ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಶಿಶು ಸಾಹಿತ್ಯ

ಶಿಶು ಸಾಹಿತ್ಯ

೨೮ ಲೇಖನಗಳು

'ಬಾಲವಿಜ್ಞಾನಿಯಾದ ಪುಟ್ಟಿ..!'

ನಾಗೇಶ ಮೈಸೂರು ಸೆಪ್ಟೆಂ ೦೪ ಲೇಖನ ೧೨೮ ವೀಕ್ಷಣೆಗಳು

(ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು) ಸಿಂಗಾರ,ಬಾಲ, ವಿಜ್ಞಾನಿ, ಪುಟ್ಟಿ , ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore ಇಡಿ ಜಗತ್ತೆ ಅದುರ...

ನಸುಕಲಿ ಚಂದ್ರಮನ .....

ನಾಗೇಶ ಮೈಸೂರು ಫೆಬ್ರ ೧೯ ಲೇಖನ ೧೨೨ ವೀಕ್ಷಣೆಗಳು

ಎಂದಿನಂತೆ ಆಫೀಸಿಗೆ ಹೊರಡುವ ದಾರಿಯಲ್ಲಿ ಇಂದೂ ನಡೆದಿದ್ದೆ. ಈಚಿನ ದಿನಗಳಲ್ಲಿ ತುಸು ಬಿಸಿಲು ಹೆಚ್ಚು; ಹೀಗಾಗಿ ಬೆಳಗಿನ ಹೊತ್ತಲೆ ಸೂರ್ಯ ಆಗಲೆ ಪ್ರಖರನಾಗಿ ಬೆವರಿಳಿಸುವ ದಿನಗಳು. ಆದರೆ ಇಂದೇಕೊ ಸ್ವಲ್ಪ ಕನಿಕರ ತೋರುತ್ತ...

ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ)

ನಾಗೇಶ ಮೈಸೂರು ಡಿಸೆಂ ೦೯ ಲೇಖನ ೧೦೬ ವೀಕ್ಷಣೆಗಳು

ನಮ್ಮ ಸಾಮಾಜಿಕ ವಾತಾವರಣದಲ್ಲಿ, ಸ್ವಂತಿಕೆಗಿಂತ ಸಾಮೂಹಿಕತೆ ಹೆಚ್ಚಿನ ಪಾತ್ರ ವಹಿಸುತ್ತದೆ. ಹೀಗಾಗಿ ಸಣ್ಣ ಪುಟ್ಟ ನಿರ್ಧಾರದಿಂದ ಹಿಡಿದು, ದೊಡ್ಡ, ಮಹತ್ವದ ನಿರ್ಧಾರಗಳಿಗು ಅದೇ ಸೂತ್ರ ಕೆಲಸ ಮಾಡುತ್ತದೆ. ಅದರಲ್ಲೂ ಬಾಲ್ಯ...

ಯಾರು..? (ಚಿಣ್ಣರ ಹಾಡು)

ನಾಗೇಶ ಮೈಸೂರು ಸೆಪ್ಟೆಂ ೧೯ ಲೇಖನ ೧೨೫ ವೀಕ್ಷಣೆಗಳು

ಚಿಣ್ಣರ ಲೋಕದ ಕುತೂಹಲಕೆ ಎಲ್ಲವೂ ವಿಸ್ಮಯಕಾರಕವೆ. ಒಂದೆಡೆ ಕುತೂಹಲವಾದರೆ ಮತ್ತೊಂದೆಡೆ ಅಚ್ಚರಿ, ವಿಸ್ಮಯಗಳ ಸಹಜ ಸಂಗಮ - ಇವೆಲ್ಲಾ ಪ್ರಶ್ನೆಗಳಾಗಿ ಮಗುವಿನ ಬಾಯಿಂದ ಹೊರಬಿದ್ದ ಬಗೆಯೆ 'ಯಾರು?' ಪದ್ಯ. ಇದು ೧೨.ಜೂನ್. ೧೯೯...

ಪುಟ್ಟನ ಅಳಲು ..

ನಾಗೇಶ ಮೈಸೂರು ಜುಲೈ ೨೪ ಲೇಖನ ೨,೧೧೬ ವೀಕ್ಷಣೆಗಳು

ಮತ್ತೊಂದು 'ಬಾಲ ಮಂಗಳ'ದಲಿ ಪ್ರಕಟಿತವಾಗಿದ್ದ ಶಿಶುಗೀತೆ - 'ಪುಟ್ಟನ ಅಳಲು'. ಆಧುನಿಕ ಜೀವನ ಸ್ಪರ್ಶದ ದೆಸೆಯಿಂದಾಗಿ, ಈಗಲೂ ಪರಿಸ್ಥಿತಿಯಲ್ಲಿ ತೀರ ಬದಲಾವಣೆಯಾಗಿರಲಾರದೆಂಬ ಅನಿಸಿಕೆಯೊಡನೆ ಇದನ್ನೂ ಸಂಪದದಲ್ಲಿ ಪ್ರಕಟಿಸುತ...

ಕಲಿಯಲು  ಎಲ್ಲಿದೆ  ಬಿಡುವು?

ನಾಗೇಶ ಮೈಸೂರು ಜುಲೈ ೨೧ ಲೇಖನ ೩,೭೬೧ ವೀಕ್ಷಣೆಗಳು

ಸಂಪದದಲ್ಲಿ ಚಿಣ್ಣರಿಗೆಂದೆ ಬರುವ ಕನ್ನಡ ಬರಹಗಳು ಕಡಿಮೆಯೆಂದು ಕಾಣುತ್ತದೆ. ಏನಾದರೂ ಬರೆಯಲು ಯತ್ನಿಸಬೇಕು ಅಂದುಕೊಳ್ಳುತ್ತಿರುವಾಗಲೆ, ಸರಿಸುಮಾರು ಇಪ್ಪತ್ತೊಂದು ವರ್ಷದ ಹಿಂದೆ ಬರೆದಿದ್ದ ಈ ಮಕ್ಕಳ ಕವನ ಕಣ್ಣಿಗೆ ಬಿತ್ತು...

ಠಕ್ಕ ನರಿಗೆ ಪಾಠ ಕಲಿಸಿದ ಕಾಗೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೧೯ ಲೇಖನ ೧,೯೮೯ ವೀಕ್ಷಣೆಗಳು

ಒಂದು ಕಾಗೆ ಊರಿನಲ್ಲಿ ಆಹಾರಕ್ಕಾಗಿ ಅರಸುತ್ತಿದ್ದಾಗ ಅದಕ್ಕೆ ಒಂದು ಮಾಂಸದ ತುಂಡು ಸಿಕ್ಕಿತು. ಅದನ್ನು ಕಚ್ಚಿಕೊಂಡು ಆ ಕಾಗೆ ಊರಿನಿಂದ ಹೊರಗಿರುವ ಮರದ ಮೇಲೆ ಕುಳಿತು ತಿನ್ನಲುಪಕ್ರಮಿಸಿತು. ಇದನ್ನು ಗಮನಿಸಿದ ಠಕ್ಕ ನರಿಯೊ...

ಹಳೆ ಕಥೆಯ ಹೊಸ ರೂಪ

ಬಿ. ಶೋಭಾ ಅರಸ್ ನವೆಂ ೧೩ ಲೇಖನ ೧,೪೭೧ ವೀಕ್ಷಣೆಗಳು

ನನಗೆ ಚಿಕ್ಕಂದಿನಿಂದಲೂ ಕಥೆ ಕೇಳುವ ಆಸೆ. ದೊಡ್ಡವಳಾದಂತೆ ಕಥೆ ಹೇಳುವ ಆಸೆಯೂ ಹುಟ್ಟಿಕೊಂಡಿತು. ನನ್ನ ಕಥೆ ಕೇಳಲು ಯಾರೂ ಇಲ್ಲದಾಗ ಅದನ್ನು ಬರೆಯುವ ಚಟ ಶುರುವಾಯಿತು. ಚಿಕ್ಕ ಮಕ್ಕಳಿಗೆ ಕಥೆ ಹೇಳುವುದಕ್ಕೆ ಚೆನ್...

ಹಬ್ಬಗಳ ಸಂಭ್ರಮಿಸಿದ ಪುಟ್ಟ

ತೇಜಸ್ವಿ .ಎ. ಸಿ ಜುಲೈ ೩೧ ಪುಟ ೧೧೯ ವೀಕ್ಷಣೆಗಳು

ಹಬ್ಬಗಳ ಸಂಭ್ರಮಿಸಿದ ಪುಟ್ಟ       ಪುಟ್ಟ ಅನುಭವಿಸಿದ ದಸರ ರಜಾದ ಮಜಾನ       ಹಬ್ಬಕ್ಕೆ ಹೋಗಿದ್ದ ತಿರುಗಲು ಅಜ್ಜಿಯ ಊರನ್ನ       ಅಜ್ಜಿಯ ಮನೆಯಲ್ಲಿ ಕೂಡಿಸಿದ್ದರು ಬೊಂಬೆಗಳ      ಬೊಂಬೆಯ ಕೂರಿಸಿ ಆಹ್ವಾನಿಸಿ...

ತಪ್ಪಿಸಿಕೊಂಡ ಪುಟ್ಟ

ತೇಜಸ್ವಿ .ಎ. ಸಿ ಜುಲೈ ೧೭ ಪುಟ ೧೦೧ ವೀಕ್ಷಣೆಗಳು

ತಪ್ಪಿಸಿಕೊಂಡ ಪುಟ್ಟ    ಶನಿವಾರ ಶಾಲೆಗೆ ಬಂದ ಪುಟ್ಟ   ಸ್ನೇಹಿತರನ್ನು ಕರೆದ ಆಡಲು ಆಟ    ಅಷ್ಟರಲ್ಲೇ ಕೇಳಿತು ಘಂಟೆಯ ಸದ್ದು  ಕೊಠಡಿಗೆ ನಡೆದರು ಎಲ್ಲರೂ ಎದ್ದು   ಪಾಠವ ಮುಗಿಸಿದರು ಲೆಕ್ಕದ ಮೇಷ್ಟ್ರು   ಮನೆಯಲಿ ಮಾ...

ಎಷ್ಟು ಜನರಿಗೆ ಗೊತ್ತು ಲಕ್ಷ್ಮಣರಾವ್ ಹೊಯ್ಸಳ ?

bhaashapriya CS ಮೇ ೧೮ ಪುಟ ೯೦ ವೀಕ್ಷಣೆಗಳು

ಎಷ್ಟು ಜನರಿಗೆ ಗೊತ್ತು ಲಕ್ಷ್ಮಣರಾವ್ ಹೊಯ್ಸಳ ? ಈ ಕವಿಯ ಬಗ್ಗೆ ಜನರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ. ಶಿಶು ಸಾಹಿತ್ಯಕ್ಕೆ ಈ ಕವಿಯ ಕೊಡುಗೆ ಅಪಾರ. ( ರಾಜರತ್ನಂ ಸಮಕಾಲೀನರು).   ಶಾಲಾ ಉಪಾಧ್ಯಾಯರಾಗಿ ಮಕ್ಕಳ ಬಗ...

ಹ್ಯಾಪಿ ಬರ್ತಡೆ (ಮಕ್ಕಳ ಪದ್ಯ)

ತೇಜಸ್ವಿ .ಎ. ಸಿ ಏಪ್ರಿಲ್ ೨೯ ಪುಟ ೨,೮೪೭ ವೀಕ್ಷಣೆಗಳು

ಹ್ಯಾಪಿ ಬರ್ತಡೆ (ಮಕ್ಕಳ ಪದ್ಯ)  ಚಿಂಟು ಕೇಳಿದ ಕೇಕು ನನಗೆ ಬೇಕೇ ಬೇಕು  ಮಾಡೋಣ ನಿನ್ನ ಬರ್ತಡೆಮುಂದಿನ ತಿಂಗಳು ಬರ್ತದೆ  ತರೋಣ ದೊಡ್ಡ ಕೇಕು ಈಗ ಮಿಠಾಯಿ ಸಾಕು  ಇವತ್ತೇ ಬರ್ತಡೆ ಯಾಕಿಲ್ಲ ಈಗಲೇ ಕೇಕು ಬೇಕಲ್ಲ  ಚಿಂಟುವಿ...

ನಮ್ಮ ಮನೆಯ ನಾಯಿ

san ಏಪ್ರಿಲ್ ೧೫ ಪುಟ ೮೭ ವೀಕ್ಷಣೆಗಳು

ನಮ್ಮ ಮನೆಯಲೊಂದು ಪುಟ್ಟ ನಾಯಿ ಇರುವುದು ಅದನು ಟಾಮಿ ಅಂತ ನಾವು ಪ್ರೀತಿ ಯಿಂದ ಕರೆಯೋದು ಹೊಸಬರನ್ನು ಕಂಡಾಗ ಬೋ ಬೋ ಬೊಗೊಳೋದು ಒಂದು ಪೆಟ್ಟು ಕೊಟ್ಟಾಗ ಕುಇ ಕುಇ ಅನ್ನೋದು........:) ನಮ್ಮ ಮನೆಯಲೊಂದು ಪುಟ್ಟ ನ...

ಒಂದು ಉತ್ತಮ ಬ್ಲಾಗ್

ಭಾಸ್ಕರ ಮೈಸೂರು ಜನ ೧೩ ಪುಟ ೭೪ ವೀಕ್ಷಣೆಗಳು

http://balavana.wordpress.com ಮಕ್ಕಳಿಗೆ ಹೇಳಲು ಒಳ್ಳೆ ಕಥೆಗಳು ಇವೆ....  ಬ್ಲಾಗ್ ಬರೆಯುತ್ತಿರುವವರಿಗೆ ನನ್ನಿ http://www.puttiprapancha.blogspot.com/ ಕನ್ನಡಪ್ರಭದಲ್ಲಿ ಸಿಕ್ಕಿತು..   ...

ಮಕ್ಕಳ ಹಾಡು

ರೂಪ ಡಿಸೆಂ ೦೨ ಪುಟ ೧೨೦ ವೀಕ್ಷಣೆಗಳು

ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್  ಅನ್ನು  ಕನ್ನಡಕ್ಕೆ   ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳು

ಪುಟ್ಟಿ ಜೊತೆ ಇತ್ತೊಂದು ಕುರಿಮರಿ
ಅದರ ಆಟ ಏನ್ಹೇಳ್ತೀತಿರಿ ರೀ

ಬಣ್ಣ ಅದರದು ಬಿಳ...

ಕುಹೂ ಕುಹೂ ಕೋಗಿಲೆ ಹಾಡಿತಲ್ಲ ಈಗಲೇ

shylaswamy ಸೆಪ್ಟೆಂ ೨೭ ಪುಟ ೧೦೪ ವೀಕ್ಷಣೆಗಳು

ಒಮ್ಮೆ ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಪುಸ್ತಕ ಓದುತ್ತಿದ್ದಾಗ ಒಂದು ಅರ್ಧ ಪುಟದ ಸಣ್ಣ ಕಥೆ ಓದಿದೆ. ತುಂಬಾ ಚೆನ್ನಾಗಿದೆ ಎನ್ನಿಸಿತು. ಅದನ್ನು ನಾಟಕ ರೂಪಕ್ಕೆ ಇಳಿಸಿ  ಒಂದು ಮತ್ತು ಎರಡನೆಯ ತರಗತಿ ಮಕ್ಕಳಿಂ...

ಅಳಿಲು

ಎಚ್ ಎಸ್ ಕೋಮಲೇಶ ಸೆಪ್ಟೆಂ ೦೩ ಪುಟ ೯೭ ವೀಕ್ಷಣೆಗಳು

ಪುಟ್ಟ ಕುಂಚ ಎತ್ತಿ ಹಿಡಿದು ಅಲ್ಲಿ, ಇಲ್ಲಿ, ಎಲ್ಲ ಜಿಗಿದು ಕಾಯಿಚೂರು ಹೆಕ್ಕಿ ಹಿಡಿದು ತಿನ್ನುತಿದೆ ಅಳಿಲು ಮರಿ ಸುತ್ತ ಮುತ್ತ ಕಳ್ಳ ನೋಟ ನಡುವೆ ಒಮ್ಮೆ ತಿನ್ನುವಾಟ ನೋಡಲಿಕ್ಕೆ ಬಹಳ ಚೋಟ ಕಾಣುತಿದೆ ಅಳಿಲುಮರ...

ಗಣಪ ಶಾಲೆಗೆ ಸೇರಿದ್ದು

ಪೂರ್ಣಿಮ ಸೆಪ್ಟೆಂ ೦೨ ಪುಟ ೯೫ ವೀಕ್ಷಣೆಗಳು

ಪುಟ್ಟ ಗಣಪ ಶಾಲೆಗೆ ಸೇರಿದ ಪಾಠ ಕಲಿಯಕ್ಕೆ. ಅ ಆ ಇ ಈ ಎ ಬಿ ಸಿ ಡಿ ಲೆಕ್ಕ ಬಿಡಿಸಕ್ಕೆ. ದೊಡ್ಡ ಸೈಜಿನ ಯೂನಿಫಾರಮ್ ಎಲ್ಲೂ ಸಿಗಲಿಲ್ಲ. ಅಪ್ಪನ ಬೆಲ್ಟೂ ಇವನ ಸೊಂಟಕೆ ಸಾಕಾಗೋದಿಲ್ಲ. ಅಂಗ್ಡಿಗೆ ಹೋಗಿ...

ಯಾರ ಮುಡಿಗೆ ಸೌಂದರ್ಯ ಕಿರೀಟ...

Rashmi Kasaragod ಜುಲೈ ೨೦ ಪುಟ ೭೧ ವೀಕ್ಷಣೆಗಳು

ಒಮ್ಮೆ ಎಲ್ಲಾ ತರಕಾರಿಗಳು ಸಭೆ ಸೇರಿದವು. ತಮ್ಮ ವಾರ್ಷಿಕೋತ್ಸವಕ್ಕೆ ಏನಾದರೂ ಹೊಸ ಕಾರ್ಯಕ್ರಮ ನಡೆಸಬೇಕೆಂದು ಗುಂಪಿನಲ್ಲಿದ್ದ ಹಾಗಲಕಾಯಿ ಸ್ವರವೆತ್ತಿತು. ಅಲ್ಲಿ ನೆರೆದಿದ್ದ ಎಲ್ಲಾ ತರಕಾರಿಗಳು ಮುಖ ಮುಖ ನೋಡಿಕೊಂಡು ವಾರ...

ಜುಗ್ಗನ ಕಥೆ

shylaswamy ಜುಲೈ ೧೭ ಪುಟ ೮೪ ವೀಕ್ಷಣೆಗಳು

ಜುಗ್ಗನ ಕಥ [ಮೈದಾಸನ ಕಥೆಯನ್ನು ಒಂದು ವಿಡಂಬನಾತ್ಮಕ ರೂಪಕವಾಗಿ ಇಲ್ಲಿ ಬರೆದಿದ್ದೇನೆ.] ಮೇಳ:- ಜುಗ್ಗ ಜುಗ್ಗ ಜುಗ್ಗ ನಮ್ಮೂರಲ್ಲೊಬ್ಬ ಜುಗ್ಗ ಅವನೇ ನಮ್ಮ ಮೈದಾಸ ಕಾಸಿಗೆ ಕಾಸು ಕೂಡಿಡ್ತಾನೆ ಸಾಲದು ಎಂದು ಗೋಳಿಡ...