ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬಿ. ಶೋಭಾ ಅರಸ್
ಬಿ. ಶೋಭಾ ಅರಸ್

ಬಿ. ಶೋಭಾ ಅರಸ್

basho aras

೨೧ ಲೇಖನಗಳು ೨೬,೪೨೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಏನಾದರೇನು..?

ಏಪ್ರಿಲ್ ೧೫ ಕವನ ೩೭೨ ವೀಕ್ಷಣೆ

ಬಿಸಿಲು ತಾಪವೇರಿದರೇನು? ಬೆವರಿ ಬಳಲಿದರೇನು ಗಾಳಿ ಬೀಸಿ ಬಂದಾಗ ದೇಹ ಹಗುರಾಗದೇನು? ಗುಡುಗು ಸಿಡಿಲು ಆರ್ಭಟಿಸಿದರೇನು ಮಿಂಚು ಝಳಪಿಸಿದರೇನು ತಂಪಾದ ಮಳೆಹನಿ ಬಿದ್ದೊಡೆ ಇಳೆಯು ಹಸಿರಾಗದೇನು? ಕಷ್ಟಗಳ ಸರಮಾಲೆ ಬಂದರೇನು ಅಪಮಾನಕ್ಕೆ ಗುರಿಯಾದರೇನು ಆ...

ಸಹಬಾಳ್ವೆ

ಜನ ೦೭ ಲೇಖನ ೧೦೨ ವೀಕ್ಷಣೆ

ಸಹಬಾಳ್ವೆ "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡ...

ವಸಂತ ಬಂದ ನಮ್ಮ ಹಳ್ಳಿಗೆ

ಏಪ್ರಿಲ್ ೧೦ ಲೇಖನ ೨,೧೯೪ ವೀಕ್ಷಣೆ

ವಸಂತ ಬಂದ ನಮ್ಮ ಹಳ್ಳಿಗೆ ನಮ್ಮ ಸುತ್ತಮುತ್ತಲಿರುವ ಮರ, ಗಿಡ, ಪಶು, ಪಕ್ಷಿ, ಸೂರ್ಯ ಚಂದ್ರ ಎಲ್ಲವೂ ನಿತ್ಯವೂ ಇರುವುದೇ ಎಂದು ಭಾವಿಸದೆ ಅವುಗಳನ್ನು ಗಮನಿಸಿ ನೋಡಿದಾಗ ದಿನದಿನಕ್ಕೂ, ಕಾಲಕಾಲಕ್ಕೂ ಅವುಗಳು ಹೊಸತನವನ್ನು ಪಡೆಯುವುದು ನಮ್ಮ ಅರಿವಿಗೆ...

ಗುಬ್ಬಚ್ಚಿ

ಮಾರ್ಚ್ ೧೯ ಲೇಖನ ೩,೬೦೮ ವೀಕ್ಷಣೆ

ಚೀಂವ್ ಚೀಂವ್ ಗುಬ್ಬಚ್ಚಿ ಮಾರ್ಚ್ ೨೦ "ವಿಶ್ವ ಗುಬ್ಬಚ್ಚಿ ದಿನ". ಬಹುಶಃ ಅನೇಕರಿಗೆ ಇದು ಆಶ್ಚರ್ಯ ತರಬಹುದು. ಹೀಗೆ ಪ್ರತಿ ಹಕ್ಕಿಗಳಿಗೂ ಒಂದೊಂದು ದಿನ ಎಂದು ನಿಗದಿ ಪಡಿಸಿದರೆ ವರ್ಷದ ಎಷ್ಟು ದಿನಗಳು ಬೇಕಾಗಬಹುದು ಎಂದು ಆಲೋಚಿಸಬಹುದು. ಆದರೆ ಗು...

ನಮ್ಮೂರ ಮಳೆ

ಜುಲೈ ೧೪ ಲೇಖನ ೭೫೫ ವೀಕ್ಷಣೆ

ಈಗ ಕರ್ನಾಟಕ ರಾಜ್ಯದಲ್ಲಿ ಮಳೆಯಿಲ್ಲ, ಬರ. ಆದರೂ ನಮ್ಮೂರಿನಲ್ಲಿ ಸಾಕಷ್ಟು ಮಳೆಯಾಗಿದೆ. ಇಲ್ಲಿಯ ಮಳೆಗಾಲ ಒಂದು ವಿಶೇಷರಿತಿಯದ್ದಾಗಿದೆ.. ನಾವು ಇದನ್ನು ಅನೇಕ ಸಾಹಿತಿಗಳ ಬರಹಗಳಲ್ಲಿ ಕಾಣಬಹುದು. ನನಗೆ ಪ್ರತಿ ಮಳೆಗಾಲವೂ ಹೊಸಹೊಸ ಅನುಭವಗಳನ್ನು ಕೊ...

ಮಾಧ್ಯಮ

ಜೂನ್ ೧೧ ಲೇಖನ ೧,೨೭೦ ವೀಕ್ಷಣೆ

ಕನ್ನಡ ಮಾಧ್ಯಮ ಅಥವಾ ಆಂಗ್ಲ ಮಾಧ್ಯಮ ಶಿಕ್ಷಣ ಯಾವುದು ಉತ್ತಮ? ಏಕೆ? ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಣ ಅಂದರೆ ಮಗುವಿನ ಬಾಲ್ಯಾವಸ್ಥೆಯ (೬ ರಿಂದ ೧೫ ವರ್ಷದ) ಶಿಕ್ಷಣ ಮಾತೃಭಾಷಾ ಮಾಧ್ಯಮದಲ್ಲೇ ಆಗಬೇಕು ಎಂದು ನನ್ನ ಅಭಿಪ್ರಾಯ ಮತ್ತು ಶಿಕ್ಷಣ...

ಶಿವರಾತ್ರಿ ಶಂಕರನಾರಾಯಣ ಯಾತ್ರೆ

ಫೆಬ್ರ ೨೭ ಲೇಖನ ೧,೬೬೧ ವೀಕ್ಷಣೆ

ಶಿವರಾತ್ರಿ ವಿಶೇಷ- ಪಂಚ ಶಂಕರನಾರಾಯಣ ಯಾತ್ರೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವವರು ಶಿವರಾತ್ರಿಯಂದು ೫ ಶಂಕರನಾರಾಯಣ ದೇವಸ್ಥಾನಗಳಿಗೆ ಯಾತ್ರೆ ಹೋಗುವುದು ಮೊದಲಿನಿಂದಲೂ ನಡೆದು ಬಂದ ಪದ್ದತಿ. ಈ ಪ್ರಸಿದ್ಧ...

ಆತ್ಮೀಯ ಕರೆಯೋಲೆ

ಡಿಸೆಂ ೦೩ ಲೇಖನ ೧,೫೬೮ ವೀಕ್ಷಣೆ

ಹ್ವಾಯ್, ಒಂದ್ ಗಳಿಗೆ ನಾ ಬರದ್ ಓದಿ, ಇದೆಂಥ ಭಾಷಿ ಅನ್ಕಂಡ್ರಿಯಾ? ಇದು ಕುಂದಾಪ್ರ ಭಾಷಿ ನಮ್ಮೂರ್ ಭಾಷಿ. ಸ್ವಲ್ಪ ಧ್ಯಾನ್ಸ್ ಓದ್ರೆ ಅರ್ಥ ಆತ್. ಕೊಡಿ ತಿಂಗ್ಳು ಹುಣ್ಮಿ ದಿವ್ಸ (ಡಿಸೆಂಬರ್ ೧೦ ೨೦೧೧) ನಮ್ಮೂರ್ ಕೊಡಿ ಹಬ್ಬವೆ. ಎಂಥಾ ದೊಡ್ಡ ರಥ...

ಹಳೆ ಕಥೆಯ ಹೊಸ ರೂಪ

ನವೆಂ ೧೩ ಲೇಖನ ೧,೪೭೧ ವೀಕ್ಷಣೆ

ನನಗೆ ಚಿಕ್ಕಂದಿನಿಂದಲೂ ಕಥೆ ಕೇಳುವ ಆಸೆ. ದೊಡ್ಡವಳಾದಂತೆ ಕಥೆ ಹೇಳುವ ಆಸೆಯೂ ಹುಟ್ಟಿಕೊಂಡಿತು. ನನ್ನ ಕಥೆ ಕೇಳಲು ಯಾರೂ ಇಲ್ಲದಾಗ ಅದನ್ನು ಬರೆಯುವ ಚಟ ಶುರುವಾಯಿತು. ಚಿಕ್ಕ ಮಕ್ಕಳಿಗೆ ಕಥೆ ಹೇಳುವುದಕ್ಕೆ ಚೆನ್ನಾಗಿರುತ್ತದೆ ಏಕೆಂದರೆ ಅವರು ಆಸಕ್...