ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿಂತನೆ

ಚಿಂತನೆ

೭೫೭ ಲೇಖನಗಳು

ಕಗ್ಗ ದರ್ಶನ – 4 (2)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೪ ಲೇಖನ ೬೧ ವೀಕ್ಷಣೆಗಳು

ಗಿಡದಿ ಹೂ ನಗುತಲಿರೆ ನೋಡಿ ನಲಿವನು ಜಾಣ ಗುಡಿಗದನು ಕೊಂಡೊಯ್ವೆನೆನ್ನುವನು ಭಕುತ ಮಡದಿ ಮಕ್ಕಳ ಮುಡಿಗದೆನ್ನುವನು ಸಂಸಾರಿ ಸಡಲದೆದೆಯವನಾರು? – ಮರುಳ ಮುನಿಯ ಹೂವನ್ನು ಆಧಾರವಾಗಿಟ್ಟುಕೊಂಡು, ಬದುಕಿನ ಇನ್ನಷ್ಟು ಒಳನೋಟಗಳನ್...

ಕಗ್ಗ ದರ್ಶನ – 4 (1)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೮ ಲೇಖನ ೯೮ ವೀಕ್ಷಣೆಗಳು

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ ಬಿಡಿಗಾಸು ಹೂವಳಗೆ – ಮಂಕುತಿಮ್ಮ ಹಸುರುಹಸುರಿನ ಎಲೆದುಂಬಿದ ಗಿಡ. ಅದರಲ್ಲಿ ಬಣ್ಣಬಣ್ಣದ ಹೂ. ಅ...

ಕಗ್ಗ ದರ್ಶನ – 3 (2)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೧ ಲೇಖನ ೫೯ ವೀಕ್ಷಣೆಗಳು

ಕರಿಮೋಡ ಬಿಳಿಮೋಡ ಸರಿಪಣಿಯವೊಲು ಪರಿಯೆ ನೆರಳೊಮ್ಮೆ ಬೆಳಕೊಮ್ಮೆ ಮುಸುಕುವುದು ಧರೆಯ ಕರುಮ ಮೇಘದಿನಂತು ಮಬ್ಬೊಮ್ಮೆ ತೆರೆಪೊಮ್ಮೆ ಬರುತಿಹುದು ಬಾಳಿನಲಿ – ಮರುಳಮುನಿಯ ಆಕಾಶದಲ್ಲಿ ಕರಿಮೋಡದ ನಂತರ ಬಿಳಿಮೋಡ, ಇದನ್ನು ಹಿಂಬಾ...

ಕಗ್ಗ ದರ್ಶನ – 3 (1)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೬ ಲೇಖನ ೬೭ ವೀಕ್ಷಣೆಗಳು

ಹೊಳಪು ಹೊಳಪಿನ ನಡುವೆ ಬಿಡುವಿನಿತು ರತ್ನದಲಿ ಬೆಳಕು ಬೆಳಕಿನ ನಡುವೆ ಅನಿತಿನಿತು ನೆರಳು ಬೆಳಸು ಬೆಳಸಿನ ಸಾಲು ನಡುವೆ ಬದಿ ಗದ್ದೆಯಲಿ ಉಳಿವಿಗಳಿವಿನ ನೆಲೆಯೊ – ಮಂಕುತಿಮ್ಮ ರತ್ನವನ್ನು ಗಮನಿಸಿದ್ದೀರಾ? ಅದರ ಮೈಯಲ್ಲಿ ಹೊ...

ಕಗ್ಗ ದರ್ಶನ – 2 (2)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೭ ಲೇಖನ ೭೨ ವೀಕ್ಷಣೆಗಳು

ಅಳುವಿಂದೆ ನಗುವಿಂದೆ ಕಳವಳದ ಸುಯ್ಲಿಂದೆ ಚಲುವಿಕೆಯ ಜೊಂಪಿಂದೆ ನಲುಮೆಯಿಂದೆ ಕೆಳೆಯ ಕಂಬನಿಯಿಂದೆ ಹಬೆಯ ಬಿಸಿ ಬೆವರಿಂದೆ ಜಳಕವೋ ಜೀವಕ್ಕೆ – ಮರುಳಮುನಿಯ ಜೀವನದಲ್ಲಿ ಎಲ್ಲ ಭಾವಗಳೂ ಬೇಕು – ನಾವು ಮಾಗಲಿಕ್ಕಾಗಿ, ಎಂಬ ಚಿಂ...

ಕಗ್ಗ ದರ್ಶನ – 2 (1)

ಅಡ್ಡೂರು ಕೃಷ್ಣ ರಾವ್ ಜುಲೈ ೩೧ ಲೇಖನ ೫೩ ವೀಕ್ಷಣೆಗಳು

ನಗುವೊಂದು ರಸಪಾಕವಳುವೊಂದು ರಸಪಾಕ ನಗುವಾತ್ಮ ಪರಿಮಳವ ಪಸರಿಸುವ ಕುಸುಮ ದುಗುಡವಾತ್ಮವ ಕಡೆದು ಸತ್ತ್ವವೆತ್ತುವ ಮಂತು ಬಗೆದೆರಡನುಂ ಭುಜಿಸು – ಮಂಕುತಿಮ್ಮ ಬದುಕಿನಲ್ಲಿ ಸಂತೋಷವೇ ತುಂಬಿರಬೇಕು ಎಂಬಾಶೆ ನಮ್ಮದು. ಅದರಿಂದಾಗ...

ಬೆಳಕು-ಸತ್ಯ-ಕತ್ತಲೆ-ಅಜ್ಞಾನ

ಪಾರ್ಥಸಾರಥಿ ಡಿಸೆಂ ೨೪ ಲೇಖನ ೩೦೮ ವೀಕ್ಷಣೆಗಳು

"ಸೂರ್ಯನಂತಹ ಕೋಟಿ ಕೋಟಿ ನಕ್ಷತ್ರಗಳು ಲಕ್ಷ ಕೋಟಿ ವರ್ಷಗಳಿಂದ ಸತತ ಪ್ರಯತ್ನಪಡುತ್ತಿದ್ದರು, ಬ್ರಹ್ಮಾಂಡದ ಕತ್ತಲನು ಪೂರ್ಣವಾಗಿ ಅಳಿಸಲು ಸಾದ್ಯವಾಗಿಲ್ಲ ಎನ್ನುವ ಸತ್ಯ ಮನಸನ್ನು ಕಲಕುತ್ತದೆ " ಕೆಲವುದಿನದ ಕೆಳಗೆ ಈ ರೀತಿ...

ಆತ್ಮವಿಶ್ವಾಸಕ್ಕೊಂದು ಪುಸ್ತಕ ಹಿಡಿಯಿರಿ....

mahesh kalal ಜನ ೦೭ ಲೇಖನ ೮೬ ವೀಕ್ಷಣೆಗಳು

* ನನಗೊಂದು ಅಭ್ಯಾಸವಿದೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಗೊತ್ತಿಲ್ಲ. ಈ ಅಭ್ಯಾಸ ನನಗೆ ಪಿಯುಸಿಯಿಂದ ಅಂದರೆ 1996ರಿಂದ ಪ್ರಾರಂಭವಾಗಿದೆ. ಸದಾ ಯಾವಾಗಲೂ ಕೈಯಲ್ಲೊಂದು ಪುಸ್ತಕ ಹಿಡಿದಿರುವುದು. ಅದು ದಿನಕ್ಕೊಂದು ಹೊಸದಾಗಿದ್ದ...

ವಿಚಾರವಾದಿಗಳಿಗೇನಾಗಿದೆ?

Anantha Krishna K S ನವೆಂ ೧೩ ಲೇಖನ ೮೪ ವೀಕ್ಷಣೆಗಳು

ಇತ್ತೀಚಿನ‌ ಬೆಳವಣಗೆಗಳನ್ನು ಕಂಡರೆ ಗಿರೀಶ್ ಕಾರ್ನಾಡ್ ಹಾಗೂ ಎಂ. ಎಂ. ಕಲಬುರ್ಗಿಯಂಥವರಿಗೇನಾಗಿದೆ? ಇವರೆಲ್ಲ‌ ಮೂರ್ಖ‌ ವಿದ್ವಾಂಸರೇ? ವಿವೇಕಹೀನರೇ? ಅಥವಾ ಬುದ್ಧಿಜೀವಿಗಳೆಂದು ನಾವೇ ಅಹಂಕಾರ‌ ಹೆಚ್ಚಿಸಿದೆವೇ? ಈ ಸಮಾಜ‌...

ವಿಶ್ವ ಯೋಗ ದಿನಾಚಾರಣೆ\\

Nagesh Pai Kundapur ಜೂನ್ ೧೮ ಲೇಖನ ೭೯ ವೀಕ್ಷಣೆಗಳು

ಮನುಷ್ಯನ ದೇಹ ಬಾಡಿಗೆಯಲ್ಲಿ ಮನೆ ವಾಸ ಇದ್ಧಂತೆ ಯಾವಾಗ ಬೇಕಾದರೂ ಖಾಲಿ ಮಾಡುವ ಹಕ್ಕು ಮಾಲೀಕ ಭಗವಂತನದ್ದು ವ್ಯಕ್ತಿತ್ವ ವಿಕಸನ ಕೇಂದ್ರ-ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಶುಭಾಶಯಗಳು ಕುಂದಾಪುರ ನಾಗೇಶ್ ಪೈ

ಸುಂದರ ಜೀವನಕ್ಕೆ ಕೆಲವು ಸೂತ್ರಗಳು

ಹರೀಶ್ ನಾಯಕ್.ಎಲ್ ಜೂನ್ ೧೨ ಲೇಖನ ೮೩ ವೀಕ್ಷಣೆಗಳು

1. ದಿನಾ 10-30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ. 10 ನಿಮಿಷಗಳ ಮೌನ ಆಚರಿಸಿ, 7 ಘಂಟೆಗಳ ಕಾಲ ನಿದ್ದೆ ಮಾಡಿ. 2. ದಿನಾಲೂ ಪ್ರಾರ್ಥನೆ, ಧ್ಯಾನ ಮನಸ್ಸನ್ನು ಹತೋಟಿಯಲ್ಲಿಡುತ್ತದೆ. ಜೀವನದ ಜಂಜಡವನ್ನು ಎದುರಿಸಲು ಇ...

ನಿಜಕ್ಕೂ ಮನುಷ್ಯನಿಗಿರುವುದು ಸಾವಿನೆಡೆಗಿನ ಭಯವಲ್ಲ....

ಗುರುರಾಜ ಕೊಡ್ಕಣಿ ಜೂನ್ ೦೪ ಲೇಖನ ೪೭ ವೀಕ್ಷಣೆಗಳು

ನಿಮಗೊ೦ದು ಕತೆಯನ್ನು ಹೇಳುತ್ತೇನೆ ಕೇಳಿ.ಯುವಜನತೆಯ ದಾರಿ ತಪ್ಪಿಸುತ್ತಿದ್ದಾನೆ೦ಬ ಕಾರಣಕ್ಕೆ,ಜನಮಾನಸದಲ್ಲಿ ಭದ್ರವಾಗಿ ತಳವೂರಿರುವ ನ೦ಬಿಕೆಗಳನ್ನು  ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾನೆ೦ಬ ಕಾರಣಕ್ಕೆ ಅಥೆನ್ಸಿನ ನ್ಯ...

ವರ್ಷದುಡುಕು.....

ನಾಗೇಶ ಮೈಸೂರು ಮಾರ್ಚ್ ೨೧ ಲೇಖನ ೨,೦೫೬ ವೀಕ್ಷಣೆಗಳು

ಹುಡುಕಾಟ ಪ್ರತಿಯೊಬ್ಬರ ಜೀವನದ ಅಗೋಚರ ಪ್ರಕ್ರಿಯೆ. ಪ್ರತಿಯೊಬ್ಬರು ಒಂದಲ್ಲ ಒಂದರ ಹುಡುಕಾಟದಲ್ಲಿ ತೊಡಗಿಕೊಂಡು ತೊಳಲಾಡಿ ಬಳಲುವವರೆ. ಬಹುಪಾಲು ಹುಡುಕಾಟಗಳು ಲೌಕಿಕವಾದರೆ, ಮಿಕ್ಕ ಕೆಲವು ಅಲೌಕಿಕ, ಪಾರಮಾರ್ಥಿಕ ಬಗೆಯದು....

ಸ್ಥಿತಪ್ರಜ್ಞರು

ಪ್ರಕಾಶ್ ನರಸಿಂಹಯ್ಯ ಫೆಬ್ರ ೧೬ ಲೇಖನ ೪೯ ವೀಕ್ಷಣೆಗಳು

ಸ್ಥಿತಪ್ರಜ್ಞರು                               ಈ ಲೋಕದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಯಾವಾಗಲೂ ಇದ್ದೆ ಇರುತ್ತದೆ.  ಒಳ್ಳೆಯದು ಬಂದಾಗ ಸರಿಯೆಂದು ಸಂತೋಷದಿಂದ ಉಬ್ಬಿ ಬಿಡುವುದು, ಕೆಟ್ಟದ್ದು ಆದಾಗ ದುಃಖದಿಂದ...

ಚರಿತ್ರೆಗೆ ಕರುಣೆಯಿಲ್ಲ

ಡಾ. ಎಸ್. ಪಿ.ಪದ್ಮಪ್ರಸಾದ್ DR. S .P.Padmaprasad ಜನ ೦೬ ಲೇಖನ ೮೬ ವೀಕ್ಷಣೆಗಳು

   ಅಪರೂಪಕ್ಕೆ ಪತ್ರಿಕಾಗೋಷ್ಠಿ ನಡೆಸುವ ನಮ್ಮ ಹಿ0ದಿನ‌ ಪ್ರಧಾನಿ ಡಾ. ಮೌನಮೋಹನ ಸಿ೦ಗರು ಒಮ್ಮೆ,ಬಹುಶ: ತಮ್ಮ ಕೊನೆಯ ಪತ್ರಿಕಾಗೋಷ್ಠಿಯಲ್ಲಿ "ಸಮಕಾಲೀನ ಮಾಧ್ಯಮಗಳು ಮತ್ತು ಪ್ರತಿಪಕ್ಷದವರಿಗಿಂತ ಮುಂದಿನ ಕಾಲದ ಚರಿತ್ರೆ ತ...

ಪೂರ್ವಾಗ್ರಹ ಪೀಡಿತ ಮನಸ್ಸು

ಪ್ರಕಾಶ್ ನರಸಿಂಹಯ್ಯ ಜನ ೦೩ ಲೇಖನ ೮೧ ವೀಕ್ಷಣೆಗಳು

ನಮ್ಮ ದಿನನಿತ್ಯದ ಅಭ್ಯಾಸದ ಅನುಸಾರವಾಗಿ ನಮ್ಮ ಅನುಭವಗಳಾಗುತ್ತವೆ. ನಮ್ಮ ಯೋಚನೆ, ನಮ್ಮ ಅರಿವಿಗೆ ಬಾರದೇ ಇರುವ ಕೆಲವೊಂದು ಸುಪ್ತ ಮನಸಿನ ಚಿಂತನೆಗಳು ನಮ್ಮ ಭಾವನೆಗಳನ್ನು ಬೆಳೆಸುತ್ತವೆ. ಈ ಭಾವನೆಗಳ ಆಧಾರದ ಮೇಲೆ ನಾವು ನ...

ಗುರು ಹಿರಿಯರ ಸೇವೆ

ಪ್ರಕಾಶ್ ನರಸಿಂಹಯ್ಯ ಡಿಸೆಂ ೧೯ ಲೇಖನ ೩೨೬ ವೀಕ್ಷಣೆಗಳು

  ಒಮ್ಮೆ ಗುರುನಾಥರಲ್ಲಿ ಓರ್ವ ವೃದ್ಧರು ಬಂದು  ತಮ್ಮಅಳಲನ್ನು ತೋಡಿಕೊಳ್ಳುತ್ತ . "  ನನ್ನ  ಮಗ ಅಮೇರಿಕಾದಲ್ಲಿ ನೆಲೆಸಿರುವನೆಂದು, ವಯಸ್ಸಾದ ನಾವು ಇಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದೇವೆ. ನನ್ನ ಹೆಂಡತಿಗಂತೂ  ಕೀಲು ಮ...

ಸಿಟ್ಟು ಮತ್ತು ವಿವೇಕ

ಪ್ರಕಾಶ್ ನರಸಿಂಹಯ್ಯ ಡಿಸೆಂ ೦೭ ಲೇಖನ ೬೪ ವೀಕ್ಷಣೆಗಳು

ಸಿಟ್ಟು ಮತ್ತು ವಿವೇಕ ಸಿಟ್ಟು ಯಾರಿಗೆ ಬರುವುದಿಲ್ಲ ಹೇಳಿ! ಸಿಟ್ಟು ಬಂದರೆ ಮುಗಿಯಿತು, ಆ ಸಮಯದಲ್ಲಿ ಏನು ಮಾಡುತ್ತಾರೆಂಬುದೇ ಕೆಲವರಿಗೆ ತಿಳಿಯುವುದಿಲ್ಲ. ಒಂದು ನಿಮಿಷದ ಸಿಟ್ಟಿಗೆ ಆಹುತಿಯಾಗಿ, ಅದರಿಂದಾಗುವ ಪರಿಣಾಮದ...

ಸುಳ್ಳೇ ಸರಿ...

ಹರಿ ಪ್ರಸಾದ್ ನಾಡಿಗ್ ಡಿಸೆಂ ೦೪ ಲೇಖನ ೬೬ ವೀಕ್ಷಣೆಗಳು

ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ ಹೆಸರ ?? ನೂರು ನೂರು ಪ್ರಶ್ನೆಗಳ ಸಲುಹುತಿರ...

ಈ ಮಾಮೂಲಿನಂತಲ್ಲದ ಮಕ್ಕಳು ದೇವರು ಕೊಟ್ಟ ವರ...!

ನಾಗೇಶ ಮೈಸೂರು ಡಿಸೆಂ ೦೨ ಲೇಖನ ೧೩೯ ವೀಕ್ಷಣೆಗಳು

( 2014, ಆಗಸ್ಟ್ ತಿಂಗಳ ಸಿಂಗಪುರ ಕನ್ನಡ ಸಂಘದ ಮಾಸಪತ್ರಿಕೆ 'ಸಿಂಚನ'ದಲ್ಲಿ ಪ್ರಕಟಿತ ಲೇಖನ : ___LINK_OPEN_href="http://singara.org/wp-content/uploads/2014/08/Aug14-Sinchana_Final.pdf"___http://s...