ಕಣ್ಮುಚ್ಚಿದ ಹೊತ್ತಲಿ.....
ಮನಃಪಟಲದವಳ ತುಂಬಿಕೊಂಡೆ ಕಣ್ಮುಚ್ಚಿದೆ ಅಲೆಅಲೆಯಾಗವಳ ಕಣ್ಣ ಹನಿ ಸ್ವಗತ.. ಹರಿಸಿದ್ದು ಕಾಂತಿಯೊ ಕಂಬನಿಯ ಕುಯಿಲೊ ಕಾಣೆ ಹತ್ತಿದೊಲೆಯಂತೆ ಭುಗಿಲವಳ ನಗೆ ಜಿಗಿತ || ಜಡಿಮಳೆಯಾದವಳಲ್ಲ ಮಾತಲಿ ಹಿಡಿ ಮಲ್ಲಿಗೆಯ ಕಂಪಿನವಳು ಮುಡಿಯಲಿ ಬಿಡಲಿ ಕಂಪಿನ ಸೊ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nageshamysore
ಮನಃಪಟಲದವಳ ತುಂಬಿಕೊಂಡೆ ಕಣ್ಮುಚ್ಚಿದೆ ಅಲೆಅಲೆಯಾಗವಳ ಕಣ್ಣ ಹನಿ ಸ್ವಗತ.. ಹರಿಸಿದ್ದು ಕಾಂತಿಯೊ ಕಂಬನಿಯ ಕುಯಿಲೊ ಕಾಣೆ ಹತ್ತಿದೊಲೆಯಂತೆ ಭುಗಿಲವಳ ನಗೆ ಜಿಗಿತ || ಜಡಿಮಳೆಯಾದವಳಲ್ಲ ಮಾತಲಿ ಹಿಡಿ ಮಲ್ಲಿಗೆಯ ಕಂಪಿನವಳು ಮುಡಿಯಲಿ ಬಿಡಲಿ ಕಂಪಿನ ಸೊ...
ಬಾಲ್ಯದ ದಿನಗಳಲ್ಲಿ ನಾವು ವಾಸವಾಗಿದ್ದ ಏರಿಯಾದಲ್ಲಿ ಎಲ್ಲಾ ತರದ ಜನರ ದರ್ಶನವೂ ಆಗುತ್ತಿತ್ತು. ಅದೊಂದು ರೀತಿಯ ನಮ್ಮ ಬಾಲ್ಯದ ಮಾಲ್ಗುಡಿ ಡೇಸ್ ಅಂದರು ಸರಿಯೆ. ಅರೆಬರೆ ಟಾರೆದ್ದ ರಸ್ತೆ, ಹತ್ತಜ್ಜೆಗೊಂದರಂತೆ ಬೀದಿಯಲ್ಲೆ ಕಟ್ಟಿ ಹಾಕಿದ್ದ ಹಸುಗಳು...
ಸೃಷ್ಟಿಯ ಅತ್ಯಮೋಘ, ಅದ್ಭುತ ಪರಿಕಲ್ಪನೆಯಲ್ಲಿ ಪ್ರಕೃತಿ-ಪುರುಷದ ಸಂವಾದಿ ಪಾತ್ರ ಆ ಸಮಷ್ಟಿತ ಸ್ಥಿತಿಯ ಅಭಿವ್ಯಕ್ತ, ಮೂರ್ತ ರೂಪವೆನ್ನಬಹುದು. ಅವೆರಡರ ಸರಸ-ಸಲ್ಲಾಪದ ಪರಿಯೆ ಜಗದ ಮೂರ್ತಾಮೂರ್ತ ರೂಪಗಳೆಲ್ಲದರ ಪ್ರಸ್ತಾರ-ವಿಸ್ತಾರಕ್ಕೆ ಕಾರಣಿಭೂತವ...
ಈಗೆಲ್ಲ ಸೂಪರ್ ಮಾರ್ಕೆಟ್ಟು, ಬಜಾರು, ಮಳಿಗೆಯಂಗಡಿಗಳಲ್ಲಿ ವ್ಯಾಪಾರ ಮಾಡುವ ದಿನಗಳು. ತರಕಾರಿ, ದಿನಸಿಯಿಂದ ಹಿಡಿದು ಐಷಾರಾಮಿ ಸರಕುಗಳವರೆಗೆ ಎಲ್ಲವೂ ಒಂದೆ ಸೂರಿನಡಿ ಸಿಗುವ 'ಮಾಲ್' ಸಂಸ್ಕೃತಿ'ಯ ಆಧುನಿಕ ಜಗ. ಎಲ್ಲವೂ ಗ್ರಾಹಕನನ್ನು ಮೆಚ್ಚಿಸಿ,...
ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು.. ಹೋಳಿಯ ಜತೆಗೆ ಒದ್ದುಕೊಂಡ ಬಂದ ಬಾಲ್ಯದ ನೆನಪು ಇಣುಕುತ್ತಿದೆ... ಜಾರುತ್ತಿದ್ದ ತುಂಡು ಚಡ್ಡಿ ಮೇಲೆತ್ತಿಕೊಂಡು ಓಡುತ್ತಿದ್ದ ಕೇರಿ ಐಕಳ ಜತೆ, ಮೀಸೆ ಹೊತ್ತ ಪಂಚೆ, ಬನೀನಿನ ಪ್ರಾಯದ ಹುಡುಗರು ಕೈಯಲೊಂದೊಂ...
ಎಷ್ಟೊ ಬಾರಿ ಕಣ್ಣ ಮುಂದಿನ ಸರಳ ಸತ್ಯವನ್ನು ಒಪ್ಪಿಕೊಂಡು ಸ್ವೀಕರಿಸಲು ಅದರ ಸರಳತೆಯೆ ಅಡ್ಡಿಯಾಗಿಬಿಡುತ್ತದೆ - ಅಷ್ಟು ಸರಳ ಇರಲಿಕ್ಕೆ ಸಾಧ್ಯವೆ ಇಲ್ಲವೆಂಬ ಹುಂಬ ಅನಿಸಿಕೆಯಲ್ಲಿ. ಸಂಕೀರ್ಣತೆಗಳ ನಡುವೆ ಬದುಕಿ ಜಡ್ಡುಗಟ್ಟಿ ಹೋದ ಮನಸ್ಥಿತಿಗೆ, ನೈ...
ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯ ನಿರತ ತ್ರಿಮೂರ್ತಿಗಳು ಅನುಕ್ರಮದಲ್ಲಿ ಈ ಮೂರು ಕ್ರಿಯೆಗಳ ಉಸ್ತುವಾರಿ ನಿಭಾಯಿಸಿಕೊಂಡು, ಕಾಲ ಕಲ್ಪಾದಿ ಯುಗಾಂತರಗಳನ್ನು ದಾಟಿಸಿಕೊಂಡು ನಡೆಸುತ್ತಾರೆಂಬುದು ಸಾಮಾನ್ಯವಾಗಿ ಪ್ರಚಲಿತವಿರುವ ನಂಬಿಕೆ. ಅಂತೆಯೆ ಯುಗಾಂ...
ಈ ವರ್ಷದ ಬಾರಿ ಚೀನಿ ಹೊಸ ವರ್ಷದ ಪ್ರಾಣಿ ಮೇಕೆಯ ದರಬಾರು ಆಡುಗಳದೂ ಸಹ-ಗಮನ || ಹಬ್ಬಕ್ಕಿರಬೇಕು ಔತಣ ಶ್ಯಾವಿಗೆ ತರಕಾರಿ ಮಾಮೂಲು ಬಿಡಿ ಸಾಸು ಕಲಚಿ, ಪುಡಿ ಎರಚಿ ಅಡಿಗೆ ಮೀನು-ಮಾಂಸಾದಿ ಚಪ್ಪಡಿ || ವಾಹ್! ಕಲಾ ಪ್ರದರ್ಶನ.. ಜೋಡಿಸಿಟ್ಟಲಂಕರಣ ಜಾ...
ಜಾಗರೂಕ ಶಿವ ಲೋಕ ರೀತಿ ಬಲ್ಲವ ದೂರದೆಲ್ಲೊ ಇರುವ ಶಿವರಾತ್ರಿಗಷ್ಟೆ ಬರುವ || ಬೇಕು ಬೇಡಗಳ ಯಾದಿ ದೂರು ಪಟ್ಟಿಗಳ ಫಿರ್ಯಾದಿ ಜಾಡಿಸೆ ಕಾದಿಹ ಜನ ಕೈಗೆ ಸಿಗನವ ಜಾಣ || ಹೂ ಪತ್ರೆ ಎಸೆವ ಜನ ಕಣ್ಕಿತ್ತು ಕೊಟ್ಟವರ ಧ್ಯಾನ ಬಿಲ್ವವನೇನೊ ಇರಿಸಿ ಬೇಡುವರ...
ನೂರಾರು ಕದ ತೆರೆದು ಬಿಟ್ಟುಕೊಳುತಿರು ಬೆಳಕು ನುಗ್ಗಿ ಬರುತಿರಲಿ ಸಗಾಳಿ ಒಳಗಾವರಿಸೆಲ್ಲ ಕಣಕಣದೆ || ಮುಚ್ಚುವುದೇಕೊ ಮನಸಾ ಬಿಚ್ಚೆ ಕೋಶದಗಣಿತ ಪಟಲ ಜೀವದುಸಿರುಸಿರ ಆಯಾತ ಕೊಳೆ ಕಶ್ಮಲ ತೊಳೆ ನಿರ್ಯಾತ || ಕಾಣದ ಕೋಶದಡಿ ತಾಣ ತಾವಿಗಿದೆ ಅಪಾರ ವಿಸ್...
ಪಾಪದ ಹುಡುಗ ಹುಡುಗಿಯರ ಬದುಕರಳುವ ಗೊಂದಲ ಕಳಚುತ್ತೆಷ್ಟೊಂದು ಪದರ ಹುಡುಕಬೇಕು ಅಂಗುಲ, ಚದರ || ಹೇಳಿಕೊಡುವರಿಲ್ಲವೆನ್ನುವಂತಿಲ್ಲ ಮಸಲ ಸಂಗತಾಸಂಗತ ಪ್ರಶ್ನೆ ಹಿತಾಹಿತ ಸಂಶಯವೆ ಸಲಹುತ್ತ ಹುತ್ತಗಟ್ಟಿದ ಭೂತ ಅನುಮಾನ || ಕಲಿಕೆಯೇನೊ ಸಹಜ ನಿಜ ಕಲಿಯ...
ವಿಮಾನದಲಿ ಕೂತಾ ಹೊತ್ತು ಗೊತ್ತಾ ತಟ್ಟನೆ ಕಳವಳ ? ಕಳಚಿ ಬಿದ್ದಂತೆ ತಳಕೆ, ಪಾತಾಳಕೆ ನೆಲವೊ? ನೀರೊ? ಪಂಚ ಭೂತಗಳಾಳ || ಹಾರುವಾಗಸದಲಿಲ್ಲ ಅಡೆ ತಡೆ ಸಂದಣಿ ಸಂಕೇತ ದೀಪ ಸದಾ ಹಸಿರು ವಿಹಾರದಲಲುಗದಂತೆ ಕುಡಿದ ನೀರು ಹಾರದೆ ಜಾರೆ, ಕಂಡವರಾರು ಕನಸು ?...