ಚಿಂತನೆ
೭೫೭ ಲೇಖನಗಳು
ಅಮ್ಮನ ನೆನಪಿನಲ್ಲೊಂದು ಚಿಂತನೆ
ಅನುದಿನವೂ "ಮಾತೃದೇವೋ ಭವ" ಎಂದು ನೆನಪಿಸಿಕೊಳ್ಳುವ ಸಂಸ್ಕೃತಿ ನಮ್ಮದು.ಅಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದು ನನ್ನ ಅದೃಷ್ಟ.ಮಾತೆಯರೆಲ್ಲರಿಗೂ "ಮಾತೆಯರ ದಿನ" ದ ಶುಭಾಶಯಗಳು.ಅಮ್ಮನ ನೆನಪಿನಲ್ಲೊಂದು ಚಿಂತನೆ-----------...
ಗೂಗಲನಲ್ಲಿ ವಿಶ್ವ ಭೂ ದಿನ
ಮೊನ್ನೆ ದಿನಾಂಕ:22-04-2013 ರಂದು ವಿಶ್ವ ಭೂ ದಿನದ ಕುರಿತು ಪತ್ರಿಕೆ ಓದಿದೆ ಎಲ್ಲಾ ದಿನಾಚರಣೆಯಂತೆ ಇದು ಒಂದು ದಿನಾಚರಣೆ ಎಂದು ತಿಳಿದು ಸುಮ್ಮನಾಗಿದ್ದೆ ಆದರೆ ಅಂದು ಸಾಯಂಕಾಲ ಕಂಪ್ಯೂಟ ಪರದೆಯಲ್ಲಿ ಅಂತರ ಜಾಲದ ಸಂಪರ್ಕ...
ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಊಳಿಗಮಾನ್ಯ ವ್ಯವಸ್ಥೆಯ ಕಡೆಗೆ ಭಾರತ
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಾತಂತ್ರ್ಯಾನಂತರ ರೂಪುಗೊಂಡು ಆರಂಭದಲ್ಲಿ ಹೆಚ್ಚಿನ ಹಣದ ಪ್ರಭಾವವಿಲ್ಲದೆ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಹಣವುಳ್ಳವರು ಹಣ, ಹೆಂಡ, ಸೀರೆ ಹಾಗೂ ಮತದಾರರಿಗೆ ವಿವಿಧ ಬ...
ಭೂಜಿಸದಿರಿ ಭುವನೇಶ್ವರಿಯನ್ನು !
ಭೂಜಿಸದಿರಿ ಭುವನೇಶ್ವರಿಯನ್ನು !ಡಾ : ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ!ಸಕಲ ಜೀವಿಗಳಿಗೆ ಅಶ್ರಯದಾತೆ, ಆದಿಶಕ್ತಿ, ಪರಾಶಕ್ತಿ, ಪ್ರಕೃತಿ, ಜಗನ್ಮಾತೆ, ಭುವನೇಶ್ವರಿ ಮುಂತಾದ ಸಹಸ್ರನಾಮಾವಳಿಯಿಂದ ಕರೆಯಲ್ಪಡುವ ಭೂದೇವಿಯನ...
೩. ಲಲಿತಾ ಸಹಸ್ರನಾಮ – ಧ್ಯಾನ ಶ್ಲೋಕಗಳಿಗೆ ಮುನ್ನುಡಿ
ಈ ಲೇಖನವು Manblunder. comನಲ್ಲಿ ಶ್ರೀಯುತ ವಿ. ರವಿಯವರು ಬರೆದ Lalitha Sahasranma - Introduction to Dhyan verses ಆಂಗ್ಲ ಲೇಖನದ ಮೂಲ ಬರಹವಾಗಿದೆ. ಇದರ ಕೊಂಡಿ: http://www.manblunder.com/2012/06/l...
ಕೆನಡಾದ ಆಲ್ಬೆರ್ಟಾ. ಇಲ್ಲಿ ಮರಳು ಹಿಂಡಿದರೆ ಕಪ್ಪು ಚಿನ್ನ !
ಕನ್ನಡ ಕೋಟ್ಯಾದಿಪತಿ ನಡೆಯುತ್ತಿದೆ. ನೀವು ಪುನೀತ್ ರಾಜ್ ಕುಮಾರ್ ಎದುರು ಕೂತಿದ್ದೀರಿ. ಪ್ರಶ್ನೆ ತೂರಿಬರುತ್ತದೆ - ಪ್ರಪಂಚದ ಅತ್ಯಂತ ದೊಡ್ಡ ತೈಲ ನಿಕ್ಷೇಪ ಎಲ್ಲಿದೆ? ನಾಲ್ಕು ಸಂಭಾವ್ಯ ಉತ್ತರಗಳು ಮೂಡುವ...
ಗೊಂದಲಮಯ ಸಾಹಿತ್ಯಿಕ ವಾತಾವರಣ
ಸಾಹಿತ್ಯ, ಕಲೆ, ಅಭಿರುಚಿ, ಹವ್ಯಾಸಗಳು ಇವು ಸಾಂಸ್ಕೖತಿಕ ವಲಯದ ಪ್ರತಿಬಿಂಬಗಳಾಗಿವೆ. ಹಲವರ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಧ್ಯಮವಾಗಿ ಬೆಳೆಯುತ್ತಿರುವ ಉತ್ತಮ ಆಸಕ್ತಿಗಳಿಗೆ ಕಡಿವಾಣ ಹಾಕುವ ಹಕ್ಕು ಯಾರಿಗೂ ಇರುವುದಿಲ್ಲ....
ಯಾರು ಬದಲಾಗಬೇಕು ?
ಭಾರತಮಾತೆ ಎಂದೇ ನಮ್ಮ ದೇಶವನ್ನು ಸಂಭೋದಿಸುವ ಈ ನೆಲದಲ್ಲಿ ಬರ್ಬರ ಕೃತ್ಯವೊಂದು ನಡೆದುಹೋಯಿತು. ಭರತಭೂಮಿಯಲ್ಲಿ ಮಗಳೊಬ್ಬಳು ಹೋರಾಡಿ ಕೊನೆಗೂ ಸಾವನಪ್ಪಿದಳು. ಇದರ ಬಗ್ಗೆ ಸಾಕಷ್ಟು ಲೇಖನಗಳು ಈಗಾಗಲೇ ಬಂದಿವೆ,ಚರ್ಚೆಗಳು ನ...
ಕಾಲದ ಕನ್ನಡಿ: ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ... 3
ಸ೦ಸ್ಕೃತ ಭಾಷೆಯ ಪ್ರಸ್ತುತ ಪರಿಸ್ಠಿತಿ: ಸ೦ಸ್ಕೃತ ಭಾಷೆಯ ಅಸ್ತಿತ್ವವಿರುವುದಾದರೂ ಎಲ್ಲಿ ಎ೦ಬ ಪ್ರಶ್ನೆಗೆ ಹಲವರು ಮತ್ತೂರಿನಲ್ಲಿ, ಉತ್ತರಾಖ೦ಡ ರಾಜ್ಯದಲ್ಲಿ, ಭಾರತದ ಹಾಗು ನೇಪಾಳದ ಕೆಲ ಪುರೋಹಿತರ ಬಾಯಿಯಲ್ಲಿ ಎ೦ದು...
ಕಾಲದ ಕನ್ನಡಿ: ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ....2
ಈ ದೃಷ್ಟಿಯಲ್ಲಿ ಕೆಲವರಿಗೆ ಇದು ಯಜಮಾನ್ಯದ ಭಾಷೆ ಎ೦ದೆನ್ನಿಸಬಹುದು. ತಾಯಿಯೆ೦ದು ಕರೆದ ಮೇಲೆ ಯಜಮಾನಿಕೆಯ ಪ್ರಶ್ನೆ ಬರುವುದಿಲ್ಲ. ಸ೦ಸ್ಕೃತ ಎ೦ದೂ ಯಜಮಾನಿಕೆಯಿ೦ದ ಮೆರೆಯಲಿಲ್ಲ. ಅದು ಕನ್ನಡದ ಅಸ್ತಿತ್ವಕ್ಕೆ ಎ೦ದೂ ತೊ೦ದರೆ...
ಕಾಲದ ಕನ್ನಡಿ: ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ... ೧
ಡಿಸೆ೦ಬರ್ ಒ೦ದು ಹಾಗೂ ೨-೧೨-೨೦೧೨ ಶ್ರೀಕ್ಷೇತ್ರದಲ್ಲಿ ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನ ಜರುಗಿತು. ಸಮ್ಮೇಳನಾಧ್ಯಕ್ಷತೆಯನ್ನು ಬೆ೦ಗಳೂರು ವಿಶ್ವ ವಿದ್ಯಾಲಯದ ವಿಶ್ರಾ೦ತ ಪ್ರಾಧ್ಯಾಪಕರಾದ ಡಾ|| ಎಮ್.ಶಿವಕುಮಾರ...
ಮರಣ ದಂಡನೆ
(ಚಿತ್ರ; ವಿಜಯ ಕನಾಟಕ ಪತ್ರಿಕೆ ಯ ಲೇಖನದ ಪುಟ) ಧರ್ಮಗಳು ಬೇಕಾದ್ದೇ ಹೇಳಲಿ, ಕೇಳಿಸಿಕೊಳ್ಳುವ ನಮಗೆ, ಅಂದರೆ ವೈಯಕ್ತಿಕ ವ್ಯಕ್ತಿಗಳಿಗೆ, ಮನುಷ್ಯ ಮಾತ್ರದ ಒಂದು ಸಾಮಾನ್ಯ ತಿಳಿವು - ಕಾಮನ್ ಸೆನ್ಸ್ - ಇರಬೇಕು, ತಾನೆ?...
ಶ್ರೀವಿದ್ಯಾಪ್ರಸನ್ನತೀರ್ಥರು
ಶ್ರೀ ವಿದ್ಯಾಪ್ರಸನ್ನತೀರ್ಥರ ತೀರ್ಥರ ಹುಟ್ಟು ಕಾರ್ತಿಕ ಶುದ್ಧ ಹುಣ್ಣಿಮೆಯಂದು. ಅದು ಗುರುನಾನಕ್ ಜಿ ಹುಟ್ಟಿದ ದಿನ ಸಹ. ಈ ತುಲನೆಯೇ ಕೆಲವರಿಗೆ ವಿಸಂಗತವೆನಿಸಬಹುದು; ಬಾಹ್ಯ ’ನಿಷ್ಠಾವಂತ’ರಂತೂ ಕೆನ್‌ಎ ಮುಟ್ಟಿಕೊಂಡು ’...
ನಾರದ ಭಕ್ತಿ ಸೂತ್ರ.
ನಾರದ ಭಕ್ತಿ ಸೂತ್ರ. ಜ್ಞಾನವೇ ಆಗಲಿ ಭಕ್ತಿಯೇ ಆಗಲಿ, ಒಂದು ಬಿಟ್ಟು ಇನ್ನೊಂದು ಇಲ್ಲ. ಕೆಲವು ಕಡೆ ಭಕ್ತಿ ಮುಂದಾದರೆ, ಕೆಲವು ಕಡೆ ಜ್ಞಾನ ಮುಂದಾಗಬಹುದು. ಒಂದರ ಹಿಂದೆ ಇನ್ನೊಂದ...
ನಾನು , ನಾನು ಮತ್ತು ನಾನು
ನಾನು , ನಾನು ಮತ್ತು ನಾನುಹೋಟೆಲ್ ನಲ್ಲಿ ಕಾಫಿ ಕುಡಿಯುತ್ತಲೆ ಎದುರಿಗಿರುವ ಸ್ನೇಹಿತರ ಜೊತೆ ಮಾತನಾಡುತ್ತಿದ್ದೆ“ನೋಡಿ ಇವರಿಗೆಲ್ಲ ಎಷ್ಟು ಕೊಬ್ಬು, ಹಣ ಮಾತ್ರ ಪಡೆಯುತ್ತಾರೆ, ಅದು ಕಡಿಮೆ ಏನಿಲ್ಲ ಒಂದು ಕಾಫಿಗೆ ಹನ್ನೆ...
ಬೀ Chi ಯವರ ಅಂದನಾ ತಿಮ್ಮ...........5
ಬತ್ತಲೆ ಬಂದರು ಬತ್ತಲೆ ಹೋದರು| ಬತ್ತಲೆ ಇರುವಾಗ ಎಲ್ಲರೂ ಒಂದೇ || ಸುತ್ತ ಜಗ ಬೇಸತ್ತ ಜನ ಇವರ್ಗೆಲ್ಲೇ | ತ್ತೆತ್ತ ಏನಿದೆ...
ದೊಡ್ಡವರ ದಾರಿ......................12
ಒಮ್ಮೆ ಭಾರತದ ರಾಷ್ಟ್ರಪತಿಗಳಾದ ಡಾ.ಎ ಪಿ ಜೆ ಅಬ್ದುಲ್ ಕಲಾಂರವರನ್ನು ಒಂದು ಪ್ರಶ್ನೆಯನ್ನು ಕೇಳಲಾಯಿತು. " ಸಾರ್, ನಿಮಗೆ ಬದುಕಿನಲ್ಲಿ ಅತ್ಯಂತ ಸಂತಸ ನೀಡಿದ ಮತ್ತು ಸಾರ್ಥಕ ಎಣಿಸಿದ ಕ್ಷಣ ಯ...
ದೊಡ್ಡವರ ದಾರಿ ....................11
ತಮಿಳು ನಾಡಿನ ಕಂಚಿ ಕಾಮಾಕ್ಷಿ ದೇವಸ್ಥಾನ ಯಾರಿಗೆ ಗೊತ್ತಿಲ್ಲ ಹೇಳಿ? ಅದೇ ಕಾಮಾಕ್ಷಿ ದೇವಸ್ಥಾನದ ಸಮೀಪವಿರುವ ಕಂಚಿಮಠದ ಶ್ರೀ ಶ್ರೀ ಚಂದ್ರಶೇಖರೆಂದ್ರ ಸರಸ್ವತಿ ಮಹಾಸ್ವಾಮಿಗಳ...
ದೊಡ್ಡವರ ದಾರಿ ...................10
" ಈಗ್ಗೆ 25 ವರ್ಷಗಳ ಹಿಂದಿನ ಮಾತು. ಒಂದು ದಿನ ಕೊಲ್ಕೊತ್ತ ನಗರದ ಒಂದು ದಾರಿಯಲ್ಲಿ ಒಬ್ಬನೇ ನಡೆದು ಹೋಗುತಿದ್ದೆ, ನನ್ನ ಎದುರು ಬದಿಯಿಂದ ಒಂದು ಬಾಲಕಿಯೊಬ್ಬಳು ಬರುತ್ತಿದ್ದಳು. ಅವಳು ಏ...