ಬಿಸಿಲು ತಾಪವೇರಿದರೇನು?
ಬೆವರಿ ಬಳಲಿದರೇನು
ಗಾಳಿ ಬೀಸಿ ಬಂದಾಗ
ದೇಹ ಹಗುರಾಗದೇನು?
ಗುಡುಗು ಸಿಡಿಲು ಆರ್ಭಟಿಸಿದರೇನು
ಮಿಂಚು ಝಳಪಿಸಿದರೇನು
ತಂಪಾದ ಮಳೆಹನಿ ಬಿದ್ದೊಡೆ
ಇಳೆಯು ಹಸಿರಾಗದೇನು?
ಕಷ್ಟಗಳ ಸರಮಾಲೆ ಬಂದರೇನು
ಅಪಮಾನಕ್ಕೆ ಗುರಿಯಾದರೇನು
ಆತ್ಮವಿಶ್ವಾಸ ಧೀ ಶಕ್ತಿಯಿದ್ದೊಡೆ
ಗುರಿ ಸಾಧನೆ ಅಸಾಧ್ಯವೇನು?
ಏನಾದರೇನು? ಹೇಗಿದ್ದರೇನು?
ಸತ್ಯ ಮಾರ್ಗದಿ ನಡೆದರೆ
ಶುದ್ಡ ಮನದಲಿ ಗ್ಯೆದರೆ
ದ್ಯೆವ ಬಲ ನಮಗೊದಗದೇನು?!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!