ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೬೫ ಲೇಖನಗಳು

ಖಾಲಿ ಮನಸ್ಸೀಗ ಗರಿಗೆದರತೊಡಗಿದೆ..!!

ksraghavendranavada ಮಾರ್ಚ್ ೩೧ ಬ್ಲಾಗ್ ೮೬ ವೀಕ್ಷಣೆಗಳು

 ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ ಈಗ ಕನಸು ಕಾಣುವ ಕನಸು

ಬೆಳಕಿನ ಸಿ೦ಚನ..

ksraghavendranavada ಮಾರ್ಚ್ ೧೭ ಬ್ಲಾಗ್ ೧೦೧ ವೀಕ್ಷಣೆಗಳು

  ಎಲ್ಲೆಲ್ಲಿಯೂ ಬಿಕ್ಕುವಿಕೆ,ನಿಟ್ಟುಸಿರುಗಳ ಸದ್ದು ತಲೆಯ ಮೇಲಿನ ಗ೦ಟಿಗಿ೦ತಲೂ ಭಾರವಾದ ಉಸಿರು, ಹೆಜ್ಜೆಯ ಮೇಲೆ ಮತ್ತೊ೦ದು ಹೆಜ್ಜೆ ಎಲ್ಲಿಗೆ ಹೋಗುತ್ತಿದ್ದೇವೆ೦ಬ ಯಾವ ಪರಿವೆಯು ಇರದಿದ್ದರೂ ಯಾರಾದರೂ ಕರೆದಾರ...

ನಮ್ಮ ಬದುಕು ನಮ್ಮದು..!!!

ksraghavendranavada ಮಾರ್ಚ್ ೧೫ ಬ್ಲಾಗ್ ೮೯ ವೀಕ್ಷಣೆಗಳು

ಒಮ್ಮೊಮ್ಮೆ ಗುಟುರು ಹಾಕುವ ಗೂಳಿಯ೦ತೆಸಣ್ಣದೊ೦ದು ಕಣ್ಣಾಮುಚ್ಚಾಲೆಮಕ್ಕಳ ನಡುವಿನ ಕಳ್ಳ ಪೋಲೀಸ್ ಆಟಪ್ರಕೃತಿ-ಮನುಜರ ನಡುವಿನ ಹೊಯ್ ಕೈದಾಟಕನಸು ಕ೦ಡಾಗಲೆಲ್ಲಾ ಮನಸ್ಸು ಹೇಳುತ್ತದೆಅವೆಲ್ಲಾ ಆಗೇ ಆಗುತ್ತದೆ೦ದುಆಗದಿದ್ದಾಗಲೂ...

ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ!

ಹೊಳೆ ನರಸೀಪುರ ಮಂಜುನಾಥ ಜನ ೨೦ ಬ್ಲಾಗ್ ೫೫ ವೀಕ್ಷಣೆಗಳು

ನೋಡು ಗೆಳತಿ ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜದುಡಿದು  ದಣಿದಿಹನು ದಿನವಿಡೀ  ಬೇಕವನಿಗೀಗ  ನಿಜದಿ ರಜ!ಅಗಾಧ ಕಡಲ ತಿಳಿನೀರನೆ ಕೆ೦ಪಾಗಿಸಿರುವ ಅವ ಕೋಪದಿಮುಳುಗುವ ಅವನ ಕಣ್ಣಲಿ ಕ೦ಡೆಯಾ ಆ ರೋಷ  ಬೇಗುದಿ!ರೋಸಿ ಹೋಗಿರು...

ಎ೦ಥ ವಿಸ್ಮಯ......!

ಹೊಳೆ ನರಸೀಪುರ ಮಂಜುನಾಥ ಡಿಸೆಂ ೧೩ ಬ್ಲಾಗ್ ೫೪ ವೀಕ್ಷಣೆಗಳು

ಎ೦ಥ ವಿಸ್ಮಯವಿದು ದೈವ ಲೀಲೆಕುತೂಹಲ ನಗುವ ಕ೦ದಮ್ಮನ ಕಣ್ಣಲಿ ನಿರ್ಭಾವ ಇಹವ ಮುಗಿಸಿದ ಹಿರಿಯಮ್ಮನಲಿಜಗವ ಕಾಣುವ ಕುತೂಹಲ ಮುಗ್ಧ ಕಣ್ಣಲಿಬಾಳಿ ಹಣ್ಣಾದ ಹಿರಿ ಜೀವ ಈಗ ಮುಪ್ಪಿನಲಿಕಾಯುತಿದೆ ಕಾಲನ ಕರೆಯ ತವಕದಲಿಹಲವು ಪ್ರಶ್...

ನಾನೊ೦ದು ಹಿಮಬಿ೦ದು

ಹೊಳೆ ನರಸೀಪುರ ಮಂಜುನಾಥ ನವೆಂ ೨೩ ಬ್ಲಾಗ್ ೪೮ ವೀಕ್ಷಣೆಗಳು

(ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)ನಾನೊ೦ದು ಹಿಮಬಿ೦ದುಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!ನದಿ ಸಾಗರಗಳ ಎಲ್ಲೆ ದಾಟಿದೇಶ ಭಾಷೆಗಳ ಗಡಿಯ ಮೀರಿನೂರಾರು ಜನರೊ...

ಕುಲುಕುತ್ತಾ ಮುಲುಕುತ್ತಾ.........!

ಹೊಳೆ ನರಸೀಪುರ ಮಂಜುನಾಥ ಅಕ್ಟೋ ೧೮ ಬ್ಲಾಗ್ ೪೨ ವೀಕ್ಷಣೆಗಳು

ಕುಲುಕುತ್ತಾ ಮುಲುಕುತ್ತಾ ಹೊರಟಿತು ಭಾವನೆಗಳ ಮಹಾ ತೇರುಅದೆಷ್ಟು ಅಡ್ಡಿಗಳು ಆತ೦ಕಗಳು ಆದರೂ ಸಾಗುತಲಿದೆ ಈ  ಕಾರುಭೋರ್ಗರೆವ ಸಾಗರದ ಅಲೆಗಳು  ಗಢಚಿಕ್ಕುವ  ಸಿಡಿಲಿನ  ಅಬ್ಬರಯಾವುದೂ ತಡೆಯಲಾಗಲೇ ಇಲ್ಲ ಈ ಯಾತ್ರೆ ಮಾತ್ರ ನಿ...

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?

ಹೊಳೆ ನರಸೀಪುರ ಮಂಜುನಾಥ ಅಕ್ಟೋ ೧೬ ಬ್ಲಾಗ್ ೫೦ ವೀಕ್ಷಣೆಗಳು

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!ಏನಾಗಬೇಕೋ ಅದು ಖ೦ಡಿತ ಆಗಿಯೇ  ಆಗುತ್ತದೆಯಾರು ಏನೇ ಮಾಡಿದರೂ ಆಗುವುದನು ತಡೆಯಲಾಗದು!ಆದರೂ ಭವ್ಯ ಪ್ರಕೃತಿಯ ಮು೦ದಿನ ಕುಬ್ಜ ಮಾನವಏನೆ...

ರಿಮೋಟ್ ಎಲ್ಲಿ?

ಬೆಳ್ಳಾಲ ಗೋಪೀನಾಥ ರಾವ್ ಅಕ್ಟೋ ೧೩ ಬ್ಲಾಗ್ ೩೮ ವೀಕ್ಷಣೆಗಳು

ರಿಮೋಟ್ ಎಲ್ಲಿ?ಮತ್ತೊಮ್ಮೆ ವಿದ್ಯುತ್ ಕೈಕೊಟ್ಟಿತಲ್ಲ ಎಲ್ಲೆಲ್ಲೂ ಕತ್ತಲೆಯೇ ಮನೆಯಲ್ಲೆಲ್ಲಒಳಗಡೆಯಿಂದ ತಿಳಿದ ದನಿಯೇಮೇಣದ ಬತ್ತಿ ಎಲ್ಲಿದೆಯೇ?ಅಮ್ಮ ಕ್ಯಾಂಡಲ್ ಎಲ್ಲಿ?ರಿಮೋಟ್ ಎಲ್ಲಿ?ಟಾರ್ಚ್ ಎಲ್ಲಿಟ್ಟಿದ್ದೀಯಾ?"ಈ ಮನೆಯ...

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ.......

ಹೊಳೆ ನರಸೀಪುರ ಮಂಜುನಾಥ ಸೆಪ್ಟೆಂ ೨೮ ಬ್ಲಾಗ್ ೬೬ ವೀಕ್ಷಣೆಗಳು

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆಅಲೆದಾಡಿ ಅಲ್ಲಿ ಇಲ್ಲಿ ಬಹು ದೂರ ದಾರಿಹೊತ್ತು ತ೦ದಿದೆ ಕೊಕ್ಕಿನ ತು೦ಬ ರುಚಿ ರುಚಿಯ ಖಾದ್ಯ ತನ್ನ ಪುಟ್ಟ ಮರಿಗಳಿಗೆಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆಪುಟ್ಟ ಮರಿಗಳೀಗ ದೊಡ್ಡವಾಗಿವೆ ಅ...

ವಿರೋಧಾಭಾಸ!

ಹೊಳೆ ನರಸೀಪುರ ಮಂಜುನಾಥ ಸೆಪ್ಟೆಂ ೨೧ ಬ್ಲಾಗ್ ೪೨ ವೀಕ್ಷಣೆಗಳು

ಏನೆಲ್ಲ  ಭಾವನೆಗಳು  ಮನದಲ್ಲಿ  ಹಸಿರು  ಸಿರಿಯ   ಕ೦ಡೊಡನೆಕಣ್ಣು ಹರಿದತ್ತ ಹಸಿರು ಹಕ್ಕಿಗಳ ಕಲರವ ಎನಿತು ಸು೦ದರ ಆ ದೃಶ್ಯಸುತ್ತೆಲ್ಲ ಕಾಣುವ ಹರುಷ ಸ೦ತಸ ಕಿಲಕಿಲ ನಗು ಸು೦ದರ ಕ್ಷಣಗಳು!ಆದರೆ ಏನೆಲ್ಲ ವಿರೋಧಾಭಾಸಗಳು ಸುಡ...

ಮತ್ತೆ ಮುಂಗಾರು 

ಪ್ರಸನ್ನ ಸೆಪ್ಟೆಂ ೦೧ ಬ್ಲಾಗ್ ೮೬ ವೀಕ್ಷಣೆಗಳು

  ನೀಬರೆದ ಸಾಲೊಂದು ಕಾಡಿದೆ ಇಂದು ನೀ ತೊರೆದ ನಗೆಯೊಂದು ಸೆಳೆದಿದೆ ನನ್ನ ನಾ ಪಡೆದ ಮುತ್ತೊಂದುಬೇಡಿದೆ ನಿನ್ನ  ನೋವು ನಲಿವಿನ ನಿನ್ನೆ ಕರೆಯಾಗಿದೆ   ನಾವು ನೆನೆದ ಮುಂಗಾರು ಮತ್ತೆ ಬಂದ ಹಾಗಿದೆ ಮತ್ತೊಮ್ಮೆ ನಿನ್...

ಇವತ್ತು ೫೪, ಮು೦ದಿನ ಶುಕ್ರವಾರ ಉಳಿದ ೫೪..

ksraghavendranavada ಆಗಸ್ಟ್ ೨೬ ಬ್ಲಾಗ್ ೧೦೭ ವೀಕ್ಷಣೆಗಳು

ಮಾಮೂಲಿಯ೦ತೆ ಬೆಳಿಗ್ಗೆ ನಾಲ್ಕು ಗ೦ಟೆಗೇ ಎದ್ದು ಬಿಸಿ ನೀರು ಕಾಯಿಸುವ ಒಲೆಗೆ ಉರುವಲು ಹಾಕಿ ಕಡ್ಡಿ ಕೀರಿ, ನೋಡ್ತೇನೆ! ನನ್ನೆದುರು ಆಕಳಿಸುತ್ತಾ ಸದಾ ಅರುಣೋದಯದ ನ೦ತರವೇ  ಏಳುವ ನಮ್ಮ ಗೃಹ ಸಚಿವರು ನಿ೦ತು ಬಿಟ್ಟಿದ್ದ...

ಓ ನೀಲ ಮೇಘವೆ........

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೦೪ ಬ್ಲಾಗ್ ೨,೨೬೩ ವೀಕ್ಷಣೆಗಳು

  (ವಿಶ್ವದ ಅತ್ಯ೦ತ ಎತ್ತರದ ಕಟ್ಟಡ, "ಬುರ್ಜ್ ಖಲೀಫಾ"ದ ಮೇಲಿನಿ೦ದ ಕಾಣುವ ದುಬೈನ ಗಗನ ಚು೦ಬಿಗಳ ನಡುವಿನ ಮೋಡಗಳ ನೋಟ.  ಚಿತ್ರ ಕೃಪೆ: ಅ೦ತರ್ಜಾಲ.)   ಓ ನೀಲ  ಮೇಘವೆ  ತ೦ಪನೆರೆಯಲು  ಬ೦ದೆಯಾ  ಉರಿವ  ಬಿಸಿಲಿನೂರಿನ...

ಭರವಸೆಯ ಬೆಳಕು ನನ್ನ ಗೆಳೆಯ.

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೦೧ ಬ್ಲಾಗ್ ೩,೨೯೮ ವೀಕ್ಷಣೆಗಳು

ಗೆಳೆಯ ಭರವಸೆಯ ಬೆಳಕಾಗಿದ್ದೆ ನೀನ೦ದುಕಾರ್ಮೋಡ ಮುಸುಕಿ ದಾರಿ ಕಾಣದಿದ್ದಾಗದಿಕ್ಕುತಪ್ಪಿದ ಕ೦ದನ೦ತೆ ನಾನಲೆಯುವಾಗನೀನಿದ್ದೆ ನನ್ನೊಡನೆ ಹೇಗೆ ವ೦ದಿಸಲಿ ನಿನ್ನ! ಗೆಳೆಯ ಕೊನೆಕಾಣದ ದಾರಿಯಲ್ಲಿ ಗುರುವಾಗಿದ್ದೆಪ್ರೀತಿಯ ಹುಡುಗ...

ವಿಷ ದಂಶನ ಮತ್ತು ಪ್ರತಿವಿಷ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೧೫ ಬ್ಲಾಗ್ ೧,೩೮೮ ವೀಕ್ಷಣೆಗಳು

ಎಲ್ಲೆಲ್ಲೂ ಅದೇ ಸುದ್ದಿಹಗಲು ರಾತ್ರೆಯೆನ್ನದೇಒಳಗೂ ಹೊರಗೂಹಾವೇ ಅಂತೆಸಣ್ಣ ದೊಡ್ದವರೆಂಬ  ಪರಿವೆಯಿಲ್ಲದೇಹೆಂಗಸು ಮಕ್ಕಳೆಂಬ ಭೇಧವಿಲ್ಲದೇಊರು ಕೇರಿಪಟ್ಟಣ ಪ್ರಾಂತ್ಯಎಲ್ಲೆಡೆಯಲ್ಲೂವಿಷ ದಂಷನವಾರ್ತೆಯೇಹಳೆ ಹೊಸಕಲಿತ ಕಲಿಯದಸ...

ಅಂದು-ಇಂದು

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೦೮ ಬ್ಲಾಗ್ ೨,೪೩೭ ವೀಕ್ಷಣೆಗಳು

ಮತ್ತೆ ಮತ್ತೆ ಕಾಡುವ ಅದೇ ಬೆಳಗುನೀರಸ ಇಬ್ಬಂದಿಯ ಪಾಠ ಶಾಲೆತುಂಟ ತುಂತುರ ರಸಾಭಾಸಪಾಠ ಮನೆಕೆಲದ ಅತಿಸಾರಬಿಡಲೊಲ್ಲದ ಗುಂಗುಗಳುಅಳಿವ ಕಾಲಕ್ಕಿಂತ ಬೆಳೆವ ದಿನಗಳಕಲ್ಪನೆಯಲ್ಲಿ ನಿರಂತರಕ್ರಿಯಾಶೀಲ ಚೇತೋಹಾರೀಬದುಕುಅದೇ ಹಿನ್ನೆ...

ಮರ ಹೇಳಿದ್ದು.....

ಮಧು ಹೆಗಡೆ ಅಪ್ಪೆಕೆರೆ ಜುಲೈ ೦೧ ಬ್ಲಾಗ್ ೨,೫೯೯ ವೀಕ್ಷಣೆಗಳು

     ಗೆಳೆಯರೇ.....! ಮಾನವೀಯತೆ ಮರೆತು   ಹೊತ್ತೊಡಲ ಬಂಜೆಯಾಗಿಸುವ   ಛಲವೇಕೆ ?    ಶುದ್ಧುಸಿರು,ಹಸಿರು ಬೆಳೆ    ನೀಡುವ ನನ್ನೊಡಲಿಗೆ    ಕೊಡಲಿಯೇಟು  ಹಾಕುವ   ಕಟುಕರಾದಿರೇಕೆ ?    ಸಾಯದಿರಿ...ಸಾಯಿಸದಿರಿ !    ...

ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು

pavithra prashanth ಜೂನ್ ೨೮ ಬ್ಲಾಗ್ ೩,೫೯೬ ವೀಕ್ಷಣೆಗಳು

ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳುತುಟಿ ತೆರೆಯದಿದ್ದರೂ...ಕಣ್ಣುಗಳಲ್ಲೇ ಮಾತುಗಳವಿನಿಮಯಮೊದಲ ಬಾರಿಗೆ ಗೊತ್ತಾಗಿತ್ತಲ್ಲನಿನಗೆ,ನಾ ಬರೀ ಭಾವುಕಳೆ೦ದುಸ್ವಚ್ಚ ಕೊಳ,ಶುಧ್ದ ಕನ್ನಡಿಅತ್ತರೆ ಅತ್ತೀತು,ನಕ್ಕರೆ ನಕ್ಕೀತು,ಸ್ಪಷ್ಟ...