ನೆನಪಿನಂಗಳದಿ......
ನೆನಪುಗಳು....ನೆನಪುಗಳು ಎಂಥ ಮಧುರ....ಒಂದಾನೊಂದು ಕಾಲದಲ್ಲಿ ನೋವುಗಳನ್ನು ಕೊಟ್ಟಿದ್ದ ಆ ನೆನಪುಗಳು ಇಂದು ಎಂಥಹ ಮಧುರವಾದ ಸಂತೋಷವನ್ನು ಕೊಡುತ್ತವೆ. ಆ ಮಧುರವಾದ ನೋವು..ನೋವು ಎಂದೆನಿಸುವುದೇ ಇಲ್ಲ ಹಾಗೆ ಅಂದಿನ ಸುಮಧುರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೨ ಲೇಖನಗಳು
ನೆನಪುಗಳು....ನೆನಪುಗಳು ಎಂಥ ಮಧುರ....ಒಂದಾನೊಂದು ಕಾಲದಲ್ಲಿ ನೋವುಗಳನ್ನು ಕೊಟ್ಟಿದ್ದ ಆ ನೆನಪುಗಳು ಇಂದು ಎಂಥಹ ಮಧುರವಾದ ಸಂತೋಷವನ್ನು ಕೊಡುತ್ತವೆ. ಆ ಮಧುರವಾದ ನೋವು..ನೋವು ಎಂದೆನಿಸುವುದೇ ಇಲ್ಲ ಹಾಗೆ ಅಂದಿನ ಸುಮಧುರ...
ನಿಧಾನ, ನಿಧಾನ. ಶೀರ್ಷಿಕೆ ನೋಡಿ ಯಾವುದೋ ಭಾಷೆಯ ಕವಿಗಳನ್ನು ಇವನು ಕೀಳಾಗಿ ಕಾಣುತ್ತಿದ್ದಾನೆ ಅನ್ನೋ ಆತುರದ ನಿರ್ಧಾರಕ್ಕೆ ಬರಬೇಡಿ. ಇದೊಂದು ತಮಾಷೆಯ ಪ್ರಸಂಗ. ಒಂದು ಮುಜುಗರದ ಪ್ರಸಂಗಾನೂ ಹೌದು.
ಶನಿವಾರ ಮೈಲ್ ಓದುತ್ತಿದ್ದಂತೆ ಅಯ್ಯೋ ಸ್ನೇಹ ಮಿಲನದ ಸ್ಥಳ ಬೇರೆಯಾಯ್ತಲ್ಲ ಹೋಗೋದಾ ಬೇಡವಾ ಅಂತ ಯೋಚಿಸುತ್ತಿದ್ದೆ . ಜೊತೆಗೆ ಬರ್ತೀನಿ ಅಂದಿದ್ದ ನನ್ನಕ್ಕ ನೂ ಬರೋದಿಲ್ಲ ಎಂದು ಕೈಕೊಟ್ಟಳು ಬಸವನಗುಡಿ ಒಂಥರಾ ನಮ್ಮ ಮನೆ ಇ...
ಮೊನ್ನೆ ಮನೆಗೆ ಹೋಗುತ್ತಿದ್ದಾಗಲೇ ನಾನು ಅರವಿಂದ್ ಅಡಿಗರ ಹೆಸರು ಮೊದಲು ಕೇಳಿದ್ದು. ಬುಕರ್ ಪ್ರಶಸ್ತಿ ಪಡೆದಾತ ಕನ್ನಡದವರು, ಮಂಗಳೂರಿನವರು ಅಂತ ತಿಳಿದು ಸಂತೋಷವಾಯಿತು. ಮತ್ತೆ ಮರುದಿನ ಅವರ ಚಿತ್ರವನ್ನ ನೋಡಿದಾಗ ಇದೇನೋ...
ನನ್ನ ಬಹುದಿನದ ಆಸೆಯಂತೆ...ನೆನ್ನೆ ಅರ್.ಕೆ. ನಾರಾಯಣರ ಎಲ್ಲ ಪುಸ್ತಕಗಳನ್ನ ಮನೆಗೆ ತಗೊಂಡು ಬಂದೆ. "ಮಾಲ್ಗುಡಿ ಡೇಸ್" ಬಹು ಇಷ್ಟವಾದದ್ದು. ಚಿಕ್ಕಂದಿನಲ್ಲಿ ನಾನು ಮತ್ತು ನನ್ನ ತಮ್ಮ ನಮ್ಮಮ್ಮನ ಹತ್ತಿರ ಬೈಸಿಕೊಂಡಾದ್ರೂ...
ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ವರ್ಷಾವಧಿ ಹಬ್ಬಗಳಲ್ಲಿ ಅತಿ ಹೆಚ್ಚಿನ ಹಿರಿಮೆ ಇರುವ ಹಬ್ಬ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ಬಹಳ ಹೆಚ್ಚಾಯದ್ದೇ. ನಮ್ಮ ನೆರೆಯ ನಾಡುಗಳಲ್ಲಿ ಗೌರಿ ಹಬ್ಬಕ್ಕೆ ಅಷ್ಟು ಪ್ರಾಶಸ್ತ್...
ನಾನು ಚಿಕ್ಕವನಾಗಿದ್ದಾಗಿನ ಮಾತು. ತಿಂಗಳು ತಿಂಗಳೂ ಮನೆಗೆ ಬರುವ ಮಯೂರವನ್ನು ಓದಲು ನಾನು ಕಾಯುತ್ತಿರುತ್ತಿದ್ದೆ. ಅದರಲ್ಲಿ ಬರುತ್ತಿದ್ದ ಸಣ್ಣ ಕಥೆಗಳು ಸೊಗಸಾಗಿರುತ್ತಿದ್ದವು. ಕೆಲವೊಮ್ಮೆ ನೀಳ್ಗತೆಗಳೂ ಪ್ರಕಟವಾಗುತ್ತಿದ...
೧೯೮೦ ಅಥವಾ ೧೯೮೧ರ ವಿಷಯ ಇರಬಹುದು. ನಮ್ಮೂರು ದೊಡ್ಡ ಪೇಟೆ ಅಲ್ಲ. ಬೆಂಗಳೂರು ಮೈಸೂರು ತರಹ ಯಾವಾಗೆಂದರೆ ಆಗ ನಾಟಕ ಸಂಗೀತ ಮೊದಲಾದುವು ಅಲ್ಲಿ ನಡೆಯುತ್ತಿರಲಿಲ್ಲ. ಸಂಗೀತ ಹರಿಕಥೆ ಬೇಕೂಂತಂದ್ರೆ ಗಣಪತಿ ಉತ್ಸವವೋ ರಾಮೋತ್ಸವ...
ನೆನ್ನೆ ಸಂಜೆ ಸಂಪದ ನೋಡಿದಾಗ ಕಂಡದ್ದು ಇದು. ಇಸ್ಮಾಯಿಲ್ ಬರೆದ ಅತೀ ದುಃಖದ ಸಮಾಚಾರ. ಜಿಟಿಎನ್ ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನಲೇ? ಅದು ಕೇವಲ ಔಪಚಾರಿಕವಾಗುತ್ತೆ. ಅಷ್ಟೇ. ಕನ್ನಡದಲ...
ಸಣ್ಣ ಮನೆ, ಆಗ. ಬೆಳಗಾದರಾಯ್ತು, ಅಪ್ಪ ಸ್ವಿಚ್ ಆನ್ ಮಾಡಿದ ರೇಡಿಯೋ ನಮ್ಮೆಲ್ಲರನ್ನೂ ಎಚ್ಚರಿಸಿಬಿಡುತ್ತಿತ್ತು. ಪಿಟೀಲು ಚೌಡಯ್ಯನವರ ವಯೋಲ ಟ್ಯೂನು ನಮಗೆಲ್ಲ ಸುಪ್ರಭಾತ. ನಂತರ ರೇಡಿಯೋ ವಂದೇ ಮಾತರಂ ಗುನುಗುತ್ತಿದ್ದರೆ ನ...
ಅವಧಿ ಕನ್ನಡದಲ್ಲಿರುವ ಅತಿ ಜನಪ್ರಿಯ ಬ್ಲಾಗ್ ಎಂದು ತೋರುತ್ತೆ - ಅಲ್ಲಿರುವ ಹಿಟ್ ಕೌಂಟರ್ ನೋಡಿದರೆ. ಈ ಹಿಂದೊಮ್ಮೆ ಅವರು ನಿಮಗಿಷ್ಟವಾದ ಹತ್ತು ಪುಸ್ತಕದ ಪಟ್ಟಿ ಬರೆಯಿರಿ ಅಂತ ಕೇಳಿದ್ದರು. ನಾನೂ ಬರೆದು ಕಳಿಸಿದ್ದೆ. ಹಾ...
ಕಳೆದ ಭಾನುವಾರ ರಾಮನವಮಿ ಇತ್ತು. ರಾಮ ಹುಟ್ಟಿದ ದಿನ ದಶರಥನ ಅರಮನೆಯ ಅಡುಗೆಮನೆಯಲ್ಲಿದ್ದ ದಿನಸಿ ಎಲ್ಲ ಖಾಲಿಯಾಗಿ, ಕಡೆಗೆ ಬಂದವರಿಗೆಲ್ಲ ಪಾನಕ, ನೀರುಮಜ್ಜಿಗೆ ಕೊಟ್ಟು ಕಳಿಸಿದ್ದ ಕಥೆ ಗೊತ್ತೇ ಇದೆ ಎಲ್ಲರಿಗೂ. ಅದಕ್ಕೇ ತ...