ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಶ ಮೈಸೂರು
ನ

ನಾಗೇಶ ಮೈಸೂರು

nageshamysore

೩೯೭ ಲೇಖನಗಳು ೨,೦೯,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಿನುಗುತಾರೆ, ಗುನುಗುತ್ತಾರೆ...

ಆಗಸ್ಟ್ ೩೧ ಲೇಖನ ೧,೫೪೯ ವೀಕ್ಷಣೆ

ರೇವನ್ ಜೇವೂರರ 'ಮಿನುಗುತಾರೆ ಪೂಜಾ...!' ಓದಿದಾಗ ತುಸುಹೊತ್ತು ಕಾಡಿದ ನೆನಪು, ಮಿನುಗುತಾರೆ ಕಲ್ಪನಾ ಕುರಿತಾದ ನೆನಪುಗಳನ್ನು ಕೆದಕಿದ್ದು ಮಾತ್ರವಲ್ಲದೆ ಆ ದಿನಗಳ ( ಅದರಲ್ಲೂ ಕಪ್ಪು ಬಿಳುಪು ಯುಗದ) ಮಧುರ ಗೀತೆಗಳನ್ನು ಚಣಕಾಲ ಮೆಲುಕು ಹಾಕುವಂತೆ...

ಡಾಲರ ರೂಪಾಯಿ ಲೆಕ್ಕಾಚಾರ

ಆಗಸ್ಟ್ ೨೯ ಲೇಖನ ೨,೪೧೬ ವೀಕ್ಷಣೆ

ರೂಪಾಯಿಯ ಪಾತಾಳ ಗರಡಿ ಪಯಣದಲ್ಲಿ ಮಗನ ಚಾಲೂಕಿನ ಲೆಕ್ಕಾಚಾರಕ್ಕೆ ಪ್ರತಿಯಾಗಿ ಬರೆದ ಕವನ. ವಿದೇಶದಲ್ಲಿ ಕೆಲಸ ಮಾಡುತ್ತಿರುವವರ ಮನದಲ್ಲಿ ಈಗ ಮೂಡುವ ಎರಡು ಪ್ರಮುಖ ಭಾವಗಳು : ಒಂದು ರೂಪಾಯಿಯ ಸ್ಥಿತಿಗೆ ಖೇದ, ಎರಡು ಸಾಧ್ಯವಾದಷ್ಟು ಹಣ ಊರಿಗೆ ಕಳಿಸ...

ಶ್ರೀ ಕೃಷ್ಣ ಜನ್ಮಾಷ್ಟಮಿ , ಗೋಕುಲಾಷ್ಟಮಿ

ಆಗಸ್ಟ್ ೨೭ ಬ್ಲಾಗ್ ೧೦೪ ವೀಕ್ಷಣೆ

ನಾಳೆ ಗೋಕುಲಾಷ್ಟಮಿ..ಎಷ್ಟೋ ಮನೆಗಳಲಿ ಬಾಲಕೃಷ್ಣ ಹೆಜ್ಜೆಯ ಗುರುತಾಗಿ ಈಗಾಗಲೆ ಮೂಡಲು ಆರಂಭಿಸಿರಬೇಕು - ಬಣ್ಣ ಬಣ್ಣದ ರಂಗೋಲಿಯ ಸಮೇತ. ನಾನು ನೋಡಿದ ಗೆಳೆಯರ ಮನೆಗಳಲ್ಲಿ ಆಚರಣೆಯ ಶ್ರದ್ದೆ, ಸಂಭ್ರಮ, ಭಕ್ತಿ ನೋಡಿ ಸೋಜಿಗವಾಗುತ್ತಿತ್ತು - ಹೇಗೆ ಸ...

ಜಲಚಕ್ರ...

ಆಗಸ್ಟ್ ೨೨ ಲೇಖನ ೧,೯೦೬ ವೀಕ್ಷಣೆ

ಜಲ ಚಕ್ರ ಈ ಜಗದ ಜೀವಾಳ - ಲೋಕದ ಬಂಡವಾಳವನೆಲ್ಲ ಸಮತೋಲನದಲಿಡುವ ಜಲಚಕ್ರ, ಪ್ರಕೃತಿಯ ಸ್ವಯಂ ರಕ್ಷಣೆಗೆ ನಿಸರ್ಗ ಹೂಡುವ ಹಲವಾರು ಅವತಾರ, ಆಟಗಳ ಒಂದು ಪ್ರವರ. ಬಿಸಿಲ ಬೇಗೆಯಿಂದೆದ್ದ ಹಬೆ ಹಗುರಾಗುತ ಆಗಸ ಸೇರಿ, ತಂಪಾಗಿ ಭಾರದ ಮೊತ್ತಕ್ಕೆ ಜಗ್ಗಿ ಮ...

ವರಮಹಾಲಕ್ಷ್ಮಿ ವ್ರತ

ಆಗಸ್ಟ್ ೧೬ ಲೇಖನ ೨,೨೮೩ ವೀಕ್ಷಣೆ

ಇಂದು ವರಮಹಾಲಕ್ಷ್ಮಿ ವ್ರತ. ಎಷ್ಟೊ ಹೆಂಗಸರಿಗೆ ಸಂಭ್ರಮದ ಪೂಜಾವ್ರತದ ದಿನ. ಸಂಪತ್ತಿಗಧಿಪತಿಯಾದ ಮಹಾಲಕ್ಷ್ಮಿಯನ್ನು ಆರಾಧಿಸಿ ಓಲೈಸುವ ಶುಭದಿನ. ಇಲ್ಲಿ ಗಂಡಸರಿಗಿಂತ ಹೆಂಗಸರೆ ಹೆಚ್ಚು ಸಕ್ರೀಯವಿದ್ದರೂ ಹಿನ್ನಲೆಯ ಓಡಾಟದಲಿ ಅವರೂ ಸಹಾಯ ನಿರತರೆ....

ಅಷ್ಟಲಕ್ಷ್ಮಿಯರ ವರ

ಆಗಸ್ಟ್ ೧೬ ಲೇಖನ ೧,೩೭೭ ವೀಕ್ಷಣೆ

ಅಷ್ಟ ಲಕ್ಷ್ಮಿಯರ ಕರುಣೆ ಕೃಪೆ ಸದಾ ತಮ್ಮ ಮೇಲಿರಲೆಂದು ಪೂಜಿಸುವ ಸಂಪ್ರದಾಯಸ್ತ ಮಹಿಳಾಗಣ ನಮ್ಮಲ್ಲಿ ಸಾಮಾನ್ಯ. ಈಗಿನ ನಾಗರೀಕ ವೇಗ ಜೀವನ ಜಂಜಡದಲ್ಲಿ ಹೊಸ ಪೀಳಿಗೆಗಳು ಅದನ್ನು ಹಾಗೆ ಉಳಿಸಿ, ಬೆಳೆಸಿ ಮುಂದೊಯ್ಯುವ ಕಾರ್ಯ ಮಾಡುವರೊ ಇಲ್ಲವೊ ಹೇಳಲಾ...

ಮತ್ತೊಂದು ಸ್ವಾತಂತ್ರದ ದಿನ....

ಆಗಸ್ಟ್ ೧೪ ಲೇಖನ ೧,೬೦೨ ವೀಕ್ಷಣೆ

ಪ್ರತಿ ಬಾರಿ ಸ್ವಾತಂತ್ರ ದಿನ ಹತ್ತಿರ ಬಂದಾಗ ನೆನಪಾಗುತ್ತದೆ - 'ಓಹ್ ನಾಳೆ ರಜೆ ಇಲ್ಲಾ..ಇದ್ದಿದ್ರೆ ಎಂಬೆಸ್ಸಿಗಾದ್ರೂ ಹೋಗಿ ಬರಬಹುದಿತ್ತು'....ಮೈಲ್, ಮೇಸೇಜ್ನಲ್ಲಿ ಗೊತ್ತಿರುವವರಿಗೆ 'ಹ್ಯಾಪಿ ಇಂಡಿಪೆಂಡೆಂಟ್ ಡೆ' ಕಳಿಸಿ, ಯಥಾ ಪ್ರಕಾರ ಮತ್ತ...

ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!

ಆಗಸ್ಟ್ ೧೦ ಲೇಖನ ೨,೯೮೯ ವೀಕ್ಷಣೆ

ಪೀಠಿಕೆ: ಇಂದು ನಾಗರ ಪಂಚಮಿಯ ದಿನ. ಅಂತೆಯೆ ಇದು ಗರುಡ ಪಂಚಮಿಯೂ ಹೌದು. ಈ ನಾಗ ಗರುಡರ ರೋಚಕ ಕಥನ ಸಾಮಾಗ್ರಿ, ನಮ್ಮ ಪುರಾಣ, ಪುರಾತನ ಕಥಾನಕದಲ್ಲಿ ಹೇರಳವಾಗಿವೆಯಾದರೂ, ವಿನತೆ ಕದ್ರುಗಳ ಮೂಲ ಕಥೆಯಿಂದಾರಂಭಿಸಿ ಸಮಗ್ರ ಕಥಾನಕವನ್ನು ಒಂದು ಕಾವ್ಯರೂ...

ಬದಲಾಗಬೇಕಾಗಿದ್ದು ನಾವು-ನೀವಾ ಅಥವಾ ಈ ವ್ಯವಸ್ಥೆಯಾ?

ಆಗಸ್ಟ್ ೧೦ ಲೇಖನ ೧,೪೭೯ ವೀಕ್ಷಣೆ

ನಮ್ಮ ದೇಶ, ರಾಜ್ಯ, ಜನಗಳ ಪ್ರಗತಿಯ ಪ್ರಶ್ನೆ ಬಂದಾಗಲೆಲ್ಲ ಅದರ ಜತೆಯಲ್ಲೆ ಹಾಸುಹೊಕ್ಕಾಗಿ ಕಾಡುವ ಪ್ರಶ್ನೆ ಬದಲಾವಣೆಗೆ ನಾವೆಷ್ಟು ಸಿದ್ದರಿದ್ದೇವೆ ಎಂಬ ಜಿಜ್ಞಾಸೆ. ಈ ಕೆಳಗಿನ ಕೆಲವು ಹೋಲಿಕೆಗಳನ್ನು ಗಮನಿಸಿ: - ಚೈನಾದಂತ ಬೃಹತ್ ದೇಶವೂ ಈ ಹೊತ್...

ಮೋಡ ಚುಂಬನ..ಗಾಢಾಲಿಂಗನ..

ಆಗಸ್ಟ್ ೦೫ ಲೇಖನ ೩,೬೩೪ ವೀಕ್ಷಣೆ

ಈ ದಿನಗಳಲ್ಲಿ ಮಳೆಯ ಭಾವೋತ್ಕರ್ಷ ಉಕ್ಕೇರಿ, ಹೊಳೆ ನದಿಗಳೆಲ್ಲೆ ಮೀರಿ ಹರಿಸುತ್ತ ತುಂಬಿ ತುಳುಕುತ್ತಾ ಸಾಗಿವೆ. ಪ್ರಳಯವಾಗದ ಪ್ರಣಯ , ಎಂದೂ ರುದ್ರ ಮನೋಹರ. ಆ ಮೋಡ ಪ್ರಣಯವನ್ನು ಕಟ್ಟಿಡುವ ಯತ್ನ ಈ ಜೋಡಿ ಕವನಗಳಲ್ಲಿ. ಮೋಡಗಳು ಗಗನದಲಿ ಕಟ್ಟುವ ಶಿ...

ಕಬ್ಬಿಗ ತೋಟದಲ್ಲರಳಿದ ಡಬ್ಲ್ಯೂ.ಬಿ.ಏಟ್ಸ್ ನ ಕವನ..

ಆಗಸ್ಟ್ ೦೨ ಲೇಖನ ೨,೦೨೨ ವೀಕ್ಷಣೆ

'ಮೊಂಡಾಟದ ಜೇನಳ ಜತೆ ಪಾದ್ರಿ ಮಾತಾಟ' ('ಕನ್ನಡ ಪ್ರಭ'ದಲ್ಲಿ ಪ್ರಕಟವಾದ ನನ್ನ ಮೊದಲ ಅನುವಾದದ ಯತ್ನದ ಹಿನ್ನಲೆ ಕಥೆ) ಇದೆ ಜುಲೈ ಹದಿನೆಂಟರ ಬೆಳಗು - ಮಗನನ್ನು ಸ್ಕೂಲಿಗೆ ಬಿಟ್ಟು ಆಫೀಸಿನತ್ತ ಹೊರಟ ಬಸ್ಸು ಹಿಡಿದಿದ್ದೆ. ಗಾಢ ಮೋಡಾವೃತ್ತ ವಾತಾವರ...

ಎರಡು ಆಷಾಡ ಗೀತೆಗಳು

ಜುಲೈ ೩೦ ಲೇಖನ ೩,೧೧೮ ವೀಕ್ಷಣೆ

ಆಷಾಡಕ್ಕೂ ನಮ್ಮ ಸಂಪ್ರದಾಯಕ್ಕೂ ಬಿಡಿಸಲಾಗದ ಬಂಧ. ಬಗೆ ಬಗೆ ರೀತಿಯ ಭಾವನೆಗಳ ಒಳದೋಟಿಗೆ ತಳ್ಳುವ ಈ ಮಾಸದ ಕುರಿತ ಕುತೂಹಲ, ಕೆಲವರಿಗೆ ನವ ವಿವಾಹದ ಚೌಕಟ್ಟಿನಲ್ಲಿ ವಿರಹದ ಕಿಚ್ಚಿಡುವ ವಿಲನ್ ನಂತೆ ಕಂಡರೂ (ಶಿಸ್ತಿನಿಂದ ಪಾಲಿಸುವವರಿಗೆ), ಮತ್ತಲವರ...