ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೬೫ ಲೇಖನಗಳು

ಚರಾಚರ ಸಜೀವ ಜಾಲ

ನಾಗೇಶ ಮೈಸೂರು ಏಪ್ರಿಲ್ ೧೬ ಲೇಖನ ೧೩೪ ವೀಕ್ಷಣೆಗಳು

ಸುತ್ತ ಮುತ್ತಲ ಪರಿಸರದ ಜೀವಿಗಳನ್ನು ನೋಡಿದಾಗೆಲ್ಲ ಎದ್ದು ಕಾಣುವ ಒಂದು ಸಹಜ ಅಂಶ - ಸಜೀವ ವಸ್ತುಗಳಲ್ಲೆ ಚರವೆನ್ನಬಹುದಾದ ಚಲನಶೀಲ ಪ್ರಾಣಿಗಳ ಗುಂಪು ಒಂದೆಡೆಯಾದರೆ, ಹೋಲಿಕೆಯಲ್ಲಿ ಅಚರವೆನ್ನಬಹುದಾದ ಸಸ್ಯರಾಶಿಗಳ ಗುಂಪು...

ಕೊಟ್ಟು ಪುರುಷ, ಪಡೆದು ಪ್ರಕೃತಿ..

ನಾಗೇಶ ಮೈಸೂರು ಮಾರ್ಚ್ ೧೨ ಲೇಖನ ೧೨೦ ವೀಕ್ಷಣೆಗಳು

ಸೃಷ್ಟಿಯ ಅತ್ಯಮೋಘ, ಅದ್ಭುತ ಪರಿಕಲ್ಪನೆಯಲ್ಲಿ ಪ್ರಕೃತಿ-ಪುರುಷದ ಸಂವಾದಿ ಪಾತ್ರ ಆ ಸಮಷ್ಟಿತ ಸ್ಥಿತಿಯ ಅಭಿವ್ಯಕ್ತ, ಮೂರ್ತ ರೂಪವೆನ್ನಬಹುದು. ಅವೆರಡರ ಸರಸ-ಸಲ್ಲಾಪದ ಪರಿಯೆ ಜಗದ ಮೂರ್ತಾಮೂರ್ತ ರೂಪಗಳೆಲ್ಲದರ ಪ್ರಸ್ತಾರ-ವ...

ಮೌನರೋದನ

ಜಯಪ್ರಕಾಶ‌ ಅಕ್ಟೋ ೧೬ ಬ್ಲಾಗ್ ೧೩೦ ವೀಕ್ಷಣೆಗಳು

ಮಿಂಚಾಗಿ ಬಂದಿಳಿದು ಸುಖದ ಸಿಂಚನವಾದೆ ಬರಡಾದ ಜೀವನದಿ ಸಿರಿಹಸಿರ ಕೊನರಿಸಿದೆ ಏರುಪೇರಿನ ದಾರಿಯಲಿ ಬಸವಳಿದು ಬೀಳುತಿರೆ ಸಂತೈಸಿ ಜೊತೆಯಾದೆ ಸಿಹಿನೀರ ತೊರೆಯಂತೆ ಪಯಣಮುಗಿಯುವ ಮುನ್ನ ಮರೆಯಾದೆ ಮಿಂಚಂತೆ ಕರಗಿ ಹೋದುದು...

ಜೊಳ್ಳುಗನ್ನಡಿ

ಜಯಪ್ರಕಾಶ‌ ಅಕ್ಟೋ ೧೦ ಬ್ಲಾಗ್ ೭೨ ವೀಕ್ಷಣೆಗಳು

ಕೂಳುಗಳಿಪ ಕಾಳಕೌಶಲದೆಳೆಯಬಲೆಯೊಳು ಸಿಲುಕಿ ನಿಂದಿಹ ನೀರಹನಿಗಳ ಗೋಳಗನ್ನಡಿ ಸಾಲುಸಾಲಲಿ ಬಿಂಬ ರೂಪದಿ ಬಾಲಭಾಸ್ಕರ ಬಂದಿ ಬಲೆಯಲಿ ಮಂದಮಾರುತ ಮುತ್ತನಿಕ್ಕಲು ಬಿಂಬ ಭಾಸ್ಕರ ಭಯದಿ ನಡುಗಲು ಭಾರಿಬೇಟೆಯ ಕವಳದಾಸೆಗೆ  ಜೇಡನ...

ಜೀವಬಿಂದು

ಜಯಪ್ರಕಾಶ‌ ಜೂನ್ ೨೪ ಬ್ಲಾಗ್ ೯೭ ವೀಕ್ಷಣೆಗಳು

ವಸಂತ ಸಂತಸದಿ ಮೂಡಿ ಬಂದಿಹ ನಗುಮೊಗದ ನಗೆಹೂವ ನಿಜಮೊಗ್ಗೆ ಬಿರಿಯುವಾ ತವಕಕ್ಕೆ ತುಟಿಯಂಚುಗಳ ಸಡಿಲಿಸದ ಬಿಂಕದಾ ಸಂಚೇಕೆ ಬಿಗಿಯದಿರು ಕೆಂದುಟಿಯಂಚುಗಳ ಬಿಚ್ಚಿಬಿಡು ಬೀರಲಿ ಸೌರಭದ ಸಿರಿನಗೆಯು ಹಗಲಿರುಳು ಕಾಡುತಲಿ  ಪುರು...

ತುಂಟಶೀನನ ತ್ರಿಪದಿಗಳು ಶ್ರೀನಾಥ್ ಶೇಜವಾಡ್ಕರ್

ಶ್ರೀನಾಥ್ ಶೇಜವಾಡ್ಕರ್ (ತುಂಟ ಶೀನ) ಜನ ೨೬ ಬ್ಲಾಗ್ ೮೩ ವೀಕ್ಷಣೆಗಳು

"ತುಂಟಶೀನನ ತ್ರಿಪದಿಗಳು" ಕನ್ನಡ ಪುಸ್ತಕ ಲೇಖಕರು;  ಶ್ರೀನಾಥ್ ಶೇಜವಾಡ್ಮರ್ ವಿವರಣೆಗಳಿಗಾಗಿ  ಬ್ಲಾಗ್ ವೀಕ್ಷಿಸಿ http://shreenathshejwadkar.blogspot.in/

ಗಜಪಡೆಯ ಗೋಳಾಟ

ಜಯಪ್ರಕಾಶ‌ ಜನ ೦೬ ಬ್ಲಾಗ್ ೮೮ ವೀಕ್ಷಣೆಗಳು

ಬಿಳಿದಾದ ಕರಿಕೊಂಬು ಮೊರದಗಲ ಗಜಕರ್ಣ ಮಾರುದ್ದ ಕರಿಮೂಗು ಪಿಳಿಪಿಳಿಯ ಸಣ್ಕಣ್ಣು ಉಬ್ಬುಬ್ಬು ಗಜಕುಂಭ ಮದ್ದಾನೆ ಪುಂಡಾಟ ಅಬ್ಬಬ್ಬ ಕಾಲ್ಕಂಬ ದೊಡ್ದಾದ ಗುಡಾಣ್ದ್ಹೊಟ್ಟೆ ಕಿವಿಯೊಡೆಯೊ ಘೀಳಾಟ ಬಲುಚಂದ ಮರಿಯಾಟ ಬಲುಮೆಚ್...

' ಏಕಾಂಗಿತನ '

ಹನುಮಂತ ಅನಂತ ಪಾಟೀಲ ಡಿಸೆಂ ೧೭ ಲೇಖನ ೧೩೭ ವೀಕ್ಷಣೆಗಳು

ಸುತ್ತಲೂ ವ್ಯಾಪಿಸಿದಿ ಕರಾಳ ಕತ್ತಲು  ಎಲ್ಲೆಡೆಗೆ ಕವಿದ ಕಾರ್ಮೋಡಗಳು ಚುಕ್ಕಿಗಳ ಸುಳಿವಿಲ್ಲ ಎಲ್ಲೆಡೆಗೆ ಹಬ್ಬಿ  ಹರಡಿದ ನೀರವ ಮೌನ ! ಎಲ್ಲಿಯೋ  ದಿಗಂತದಂಚಿನಲಿ ಸುಳಿವ ಕೋಲ್ಮಿಂಚು ' ದೂರದಲೆಲ್ಲಿಂದಲೋ ಅಲೆಯಲೆಯಾಗ...

ಎರಡು ಆಷಾಡ ಗೀತೆಗಳು

ನಾಗೇಶ ಮೈಸೂರು ಜುಲೈ ೩೦ ಲೇಖನ ೩,೧೧೮ ವೀಕ್ಷಣೆಗಳು

ಆಷಾಡಕ್ಕೂ ನಮ್ಮ ಸಂಪ್ರದಾಯಕ್ಕೂ ಬಿಡಿಸಲಾಗದ ಬಂಧ. ಬಗೆ ಬಗೆ ರೀತಿಯ ಭಾವನೆಗಳ ಒಳದೋಟಿಗೆ ತಳ್ಳುವ ಈ ಮಾಸದ ಕುರಿತ ಕುತೂಹಲ, ಕೆಲವರಿಗೆ ನವ ವಿವಾಹದ ಚೌಕಟ್ಟಿನಲ್ಲಿ ವಿರಹದ ಕಿಚ್ಚಿಡುವ ವಿಲನ್ ನಂತೆ ಕಂಡರೂ (ಶಿಸ್ತಿನಿಂದ ಪಾ...

ಅಡ್ಡಡ್ದ – ಉದ್ದುದ್ದ ರೇಖೆಗಳು !!

ksraghavendranavada ಏಪ್ರಿಲ್ ೦೭ ಬ್ಲಾಗ್ ೯೩ ವೀಕ್ಷಣೆಗಳು

೧. ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ, ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು! ೨ ೩ ತ...

ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

ksraghavendranavada ಏಪ್ರಿಲ್ ೦೧ ಬ್ಲಾಗ್ ೭೪ ವೀಕ್ಷಣೆಗಳು

ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್ ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ? ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ| ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ ಸೈಟೆಲ್ಲಿ೦ದ ತಗೋಳ್ಳೋದೆ? ನೀನೇನಾದ್ರೂ ಉಳಿಸ...

ವಿವಾಹದ ಭಾವಚಿತ್ರ..!

ksraghavendranavada ಸೆಪ್ಟೆಂ ೧೩ ಬ್ಲಾಗ್ ೮೮ ವೀಕ್ಷಣೆಗಳು

೧ ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು ಮರುದಿನ ಬೆಳಿಗ್ಗೆ ನೋಡಿದ್ದು ಮತ್ತೊಬ್ಬನ ತೋಳಿನ  ತೆಕ್ಕೆಯಲ್ಲಿದ್ದ ನಲ್ಲೆಯನ್ನು!! ೨ ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನ...

ಒ೦ದಾದ್ರೆ ಮತ್ತೊ೦ದು...!

ksraghavendranavada ಆಗಸ್ಟ್ ೧೫ ಬ್ಲಾಗ್ ೮೪ ವೀಕ್ಷಣೆಗಳು

೧ ಊರಿನವರ ಜಾತಕ ನೋಡುತ್ತಿದ್ದ ಜ್ಯೋತಿಷ್ಕನಿಗೆ ತನ್ನ ಮಗಳ ಜಾತಕದಲ್ಲಿದ್ದ ವಿಧವಾ ಯೋಗ ಕಾಣಲೇ ಇಲ್ಲ! ೨. ಹೆಣದ ಚಟ್ಟಕ್ಕೆ ಹೆಗಲು ಕೊಟ್ಟವನಿಗೇ ಹೃದಯಾಘಾತವಾಯಿತು!  ಒಟ್ಟಿಗೇ ಎರಡೂ ಹೆಣಗಳೂ ಮೇಲೆದ್ದವು! ೩. ವಿಪ...

ಸ್ವಾತಂತ್ರ

ಹನುಮಂತ ಅನಂತ ಪಾಟೀಲ ಆಗಸ್ಟ್ ೧೫ ಬ್ಲಾಗ್ ೯೭ ವೀಕ್ಷಣೆಗಳು

ಬಂದಿದೆ ಬಂದಿದೆ ಸ್ವಾತಂತ್ರ !ಯಾರಿಗೆ ಬಂದಿದೆ ಎಲ್ಲಿಗೆ ಬಂದಿದೆಏತಕೆ ಬಂದಿದೆ ಸ್ವಾತಂತ್ರ ! ದೇಶಕೆ ಇಲ್ಲದ ಕೋಶಕೆ ಇಲ್ಲದಜನ ಸಾಮಾನ್ಯನಿಗಿಲ್ಲದ ಸ್ವಾತಂತ್ರ !ಆರ್ಯರು ಹೋದರು ಅರಸರು ಬಂದರುಮೊಗಲರು ಹೋದರು ಆಂಗ್ಲರು ಬ...

ಯಾರೂ ನಡೆಯಬಹುದು...!

ksraghavendranavada ಆಗಸ್ಟ್ ೦೩ ಬ್ಲಾಗ್ ೯೬ ವೀಕ್ಷಣೆಗಳು

ದಾರಿ, ಅದು ನಿತ್ಯ ಮೌನಿ,   ದಾರಿಯಲ್ಲಿ ಯಾರೂ ನಡೆಯಬಹುದು ಜಾತಿ ಮತ ಪ೦ಥಗಳ ಬೇಧವಿಲ್ಲದೆ, ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ ನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ;   ನಡೆಯುತ್ತಲೇ ಇದ್ದಲ್ಲಿ ಅದೂ ನ...

ಚುಟುಕಗಳು_(6)

ಹನುಮಂತ ಅನಂತ ಪಾಟೀಲ ಜುಲೈ ೦೩ ಬ್ಲಾಗ್ ೫೯ ವೀಕ್ಷಣೆಗಳು

ಹೃದಯ ಬಗೆದರೂ ನೋವು ಬಗೆಯದಿದ್ದರೂ ನೋವು ಅದು ಜೀವ ಸಂವೇದನೆಯ ನಿರಂತರ ಪ್ರಕ್ರಿಯೆ *** ಆಗಾಗ ನೆನಪಿಗೆ ಬಂದು ಕಾಡುತ್ತದೆ ನನ್ನೂರು ನಮ್ಮಿಬ್ಬರದು ಧೀರ್ಘ ಕಾಲದ ಅಗಲಿಕೆಯ ನೋವು ನಾವಿಬ್ಬರೂ...

ಬೂಟ್ ಪಾಲೀಶ್ ಹುಡುಗ ಮತ್ತು ಸ್ವಾತಂತ್ರ್ಯೋತ್ಸವ

ನಾರಾಯಣ ಭಾಗ್ವತ ಆಗಸ್ಟ್ ೧೫ ಲೇಖನ ೧,೫೨೮ ವೀಕ್ಷಣೆಗಳು

ಶಾಲೆಯೆದುರು ಬೀದಿಯಲ್ಲಿ  ಕುಳಿತ ಅವನ ಕಣ್ಣಗಳಲ್ಲಿಂದು  ಹೊಸ ಹೊಳಪು ! ಇದೊಂದು ದಿನವಾದರೂ.........  ಖಾದಿ ಬಟ್ಟೆ ತೊಟ್ಟ ಬೆರಳೆಣಿಕೆಯ ಮಂದಿಯ ಪಾದರಕ್ಷೆಗೆ ಪಾಲೀಶ್ ಯೋಗ..! ಸಿಗಬಹುದಿಂದು ಬಹಳಷ್ಟು ಗಿರಾಕಿ..  ...

ಪಾಠ...(?)

ಹರೀಶ್ ಆತ್ರೇಯ ಜೂನ್ ೩೦ ಬ್ಲಾಗ್ ೧೨೯ ವೀಕ್ಷಣೆಗಳು

ಉಸಿರು ಹಿಡಿದು ಕೂತ ಹೊತ್ತು
ಕೇಳದಾಯ್ತು ಮನದ ಮಾತು
ಏನಿದೇನಿದೆನುತ ಕ೦ಡೆ ಸುತ್ತಮುತ್ತಲೂ
ಕಾಣದ೦ತೆ ಕಣ್ಣು ಮುಚ್ಚಿ
ಆಟ ಹೂಡಿ ಓಡಿ ಹೋದ
ಅವಳಿಗಾಗಿ ಮಿಡಿದ ಮನವು ಕಪ್ಪು ಕತ್ತಲು   ಮೊದಲ ಮಳೆಯ ಮಣ್ಣ ಕ೦...

ಯೋಗಿ-ಜೋಗಿ..!!

ksraghavendranavada ಮೇ ೦೯ ಬ್ಲಾಗ್ ೧೧೬ ವೀಕ್ಷಣೆಗಳು

೧ ಊರಿಗೇ ಬೆಳಕಾದವನ ಪ್ರೀತಿಯ ಪುತ್ರ ಹುಟ್ಟಾ ಕುರುಡನಾಗಿದ್ದರೂ ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ  ಮತ್ತೊಮ್ಮೆ ಕುರುಡಾದ!!   ೨ ಕೇಳಿದವರಿ...

ಕಾವ್ಯ ಕೃಷಿ!!

ksraghavendranavada ಏಪ್ರಿಲ್ ೦೫ ಬ್ಲಾಗ್ ೯೧ ವೀಕ್ಷಣೆಗಳು

ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ.. ಹರಿದ ಕಾಗದಗಳ ಲೆಕ್ಕವಿಲ್ಲ.. ಇನ್ನೂ ಎರಡು ಸಾಲಿನ ಕವನವೂ  ಹುಟ್ಟಿಲ್ಲ!!   ಬದುಕ ಬ೦ಡಿಯ ನೊಗವ ಹೊರುತ್ತಲೇ ಇಷ್ಟು ದಿನಗಳ ಕಳೆದಾಯಿತಲ್ಲ.. ಬೆನ್ನು ಬಾಗಿ ಹಿರಿತನ...