ಹೃದಯದ ಭಾವದೇ ಅರ್ಥವನರಿಯದೇ
ಕಾಣದ ಪ್ರೀತಿಯ ಆಂತರ್ಯವರಿಯದೇಅರಸುತಲಿದ್ದೆ ಮನವೆಲ್ಲಾಹೃದಯದ ಒಳಗೂ ಕಾಣದೇ ಹೊರಗೂಹುಡುಕುತಲಿದ್ದೆ ದಿನವೆಲ್ಲಾಹೃದಯದ ಭಾವದೆ ಅರ್ಥವನರಿಯದೇಅಲೆಯುತಲಿದ್ದೆ ಹೊರಗೆಲ್ಲಾಅರಸುವದರಿಯದೆ ಹರಸುವದರಿಯದೇ ಬಯಸುವದರಿಯದೇ ಒಳಗೆಲ್ಲಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೫ ಲೇಖನಗಳು
ಕಾಣದ ಪ್ರೀತಿಯ ಆಂತರ್ಯವರಿಯದೇಅರಸುತಲಿದ್ದೆ ಮನವೆಲ್ಲಾಹೃದಯದ ಒಳಗೂ ಕಾಣದೇ ಹೊರಗೂಹುಡುಕುತಲಿದ್ದೆ ದಿನವೆಲ್ಲಾಹೃದಯದ ಭಾವದೆ ಅರ್ಥವನರಿಯದೇಅಲೆಯುತಲಿದ್ದೆ ಹೊರಗೆಲ್ಲಾಅರಸುವದರಿಯದೆ ಹರಸುವದರಿಯದೇ ಬಯಸುವದರಿಯದೇ ಒಳಗೆಲ್ಲಾ...
ತಲೆ ಬಗ್ಗಿಸಿ ನೆಲ ನೋಡುತ, ಹೆಬ್ಬೆರಳಲಿ ನೆಲ ಕೆರೆಯುತ, ನನ್ನತ್ತ ನೋಡುವ ನಿನ್ನ ನೋಟದಲಿ, ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ, ಜಿಟಿ - ಜಿಟಿ ಮಳೆಯಲಿ, ಢವ-ಢವ ಎದ...
ಅಯ್ಯೋ ಈ ತಾಪತ್ರಯಗಳ ಸಂತೆಸಾಕಪ್ಪಾ ನಮಗೆ ಮಾತ್ರ ಅಂತೆಎಂದೆಣಿಸೋ ಮೊದಲು ನೆನಪಿರಲಿಗೋಚರ ನಮಗೆ ನಮ್ಮ ಕಷ್ಟ ಮಾತ್ರಇವೆ, ಸಕಲರಿಗೂ ಕಷ್ಟ ಅವರವರದ್ದುಸಂತೋಷ ನಾವಿಲ್ಲದ ದಿನಗಳಲ್ಲಿಲ್ಲನಾವಿರದ ಕಾರ್ಯಗಳಲ್ಲೂ ಇಲ್ಲಅದಿರುವುದು...
ಮೊದಲೊಮ್ಮೆಅಪರೂಪದಗಿಡವೊಂದುಕಣ್ಣಿಗೆ ಬಿತ್ತುಹಾಗೆಯೇ ಬಿಡಲುಮನಸ್ಸಾಗದೇಎತ್ತಿ ತಂದುಜೋಪಾನವಾಗಿಮನೆಯೊಳಗೆಇಟ್ಟು ಪೋಷಿಸಿದೆಈಗ ಅದೇನನ್ನೆಲ್ಲವನ್ನೂಅಪೋಷಣೆಯಾಗಿಸಿದೆಸ್ವಂತಿಗೆಗೆಆಸ್ಪದವೇಇಲ್ಲದಂತೆ ಆವರಿಸಿಬೆಳೆದು ಬಿಟ್ಟಿದೆ...
ಅವಳ ಈ ಮನಸ್ಸೇ ಹೀಗೆ... ಏನೆಲ್ಲ ಹೂತಿಟ್ಟು ಬೇಯಿಸುತ್ತದೆ. ಬಾಡಿಗೆ ಮನೆಯ ಮುರುಕು ಗೇಟಿನ ಹಿಂದೆ ನಿಂತ ಅವಳಿಗೆ ಮದುವೆಗೆ ಮುಂಚಿನ ದಿನದ ಕನಸುಗಳ ನೆನಪು......... ...
ಸಾಕೇ.....ಬೇಕೆ ಸಾಕು ...ಎಂದರೆ ಸಾಕೇ? ಬೇಕು ....ಎಂದರೆ ಬೇಕೇ ? ಸಾಕು ಎಂದರೆ ಸಾಕಾಗುವದಿಲ್ಲ! ಬೇಕು ಎಂದರೆ ಬೇಕಾಗುವದಿಲ್ಲ ನನ್ನ ಈ ಕಿರು ಕವನ ಓದಿ... ಸಾಕು....... ಬೇಕಾಯಿತಲ್ಲ !...
ಕೂಡುವುದೂ ಬೇಡ, ಕಳೆಯುವುದೂ ಬೇಡ. ಒಪ್ಪಿಕೊ ಮನವೇ ಎಲ್ಲರೂ ನಿನ್ನವರೆ೦ದು, ಅದಕ್ಕೇಕೆ ಭೀತಿ? ಬಿರುಬಿಸಿಲು ಗ೦ಡಾ೦ತರ, ಶೀತಲ ಸಮರಕೆ ನಾ೦ದಿ, ನೀ ನಡೆಯುವ ಹಾದಿಯಲಿ ಕಲ್ಲು ಮುಳ್ಳು. ಕೂಡುತಲೇ ಹೋದರೆ ಆಗುವುದು ಗ೦ಟು,...
ಹೌದಲ್ಲಪ್ಪಾ ಕಾಲ ಮಿಂಚಿದೆ ನೀನೇ ತಾನೇ ಕಲಿಸಿದೋನು ನಿಮ್ಮ ಸುಖಕ್ಕೆ ಅಡ್ಡಿ ಕೂಳಿಗೆ ದಂಡ ಅಂತ ನಿನ್ನಪ್ಪ ಅಮ್ಮನ್ನ ಹೊರಹಾಕಿದೆ ನನ್ನನ್ನ ಒಂಟಿ ಒಂಟಿಯಾಗಿ ಬೆಳೆಸಿದೆ ಆಗ ನಿನಗೆ ನೆನಪಿಗೆ ಬರಲಿಲ್ಲವಲ್ಲ ನ...
ಶಾಯಿ ಪೆನ್ನನು ಕೈಯಲ್ಹಿಡಿದು ಕವಿತೆ ಬರೆಯುವೆನೆ೦ದು ನಾ ಕುಳಿತಾಗ !! ಗೀಚುತ್ತಾ ಹೋದಾಗ? ನೆನಪಾಯಿತೊಮ್ಮೆ ಆಸುಮನ!! ಕಣ್ಣ ಮು೦ದೆ ಕಾಫೀ ಲೋಟ! ಸಣ್ಣ ನಗುವಿನ ಸ೦ತೋಷ! ಸದಾ ಹಸನ್ಮುಖದ ಗೋಪೀನಾಥಾ.... ತಲೆ ಅಲ್ಲಾಡಿ...
ಬೆಳೆಯಬೇಕಿದೆ ನಾನುಪ್ರತಿ ಕಣದ ಅವಸ್ಥೆಯ ಮೀರಿಸಂಭಂಧಗಳ ಕ್ಷಿತಿಜವ ಹಾರಿಸಾಗಬೇಕಿದೆ ಬಹು ದೂರದ ದಾರಿಯಾರದೋ ಕಾಳಜಿಯ ಕಕ್ಕುಲತೆಯ ಭಾವದಸನಿಹದಲ್ಲಿಯೇ ತಾಕುವ ಸುಗಂಧಹಸೀ ಅವಸ್ಥೆಗೆ ಬಸಿವ ಅನುಭವನಿರ್ಲಿಪ್ತತೆಯ ತಲ್ಲಣದ ಪ್ರತಿ...
ಎನಗೀಗ ಬಂತು ಭಾವ, ನಿನ್ನೊಲವಿಗೊಲವ ಬೆಸೆವನಂಗೆ ದೊರಕಿತೊಂದು ಮರ್ಮ ನನ್ನ ಬದುಕಿಗೊಂದು ಗಮ್ಯ ನನ್ನರಿಯರಾರು ಚಿನ್ನ, ನಿನ್ನೊಲವಿಗಿಂತ ಮುನ್ನನಿನ್ನ ಸ್ನೇಹದಿಂದ ನನ್ನ, ಬದುಕಾಯ್ತು ಚೊಕ್ಕ ಚಿನ್ನನನ್ನ ಹ್ರದಯ ದೀಪವೆಂದೂ...
ವಿವಾಹ ಅಲ್ಲಿ ಇಲ್ಲಿಸ್ವಚ್ಚಂದವಾಗಿಈಸುತ್ತಿದ್ದಆ ಮೀನುಕೊನೆಗೂಸಿಕ್ಕೇ ಬಿಡ್ತುಆಗಾಳಕ್ಕೆ ಮರೀಚಿಕೆಇಲ್ಲಿಲ್ಲಚೇತೋಹಾರೀ ವನವಿಹಾರಓ ನನ್ನ ಸುಂದರಕನಸುಗಳೇನೀವೇ ಜತೆಯಾಗಿ ಹಸಿರಾಗಿ
ಅಮ್ಮ ನೆರಿಗೆ ಲಂಗ ಚಿಮ್ಮಿಸಿಕೊಂಡು ಓಡಾಡಿಕೊಂಡಿದ್ದ ಸಮಯ, ವಯಸ್ಸು ತಿಳಿಯುವ ಮೊದಲೇ ,ಕೊರಳಿಗೆ ಮೂರು ಗಂಟು,ಅವಳಿಗೆನಾಗಿತ್ತು ಅಂತ ಮಹಾವಯಸ್ಸು ,ಆಡಿಸಿ,ಕೂಡಿಸಿ ,ಕಳೆದರೆ ಈಗಿರುವ ನನ್ನ ವಯಸ್ಸಿಗಿಂತ ಮೂರು ನಾಲಕ್ಕು ವ...
ಡಾಕ್ಟರ್ ರಾಜ್ ಅಭಿಮಾನಿಗಳ ಸಂಘ ಅಂತ ಹೇಳಿಕೊಂಡು ಊರ ತುಂಬ ಅಂಟಿಸಿರುವ ಪೋಸ್ಟರ್‌ನಲ್ಲಿ ಅಣ್ಣಾವ್ರ ಚಿಕ್ಕ ಫೋಟೋ ಒಬ್ರು ಗೊತ್ತಿಲ್ಲದವರ ದೊಡ್ಡ ಫೋಟೋ ನೋಡ್ತಾ ಇದ್ದಾಗ... ಪಕ್ಕದಲ್ಲೇ ಕಂಡಿತು "ಚಮತ್ಕಾರಕ್ಕೆ ನಮಸ್ಕಾರ...
<IMG class=mceItem alt="" src="http://www.wildbluffmedia.com/wp-content/uploads/2007/11/the_eye_poster_header_01.jpg" width=560 height=346>ನೋಡು ಅಲ್ಲಿ ಒಂದು ಕನಸಿನ <BR>ಕಳೇಬರವ ಹೂಳಲಾಗಿದ...
ಓ ಹುಡುಗಿ, ನಾನು ಮೊದಲೇ ನಾಚುಬುರುಕ, ತಿಳಿದುಕೊಳ್ಳಬಾರದೇ ಕಣ್ಣಲ್ಲೇ ಸೂಸುವ ಒಲವ?! ಹತ್ತಿರ ನೀನು ಸುಳಿದಾಡಿ, ಪರೀಕ್ಷಿಸಬಾರದೇ ಗುಂಡಿಗೆಯ ಏರಿಳಿತವ!? ನಿನ್ನ ಮೊಗವ ದಿಟ್ಟಿಸಿ ನೋಡಿದರೆ, ಮುಖ ತಿರುಗಿಸಿ ಹೋಗದಿರು...
ನನ್ನ ಮಗಳು "ಇಸ್ರಾ" ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬ...
ನೀ ಹೀಗೇಕೆ ಕಾಡುತಿರುವೆ ಪ್ರಿಯೆ!ಅದೆಂದೋ ಮುಗಿಯಿತಲ್ಲ ಕಥೆ,ಇದೇನಿದ್ದರೂ ನೆನಪುಗಳ ವ್ಯಥೆ,ನಾನಿಲ್ಲಿ, ನೀನಲ್ಲಿ, ದೂರ ತೀರದಲ್ಲಿ,ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!ಅದೆಷ್ಟು ವರ್ಷಗಳು ಜಾರಿದವು,ಅದೆಷ್ಟು ಊರುಗಳು ಬ...
ಆಂಗ್ಲ ಭಾಷೆಯ ಶೀರ್ಷಿಕೆಗೆ ಕ್ಷಮೆಯಿರಲಿ... T S Eliot ಬರೆದಿರುವ ಈ ಕಾವ್ಯ ಯಾವಾಗಲೂ ನನಗೆ ಒಂದು ಒಗಟಿನಂತೆ ಕಾಡುತ್ತಿತ್ತು. ಅವರ ಎಲ್ಲ ಸುಮಾರು ಕವಿತೆಗಳು ನನಗೆ ಯಾವಾಗಲು ತುಂಬಾ ಇಷ್ಟವಾದಂತಹವುಗಳು ಇದಂತೂ ತುಂಬಾ...
ಎಲ್ಲೆಲ್ಲು ತುಂತುರು ಮಳೆ ಹನಿ ಅಲ್ಲಲ್ಲಿ ಹಚ್ಚ ಹಸಿರಿನ ಎಲೆ ಮೇಲೆ ಮಳೆ ಹನಿಯ ಇಬ್ಬನಿ ನೊಂದ ಮನಗಳಿಗೆ ನೋವ ಮರೆಸಲಿ ಈ ಜೇನಿನ ಹನಿ.