ನೆನಪಿನಂಗಳದಿ......
ನೆನಪುಗಳು....ನೆನಪುಗಳು ಎಂಥ ಮಧುರ....ಒಂದಾನೊಂದು ಕಾಲದಲ್ಲಿ ನೋವುಗಳನ್ನು ಕೊಟ್ಟಿದ್ದ ಆ ನೆನಪುಗಳು ಇಂದು ಎಂಥಹ ಮಧುರವಾದ ಸಂತೋಷವನ್ನು ಕೊಡುತ್ತವೆ. ಆ ಮಧುರವಾದ ನೋವು..ನೋವು ಎಂದೆನಿಸುವುದೇ ಇಲ್ಲ ಹಾಗೆ ಅಂದಿನ ಸುಮಧುರ ನೆನಪುಗಳು ಇಂದಿಗೆ ಕರು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
vijay
ನೆನಪುಗಳು....ನೆನಪುಗಳು ಎಂಥ ಮಧುರ....ಒಂದಾನೊಂದು ಕಾಲದಲ್ಲಿ ನೋವುಗಳನ್ನು ಕೊಟ್ಟಿದ್ದ ಆ ನೆನಪುಗಳು ಇಂದು ಎಂಥಹ ಮಧುರವಾದ ಸಂತೋಷವನ್ನು ಕೊಡುತ್ತವೆ. ಆ ಮಧುರವಾದ ನೋವು..ನೋವು ಎಂದೆನಿಸುವುದೇ ಇಲ್ಲ ಹಾಗೆ ಅಂದಿನ ಸುಮಧುರ ನೆನಪುಗಳು ಇಂದಿಗೆ ಕರು...
ರಾಜ್ ಕುಮಾರ್, ಎಸ್ ಪಿ ಬಿ, ಪಿ ಬಿ ಶ್ರೀನಿವಾಸ್, ಜೇಸುದಾಸ್, ಘಂಟಸಾಲ ಇವರೆಲ್ಲರ ದ್ವನಿಗಳು..ಸಾಹಿತ್ಯ...ಭಾವನೆ....ಎಲ್ಲದರೊಡಗೆ...ಎಲ್ಲೋ ಒಂದು ಕಡೆ...ನನಗೆ ಗೊತ್ತಿಲ್ಲದಂತೆ ನನ್ನನ್ನು ಆಕ್ರಮಿಸಿಕೊಂಡ ಮತ್ತೊಂದು ಧ್ವನಿ...ಈ ’ಎಮ್ ಜೆ’ ಅವನ...
ಅಂದುಅವಳ ನೋಟರೋಮಾಂಚನಇಂದುಮೈ ಕಂಪನ ಅಂದುಅವಳ ಮಾತುಹಾಲ್ಗಡಲುಇಂದುಬರ ಸಿಡಿಲು ಅಂದುಅವಳ ನೆನಪುನವಿರಾದ ನೋವುಇಂದುಬರೀ ನೋವು ಅಂದುಅವಳಿಗಾಗಿಜೀವ ಮುಡಿಪುಇಂದುಜೀವನ ಮುಡಿಪು
ಅಂದು - ಇಂದುಅಂದುಅವಳ ನೋಟರೋಮಾಂಚನಇಂದುಮೈ ಕಂಪನಅಂದುಅವಳ ಮಾತುಹಾಲ್ಗಡಲುಇಂದುಬರ ಸಿಡಿಲುಅಂದುಅವಳ ನೆನಪುನವಿರಾದ ನೋವುಇಂದುಬರೀ ನೋವುಅಂದುಅವಳಿಗಾಗಿ ಈ ಜೀವ ಮುಡಿಪುಇಂದುಜೀವನ ಮುಡಿಪು
ಆಂಗ್ಲ ಭಾಷೆಯ ಶೀರ್ಷಿಕೆಗೆ ಕ್ಷಮೆಯಿರಲಿ... T S Eliot ಬರೆದಿರುವ ಈ ಕಾವ್ಯ ಯಾವಾಗಲೂ ನನಗೆ ಒಂದು ಒಗಟಿನಂತೆ ಕಾಡುತ್ತಿತ್ತು. ಅವರ ಎಲ್ಲ ಸುಮಾರು ಕವಿತೆಗಳು ನನಗೆ ಯಾವಾಗಲು ತುಂಬಾ ಇಷ್ಟವಾದಂತಹವುಗಳು ಇದಂತೂ ತುಂಬಾ ದೊಡ್ದ ಪದ್ಯ - ಮೊದಲನೇ Sta...
ದ್ವಂದ್ವ"ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ....ಸೂತ್ರವ ಹರಿದ ಬೊಂಬೆಯ ಮುರಿದ ಮಣ್ಣಾಗಿಸಿದ..."ಎಂಬ ಈ ಸಾಲುಗಳಲ್ಲಿ ಎಂತಹ ನೋವು ಅಡಗಿದೆ...ಎಂತಹ ಅರ್ಥ ಅಡಗಿದೆ....ಒಮ್ಮೆ ಹಿಂದಿರುಗಿ ನೋಡಿದರೆ...ಜೀವನದಲ್ಲಿ ಏರಿ ಬಂದ ಮೆಟ್ಟಿಲುಗಳು ಒಂದೇ ಎರಡ...
ಸಂಪದಿಗರೆ ನೀವು ಐಸಿಐಸಿಐ ಬ್ಯಾಂಕ್ ಖಾತೆ ಹೊಂದಿದ್ದರೆ ಎಚ್ಚರ !
ಈಗ ಆರನೆಯ ತರಗತಿಗೆ ಹೋಗಲಿರುವ ನನ ಮಗ ಅವನ ಹೊಸ ಪುಸ್ತಕಗಳನ್ನ ತಂದು 'ಅಪ್ಪಾಜಿ ಬೈಂಡ್ ಹಾಕಿಕೊಡಿ' ಎಂದು ಮುಂದಿಟ್ಟಾಗ ಅವನ ಸಂಸ್ಕ್ರತ ಪುಸ್ತಕ ನನ್ನ ಗಮನ ಸೆಳೆಯಿತು. ಹಾಗೆ ಅದನ್ನ ತಿರುವಿ ಹಾಕುತ್ತಿದ್ದಾಗ ನಾನು ಕಾಲೇಜಿನಲ್ಲಿ ಓದುವಾಗ ನಮಗೆ ಸಂ...
ಅ೦ದು, ಬಾಳಿನಲಿ ಬೆಳಕಿಲ್ಲದಿದ್ದಾಗ ನೀನಿದ್ದೆ, ರವಿಯ ಒ೦ದು ಕಿರಣದ೦ತೆ, ಘಾಡಾ೦ಧಕಾರ ತು೦ಬಿದ ಗವಿಯಲಿ ಬೆಳಕಿ೦ಡಿಯ೦ತೆ,