ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಶ ಮೈಸೂರು
ನ

ನಾಗೇಶ ಮೈಸೂರು

nageshamysore

೩೯೭ ಲೇಖನಗಳು ೨,೦೯,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಣ್ಣಕಥೆ: ನೀತಿ ಸೂತ್ರದ ಸುತ್ತ..

ಜನ ೨೭ ಲೇಖನ ೧೫೧ ವೀಕ್ಷಣೆ

ಗಾಜಿನ ಎತ್ತರದ ಪಾರದರ್ಶಕ ಗೋಡೆಯ ಮೂಲಕ ಕಾಣುತ್ತಿದ್ದ ಮಂಜು ಮುಸುಕಿದ, ತಂಪಾಗಿಯೂ ಜಗಮಗಿಸುವ ವಾತಾವರಣದತ್ತ ನೋಡಿದೆ, ಬಲವಂತವಾಗಿ ಹೊರಡಲ್ಹೊರಟ ಆಕಳಿಕೆಯನ್ನು ಹಸ್ತದಿಂದ ಪ್ರತಿಬಂಧಿಸಿ ಬಲವಾದ ನಿಶ್ವಾಸವಾಗಿ ಪರಿವರ್ತಿಸಲೆತ್ನಿಸುತ್ತ. ಆ ಗಳಿಗೆಗದ...

ಒಲಿದುಬಿಡು ಸಂಕ್ರಾಂತಿಗಾದರು...

ಜನ ೧೪ ಲೇಖನ ೧೩೮ ವೀಕ್ಷಣೆ

ನಭದಿ ದಿನಪನು ಬದಲಿಸಿಹನು ಪಯಣ ಪಥ ಸಂಕ್ರಾಂತಿ ನೆಪದಲಿ ಮಕರ ಸಂಕ್ರಮಣದ ತೇರನೇರಿ ಹೊರಟ ದಿಕ್ಕು ಬದಲಿಸಿ ನಡೆದರು ನಿನಗೇಕಿ ಹಠವೆ ? || ಸುಡುಸುಡು ಕೆಂಡದವ ದಿನಕರನೆ ಮಂಕಾಗುವಂತೆ ಮಾಡಿತೆ ಚಳಿಗಾಲ ಮುಚ್ಚಿಡಲೆಷ್ಟು ಕಾಲ ? ಬೇಸತ್ತ ಓಲೈಸುತ್ತ ಮುಖ...

ಕಾದ ಪಿತಾಮಹ

ಜನ ೧೪ ಲೇಖನ ೧೧೪ ವೀಕ್ಷಣೆ

ಈ ಮಕರ ಸಂಕ್ರಮಣದ ತೇರನೆಳೆಯುವ ಹೆಗಲಿಗೆ ಜೊತೆಯಿಲ್ಲವೇಕೊ ಕಾಣೆ ನಿಲ್ಲದ ಚಕ್ರದಭಿಯಾನ || ಕಾದ ಭೀಷ್ಮರ ಯಾತನೆ ಜೋತಾಡಿ ತಲೆ ಶರಶಯ್ಯೆ ಕತ್ತ ನೋಯಿಸಿ ಬಳಲಿಕೆ ಬಾಣದಾಸರೆಯಿಲ್ಲದ ಕೊರಳು || ಯಾಕೊ ಕಾಣನಲ್ಲಿ ಪಾರ್ಥ ಇರಿದು ಇಳೆಯೊಡಲಿಗೆ ಗಂಗೆ ಜಲಧಾರ...

ಹೊಸ ವರ್ಷದ ಕುದುರೆ..

ಡಿಸೆಂ ೩೦ ಲೇಖನ ೯೭ ವೀಕ್ಷಣೆ

ಹೊಸ ವರ್ಷದ ಹೊಸ ಕುದುರೆ ಮೇಲೇರೋದೆ ಸರಿ ಚದುರೆ ಬೇಕೇನದಕೆ, ಹಾಳು ಮದಿರೆ ? ಬರಿ ಹಾರೈಸೆ ಸಾಲದೆ ದೊರೆ ? || ಹೊಡೆಯಲಿ ಹನ್ನೆರಡಲ್ಲಿ ಜನಜಂಗುಳಿ ಉನ್ಮಾದದಲಿ ಕೈ ಕುಲುಕಿ ಹೇಳಿ ವಿದಾಯ ಅಪ್ಪುತಲೆ ಹೊಸತಿಗೆ ದಾಯ || ಪೇಯಗಳಲ್ಲಿ ಪಾನೀಯದಲ್ಲಿ ಬೆರೆತ...

'ಶಾಪಿಂಗ್' ಗುಬ್ಬಣ್ಣ ...!

ಡಿಸೆಂ ೨೮ ಲೇಖನ ೨೧೬ ವೀಕ್ಷಣೆ

ಗೇಟಿನತ್ತ ಬಂದು ಕರೆಗಂಟೆಯೊತ್ತಿ 'ಗುಬ್ಬಣ್ಣಾ' ಎಂದು ಕೂಗಬೇಕೆಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಒಳಗೇನೊ 'ಧಡ ಬಡ' ಸದ್ದು ಕೇಳಿದಂತಾಗಿ ಕೈ ಹಾಗೆ ನಿಂತುಬಿಟ್ಟಿತು. ಅನುಮಾನದಿಂದ, ಮುಂದೆಜ್ಜೆ ಇಡುವುದೊ ಬಿಡುವುದೊ ಎನ್ನುವ ಗೊಂದಲದಲ್ಲಿ ಸಿಲುಕಿದ್...

ಹೊಟ್ಟೆ ನೋವು

ಡಿಸೆಂ ೨೨ ಲೇಖನ ೧೨೦ ವೀಕ್ಷಣೆ

ಹೊಟ್ಟೆ ನೋವಿನ ವಿಶ್ವರೂಪ ಇಂತೆಂದು ಹೇಳಿ ಮುಗಿಸಲಾಗದ ವಿಪರೀತದ ಪ್ರವರ... ಏನೊ ಕಾರಣಕ್ಕೆ ತನುವೊಳಗಿನ ಇಂಜಿನ್ನು ಗಬ್ಬೆದ್ದು ಹೋಗಿ ಅದರ ಅಂಗದೊಳಗಿನ ಕಲ್ಲಾಗಿಯೊ, ಭಿತ್ತಿಯೊಳಗಿನ ಹುಣ್ಣಾಗಿಯೊ, ಸಾರಿಗೆ ವ್ಯೂಹವನ್ನು ಕಲುಷಿತಗೊಳಿಸಿದ ಸರಕಿನ ರೂಪ...

ಬಾಯಿ ಫ್ರೆಂಡು..!

ನವೆಂ ೨೪ ಲೇಖನ ೧೭೫ ವೀಕ್ಷಣೆ

ಬಾಯಿದ್ದವ ಬರಗಾಲದಲ್ಲಿಯು ಬದುಕುವ - ಎನ್ನುವುದು ನಾಣ್ಣುಡಿ. ಬಾಯಿ-ಫ್ರೆಂಡಿರುವತನಕ ಎಲ್ಲೆಡೆಯೂ ಸಲ್ಲುತ್ತಾ, ಎಲ್ಲವನ್ನು ನಿಭಾಯಿಸಿಕೊಳ್ಳುವ ಛಾತಿ ತೋರುತ್ತ ಅಡೆತಡೆಗಳನ್ನೆಲ್ಲ ಸಂಭಾಳಿಸಿಕೊಂಡು ಮುನ್ನಡೆಯಲು ಸರಾಗವಾಗುತ್ತದೆಯೆನ್ನುವುದು ಅನುಭವ...

ಎಲೆಲೆಲೆ ಎಲೆ - ಹಗಲಲಿ (ದ್ಯುತಿ ಸಂಶ್ಲೇಷಣ ಕ್ರಿಯೆ)

ನವೆಂ ೨೦ ಲೇಖನ ೧೧೧ ವೀಕ್ಷಣೆ

(ಮಕ್ಕಳಿಗಾಗಿ ಒಂದು ವಿಜ್ಞಾನ ಕವನ) ಎಲೆಲೆಲೆ ಎಲೆ ಸಸಿ ಬದುಕಿನ ಜೀವ ಸೆಲೆ ಮಾಡಿಡುವೆ ಅಡುಗೆ ಹಚ್ಚದೆ ಒಲೆ ಸೆಳೆದ್ಹಗಲೆಲ್ಲ ಸೂರ್ಯನ ಮೈ ಕಿಚ್ಚಲೆ || ನೀ ಮಾಡದೆ ಆಹಾರ ಸಸಿಗೆಲ್ಲಿದೆ ದಿನ ವ್ಯವಹಾರ ದ್ಯುತಿ ಸಂಶ್ಲೇಷಣ ಕ್ರಿಯೆಗೆ ಸಪೂರ ಮೈ ತುಂಬಿ...

ಲಘು ಹರಟೆ: ವಿಶ್ವ ಪುರುಷರ ದಿನ..! (ಗುಬ್ಬಣ್ಣ)

ನವೆಂ ೧೯ ಲೇಖನ ೧೭೬ ವೀಕ್ಷಣೆ

ಬೂನ್ ಕೆಂಗ್ ಟ್ರೈನ್ ಸ್ಟೇಷನ್ನಿನ ಹತ್ತಿರದ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು, ಪಕ್ಕದ ಸ್ವಯಂಚಾಲಿತ ಯಂತ್ರದಿಂದ ಬ್ಯಾಂಕಿನ ಪಾಸ್ ಬುಕ್ಕಿಗೆ ಎಂಟ್ರಿ ಹಾಕಿಸುತ್ತಿದ್ದೆ. ಹಿಂದೆ ಯಾರೊ 'ಸಾರ್..' ಎಂದು ಭುಸುಗುಟ್ಟಿದಂತಾಯ್ತು. ಅದು ಮೊದಲೆ ಹೆಚ್ಚು...

ದೀಪಾವಳಿ ಪರುಷ ಸ್ಪರ್ಶ

ನವೆಂ ೧೧ ಲೇಖನ ೧೨೬ ವೀಕ್ಷಣೆ

ಕಾರ್ತಿಕದಪ್ಪುಗೆಗೆ ಹಣತೆಗದೇನೊ ಕೌತುಕ ಕಾಯಲಾಗದ ತಪನೆ ದೀಪಾವಳಿ ಬೆಳಕಾಗಿ ಉರಿದು ಬತ್ತಿಯ ಜರಿದೆಣ್ಣೆಯಲದ್ದಿ ತಿರಿದು ಮಿಣುಕು ಮಿಣುಕಲೆ ಬೆಳಕು ತಂತಾನೆ ಉರಿದು || ಅದೋ ಮೂಲೆಯದಲ್ಲಿ ಕಾದು ನಿಂತವನು ಕಾರ್ತಿಕದಲದುರುತ್ತ ಹೊದಿಕೆಯನರಸಿ ನಿಂತ ಸಾಲ...

ಲಘು ಹರಟೆ: ಗುಬ್ಬಣ್ಣನ 'ಅವಾರ್ಡ್ ವಾಪ್ಸಿ' ಪ್ರೋಗ್ರಾಮ್' ವರ್ಸಸ್ 'ದೀಪಾವಳಿ ದಿವಾಳಿ' !

ನವೆಂ ೧೦ ಲೇಖನ ೨೨೪ ವೀಕ್ಷಣೆ

ಮುಂದಿನ ವಾರದ ದೀಪಾವಳಿಗೆಂದು, ವಾರದ ಕೊನೆಯಲ್ಲಿ ಜನರಿಂದ ತುಂಬಿ ಗಿಜಿಗುಟ್ಟುತ್ತಿದ್ದ ಸಿಂಗಪುರದ ಲಿಟಲ್ ಇಂಡಿಯಾ ಬೀದಿಗಳಲ್ಲಿ ಹಬ್ಬದ ಸಾಮಾನು ಖರೀದಿಗೆಂದು ಹುಡುಕಾಡುತ್ತಿದ್ದೆ - ಅದರಲ್ಲು ಮಣ್ಣಿನ ಹಣತೆ ಬೇಕು ಎಂದಿದ್ದ 'ಮನೆದೇವರ' ಆಜ್ಞಾನುಸಾ...

ಲಘು ಹರಟೆ: ಗುಬ್ಬಣ್ಣನ "ವನ್ ಡೇ...ಮಾತರಂ..!"

ನವೆಂ ೦೧ ಲೇಖನ ೧೭೫ ವೀಕ್ಷಣೆ

ಟೀವಿಯಲ್ಲಿ ಇಂಡಿಯಾ ಪಾಕಿಸ್ತಾನ್ ವನ್ ಡೆ ಮ್ಯಾಚ್ ಬರ್ತಾ ಇತ್ತು, ನೋಡ್ತಾ ಕೂತಿದ್ದೆ. ಹೊರಗೆ ಮಟಮಟ ಮಧ್ಯಾಹ್ನದ ಬಿಸಿಲು ಧಾರಾಕಾರವಾಗಿ ಬೆವರಿನ ಮಳೆ ಸುರಿಸುತ್ತಿದ್ದರು, ಒಂದು ಕಡೆ ಬಿಸಿಗಾಳಿಯ ಫ್ಯಾನಿಗೆ ಮುಖವೊಡ್ಡಿಕೊಳ್ಳುತ್ತ, ಮತ್ತೊಂದು ಕೈಲ...