ಇತ್ತೀಚಿನ ಬೆಳವಣಗೆಗಳನ್ನು ಕಂಡರೆ ಗಿರೀಶ್ ಕಾರ್ನಾಡ್ ಹಾಗೂ ಎಂ. ಎಂ. ಕಲಬುರ್ಗಿಯಂಥವರಿಗೇನಾಗಿದೆ? ಇವರೆಲ್ಲ ಮೂರ್ಖ ವಿದ್ವಾಂಸರೇ? ವಿವೇಕಹೀನರೇ? ಅಥವಾ ಬುದ್ಧಿಜೀವಿಗಳೆಂದು ನಾವೇ ಅಹಂಕಾರ ಹೆಚ್ಚಿಸಿದೆವೇ? ಈ ಸಮಾಜ ತೀರಾ ಸಂಕೀರ್ಣವಾಗಿದ್ದು ನಮ್ಮ ಹೇೞಿಕೆಗಳು ಅನಗತ್ಯ ವಿವಾದಗಳು ಹುಟ್ಟುಹಾಕಬಹುದೆಂಬ ಸಾಮಾನ್ಯ ತಿಳುವಳಿಕೆಗಳು ಇವರಿಗಿಲ್ಲವೇ? ತಾನು ಒಪ್ಪಲಾಱದ ವಿಚಾರ ತಾನೆಂದೂ ಒಪ್ಪಲಾಱೆನೆಂದು ಹೇೞಿದರಷ್ಟೇ ಸಾಲದೇ? ಇದನ್ನು ತಿಳಿಯದ ಮೂರ್ಖರಿವರಾದರೇ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!