ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಶ ಮೈಸೂರು
ನ

ನಾಗೇಶ ಮೈಸೂರು

nageshamysore

೩೯೭ ಲೇಖನಗಳು ೨,೦೯,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಹಲ್ಯಾ ಸಂಹಿತೆ - ೨೫ (ತಪೋಶಕ್ತಿಪಾತಕ್ಕೆ ನರನ ಖೇದ)

ಮಾರ್ಚ್ ೨೫ ಲೇಖನ ೧೪೦ ವೀಕ್ಷಣೆ

ಯುದ್ಧದಲ್ಲಿ ನಿರತನಾಗಿದ್ದ ನಾರಾಯಣನಿಗೆ ಇಲ್ಲಿ ನಡೆದುದ್ದೆಲ್ಲವನ್ನು ನೋಡಲು ಸಾಧ್ಯವಾಗಿಲ್ಲ.. ಆದರೆ ಏನೊ ಬೇಡದ್ದು ನಡೆದಿದೆಯೆಂಬ ಸುಳಿವು ಮಾತ್ರ ಸಿಗುತ್ತಿದೆ - ನರನ ಶಕ್ತಿಯನ್ನು ತನ್ನ ಚೇತರಿಕೆಯ ಸಲುವಾಗಿ ಆವಾಹಿಸಿಕೊಳ್ಳುವ ಯತ್ನದಲ್ಲಿ... "...

ಅಹಲ್ಯಾ ಸಂಹಿತೆ - ೨೪ (ಮಹಾನ್ ಸಂಶೋಧನೆಯ ಸಿದ್ದತೆ..)

ಮಾರ್ಚ್ ೨೫ ಲೇಖನ ೧೦೮ ವೀಕ್ಷಣೆ

ಅದನ್ನು ಕೇಳಿದ ಹೊತ್ತಲ್ಲಿ ಸೋಲುವ ಪರಿಣಾಮದ ಭೀತಿ ಒಳಗೇ ಕಾಡಿ ಮೈಯೆಲ್ಲ ನಡುಗಿದಂತಾಗಿ ಅದುರಿದ್ದ ಗೌತಮ.. ಹಿಂದೆಯೆ ತಾನು ಹೊಣೆವಹಿಸಿಕೊಂಡು ನಿಭಾಯಿಸುವ ಕೆಲಸಕ್ಕೆ ಪೂರ್ಣ ಸಹಕಾರ-ಸೌಲಭ್ಯ-ಸಹಾಯಗಳನ್ನೊದಗಿಸುತ್ತಿರುವ ಬ್ರಹ್ಮದೇವ ತೀರ ಸಂಕಟಕರ ಸ್...

ಅಹಲ್ಯಾ ಸಂಹಿತೆ - ೨೩ (ದೇವೇಂದ್ರ ಸಲಹೆ - ಗೌತಮನ ಆಯ್ಕೆ)

ಮಾರ್ಚ್ ೨೫ ಲೇಖನ ೧೨೬ ವೀಕ್ಷಣೆ

ಆ ಮಹಾನ್ ಕಾರ್ಯದ ಘನ ಉದ್ದೇಶದ ಸ್ವರೂಪ ಅರ್ಥವಾದವನಂತೆ ನುಡಿದ ದೇವರಾಜ: "ಬ್ರಹ್ಮದೇವ ಅದೇನೆ ಇದ್ದರು ನೀನು ನಿನ್ನ ಸ್ವಂತ ಉಸ್ತುವಾರಿಯಲ್ಲಿ ಈ ಸಂಶೋಧನೆಯನ್ನು ನಡೆಸಬೇಕಾದರೆ ನಿನಗೆ ಅದರಲ್ಲಿ ಸಹಾಯಕರಾಗಬಲ್ಲ, ನಿನ್ನ ಅನುಪಸ್ಥಿತಿಯಲ್ಲೂ ಆ ಸಂಶೋಧ...

ಅಹಲ್ಯಾ ಸಂಹಿತೆ - ೨೨ (ಸಂಶೋಧನೆ ಪ್ರಯೋಗದ ಹಿನ್ನಲೆ)

ಮಾರ್ಚ್ ೨೫ ಲೇಖನ ೧೨೧ ವೀಕ್ಷಣೆ

" ದೇವರಾಜ.. ಬಲು ರಹಸ್ಯದ ಯೋಜನೆಯ ಭಾಗವಾಗಿ ನಡೆಯುತ್ತಿರುವ ನೂರಾರು ಪ್ರಯೋಗಗಳಲ್ಲಿ ಇದೂ ಒಂದು ಎಂದು ನೀನು ಬಲ್ಲೆ.. ಆ ದೇವ ರಹಸ್ಯದ ಒಟ್ಟಾರೆ ಸಮಗ್ರ ಚಿತ್ರಣದ ಅರಿವು ನಮಗ್ಯಾರಿಗೂ ಇರದಿದ್ದರು ಅಂತದ್ದೊಂದು ಯೋಜನೆ ನಡೆದಿರುವುದಂತು ನಮ್ಮೆಲ್ಲರಿ...

ಅಹಲ್ಯಾ ಸಂಹಿತೆ - ೨೧ (ಬ್ರಹ್ಮ ಊರ್ವಶಿ ದೇವೇಂದ್ರ ಚರ್ಚೆ)

ಮಾರ್ಚ್ ೨೫ ಲೇಖನ ೧೧೯ ವೀಕ್ಷಣೆ

ಅವನ ಸಲಹೆಯೇನಿರಬಹುದೆಂಬ ಕುತೂಹಲ ಮಾತಾಗಿ ಮೂಡುವ ಹೊತ್ತಿಗೆ ' ಹೇಗು ತಾನೆ ಜತೆಯಿರುವೆನಲ್ಲ? ಸಮಯ ಬಂದಾಗ ಅವನೆ ಸೂಕ್ತವಾಗಿ ವಿವರಿಸದಿರುವನೆ?' ಎಂದುಕೊಂಡು ತನ್ನ ತವಕವನ್ನು ಹತೋಟಿಯಲಿಟ್ಟುಕೊಂಡು ಸುತ್ತಲ್ಲಿನ ವೇಗದಲ್ಲಿ ಸುಳಿದು ಮರೆಯಾಗುತ್ತಿದ್...

ಅಹಲ್ಯಾ ಸಂಹಿತೆ - ೨೦ (ದೇವೇಂದ್ರನ ಯೋಜನೆ)

ಮಾರ್ಚ್ ೨೪ ಲೇಖನ ೯೯ ವೀಕ್ಷಣೆ

"ಅಲ್ಲಿರುವ ಗ್ರಂಥಗಳೆಲ್ಲ ಇಂತಹ ತಳಿಶಾಸ್ತ್ರಕ್ಕೆ ಸಂಬಂಧಿಸಿದವುಗಳೆ.. ನಾನು ಸುಮ್ಮನೆ ಹೊತ್ತು ಕಳೆಯಲು ಎಲ್ಲವನ್ನು ತಿರುವಿ ಹಾಕುತ್ತಿದ್ದೆ ಅಷ್ಟೆ... ಅದೇಕೊ ಅರಿಯೆ - ಗೌತಮರ ಗ್ರಂಥಗಳು ಮಾತ್ರ ಸುಲಭದಲ್ಲಿ ಓದಿಸಿಕೊಂಡು ಹೋಗುವ ಹಾಗಿವೆ.. ಸರಳರ...

ಅಹಲ್ಯಾ ಸಂಹಿತೆ - ೧೯ (ಊರ್ವಶಿ - ದೇವೇಂದ್ರ ಚರ್ಚೆ)

ಮಾರ್ಚ್ ೨೧ ಲೇಖನ ೧೦೬ ವೀಕ್ಷಣೆ

ಅಂದು ಎಂದಿನಂತೆ ತನ್ನ ಸಂಶೋಧನಾ ಪ್ರಯೋಗದಲ್ಲಿ ನಿರತನಾಗಿದ್ದ ಚತುರ್ಮುಖ ಬ್ರಹ್ಮನ ಎದುರು ಬದಿಯ ಆಸನವೊಂದರಲ್ಲಿ ಆರಾಮವಾಗಿ ಒರಗಿ ಕೂತಿದ್ದಳು ಊರ್ವಶಿ, ತನ್ನ ಮುಂದಿನ ಅಣತಿಯೇನಿರಬಹುದೆಂಬ ನಿರೀಕ್ಷೆಯಲ್ಲಿ... ಅದಾಗ ತಾನೆ ಬಂದವಳಿಗೆ ಮುಕ್ಕಾಲು ಪಾ...

ಅಹಲ್ಯಾ ಸಂಹಿತೆ - ೧೮ (ಕುಂಠಿತ ವೇಗದ ಪ್ರಗತಿ)

ಮಾರ್ಚ್ ೧೯ ಲೇಖನ ೧೨೪ ವೀಕ್ಷಣೆ

ಆದರೆ ಈ ಪ್ರಯೋಗವೇನು ಅಷ್ಟು ಸುಲಭದ್ದಲ್ಲವೆಂದು ಚತುರ್ಮುಖ ಬ್ರಹ್ಮನಿಗು ಚೆನ್ನಾಗಿ ಅರಿವಿತ್ತು... ಅದರ ಕಾರಣವೇನೆಂದು ಅರಿಯಲು ತೀರಾ ತಡಕಾಡಬೇಕಾದ ಅಗತ್ಯವೇನಿರಲಿಲ್ಲ; ಇದುವರೆವಿಗು ಪ್ರಕೃತಿ-ಪುರುಷ ಅಂಶಗಳ ಸೂಕ್ತ ಸಂಯೋಗದ ಫಲಿತವಾಗಿ ಜೀವಸೃಷ್ಟಿ...

ಅಹಲ್ಯಾ ಸಂಹಿತೆ - ೧೭ (ಮಹಾಪ್ರಯೋಗ - ಸಂಶೋಧನೆಗೆ ನಾಂದಿ)

ಮಾರ್ಚ್ ೧೭ ಲೇಖನ ೧೨೮ ವೀಕ್ಷಣೆ

" ಬ್ರಹ್ಮದೇವಾ.." "ಏನಾದರೂ ಉಪಾಯ ಹೊಳೆಯಿತೆ ಸೂರ್ಯ..?" " ಒಂದು ಹಾದಿ ಕಾಣಿಸುತ್ತಿದೆ, ಸೂಕ್ತವೊ ಅಲ್ಲವೊ ನಾನೀಗಲೆ ಹೇಳಲಾರೆ..." "ಏನಾ ದಾರಿ?" " ಮತ್ತೇನಿಲ್ಲ.. ನಾನೀಗ ನಡೆಸ ಹೊರಟಿರುವ ಹೊಸ ಪ್ರಯೋಗ ತಾಮಸಿ ಪ್ರವೃತ್ತಿಯ ಗುಣಧರ್ಮವನ್ನು ಬದಲ...

ಅಹಲ್ಯಾ ಸಂಹಿತೆ - ೧೬ (ಸೂರ್ಯನೊಡನೆ ಸಮಾಲೋಚನೆ)

ಮಾರ್ಚ್ ೧೬ ಲೇಖನ ೧೨೨ ವೀಕ್ಷಣೆ

"ನರನ ತಪಸ್ಸನ್ನು ಕೆಡಿಸದೆ ಇದ್ದಿದ್ದರೆ, ಅದು ಈ ಯುಗದಲ್ಲೆ ಮುಗಿಯುತ್ತಿರಲಿಲ್ಲವೆ ಬ್ರಹ್ಮದೇವ..?" ದೇವರಾಜನ ಕಾರ್ಯದ ಬಗ್ಗೆ ತನ್ನ ಅಸಂತೃಪ್ತಿಯನ್ನು ಮುಚ್ಚಿಡದೆ ಆಡಿದ್ದ ಸೂರ್ಯ.. " ನಾನು ಸೃಜಿಸಿದ್ದ ಕವಚವನ್ನು ಬೇಧಿಸಬಲ್ಲ ಪ್ರತಿವಸ್ತು ಸೃಷ್...

ಅಹಲ್ಯಾ ಸಂಹಿತೆ - ೧೫ (ಊರ್ವಶಿಯ ಸೃಷ್ಟಿ, ಬ್ರಹ್ಮ ದಿಗ್ಭ್ರಮೆ)

ಮಾರ್ಚ್ ೧೫ ಲೇಖನ ೧೨೦ ವೀಕ್ಷಣೆ

ಆ ಕಾರಣದಿಂದಾಗಿಯೆ ಊರ್ವಶಿಯನ್ನು ಕಂಡ ಬ್ರಹ್ಮದೇವ ಆಘಾತದಿಂದ ಬೆಚ್ಚಿಬೀಳುವಂತಾಗಿದ್ದುದ್ದು... ಅವನು ಅದುವರೆಗೆ ಯಾವ ರೀತಿಯ ಸೌಂದರ್ಯವನ್ನು ಸೃಷ್ಟಿಸಬೇಕೆಂದು ಹಾತೊರೆಯುತ್ತಿದ್ದನೊ, ತನ್ನ ಪರಿಪಕ್ವ ಸೃಷ್ಟಿ ಹೇಗಿರಬಹುದೆಂದು ಊಹಿಸಿಕೊಳ್ಳುತ್ತಿದ...

ಅಹಲ್ಯಾ ಸಂಹಿತೆ - ೧೪ (ಬ್ರಹ್ಮದೇವನ ತರಾಟೆ)

ಮಾರ್ಚ್ ೧೩ ಲೇಖನ ೧೪೦ ವೀಕ್ಷಣೆ

ಅಧ್ಯಾಯ - 06 ------------------- ಬ್ರಹ್ಮದೇವನ ಆಸ್ಥಾನದಲ್ಲಿ... ಪೆಚ್ಚು ಮುಖ ಹಾಕಿಕೊಂಡು ತಲೆ ತಗ್ಗಿಸಿಕೊಂಡು ನಿಂತ ದೇವೇಂದ್ರನ ಮುಖವನ್ನೆ ದಿಟ್ಟಿಸುತ್ತ ಹತ್ತಿರದಲ್ಲಿದ್ದ ಪೀಠದ ಮೇಲೆ ಕೂಡಬಹುದೊ, ಕೂಡಬಾರದೊ ಎಂಬ ಜಿಜ್ಞಾಸೆಯಲ್ಲಿ ಗೊಂದಲಕ...