ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಶ ಮೈಸೂರು
ನ

ನಾಗೇಶ ಮೈಸೂರು

nageshamysore

೩೯೭ ಲೇಖನಗಳು ೨,೦೯,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 03: ಅಂತಿಮ ಭಾಗ) 

ಜೂನ್ ೦೫ ಲೇಖನ ೨,೪೫೧ ವೀಕ್ಷಣೆ

[ಹಿನ್ನಲೆ: ಪಾಡುಪಟ್ಟು ಟಿಕೆಟ್ಟು ಒದಗಿಸಿದರೂ ಮುಗಿಯದ ಅವಸ್ಥೆ, ಕಾಟಗಳಿಂದ ಜರ್ಜರಿತನಾದ ಗುಬ್ಬಣ್ಣ, ಕೊಂಚ್ ಬ್ರೇಕ್ ತೆಗೆದುಕೊಂಳ್ಳಲೆಂದು ಕ್ಲಬ್ಬೊಂದರಲ್ಲಿ ಪರಮಾತ್ಮನನ್ನು ಸೇವಿಸುತ್ತ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾನೆ. ಆ ಗೋಳಿನ ಕಥೆಯ...

ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02 : ನಡುಭಾಗ)

ಜೂನ್ ೦೫ ಲೇಖನ ೮೩೩ ವೀಕ್ಷಣೆ

(ಹಿನ್ನಲೆ: ಗುಬ್ಬಣ್ಣ ಏನೆಲ್ಲಾ ಪಾಡುಪಟ್ಟು ಕೊನೆಗೂ ನೆಂಟರಿಗಾಗಿ ಯುನಿವರ್ಸಲ್ ಟಿಕೆಟ್ಟುಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗುತ್ತಾನೆ, ಕನ್ನಡ ಸಂಘದ ಕಾರ್ಯಕ್ರಮದ ಸ್ವಯಂಸೇವಾಕರ್ತನಾಗಿ ಶ್ರಮದಾನ ಮಾಡುವುದರ ಮೂಲಕ. ಮುಂದೇನಾಯ್ತೆಂದು ಈ ಎರಡನೆ ಭ...

ಈ ಭಾವಗೀತೆ ಗೊತ್ತಿದೆಯೆ?

ಜೂನ್ ೦೪ ಚರ್ಚಾವೇದಿಕೆ ೪,೮೮೨ ವೀಕ್ಷಣೆ

ಸಂಪದಿಗರೆ, ನನ್ನ ಪರಿಚಿತರೊಬ್ಬರು, ಈ ಕೆಳಗಿನ ಭಾವಗೀತೆಯ ಸಾಹಿತ್ಯಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಿಮ್ಮಲ್ಲಿ ಯಾರಲ್ಲಾದರೂ ಇದ್ದರೆ ದಯವಿಟ್ಟು ತಿಳಿಸಿ (ವಿವರ ಅವರ ಮಾತಿನಲ್ಲೆ - ನಿಮ್ಮ ಹಾಡುಗಳ ಸಂಗ್ರಹದಲ್ಲಿ ನಾನು ಬಹು ದಿನಗಳಿಂದ ಹುಡು...

ಈ ದಿನ ತನು ಮನ ಭಾವ....!

ಜೂನ್ ೦೪ ಲೇಖನ ೨,೬೬೬ ವೀಕ್ಷಣೆ

ಇಂದೇನು ಲೇಖಕಿಯರ ದಿನವೆ?ಹರಿದಿವೆಯಲ್ಲ ಭಾವದನುಭಾವವೆ!ಭಾವಜೀವಿಗಳಿಗೆಲ್ಲ ಭಾವ ಯಾತನೆಯೆ?ಕಿತ್ತೊಡೆದ ಅಣೆಕಟ್ಟಾದವೆ ಮನಛಾಯೆ!ಹೆಪ್ಪುಗಟ್ಟಿದ ನೆನಪು ಮುಪ್ಪಾಗದ ನುಣುಪುಗಿರಿಗಿರಕಿ ಹೊಡೆದಿತ್ತೆ ಕಾಡಿದಾ ಮಸುಕುಮೇಲೆದ್ದು ಬರಲ್ಹೇಗೊ ಸಡಿಲಾದ ಉಸುಕುಬ...

ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ!

ಜೂನ್ ೦೨ ಲೇಖನ ೩,೩೭೦ ವೀಕ್ಷಣೆ

ಮೈಯೆಲ್ಲಾ ಕೆದರಿದ ಜುಟ್ಟಿನ ಬಜಾರಿ, ಒಳಗೆ ಕೂತ ಸ್ವಪ್ನ ಸುಂದರಿ!ಹೊರಮೈಯೆಲ್ಲಾ ರೋಮದ ಹೆಣ್ಣು, ಒಳಗೆ ಮುತ್ತಿನ ಬಿಳಿ ಬಿಳಿ ಹಣ್ಣು!ಪಿಳಿಪಿಳಿ ಕಣ್ಣು ಬಿಡುತ್ತ ಡ್ರಾಗನ್ನನ್ನು ನೆನಪಿಸಿದ ‘ಲೋಂಗನ್’ ಹಣ್ಣಿನ ತರವೆ ಸಿಂಗಪುರದಲ್ಲಿ ನಾನು ನೋಡಿದ ಮತ...

ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! 

ಮೇ ೩೧ ಲೇಖನ ೩,೦೪೯ ವೀಕ್ಷಣೆ

ಆವತ್ತು ಬೀಷಾನ್ ಎಂಆರ್ಟಿಯ ಆಚೆ ಟ್ರೈನಿಂದಿಳಿದು ಹೋಗುತ್ತಿದ್ದ ಹಾಗೆ , ಬಹಳ ದಿನದಿಂದ ಕಾಣದೆ ಮಾಯವಾಗಿದ್ದ ಗುಬ್ಬಣ್ಣ ಕಣ್ಣಿಗೆ ಬಿದ್ದಾಗ ಬಹಳ ಖುಷಿಯಾಗಿದ್ದಂತೆ ಕಂಡ; ಯಾವುದೊ ಭಯಂಕರ ಅರ್ಜೆಂಟಿನಲ್ಲಿ ಇದ್ದವನಂತೆ ಕಾಣುತಿದ್ದ... "ಏನೊ ಗುಬ್ಬಣ್...

ಹಿತ್ತಲ ಗಿಡದ ಮದ್ದು

ಮೇ ೩೦ ಲೇಖನ ೨,೮೩೩ ವೀಕ್ಷಣೆ

ಈಚೆಗೆ ಯಾರೊ ಗೆಳೆಯರು 'ಗುದ್ದಿ ಕಳಿಸಿದ' ಮಿಂಚಂಚೆಯಲ್ಲಿ (ಕ್ಷಮಿಸಿ - ಫಾರ್ವಡಿನ ವಿಕೃತಾನುವಾದ , ಒದ್ದು ಕಳಿಸಿದ್ದೊ ಗುದ್ದಿ ಕಳಿಸಿದ್ದೊ ಗೊಂದಲವಿದ್ದರು ಕೊನೆಗೆ ಗುದ್ದನ್ನೆ ಬಳಸಿದೆ) ನಮ್ಮವೆ ಭಾರತೀಯ ಅಡುಗೆ ಮೂಲ ಸಾಮಾಗ್ರಿಗಳ ಹಿರಿಮೆಯನ್ನು...

ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ?

ಮೇ ೨೮ ಲೇಖನ ೩,೬೨೦ ವೀಕ್ಷಣೆ

ಮಾರಾಟದರ ಲೆಕ್ಕಿಸುವ ಲೆಕ್ಕಾಚಾರ....! ವಾಣಿಜ್ಯ ಜಗತ್ತಿನಲ್ಲಿ ಕೆಲಸ ಮಾಡುವವರು ಏನು ಕೆಲಸ ಮಾಡುತ್ತಾರೆಂಬ ಕುತೂಹಲ, ಆ ಜಗದಲಿ ತಡಕಾಡದ ಎಷ್ಟೊ ಜನಗಳಿಗಿರಬಹುದು. ಅಲ್ಲೆ ಕೆಲಸ ಮಾಡುವ ಎಷ್ಟೊ ಜನಗಳಿಗೂ ಎಲ್ಲ ತಿಳಿದಿರುವುದೆಂದು ಹೇಳುವಂತಿಲ್ಲ. ಅವ...

ವಿಷಾಪಹಾರಿ 'ಡ್ರಾಗನ್ನಿನ ಕಣ್ಣು', ಈ ರುಜಾಪಹಾರಿ 'ಲೊಂಗನ್' ಹಣ್ಣು!

ಮೇ ೨೬ ಲೇಖನ ೪,೫೧೪ ವೀಕ್ಷಣೆ

ಹಣ್ಣಿನ ಹೆಸರು: ಲೊಂಗನ್ (Longan); ಈ ಹಣ್ಣನ್ನು ಈ ಹಿಂದೆ ಯಾರಾದರೂ ಪರಿಚಯಿಸಿದ್ದರೊ ಗೊತ್ತಿಲ್ಲ. ಸಿಂಗಪುರದಲ್ಲಿ ಸಾಧಾರಣ ಕಾಣುವ ಹಣ್ಣಾದ ಕಾರಣ ಈ ಕಿರು ಪರಿಚಯ.ಉಷ್ಣವಲಯದ ಹಣ್ಣುಗಳಲ್ಲೊಂದಾದ ಈ ಹಣ್ಣು ಸಿಂಗಪುರದಂತ ಭೂಮಧ್ಯ ರೇಖೆಯ ದೇಶಗಳಲ್ಲಿ...

ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ "ಹಾವ್ ಪಾರ್ ವಿಲ್ಲಾ"

ಮೇ ೨೪ ಲೇಖನ ೩,೨೯೨ ವೀಕ್ಷಣೆ

ಕಾಸಿಲ್ಲದೆಯು ಕೈಲಾಸ ತೋರುವ ಅಪರೂಪದ ತಾಣ!ನಮಗೆ ನಿಮಗೆಲ್ಲ ತಿಳಿದ ಹಾಗೆ ಸಿಂಗಪುರ ವಾಣಿಜ್ಯ ಕೇಂದ್ರವಾಗಿ ಮಾತ್ರವಲ್ಲದೆ, ಒಂದು ಪ್ರಮುಖ ಪ್ರವಾಸಿ ತಾಣವಾಗಿಯು ಹೆಸರುವಾಸಿ. ಅದರಲ್ಲೂ ನಮ್ಮ ದೇಶದಿಂದ, ಅದರಲ್ಲೂ ಇತ್ತೀಚೆಗೆ ಹೆಚ್ಚೆಚ್ಚು ಬರುತ್ತಿರ...

'ಅಪೂರ್ವ ಕವನದ' ಕುರಿತು ಡೀವೀಜಿಯವರ ಮಾತು

ಮೇ ೨೨ ಲೇಖನ ೧,೩೧೨ ವೀಕ್ಷಣೆ

ನಮ್ಮಲ್ಲಿ ಆಗಾಗ್ಗೆ ಬರೆದ ಕವನ, ಲೇಖನ, ಬರಹಗಳನ್ನು ಸಿಂಗಪುರದ ಗೆಳೆಯರ ಬಳಗದ ಜತೆ ಹಂಚಿಕೊಳ್ಳುವುದು ಸಾಮಾನ್ಯದ ರೂಢಿ. ಹೀಗೆ ಒಮ್ಮೆ ಕವನವೊಂದನ್ನು ಹಂಚಿಕೊಂಡಾಗ ಅದನ್ನು ಓದಿ ಪ್ರತಿಕ್ರಿಯಿಸಿದ ವಾಣಿ ರಾಮದಾಸ್ ರವರು, ಒಳ್ಳೆಯ ಕವನದ ಕುರಿತು ಡೀವೀ...

ಮಾವೋನ ಕೊನೆಯ ನರ್ತಕ

ಮೇ ೧೮ ಪುಸ್ತಕ ವಿಮರ್ಶೆ ೨,೬೨೯ ವೀಕ್ಷಣೆ

ಕನ್ನಡ ಸಾಹಿತ್ಯದ ಮಟ್ಟಿಗೆ ಗಮನಾರ್ಹವಾದ ವಿಶೇಷ ಕೆಲಸವೊಂದನ್ನು ಈ ಪುಸ್ತಕದ ಮೂಲಕ ಸಾಧಿಸಿದ್ದಾರೆ ಶ್ರೀಮತಿ ಜಯಶ್ರೀ ಭಟ್ - ನಮಗೆ ಸಾಕಷ್ಟು ಅಪರಿಚಿತವಾದ, ಒಂದು ರೀತಿಯಲ್ಲಿ ಊಹಪೋಹದ ಮಟ್ಟದಲ್ಲಿ ಮಾತ್ರ ಅರಿವಿರುವ ಚೀಣಿ ಸಂಸ್ಖೃತಿಯ ಬೇರುಗಳನ್ನು...