ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪೂರ್ಣಿಮ
ಪ

ಪೂರ್ಣಿಮ

poornimas

೧೭ ಲೇಖನಗಳು ೨೭,೩೭೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಪಿಡಿಎಫ್ ನಲ್ಲಿ ಕನ್ನಡ ಬರೆಯುವುದು ಹೇಗೆ ಅಥವಾ ಬರಹ ಕಡತವನ್ನು ಪಿಡಿಎಫ್ ಕಡತವಾಗಿ ಹೇಗೆ ಮಾಡುವುದು?

ಅಕ್ಟೋ ೨೭ ಚರ್ಚಾವೇದಿಕೆ ೧೧,೭೭೬ ವೀಕ್ಷಣೆ

ನಮಸ್ಕಾರ, ಒಂದು ಕನ್ನಡದ ಇ- ವಾರ್ತಾಪತ್ರ ತರಬೇಕಿದೆ. ಪಿಡಿಎಫ್ ಕಡತವಾದರೆ ಒಳ್ಳೆಯದು. ಉತ್ತಮ ಹಿನ್ನೆಲೆಯಲ್ಲಿ ಕನ್ನಡದ ಪದಗಳು ಹಾಗು ಸಂಬಂಧಿಸಿದ ಚಿತ್ರಗಳನ್ನು ಹಾಕಬೇಕಿದೆ. ಹೇಗೆ ಮಾಡುವುದು ಎಂದು ಬಲ್ಲವರು ದಯವಿಟ್ಟು ತಿಳಿಸಿ. ಧನ್ಯವಾದ

ಮಾಗಡಿ ಕೆಂಪೇಗೌಡ ಮತ್ತು ನಿಧಿ - ಮಾಹಿತಿ ಬೇಕಾಗಿದೆ

ಡಿಸೆಂ ೧೪ ಬ್ಲಾಗ್ ೩,೪೧೨ ವೀಕ್ಷಣೆ

ನನ್ನ ಗೆಳೆಯರೊಬ್ಬರಿಗೆ ಕೆಂಪೇಗೌಡನ ಬಗ್ಗೆ ಸ್ವಲ್ಪ ಮಾಹಿತಿ ಬೇಕಾಗಿದೆ. ಸಂಪದ ಸೂಕ್ತ ಸ್ಥಳವೆಂದು ಇಲ್ಲಿ ಬರೆಯುತ್ತಿದ್ದೇನೆ. ಘಟನೆ/ಕಥೆಯ ಸಾರಾಂಶ ಇದು - ಅವರ ತಲೆಮಾರಿನ ಹಿರಿಯರ ಮನೆಯಲ್ಲಿ (ನೆಲಮಂಗಲ ಬಳಿ ಮೋಟಗಾನಹಳ್ಳಿ) ಕೆಂಪೇಗೌಡ ಎನ್ನುವವರು...

ದೇವಿ ಭುವನ ಮನಮೋಹಿನಿ- ಸಾಹಿತ್ಯ ಬೇಕು

ಏಪ್ರಿಲ್ ೨೧ ಪುಟ ೭೫೭ ವೀಕ್ಷಣೆ

ದೇವಿ ಭುವನ ಮನಮೋಹಿನಿ - ಕೃತಿಯ ಸಾಹಿತ್ಯ ಮತ್ತು ಯಾರಾದರೂ ಹಾಡಿರುವ ಲಿಂಕ್ ದೊರಕುವುದೇ ? ಮುಂಚಿತವಾಗಿ ಧನ್ಯವಾದಗಳು. ನನ್ನ ಪರಿಚಯದವರೊಬ್ಬರು ಈ ಮಾಹಿತಿಗಾಗಿ ಹುಡುಕುತ್ತಿದ್ದಾರೆ. ಈ ಕೃತಿಯ ಬಗ್ಗೆ ನಿಮಗೆ ತಿಳಿದಿರುವುದನ್ನು ದಯವಿಟ್ಟು ತಿಳಿಸಿ...

ಚಿಂತೆ ಏತಕೆ ಗೆಳತಿ

ಫೆಬ್ರ ೦೪ ಪುಟ ೬೧ ವೀಕ್ಷಣೆ

ಚಿಂತೆ ಏತಕೆ ಗೆಳತಿ ----------------- ಚಿಂತೆ ಏತಕೆ ಗೆಳತಿ ಚೆಲುವೆ ನೀನಲ್ಲವೆಂದು. ಚೆಲುವೆ ಅಲ್ಲದಿರೇನು, ಸೌಜನ್ಯರೂಪಿಣಿ ನೀನು. ಬಂಗಾರ ನಿನಗೇಕೆ, ಅಪರಂಜಿ ಗುಣವತಿ ನೀನು. ಕಪ್ಪಾದರೇನು ನೀ, ದೂರ ಹೋಗೆನು ನಾನು - ರಾತ್ರಿದೇವಿಗೆ ಒಲಿಯಲಿಲ್ಲ...

ಗಣಪ ಶಾಲೆಗೆ ಸೇರಿದ್ದು

ಸೆಪ್ಟೆಂ ೦೨ ಪುಟ ೯೫ ವೀಕ್ಷಣೆ

ಪುಟ್ಟ ಗಣಪ ಶಾಲೆಗೆ ಸೇರಿದ ಪಾಠ ಕಲಿಯಕ್ಕೆ. ಅ ಆ ಇ ಈ ಎ ಬಿ ಸಿ ಡಿ ಲೆಕ್ಕ ಬಿಡಿಸಕ್ಕೆ. ದೊಡ್ಡ ಸೈಜಿನ ಯೂನಿಫಾರಮ್ ಎಲ್ಲೂ ಸಿಗಲಿಲ್ಲ. ಅಪ್ಪನ ಬೆಲ್ಟೂ ಇವನ ಸೊಂಟಕೆ ಸಾಕಾಗೋದಿಲ್ಲ. ಅಂಗ್ಡಿಗೆ ಹೋಗಿ ಈಶ್ವರ ತಂದನು ದೊಡ್ಡ ಥಾನು ಬಟ್ಟೆ. ಪಾರ್ವತಿ...

ವಸಂತಗೀತ....ಯುಗಾದಿ ಶುಭಾಶಯಗಳು

ಏಪ್ರಿಲ್ ೦೭ ಪುಟ ೧೨೦ ವೀಕ್ಷಣೆ

**** ಎಲ್ಲರಿಗೂ ಸರ್ವಧಾರಿ ಸಂವತ್ಸರ ಯುಗಾದಿ ಶುಭಾಶಯಗಳು. **** ವಸಂತ ಗೀತ ----------- ವಸಂತ ಋತುರಾಜ ಒಲಿದು ಬರುತಿಹನೆಂದು ಚೆಲುವ ಚಪ್ಪರವಾಯ್ತು ಭೂರಮೆಯ ಒಡಲು. ಹೊಸ ಚಿಗುರ ಹಸೆಯಿಟ್ಟು ಹೊಸ್ತಿಲಲಿ ಕಾದಿಹಳು. ನಸುಗೆಂಪು ಹೂಬಳೆ ತೊಟ್ಟು ಆರತ...

ಹೇಗೆ ತೊರೆಯಲಿ...?

ಫೆಬ್ರ ೨೨ ಬ್ಲಾಗ್ ೧,೪೩೮ ವೀಕ್ಷಣೆ

ಹೇಗೆ ತೊರೆಯಲಿ ...? ಹೇಗೆ ಒಡೆಯಲಿ ಕೈಯ ಬಳೆಯನು ? ನಿನ್ನ ಸವಿನುಡಿ ಇಂಪು ದನಿಯನು ಕಿಣಿಕಿಣಿ ಸದ್ದಲಿ ನೆನಪಿಸಿದೆ. ಹೇಗೆ ತರಿಯಲಿ ಹೆರಳ ಹೂವನು? ನಿನ್ನ ಉಸಿರೇ ತೇಲಿ ಬರುತಿದೆ, ನನ್ನ ಉಸಿರಲಿ ನೆಲಸಿದೆ. ಹೇಗೆ ಅಳಿಸಲಿ ಹಣೆಯ ಕುಂಕುಮ? ನಿನ್ನ ಮು...

ಕೆಲವು ಹನಿಗವನಗಳು

ಜನ ೧೧ ಪುಟ ೬೬ ವೀಕ್ಷಣೆ

ಜೀವನ ------ ರೀತಿಯಂತೆ, ನೀತಿಯಂತೆ ಯಾರು ವಿಧಿಸಿದರು ಸ್ವಾಮಿ ಬದುಕಿಗೊಂದು ಅಳತೆ ಮಾಪನ. ಅಳತೆಗೆ ಸಿಕ್ಕುವುದಲ್ಲ, ಅನುಭೂತಿಗೆ ದಕ್ಕುವುದು ಜೀವನ. ಮೂರ್ಖತನ --------- ಬೊಚ್ಚುಬಾಯಿಂದ ಬೊಚ್ಚುಬಾಯಿಗೆ ಬೆಳದಿಂಗಳನ್ನೇ ಅಂಗೈಲಿ ಹಿಡಿದಿಟ್ಟಂತೆ ಬ...

ಮಗು - ನಗು

ನವೆಂ ೦೬ ಪುಟ ೮೨ ವೀಕ್ಷಣೆ

ಮಗು - ನಗು ********* ಮಗುವೆ ನೀನು ನಗುತಲಿರಲು ಗೆಜ್ಜೆ ಘಲಿರು ಉಲಿಯುತಿರಲು ಗಿಲಕಿ ಗಿಲಿರು ಗೀತವಿರಲು ಬದುಕು ಬೆಳಕು ಬೆಳದಿಂಗಳು. ಕಣ್ಣಿನಂದ ನೋಟ ಹೊಳಪು ಕೆನ್ನೆ ನೋಡಿ ಎಷ್ಟು ನುಣುಪು! ಕಾಲು ಬಡಿವ ಆಟ ಹುರುಪು ಮುಗ್ಧ ಮನವು ಹಾಲು ಬಿಳುಪು. ಅ...

ಚಂದಿರಗೊಂದು ಕಾಗದ

ಅಕ್ಟೋ ೨೨ ಪುಟ ೭೪ ವೀಕ್ಷಣೆ

ಚಂದಿರಗೊಂದು ಕಾಗದ ************ ಅಮ್ಮಾ, ಚಂದಿರಗೊಂದು ಕಾಗದ ಬರೆಯುವೆ ಹಗಲೂ ಬಾರೆಂದು. ನಿನ್ನನು ನೋಡಿ ಮಮ್ಮು ತಿನ್ನುವೆ ಮೊಗವನು ತೋರೆಂದು. ಉರಿವ ಸೂರ್ಯನ ಹೇಗೆ ನೋಡಲೇ ನೀನು ಉಣಿಸುವಾಗ ? ತಾರೆಯ ಜೊತೆಯಲಿ ಚಂದಿರ ನಿಂತಿರೆ ಊಟಕೆ ರುಚಿ ಆಗ. ನ...