ಪಯಣ
ಪಯಣ ***** ಅಲೆದಾಡುವ ಮನ ಅರಸಿದೆ ನೆಲೆಯನು. ಮಿಂಚ ಮಿಂಚಿಸುವ ವೇಗದಲಿ ಹುಡುಕಿದೆ ಏನನೋ!! ಎತ್ತ ಸಾಗಿದೆ ಪಯಣ ? ಎಲ್ಲಿಹುದು ಎನ್ನ ಗುರಿ ? ಪಯಣದಲಿ ಜೊತೆಯಾಗೋ ಗೆಳೆಯರಾರೋ ? ಇಂದು ಕಂಡಂಥ ನೆಲೆ ಕಾಣದಾಯಿತು ನಾಳೆ. ನಿಜದ ವಿಮರ್ಶೆಯಲಿ ತಿಳಿಯದಾಯಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
poornimas
ಪಯಣ ***** ಅಲೆದಾಡುವ ಮನ ಅರಸಿದೆ ನೆಲೆಯನು. ಮಿಂಚ ಮಿಂಚಿಸುವ ವೇಗದಲಿ ಹುಡುಕಿದೆ ಏನನೋ!! ಎತ್ತ ಸಾಗಿದೆ ಪಯಣ ? ಎಲ್ಲಿಹುದು ಎನ್ನ ಗುರಿ ? ಪಯಣದಲಿ ಜೊತೆಯಾಗೋ ಗೆಳೆಯರಾರೋ ? ಇಂದು ಕಂಡಂಥ ನೆಲೆ ಕಾಣದಾಯಿತು ನಾಳೆ. ನಿಜದ ವಿಮರ್ಶೆಯಲಿ ತಿಳಿಯದಾಯಿ...
ನಮ್ಮ ಮನೆ ****** ಹೀಗೆ ಇದ್ದರೆಷ್ಟು ಚೆನ್ನ ಒಂದು ಮನೆಯ ಚಿತ್ರಣ. ಬಾಳಬಂಡಿ ಪಯಣದಲ್ಲಿ ಇರದೆ ಯಾವ ತಲ್ಲಣ. ಹೊಳೆವ ಚುಕ್ಕಿಯ ಹೆಕ್ಕಿ ಕಟ್ಟಿದ ಹೆಬ್ಬಾಗಿಲ ತೋರಣ. ಏಳು ಬಣ್ಣದ ಇಂದ್ರಚಾಪದ ಕಮಾನು ಕಟ್ಟಿದ ಅಂಕಣ. ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆ ಪ...
ಪಾಪು ಮತ್ತು ಚಂದಮಾಮ ************** ಅಮ್ಮಾ ನಂಗೆ ತಿನ್ನಿಸ್ತೀಯಾ ನೀನು ಮಮ್ಮೂನಾ? ತೋರಿಸ್ತೀಯಾ ಮೇಲೆ ನಗುವ ಚಂದಮಾಮನ್ನಾ? ಚಂದಮಾಮ ಮಮ್ಮು ತಿನ್ನಲು ಹಠ ಮಾಡ್ತಾನಾ? ಆಗ ಅವನಿಗೆ ತೋರಿಸುವುದು ಯಾವ ಮಾಮನ್ನಾ? ಕಾಣಿಸಲ್ಲ ಯಾಕೆ ಅವನ ಕಣ್ಣು ಕಿವಿ...
ಬಾಲ್ಯದ ಸೊಗಸು ********** ಹೋಗದೇಕೆ ನನ್ನ ಬದುಕು ಮರಳಿ ಮತ್ತೆ ಬಾಲ್ಯಕೆ ? ಹೊಳೆಯದೇಕೆ ಚುಕ್ಕಿ ಬೆಳಕು ಮುಗ್ಧ ಮನದ ಲಾಸ್ಯಕೆ? ಅರಳದೇಕೆ ಮೊಲ್ಲೆ ಮೊಗ್ಗು ಜಡೆಗೆ ಮಾಲೆಯಾಗಲು? ನುಡಿಯದೇಕೆ ತಾಯಿ ಕೊರಳು ಜೋಜೋ ಲಾಲಿ ಹಾಡಲು? ಉಲಿಯದೇಕೆ ಗೆಜ್ಜೆ ಪ...
ಮಳೆ ಎಂದರೆ ಕೆಲವರಿಗೆ - ಹರಳುಗಟ್ಟಿದ ಹಿನ್ನೋಟ, ಭರವಸೆಯ ಮಿಂಚೋಟ, ಮಣ್ಣ ಘಮದೊಳ ಹೂದೋಟ. ಮಳೆ ಎಂದರೆ ಕೆಲವರಿಗೆ - ಕವಿತೆ ಬರೆಸುವ ಚಿತ್ರ, ಕಥೆಗೊಂದು ಪಾತ್ರ, ಪ್ರಣಯದಾಟಕೆ ತಂತ್ರ. ಮಳೆ ಎಂದರೆ ಕೆಲವರಿಗೆ - ತೆನೆಯು ತೂಗಿದ ನೆನಪು, ಕಣಜ ತುಂಬಿದ...