ಚರಾಚರ ಸಜೀವ ಜಾಲ
ಸುತ್ತ ಮುತ್ತಲ ಪರಿಸರದ ಜೀವಿಗಳನ್ನು ನೋಡಿದಾಗೆಲ್ಲ ಎದ್ದು ಕಾಣುವ ಒಂದು ಸಹಜ ಅಂಶ - ಸಜೀವ ವಸ್ತುಗಳಲ್ಲೆ ಚರವೆನ್ನಬಹುದಾದ ಚಲನಶೀಲ ಪ್ರಾಣಿಗಳ ಗುಂಪು ಒಂದೆಡೆಯಾದರೆ, ಹೋಲಿಕೆಯಲ್ಲಿ ಅಚರವೆನ್ನಬಹುದಾದ ಸಸ್ಯರಾಶಿಗಳ ಗುಂಪು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೫ ಲೇಖನಗಳು
ಸುತ್ತ ಮುತ್ತಲ ಪರಿಸರದ ಜೀವಿಗಳನ್ನು ನೋಡಿದಾಗೆಲ್ಲ ಎದ್ದು ಕಾಣುವ ಒಂದು ಸಹಜ ಅಂಶ - ಸಜೀವ ವಸ್ತುಗಳಲ್ಲೆ ಚರವೆನ್ನಬಹುದಾದ ಚಲನಶೀಲ ಪ್ರಾಣಿಗಳ ಗುಂಪು ಒಂದೆಡೆಯಾದರೆ, ಹೋಲಿಕೆಯಲ್ಲಿ ಅಚರವೆನ್ನಬಹುದಾದ ಸಸ್ಯರಾಶಿಗಳ ಗುಂಪು...
ಸೃಷ್ಟಿಯ ಅತ್ಯಮೋಘ, ಅದ್ಭುತ ಪರಿಕಲ್ಪನೆಯಲ್ಲಿ ಪ್ರಕೃತಿ-ಪುರುಷದ ಸಂವಾದಿ ಪಾತ್ರ ಆ ಸಮಷ್ಟಿತ ಸ್ಥಿತಿಯ ಅಭಿವ್ಯಕ್ತ, ಮೂರ್ತ ರೂಪವೆನ್ನಬಹುದು. ಅವೆರಡರ ಸರಸ-ಸಲ್ಲಾಪದ ಪರಿಯೆ ಜಗದ ಮೂರ್ತಾಮೂರ್ತ ರೂಪಗಳೆಲ್ಲದರ ಪ್ರಸ್ತಾರ-ವ...
ಕೂಳುಗಳಿಪ ಕಾಳಕೌಶಲದೆಳೆಯಬಲೆಯೊಳು ಸಿಲುಕಿ ನಿಂದಿಹ ನೀರಹನಿಗಳ ಗೋಳಗನ್ನಡಿ ಸಾಲುಸಾಲಲಿ ಬಿಂಬ ರೂಪದಿ ಬಾಲಭಾಸ್ಕರ ಬಂದಿ ಬಲೆಯಲಿ ಮಂದಮಾರುತ ಮುತ್ತನಿಕ್ಕಲು ಬಿಂಬ ಭಾಸ್ಕರ ಭಯದಿ ನಡುಗಲು ಭಾರಿಬೇಟೆಯ ಕವಳದಾಸೆಗೆ ಜೇಡನ...
"ತುಂಟಶೀನನ ತ್ರಿಪದಿಗಳು" ಕನ್ನಡ ಪುಸ್ತಕ ಲೇಖಕರು; ಶ್ರೀನಾಥ್ ಶೇಜವಾಡ್ಮರ್ ವಿವರಣೆಗಳಿಗಾಗಿ ಬ್ಲಾಗ್ ವೀಕ್ಷಿಸಿ http://shreenathshejwadkar.blogspot.in/
ಬಿಳಿದಾದ ಕರಿಕೊಂಬು ಮೊರದಗಲ ಗಜಕರ್ಣ ಮಾರುದ್ದ ಕರಿಮೂಗು ಪಿಳಿಪಿಳಿಯ ಸಣ್ಕಣ್ಣು ಉಬ್ಬುಬ್ಬು ಗಜಕುಂಭ ಮದ್ದಾನೆ ಪುಂಡಾಟ ಅಬ್ಬಬ್ಬ ಕಾಲ್ಕಂಬ ದೊಡ್ದಾದ ಗುಡಾಣ್ದ್ಹೊಟ್ಟೆ ಕಿವಿಯೊಡೆಯೊ ಘೀಳಾಟ ಬಲುಚಂದ ಮರಿಯಾಟ ಬಲುಮೆಚ್...
ಸುತ್ತಲೂ ವ್ಯಾಪಿಸಿದಿ ಕರಾಳ ಕತ್ತಲು ಎಲ್ಲೆಡೆಗೆ ಕವಿದ ಕಾರ್ಮೋಡಗಳು ಚುಕ್ಕಿಗಳ ಸುಳಿವಿಲ್ಲ ಎಲ್ಲೆಡೆಗೆ ಹಬ್ಬಿ ಹರಡಿದ ನೀರವ ಮೌನ ! ಎಲ್ಲಿಯೋ ದಿಗಂತದಂಚಿನಲಿ ಸುಳಿವ ಕೋಲ್ಮಿಂಚು ' ದೂರದಲೆಲ್ಲಿಂದಲೋ ಅಲೆಯಲೆಯಾಗ...
ಆಷಾಡಕ್ಕೂ ನಮ್ಮ ಸಂಪ್ರದಾಯಕ್ಕೂ ಬಿಡಿಸಲಾಗದ ಬಂಧ. ಬಗೆ ಬಗೆ ರೀತಿಯ ಭಾವನೆಗಳ ಒಳದೋಟಿಗೆ ತಳ್ಳುವ ಈ ಮಾಸದ ಕುರಿತ ಕುತೂಹಲ, ಕೆಲವರಿಗೆ ನವ ವಿವಾಹದ ಚೌಕಟ್ಟಿನಲ್ಲಿ ವಿರಹದ ಕಿಚ್ಚಿಡುವ ವಿಲನ್ ನಂತೆ ಕಂಡರೂ (ಶಿಸ್ತಿನಿಂದ ಪಾ...
೧. ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ, ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು! ೨ ೩ ತ...
ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್ ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ? ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ| ಬರೋ ಸ೦ಬಳ ಊಟಕ್ಕೇ ಸಾಕಾಗದಿರುವಾಗ ಸೈಟೆಲ್ಲಿ೦ದ ತಗೋಳ್ಳೋದೆ? ನೀನೇನಾದ್ರೂ ಉಳಿಸ...
೧ ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು ಮರುದಿನ ಬೆಳಿಗ್ಗೆ ನೋಡಿದ್ದು ಮತ್ತೊಬ್ಬನ ತೋಳಿನ ತೆಕ್ಕೆಯಲ್ಲಿದ್ದ ನಲ್ಲೆಯನ್ನು!! ೨ ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನ...
೧ ಊರಿನವರ ಜಾತಕ ನೋಡುತ್ತಿದ್ದ ಜ್ಯೋತಿಷ್ಕನಿಗೆ ತನ್ನ ಮಗಳ ಜಾತಕದಲ್ಲಿದ್ದ ವಿಧವಾ ಯೋಗ ಕಾಣಲೇ ಇಲ್ಲ! ೨. ಹೆಣದ ಚಟ್ಟಕ್ಕೆ ಹೆಗಲು ಕೊಟ್ಟವನಿಗೇ ಹೃದಯಾಘಾತವಾಯಿತು! ಒಟ್ಟಿಗೇ ಎರಡೂ ಹೆಣಗಳೂ ಮೇಲೆದ್ದವು! ೩. ವಿಪ...
ಬಂದಿದೆ ಬಂದಿದೆ ಸ್ವಾತಂತ್ರ !ಯಾರಿಗೆ ಬಂದಿದೆ ಎಲ್ಲಿಗೆ ಬಂದಿದೆಏತಕೆ ಬಂದಿದೆ ಸ್ವಾತಂತ್ರ ! ದೇಶಕೆ ಇಲ್ಲದ ಕೋಶಕೆ ಇಲ್ಲದಜನ ಸಾಮಾನ್ಯನಿಗಿಲ್ಲದ ಸ್ವಾತಂತ್ರ !ಆರ್ಯರು ಹೋದರು ಅರಸರು ಬಂದರುಮೊಗಲರು ಹೋದರು ಆಂಗ್ಲರು ಬ...
ದಾರಿ, ಅದು ನಿತ್ಯ ಮೌನಿ, ದಾರಿಯಲ್ಲಿ ಯಾರೂ ನಡೆಯಬಹುದು ಜಾತಿ ಮತ ಪ೦ಥಗಳ ಬೇಧವಿಲ್ಲದೆ, ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ ನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ; ನಡೆಯುತ್ತಲೇ ಇದ್ದಲ್ಲಿ ಅದೂ ನ...
ಹೃದಯ ಬಗೆದರೂ ನೋವು ಬಗೆಯದಿದ್ದರೂ ನೋವು ಅದು ಜೀವ ಸಂವೇದನೆಯ ನಿರಂತರ ಪ್ರಕ್ರಿಯೆ *** ಆಗಾಗ ನೆನಪಿಗೆ ಬಂದು ಕಾಡುತ್ತದೆ ನನ್ನೂರು ನಮ್ಮಿಬ್ಬರದು ಧೀರ್ಘ ಕಾಲದ ಅಗಲಿಕೆಯ ನೋವು ನಾವಿಬ್ಬರೂ...
ಶಾಲೆಯೆದುರು ಬೀದಿಯಲ್ಲಿ ಕುಳಿತ ಅವನ ಕಣ್ಣಗಳಲ್ಲಿಂದು ಹೊಸ ಹೊಳಪು ! ಇದೊಂದು ದಿನವಾದರೂ......... ಖಾದಿ ಬಟ್ಟೆ ತೊಟ್ಟ ಬೆರಳೆಣಿಕೆಯ ಮಂದಿಯ ಪಾದರಕ್ಷೆಗೆ ಪಾಲೀಶ್ ಯೋಗ..! ಸಿಗಬಹುದಿಂದು ಬಹಳಷ್ಟು ಗಿರಾಕಿ.. ...
ಉಸಿರು ಹಿಡಿದು ಕೂತ ಹೊತ್ತು
ಕೇಳದಾಯ್ತು ಮನದ ಮಾತು
ಏನಿದೇನಿದೆನುತ ಕ೦ಡೆ ಸುತ್ತಮುತ್ತಲೂ
ಕಾಣದ೦ತೆ ಕಣ್ಣು ಮುಚ್ಚಿ
ಆಟ ಹೂಡಿ ಓಡಿ ಹೋದ
ಅವಳಿಗಾಗಿ ಮಿಡಿದ ಮನವು ಕಪ್ಪು ಕತ್ತಲು ಮೊದಲ ಮಳೆಯ ಮಣ್ಣ ಕ೦...
೧ ಊರಿಗೇ ಬೆಳಕಾದವನ ಪ್ರೀತಿಯ ಪುತ್ರ ಹುಟ್ಟಾ ಕುರುಡನಾಗಿದ್ದರೂ ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ ಮತ್ತೊಮ್ಮೆ ಕುರುಡಾದ!! ೨ ಕೇಳಿದವರಿ...
ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ.. ಹರಿದ ಕಾಗದಗಳ ಲೆಕ್ಕವಿಲ್ಲ.. ಇನ್ನೂ ಎರಡು ಸಾಲಿನ ಕವನವೂ ಹುಟ್ಟಿಲ್ಲ!! ಬದುಕ ಬ೦ಡಿಯ ನೊಗವ ಹೊರುತ್ತಲೇ ಇಷ್ಟು ದಿನಗಳ ಕಳೆದಾಯಿತಲ್ಲ.. ಬೆನ್ನು ಬಾಗಿ ಹಿರಿತನ...