ಹೃದಯ ಬಗೆದರೂ
ನೋವು
ಬಗೆಯದಿದ್ದರೂ ನೋವು
ಅದು
ಜೀವ ಸಂವೇದನೆಯ
ನಿರಂತರ ಪ್ರಕ್ರಿಯೆ
***
ಆಗಾಗ ನೆನಪಿಗೆ
ಬಂದು ಕಾಡುತ್ತದೆ
ನನ್ನೂರು
ನಮ್ಮಿಬ್ಬರದು
ಧೀರ್ಘ ಕಾಲದ
ಅಗಲಿಕೆಯ ನೋವು
ನಾವಿಬ್ಬರೂ ಕೂಡಿ
ಅತ್ತು ಹಗುರಾಗುತ್ತೇವೆ
***
ಎಲ್ಲಿಯವರೆಗೆ
ಈ ಜೀವನದ ವನವಾಸ
ಅಜ್ಞಾತವಾಸ
ಮುಗಿಯುವ ವರೆಗೆ
***
ಪ್ರತಿಕ್ರಿಯೆ (4)