ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಶ ಮೈಸೂರು
ನ

ನಾಗೇಶ ಮೈಸೂರು

nageshamysore

೩೯೭ ಲೇಖನಗಳು ೨,೦೯,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಈ ತರ ತರ ಋತು ಸಂವತ್ಸರ ಸ್ವರ.. ! (ಈ ವಿಜಯನಾಮ ಸಂವತ್ಸರಕ್ಕೆ ಸ್ವಾಗತ ಕೋರುತ್ತ )

ಏಪ್ರಿಲ್ ೦೯ ಬ್ಲಾಗ್ ೭೩ ವೀಕ್ಷಣೆ

......ಹಳತೊಸತು ಮೇಳೈಸಿತೊ ಬೆರೆತು! -------------------------------------------- ಮೆಲ್ಲಮೆಲ್ಲಗಡಿಯಿಡುತ್ತ ಇನ್ನೇನು ಕಾಲಿಕ್ಕಲಿದ್ದಾಳೆ ಹೊಸ ವರ್ಷದ, ಹೊಸ ಋತುವಿನ 'ಯುಗಾದಿ' ರಾಣಿ (11.ಏಪ್ರಿಲ್); ಹಸಿರು ಬಳೆ ತೊಟ್ಟು ಸಿಂಗರಿಸಿಕೊಂಡ...

ಹಾರುತ ದೂರಾದೂರ…..!

ಏಪ್ರಿಲ್ ೦೯ ಬ್ಲಾಗ್ ೮೧ ವೀಕ್ಷಣೆ

————————————————————- ………….ಮೊದಲ ವಿದೇಶಿ ಪಯಣದ ಗಮ್ಮತ್ತು!————————————————————- ನೋಡ ನೋಡುತಲೆ ಹದಿನೈದು ವರ್ಷಗಳು ಉರುಳಿಹೋದವೆ? 1998 ರ ಆರಂಭದಲ್ಲಿ ಶುರುವಾದ ಈ ಚೈತ್ರ ಯಾತ್ರೆ ಒಂದೂವರೆ ದಶಕದ ನಂತರವೂ ಇನ್ನು ಕುಸಿಯದೆ, ಕುಗ್ಗದೆ ಮು...

ಚುನಾವಣಾ ಕಣ (ಚುಟುಕ - ಗುಬ್ಬಣ್ಣನ ಸ್ವಗತ)

ಏಪ್ರಿಲ್ ೦೯ ಕವನ ೩೪೩ ವೀಕ್ಷಣೆ

ಗೊಂದಲಮಯ ಚುನಾವಣಾಕಣ, ಬಾಗಿಲಿಗೆ ಬಿದ್ದ ಹೆಣ ಸರಿ-ಹುರಿಯಾಳಿರದಿದ್ದರೆ ಸರಿ ಕೊನೆಗೆ 'ಚುನಾವ್-ಹೆಣ' ಬಲಿಯಾಗದಾಮಿಷಕೆ 'ಚುನಾವ್-ಹಣ' - ಎಂದನಾ ಗುಬ್ಬಣ್ಣ! - ನಾಗೇಶ ಮೈಸೂರು, ಸಿಂಗಾಪುರ https://nageshamysore.wordpress.com/

ಒತ್ತಡಗಳ ಬೆತ್ತ !

ಏಪ್ರಿಲ್ ೦೮ ಕವನ ೪೫೧ ವೀಕ್ಷಣೆ

- ನಾಗೇಶ ಮೈಸೂರು, ಸಿಂಗಾಪುರ ಒತ್ತಡಗಳ ಬೆತ್ತ ಮೈಮನ ಮೂಳೆ ಮುರಿಸಿತ್ತ ಉಳುಕಿದಾ ಕತ್ತ ನೇರ ನಿಲಿಸಗಾಗದೆ ಅತ್ತಿತ್ತ ಹೊತ್ತ ಮುಂಡಕೆ ಬಿಡದೆ ಹೆಗಲೇರಿದ ಬಗಲ ಮೊತ್ತ ಹುಡುಕಾಡಿಸಿ ತಡಕಾಡಿಸಿ ಕಳವಳ! ಬೇಕೆಂದವರಾರು ಹಾಳು ಒತ್ತಡಗಳ ಜೋರು ಬೇಡವೆಂದರು...

ಅಂತರಂಗದಂತಃಪುರದ ಕದಪದ ಮನದನ್ನೆಯರು..!

ಏಪ್ರಿಲ್ ೦೫ ಕವನ ೮೪೪ ವೀಕ್ಷಣೆ

ಈ ಆಧುನಿಕ ಯುಗದಲಿ ಒಬ್ಬೊಬ್ಬರೂ ರಾಜರು, ಮಹರಾಜರು, ಚಕ್ರವರ್ತಿಗಳು. ಎಲ್ಲರ ಮನದಲೂ ವಿಸ್ತಾರ ವಾಹ್! ಎಷ್ಟು ದೊಡ್ಡ ಅಂತಃಪುರ! ತುಂಬಿ ತುಳುಕುವ ಜನಾನದಲ್ಲಿ ಎಷ್ಟೊಂದು ರಾಣಿಯರಿಲ್ಲಿ ಮಹರಾಣಿಯರೆ ತುಂಬಿದ ಗಲ್ಲಿ ಮನದನ್ನೆಯರೂ ಅಲ್ಲಲ್ಲಿ; ಬರುವ ಬರ...

ಸುಖಕಿರುವ ಅವಸರ....!

ಏಪ್ರಿಲ್ ೦೨ ಕವನ ೪೬೩ ವೀಕ್ಷಣೆ

ಸುಖಕಿರುವ ಅವಸರ ಏಕಿಲ್ಲ ಕಷ್ಟಕೆ? ಬಂದ ಹಾಗೆ ಓಡುವ ಸುಖ ಬಿಟ್ಟೋಗದ ಸಖ, ಕಷ್ಟದ ಲೆಕ್ಕ! ಬೇಕೈಷಾರಾಮ ಸುಖ ಅನುಭವಿಸುತಲೆ ಮಯಕ ವರ್ಷಾ ಯೋಜನಗಳೆ ಕ್ಷಣಿಕ ಕಳೆದದ್ದೂ ಅರಿವಾಗದ ಸುಖ! ಬೆನ್ನು ಹತ್ತೆ ಕಷ್ಟ ಕೋಟಲೆ ರಾವಣನ ಹತ್ತತ್ತು ತಲೆ ಕ್ಷಣಗಳೆ ಓಡದ...

ಯಾರಾರೇನೇನೊಯ್ದರೊ ತ್ಸುನಾಮಿ ಹೊತ್ತಲಿ..

ಮಾರ್ಚ್ ೨೪ ಕವನ ೬೩೫ ವೀಕ್ಷಣೆ

ಕಂಪನಗಳ ನಾಡು,ಜಪಾನಿನಲಿಭೂಕಂಪದ ತ್ಸುನಾಮಿ ಮುನ್ಸೂಚನೆ;ರೇಡಿಯೊ ವರದಿಸರಕಾರದ ಆದೇಶಖಾಲಿ ಮಾಡಿ ಹೊರಡಲು -ತೀರ ಆಗತ್ಯದವನ್ಹೊತ್ತು ಮಾತ್ರ.ಅವ ಸತಿಗೆ ನುಡಿದ:ಮೂವತ್ತು ಕ್ಷಣದಲಿ ಹುಡುಕಿಏನತ್ಯಾವಶ್ಯಕವೊ ನೋಡುವಬೇಗ ಹೊರಡು, ಹುಡುಕು;ಲಗುಬಗೆಯಲಿ ಹೊರಟ...

ಗುಬ್ಬಣ್ಣನ ಸ್ವಗತಗಳು 

ಮಾರ್ಚ್ ೨೧ ಕವನ ೭೦೯ ವೀಕ್ಷಣೆ

ಕಣ್ಮುಚ್ಚಿ ಕುಡಿದಾ ಹಾಲು--------------------------------------------- ಕಣ್ಮುಚ್ಚಿ ಕುಡಿದಾ ಹಾಲು, ಬೆಕ್ಕಿಗಹುದು ಮೇಲು ಕದ್ದು ಮುಚ್ಚಿದ ಪ್ರಣಯ, ತರುವುದೆ ಬರಿ ಗೋಳು ಪ್ರೇಮಾಪ್ರೀತಿ ಯಾರ್ಕೇಳದ ಅಹವಾಲೆ ಗುಬ್ಬಣ್ಣ! ಹಾದಿ ವಾಹನ ------...

ಗುಬ್ಬಣ್ಣನ ಸ್ವಗತಗಳು

ಮಾರ್ಚ್ ೧೯ ಕವನ ೪೨೦ ವೀಕ್ಷಣೆ

ಗುಬ್ಬಣ್ಣನ ಸ್ವಗತಗಳುಆಫೀಸಿನ ಕೆಲಸಆಫೀಸಿನ ಕೆಲಸ ಆಫೀಸಲೆ ಹೂತುಮನೆಯಲಾಡಿರೆ ಬರಿ ಮನೆ ಮಾತುಮನೆಮಡದಿಮಕ್ಕಳ ಸೌಖ್ಯ ಗುಬ್ಬಣ್ಣ!ಬಾಸು ಮೆಚ್ಚಿದರೆಆಫೀಸಲಿ ಬಾಸು ಮೆಚ್ಚಿದರೆ ಬಲು ಲೇಸುಮೆಚ್ಚದಿರೆ ಹೆಚ್ಚು ಕೆಲಸದ ಜತೆ ಬಿಡಿಗಾಸುಮೆಚ್ಚು ಕುಚ್ಚಾಗೆ ಬಡ...

ಗುಬ್ಬಣ್ಣನ ಸ್ವಗತಗಳು (ತ್ರಿಪದಿ)

ಮಾರ್ಚ್ ೧೮ ಕವನ ೬೧೮ ವೀಕ್ಷಣೆ

ಪರ್ಸುಗಳ ಬಿಚ್ಚಿದರೆ ಹರ್ಷಿಸದ ಸತಿ ಯಾರು ಕಾಸು ತೆತ್ತೂ ತಲೆ ಸುತ್ತದ ರಮಣರು ಯಾರುಪೆಚ್ಚು ನಗುತೆ ರೊಚ್ಚ ಮರೆ ಮಾಚುವರೆ ಗುಬ್ಬಣ್ಣ! - ನಾಗೇಶ ಮೈಸೂರು

ಮುಗಿದರೆ ಇಹ ವ್ಯಾಪಾರ....

ಮಾರ್ಚ್ ೧೬ ಕವನ ೪೨೪ ವೀಕ್ಷಣೆ

ಮುಗಿಸಿದರೆ ಅವತಾರ ಇಹ ಲೋಕ ವ್ಯಾಪಾರ ಸೇರಲೆ ದೇವರ ಪಾದ ವೈಕುಂಠಕೈಲಾಸ ಕದ! ಶೋಧ ತ್ರಾಸಕೆ ಮುಕ್ತಿ ಆತ್ಮನಾಲಯಕೆ ವಿರಕ್ತಿ ಮುದುಡಿ ಹೂವ್ವ ರೀತಿ ಮುದುರಿತೆ ಜೀವನಶಕ್ತಿ! ಕೈಲಾಸದಲಿದೆ ವಾಸ ಸತ್ಯಲೋಕವೆ ನಿವಾಸ ಕ್ಷೀರಸಾಗರ ಪೀಯೂಷ ಹೀರುವಂತೇ ಭಕ್ತಿ...

ಅಂತರ ಹಾಗು ಇತರ ಕವನಗಳು

ಮಾರ್ಚ್ ೧೫ ಪುಸ್ತಕ ವಿಮರ್ಶೆ ೨,೨೦೬ ವೀಕ್ಷಣೆ

ಹುಟ್ಟಿದ ನೆಲದಿಂದ ಯಾವ್ಯಾವುದೋ ಅನಿವಾರ್ಯಗಳಿಂದ ಹೊರಗೆ ಬಂದು ನೆಲೆಸಿದ ಮನಗಳಲ್ಲಿ ತಾಯ್ನೆಲದ ತುಡಿತ, ಕಳಚಿದ ಕೊಂಡಿಯಂತಾಗಿ ಏನೋ ಆತ್ಮೀಯವಾದದ್ದನ್ನು ಕಳೆದುಕೊಂಡ ಭಾವನೆ ಸ್ವಂತ ನೆಲದಲ್ಲೆ ಸದಾ ಇರುವವರಿಗಿಂತ ಹೆಚ್ಚು ತೀವ್ರವಾಗಿ ಬಾಧಿಸುವುದು ಸ...