಡನೆ ಬಲುಹನುಬ್ಬಿಸುತೆ ಹುಲುಸು ಬೆಳೆ ಬೇಕೆಂಬನಿಗೆ ಹುಲುಸುದೋರುತ್ತೆ ಸಲಿಸವರಿಗವರಿಚ್ಛೆ – ಮರುಳ ಮುನಿಯ ಅಳುವವರ ಅಳುವಿನಲ್ಲಿ ಭಾಗಿಯಾಗುತ್ತಾ, ಹರುಷದಿಂದ ಇರುವವರೊಂ...

ಕಗ್ಗ ದರ್ಶನ – 43 (2)

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೫ ಲೇಖನ ೧೦೭ ವೀಕ್ಷಣೆಗಳು

ಮಲವಿರದ ಮೈಯಿರದು ಕೊಳೆಯಿರದ ಮನವಿರದು ಗಳಿಗೆ ಗಳಿಗೆಯ ಬೆವರೆ ಬಾಳಿಕೆಯ ಕುರುಹು ಕೊಳೆವುದಚ್ಚರಿಯಲ್ಲ, ಕೊಳೆಯದಿಹುದಚ್ಚರಿಯೊ ಜಳಕವಾಗಿಸು ಬಾಳ್ಗೆ – ಮರುಳ ಮುನಿಯ ಹೊಲಸಿಲ್ಲದ ಮೈಯಿಲ್ಲ. ಹಾಗೆಯೇ ಕೊಳೆಯಿಲ್ಲದ ಮನಸ್ಸಿಲ್ಲ....

ಕಗ್ಗ ದರ್ಶನ – 43 (1)

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೩ ಲೇಖನ ೯೫ ವೀಕ್ಷಣೆಗಳು

ಎಡವದೆಯೆ, ಮೈಗಾಯವಡೆಯದೆಯೆ, ಮಗುವಾರು ನಡೆಯ ಕಲಿತವನು? ಮತಿನೀತಿಗತಿಯಂತು ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- ದಡವಿಕೊಳುವವರೆಲ್ಲ - ಮಂಕುತಿಮ್ಮ ಮಗು ನಡೆಯಲು ಕಲಿಯುವುದನ್ನು ನಾವೆಲ್ಲರೂ ಕಂಡಿದ್ದೇವೆ. ಮಗು ಆಗ...

ಕಗ್ಗ ದರ್ಶನ - 42 (2)

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೪ ಲೇಖನ ೧೨೫ ವೀಕ್ಷಣೆಗಳು

ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ ಚಟ್ಟಕೆ ನಿನ್ನನೇರಿಪ ಮುನ್ನ ನೀನಾಗಿ   ಕಿತ್ತೆಸೆಯೊ ಕಂತೆಗಳ – ಮರುಳ ಮುನಿಯ ಈ ಭೂಮಿಗೆ ನೀನು ಬಂದದ್ದು ಬೆತ್ತಲಾಗಿ, ಇಲ್ಲಿಂದ ಹೋಗು...

ಕಗ್ಗ ದರ್ಶನ – 42 (1)

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೭ ಲೇಖನ ೧೦೪ ವೀಕ್ಷಣೆಗಳು

ನಭದ ಬಯಲೊಳನಂತ, ಮನದ ಗುಹೆಯೊಳನಂತ ವುಭಯದಾ ನಡುವೆ ಸಾದ್ಯಂತ ಜೀವಕಥೆ ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು ಹಬೆಗುಳ್ಳೆಯೋ ಸೃಷ್ಠಿ - ಮಂಕುತಿಮ್ಮ ಆಕಾಶದ ಬಯಲಿನಲ್ಲಿ ಅನಂತ, ಮನಸ್ಸೆಂಬ ಗುಹೆಯ ಆಳದಲ್ಲಿಯೂ ಅನಂತ. ಕೊನೆಯಿಲ...

ಕಗ್ಗ ದರ್ಶನ – 41 (2)

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೦ ಲೇಖನ ೧೧೯ ವೀಕ್ಷಣೆಗಳು

ಕಾಲ ಬೇರಾಯ್ತೆಂದು ಗೋಳಾಡುವುದದೇಕೆ? ಲೀಲೆ ಜಗವೆನ್ನಲದು ಪರಿಪರಿ ಪರೀಕ್ಷೆ ತಾಳೆಲ್ಲವನು ನಿನ್ನ ಸಂಯಮದ ಸತ್ತ್ವದಿಂ ಬಾಳುವುದೆ ಗೆಲವೆಲವೊ – ಮರುಳ ಮುನಿಯ ಕಾಲ ಬದಲಾಗಿದೆಯೆಂದು ಗೋಳಾಡುವುದೇಕೆ? ಎಂಬ ಸರಳ ಪ್ರಶ್ನೆಯ ಮೂಲಕ...

ಕಗ್ಗ ದರ್ಶನ – 41 (1)

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೩ ಲೇಖನ ೮೧ ವೀಕ್ಷಣೆಗಳು

ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ ದುಡಿ ಕೈಯಿನಾದನಿತು; ಪಡು ಬಂದ ಪಾಡು ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು ಬಿಡುಗಡೆಗೆ ದಾರಿಯದು - ಮಂಕುತಿಮ್ಮ ಬದುಕಿನಲ್ಲಿ ಎಡರುತೊಡರುಗಳು ಬಂದೇ ಬರುತ್ತವೆ. ಅಯ್ಯೋ,...

ಕಗ್ಗ ದರ್ಶನ 40(2)

ಅಡ್ಡೂರು ಕೃಷ್ಣ ರಾವ್ ಜನ ೨೭ ಲೇಖನ ೯೨ ವೀಕ್ಷಣೆಗಳು

ದೈವ ತೋರುವುದು ಕರವಾಳ ವರದಾನಗಳ ಆವಂದದಾವುದೋ ನಿನಗೆ ಗೊತ್ತಿಲ್ಲ ನೋವಲ್ತೊಡಲಗಟ್ಟಿಯನಳೆವುಪಾಯವದು ದೈವ ಸತ್ತ್ವಪರೀಕ್ಷೆ - ಮರುಳ ಮುನಿಯ ದೈವವು ನಿನಗೆ ಕರವಾಳ (ಕತ್ತಿ) ಮತ್ತು ವರದಾನ - ಎರಡನ್ನೂ ತೋರುತ್ತದೆ. ಆದರೆ ದೈವ...