ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಶ ಮೈಸೂರು
ನ

ನಾಗೇಶ ಮೈಸೂರು

nageshamysore

೩೯೭ ಲೇಖನಗಳು ೨,೦೯,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪುಟ್ಟನ ಅಳಲು ..

ಜುಲೈ ೨೪ ಲೇಖನ ೨,೧೧೬ ವೀಕ್ಷಣೆ

ಮತ್ತೊಂದು 'ಬಾಲ ಮಂಗಳ'ದಲಿ ಪ್ರಕಟಿತವಾಗಿದ್ದ ಶಿಶುಗೀತೆ - 'ಪುಟ್ಟನ ಅಳಲು'. ಆಧುನಿಕ ಜೀವನ ಸ್ಪರ್ಶದ ದೆಸೆಯಿಂದಾಗಿ, ಈಗಲೂ ಪರಿಸ್ಥಿತಿಯಲ್ಲಿ ತೀರ ಬದಲಾವಣೆಯಾಗಿರಲಾರದೆಂಬ ಅನಿಸಿಕೆಯೊಡನೆ ಇದನ್ನೂ ಸಂಪದದಲ್ಲಿ ಪ್ರಕಟಿಸುತ್ತಿದ್ದೇನೆ - ನಾಗೇಶ ಮೈ...

ಕಲಿಯಲು  ಎಲ್ಲಿದೆ  ಬಿಡುವು?

ಜುಲೈ ೨೧ ಲೇಖನ ೩,೭೬೧ ವೀಕ್ಷಣೆ

ಸಂಪದದಲ್ಲಿ ಚಿಣ್ಣರಿಗೆಂದೆ ಬರುವ ಕನ್ನಡ ಬರಹಗಳು ಕಡಿಮೆಯೆಂದು ಕಾಣುತ್ತದೆ. ಏನಾದರೂ ಬರೆಯಲು ಯತ್ನಿಸಬೇಕು ಅಂದುಕೊಳ್ಳುತ್ತಿರುವಾಗಲೆ, ಸರಿಸುಮಾರು ಇಪ್ಪತ್ತೊಂದು ವರ್ಷದ ಹಿಂದೆ ಬರೆದಿದ್ದ ಈ ಮಕ್ಕಳ ಕವನ ಕಣ್ಣಿಗೆ ಬಿತ್ತು. ಅಂದ ಹಾಗೆ ಆ ದಿನಗಳಲ್...

ನೇರಳೆ ಬಣ್ಣದ ಹಣ್ಣಿನ ರಾಣಿ - ಮಾಂಗಸ್ಟೀನ್

ಜುಲೈ ೨೦ ಲೇಖನ ೭,೨೨೬ ವೀಕ್ಷಣೆ

ಹಣ್ಣಲ್ಲೆ ಹೂವಿನ ಬೆಡಗು, ಬಿನ್ನಾಣ ತೋರುವ ಸೊಗಸುಗಾತಿ 'ಮಾಂಗಸ್ಟೀನ್'. ಸಿಂಗಪೂರಿನ ಕಡೆಯ ಹಣ್ಣಿನ ರಾಜ ಡುರಿಯನ್ ಕುರಿತು ಬರೆಯುತ್ತಿದ್ದಾಗ, ಇಲ್ಲಿನ ಹಣ್ಣಿನ ರಾಣಿ ಯಾರೆಂದು ಹುಡುಕುತಿದ್ದೆ. ಆಗ ಸಿಕ್ಕ ಉತ್ತರ - 'ಮಾಂಗಸ್ಟೀನ್'. ರಾಣಿಯೆಂಬ ಪಟ...

ದೆವ್ವ ಭೂತದ ಭೀತಿ!

ಜುಲೈ ೧೮ ಲೇಖನ ೨,೭೧೦ ವೀಕ್ಷಣೆ

ಮುಸುಕಿದ ರಾತ್ರಿಯ ನಿರ್ಜನ ಹಾದಿ; ಇಕ್ಕೆಲ ಸಾಲು ಕಳ್ಳಿಗಳ ನಡುವೆ ತುಳಿದ ಸೈಕಲ್ಲಿನ ವೇಗ, ಹಾಳು ಸರಿಗಟ್ಟದ ಮನೋವೇಗ. ದೀಪವಿಲ್ಲದ ರಸ್ತೆ ಕುಳಿ ಅಮಾವಾಸೆಯಾಗಸದ ಹಳ್ಳಿ, ಪೆಡಲೊತ್ತಿ ಮಿಣಮಿಣ ದೀಪ ಊರು ತಲುಪಿದರೆ ಸಾಕಪ್ಪ! ತಂಗಾಳಿಗೆ ಬೆವರೊ ಕಗ್ಗತ...

ಆಧ್ಯಾತ್ಮಿಕ ಕರ ಬಾಡಿಗೆ ತರ..!

ಜುಲೈ ೧೩ ಲೇಖನ ೩,೦೨೨ ವೀಕ್ಷಣೆ

ಬೆಳಗಿನ ಮೋಡ ಮುಸುಕಿದ, ಹನಿಹನಿ ಮಳೆಯಾಗುತ್ತಿರುವ ನೀರವ ಗಾನದಲ್ಲಿ ಯಾಕೊ ಮನಸಿನ ಧ್ಯಾನ ಆಧ್ಯಾತ್ಮಕೆಣೆಸಿದಾಗ ಬಂದ ಸಾಲುಗಳಿವು. ಸರಸರನೆ ಸುಲಲಿತವಾಗಿ ಹರಿದುಬಂದ ಸರಳ ಪದಗಳು ಸಾಲಾಗಿ ಕಟ್ಟಿಕೊಂಡ ವೇಗದಿಂದಾಗಿ, ಮನವರಿಕೆಯೊ ಬರಿಯ ಕನವರಿಕೆಯೊ ತಿಳ...

ಮುದ್ದಣ್ಣ  ಮನೋರಮೆ ಕಲಿತ ಚೀನಿ ಭಾಷೆ! (ಲಘು ಹಾಸ್ಯ)

ಜುಲೈ ೧೧ ಲೇಖನ ೫,೯೩೬ ವೀಕ್ಷಣೆ

ಪೀಠಿಕೆ /ಟಿಪ್ಪಣಿ: ಈ ಲಘು ಹಾಸ್ಯದ ಬರಹ ಓದುವ ಮೊದಲು ಈ ಕೆಲವು ನಿವೇದನೆ, ತಪ್ಪೊಪ್ಪಿಗೆಗಳು :-) 1. ನಾನು ಮುದ್ದಣ್ಣನನ್ನು ಚೆನ್ನಾಗಿ ಓದಿ ತಿಳಿದುಕೊಂಡವನಲ್ಲ. ಶಾಲಾ ದಿನಗಳಲ್ಲಿ ಎಂದೊ ಓದಿದ್ದ "ಮುದ್ದಣ್ಣ ಮನೋರಮೆಯ ಸರಸ ಸಲ್ಲಾಪ" ಎಂಬ ಪಾಠ ಓದ...

ಅಸಂಗತತೆ..!

ಜುಲೈ ೧೦ ಲೇಖನ ೧,೭೪೯ ವೀಕ್ಷಣೆ

ಕರಿ ಬಯಲಾಗಿದೆ ಎಲ್ಲಾ ಚಿಂಕರ ತಾತಾ ಇರಬೇಕಿತ್ತಲ್ಲಾ ಹಸಿರು.. ಕಪ್ಪುಬಿಳಿ ಗಡ್ಡದ ತೊಗಲಡಿ ಭಾವಗಳ ಬಸಿರು? ನಕ್ಕು ಮಿಂಚಿದ ಹಲ್ಲಿಗು ಬೆಳಕು ಏನೆಲ್ಲಾ ಥಳಕೂ ಬಳಕು ಇಷ್ಟೆ ಅಗಲ ಇಷ್ಟೆ ಉದ್ದಕೆ ತುಟಿ ಮುಚ್ಚೊ ಬಿಚ್ಚೊ ಲೆಕ್ಕಾಚಾರ ತಾತಾ ಯಾಕೊ ಅಸಂಗತ...

ಹೆಣ್ಮನದ ಹವಾಗುಣ....!

ಜುಲೈ ೦೬ ಲೇಖನ ೨,೩೮೬ ವೀಕ್ಷಣೆ

ಕವಿ ಭಾವ: ಹೆಣ್ಣಿನ ಮನಸನ್ನು ಸರಿಯಾಗಿ ಅರಿತವರಾರು? ಅದೊಂದು ವಿಶಾಲವಾದ ಅಷ್ಟೆ ಆಳವಾದ ಶರಧಿಯ ಹಾಗೆ ನಿಕ್ಷಿಪ್ತ ನಿಕ್ಷೇಪ. ಆ ಕಾರಣದಿಂದಲೆ ಏನೊ ಹೆಣ್ಣಿನ ನಡುವಳಿಕೆ ಮನೋಭಾವನೆಗಳಲ್ಲಿ ಎಲ್ಲಾ ತರಹದ ಬಗೆ ಬಗೆಯ ಬಣ್ಣಗಳು ಕಾಣುತ್ತಿರುತ್ತವೆ. ಪರಿಸ...

ಬಿಟ್ಟುಬಿಡಿ ಸಿಗರೇಟು...! (ಬಿಟ್ಟು ಬೀಡಿ ಸಿಗರೇಟು..)

ಜುಲೈ ೦೫ ಲೇಖನ ೨,೫೮೫ ವೀಕ್ಷಣೆ

ಸಂಪದಿಗ ಮಿತ್ರರೆ, ವಾರದ ಕೊನೆಗೊಂದು ಸಂದೇಶ ಕೊಡುವ ಬಯಕೆಗೆ ಹುಟ್ಟಿದ್ದು ಈ ಸರಳ ಕವನ. ವಾರಾಂತ್ಯದಲಿ ಆಲೋಚನೆಗಿಳಿಸಿ, ಚಿಂತನೆಗೆ ಹಚ್ಚಿಸಿ ಬೇಗನೆ ಒಂದು ನಿರ್ಧಾರಕ್ಕೆ ತಲುಪಿಸಲು ಪ್ರೇರಕವಾಗಲೆಂದು ಆಶಯ :-) (ಕಾವ್ಯ ಹಾಸ್ಯಮಯವಾಗಿದ್ದರೂ ಸಂದೇಶ...

ನನ್ನ ಪ್ರಧಾನ ಸಂಪಾದಕ ಹುದ್ದೆ...!

ಜುಲೈ ೦೩ ಲೇಖನ ೩,೪೮೩ ವೀಕ್ಷಣೆ

ಸರಿ ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು - ೧೯೮೬ / ೧೯೮೭ ರ ಅಸುಪಾಸಿನ ದಿನಗಳು. ಎನ್.ಐ.ಇ. ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನಲಿ ಓದುತಿದ್ದ ದಿನಗಳವು. ಹೆಚ್ಚಾಗಿ ಕನ್ನಡದ ಹಿನ್ನಲೆಯಿಂದ ಬಂದ ಅರೆಬರೆ ಆಂಗ್ಲಭಾಷಾ ಪ್ರಬುದ್ಧತೆಯೊಂದಿಗೆ ಮೈಸೂರ...

ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..!

ಜುಲೈ ೦೩ ಲೇಖನ ೧,೬೬೪ ವೀಕ್ಷಣೆ

ಬೀದಿ ಕೊನೆ ಕಾಕ ದುಖಾನು ಆಚೆ ಬದಿಯ ಶೆಟ್ಟರ ಅಂಗಡಿ ನಡು ಗುಡ್ಡೆಯ ಪೆಟ್ಟಿಗೆ ಬೀಡಾ ಆಪರೇಶನ್ ರೀಟೇಲು ಖೆಡ್ಡಾ! ಚಿಲ್ಲರೆ ಪಲ್ಲರೆ ಅಂಗಡಿಗಳೆಲ್ಲ ಗಾಂಧಿ ಕೇಕು ಮಾರಿದ್ದರಲ್ಲಾ ಆರು ಕಾಸಿನಾ ಅಕ್ಕಿ ಬೇಳೆಗೆ ಉಪ್ಪು ಹುಣಸೆ ಸಕ್ಕರೆ ಜಾಗೆ! ಅಂಗಡಿಯಿಂ...

ಧೂಮಸ್ನಾನ....!

ಜುಲೈ ೦೨ ಲೇಖನ ೧,೯೦೫ ವೀಕ್ಷಣೆ

ಸಿಗರೇಟು ಸೇದುವ ಜನಎಡಬಿಡದ ಧೂಮಪಾನಬೇಕಿರಲೀ ಬಿಡಲಿ ಸುತ್ತಣಮಾಡಿಸುತೆ ಧೂಮ ಸ್ನಾನ!ನಿಜದಲಿವರು ಸಸ್ಯ ರಾಶಿಇಂಗಾಲವ ಕುಡಿವ ಖುಷಿಕೊಡದಿದ್ದರೂ ಆಮ್ಲಜನಕಕೊಡುವರಲ್ಲ ತಳಕಂಬಳಕ!ಆಗಿದ್ದರೇನು ಯಾವ ರಾಶಿಸೇದಿಕ್ಕುವರು ರಾಶಿ ರಾಶಿಗುಪ್ಪೆ ಗುಪ್ಪೆ ಬೂದಿಯ...