ಅಹಲ್ಯಾ ಸಂಹಿತೆ - ೧೩ (ನರನ ತಪೋಶಕ್ತಿ ನಷ್ಟ)
ಸುತ್ತ ನೆರೆದಿದ್ದವರೆಲ್ಲ ದಿಗ್ಭ್ರಮೆಯಿಂದ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದರು... ಮೇಲೆದ್ದು ನಿಂತ ಊರ್ವಶಿ ಮುಂದಡಿಯಿಡಲು ಅನುವಾಗುತ್ತಿದ್ದಂತೆ, ಅದುವರೆವಿಗು ಮೂಲೆಯೊಂದರಲ್ಲಿ ಶಿಲಾಬಾಲಿಕೆಯಂತೆ ಸ್ತಂಭೀಭೂತವಾಗಿ ನಿಂತಿದ್ದ ಅಪ್ಸರಸಿ ರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nageshamysore
ಸುತ್ತ ನೆರೆದಿದ್ದವರೆಲ್ಲ ದಿಗ್ಭ್ರಮೆಯಿಂದ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದರು... ಮೇಲೆದ್ದು ನಿಂತ ಊರ್ವಶಿ ಮುಂದಡಿಯಿಡಲು ಅನುವಾಗುತ್ತಿದ್ದಂತೆ, ಅದುವರೆವಿಗು ಮೂಲೆಯೊಂದರಲ್ಲಿ ಶಿಲಾಬಾಲಿಕೆಯಂತೆ ಸ್ತಂಭೀಭೂತವಾಗಿ ನಿಂತಿದ್ದ ಅಪ್ಸರಸಿ ರ...
ನೋಡುವವರಿಗೆ ಅದೊಂದು ಸಾಮಾನ್ಯ ಕ್ರಿಯೆಯಂತೆ ಕಂಡರು, ಅದರ ಹಿಂದಿನ ಅದ್ಭುತ ವಿಜ್ಞಾನ ಯಾರಿಗೂ ತಿಳಿಯದ ಮಹಾನ್ ರಹಸ್ಯ.. ತನ್ನ ತೊಡೆಯ ಸ್ನಾಯುಗಳ ಮೂಲಕವೆ ಜೈವಿಕ ವರ್ಣತಂತುಗಳ ತುಣುಕನ್ನು ಸಂಗ್ರಹಿಸುತ್ತ, ತನ್ನ ಕಮಂಡಲದ ಜಲದಲದ್ದಿ, ಅದರ ಮೂಲಕ ತಂತ...
ದೇವರಾಜನ ಅಣತಿಯನುಸಾರ ನರನ ತಪದ ಹತ್ತಿರದ ವಲಯಕ್ಕೆ ಲಗ್ಗೆ ಹಾಕಿದ ಅಪ್ಸರೆಯರಿಗಾದರು ಅಲ್ಲಿಂದ ಮುಂದಕ್ಕೆ ಹೆಜ್ಜೆಯಿಡುವ ಧೈರ್ಯವಿನ್ನು ಬಂದಿಲ್ಲ.. ದಿನಕ್ಕೈದೊ ಹತ್ತೊ ಹೆಜ್ಜೆಯಷ್ಟೆ ಹತ್ತಿರ ಹತ್ತಿರವಾಗುತ್ತ ಬಂದ ಅಪ್ಸರಾ ಸ್ತ್ರೀಗಣ ಸುತ್ತ ಮುತ್...
ಅಧ್ಯಾಯ - 05 ------------------ "ಇದೇನೆ ಇದು ? ಅಕಾಲದಲ್ಲಿ ಮಳೆ ಅನ್ನುವ ಹಾಗೆ ಈ ಭಣಗುಟ್ಟುವ ದಟ್ಟಕಾಡಿನಲ್ಲಿ ಇದ್ದಕ್ಕಿದ್ದಂತೆ ವಸಂತ ಬಂದಂತಿದೆ ? ಇಲ್ಲಿನ ಗಿಡಗಳು ಹೂ ಬಿಟ್ಟಿದ್ದನ್ನು ನೋಡಿಯೆ ಯುಗಗಳಾಗಿ ಹೋದ ಹಾಗೆ ಅನಿಸಿರುವಾಗ, ಇದೆಲ್...
ಸಹಸ್ರ ಕವಚಗಳ ಹರಣವೆ ದಶಲಕ್ಷ ವರ್ಷಗಳ ಯಾತನೆಯ ಕಥೆ.. ಅಷ್ಟೆ ಸಾಲದೆನ್ನುವಂತೆ, ಯಾರೇ ತನ್ನ ಕವಚ ಬೇಧಿಸಿದರು ಅಂತ್ಯದಲ್ಲಿ ಹಾಗೆ ಬೇಧಿಸಿದವನ ಮೃತ್ಯುವಾಗಬೇಕೆಂದು ಬೇರೆ ವರ ಕೇಳಿದ್ದ ಸಹಸ್ರಕವಚ..! ಹೀಗಾಗಿ ಕವಚದ ಅಂತಿಮ ಛೇಧನದ ಹೊತ್ತಲ್ಲಿ, ಅದರಲ...

" ಮುಂದಿನ ಹೆಜ್ಜೆಯೇನೆಂದು ಈಗಾಗಲೆ ನಿರ್ಧರಿಸಿದ್ದೀರಾ ?" ಎಲ್ಲರ ಮನದಲ್ಲಿದ್ದ ಪ್ರಶ್ನೆಗೆ ಮಾತಿನ ಮೂರ್ತರೂಪ ಕೊಟ್ಟವಳು ರತಿದೇವಿ... ಪತಿಯ ಕೆಲಸಕ್ಕೆ ಮುನ್ನ ಅಲ್ಲಿನ ವಾತಾವರಣದ ಸಮೀಕ್ಷೆ ನಡೆಸಿ, ಎಲ್ಲೆಲ್ಲಿ ಯಾವ ರೀತಿಯ ಚಟುವಟಿಕೆ ನಡೆಸಬೇಕೆಂ...
ಹರನ ತಪೋಭಂಗದ ಹುನ್ನಾರದಲ್ಲಿ ಸುಟ್ಟು ಬೂದಿಯಾಗಿ ಮರುಜನ್ಮ ಪಡೆಯಬೇಕಾಗಿ ಬಂದ ಕರಾಳ ನೆನಪು ಅವನಲ್ಲಿನ್ನು ಮರೆಯಾಗಿರಲಿಲ್ಲವೆನ್ನುವುದನ್ನು ಕಾಮದೇವನ ದನಿಯಲ್ಲಿದ್ದ ಆತಂಕ, ಕಳವಳವೆ ಎತ್ತಿ ತೋರಿಸುತ್ತಿತ್ತು.. ಆಗ ನಡುವೆ ಬಾಯಿ ಹಾಕಿದ ಅಗ್ನಿದೇವ -...
ಅದು ಯುಗಸಂಧಿಯ ಕಾಲ.. ಆ ಯುಗ ಮುಗಿದು ಮುಂದಿನ ಯುಗಕ್ಕೆ ಕಾಲಿಡಲು ಸುಮಾರು ಒಂದು ದಶ ಲಕ್ಷ ವರ್ಷಗಳ ಅಂತರವಿತ್ತು. ಸಹಸ್ರಕವಚನೇನು ಕಡಿಮೆ ಚಾಣಾಕ್ಷ್ಯನಲ್ಲ.. ಈ ಯುಗದಲ್ಲಿ ದಶಲಕ್ಷ ವರ್ಷ ಬದುಕಿ, ಯಾರ ಕೈಲಾದರು ಕವಚ ಛೇಧನಕ್ಕೆ ಒಳಗಾದರು ಸಹ ಯುಗಾಂ...

ಆದರೇಕೋ ಆಪ್ತ ಬಳಗದ ಸವಿಮಾತು ಸಹ ದೇವರಾಜನ ಖಿನ್ನತೆಯನ್ನು ಬೇಧಿಸಲು ಸಮರ್ಥವಾಗುತ್ತಿಲ್ಲ.. ಅದನ್ನು ಕಂಡು ಮಿಕ್ಕವರಿಬ್ಬರ ಮಾತಿಗೆ ಮತ್ತಷ್ಟು ಬಲ ಸೇರಿಸುವವನಂತೆ ಈ ಬಾರಿ ಮಾತಾಡಿದವನು ಅಗ್ನಿದೇವ.. "ದೇವರಾಜ.. ನಮ್ಮಲ್ಲಿ ಸಮಸ್ಯೆಗೆ ಉತ್ತರವಿದೆಯ...
ಜಾಣತನದಿಂದ ತನ್ನ ಕಾಳಜಿಯನ್ನು ತೋರಿದ ದೇವರಾಜನ ವಿನಯ ನೈಜ್ಯವೊ , ನಾಟಕವೊ ಅರಿವಾಗದಿದ್ದರೂ ಕನಿಷ್ಠ ಅದನ್ನು ತೋರುವ ನಿಷ್ಠೆಯಾದರೂ ಇದೆಯಲ್ಲಾ ಎಂಬ ಭಾವ ಮೂಡಿ ಸ್ವಲ್ಪ ನಿರಾಳರಾದ ನಾರದರು "ಸ್ವರ್ಗಲೋಕ ಸುಖ ತುಂಬಿ ತುಳುಕಿ ತೊಟ್ಟಿಕ್ಕುವ ಆನಂದಧಾಮ...