ನೆರಳ ಹೆಜ್ಜೆ
ತೇಜಸ್ವಿ ಎ.ಸಿ ಯವರ ಕವನ ಸಂಕಲನ "ನೆರಳ ಹೆಜ್ಜೆ" ಮಾರ್ಚ್ ೧೫, ೨೦೧೫ರಂದು ಬಿಡುಗಡೆಗೊಂಡಿದೆ. ಜೀವನದ ಅನುಭವಗಳನ್ನು ಅನುಭವಿಸುತ್ತಾ, ಸಣ್ಣ ಪುಟ್ಟ ವಿಷಯಗಳಲ್ಲೂ ಸ್ವಾರಸ್ಯವನ್ನು ಕಾಣುತ್ತ, ಜೀವನದ ಹಲವು ಮಜಲುಗಳನ್ನು ಕವನಗಳ ರೂಪದಲ್ಲಿ ಸೆರೆ ಹಿಡಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Tejaswi A.C
ತೇಜಸ್ವಿ ಎ.ಸಿ ಯವರ ಕವನ ಸಂಕಲನ "ನೆರಳ ಹೆಜ್ಜೆ" ಮಾರ್ಚ್ ೧೫, ೨೦೧೫ರಂದು ಬಿಡುಗಡೆಗೊಂಡಿದೆ. ಜೀವನದ ಅನುಭವಗಳನ್ನು ಅನುಭವಿಸುತ್ತಾ, ಸಣ್ಣ ಪುಟ್ಟ ವಿಷಯಗಳಲ್ಲೂ ಸ್ವಾರಸ್ಯವನ್ನು ಕಾಣುತ್ತ, ಜೀವನದ ಹಲವು ಮಜಲುಗಳನ್ನು ಕವನಗಳ ರೂಪದಲ್ಲಿ ಸೆರೆ ಹಿಡಿ...
ಬಸ್ ನಿಲ್ದಾಣ ನಾನು ಹೊರ ಹೊರಟೆ ನನ್ನ ಕಾರ್ಯಕೆ ಹೆಜ್ಜೆ ಹಾಕ ತೊಡಗಿದೆ ಬಸ್ ನಿಲ್ದಾಣಕೆ ತಲುಪಿದೆ ಮನೆ ಹತ್ತಿರದ ಬಸ್ ನಿಲ್ದಾಣವ ಅಲ್ಲಿ ಕಂಡೆ ಬಸ್ಸಿಗೆ ಕಾದು ಸುಸ್ತಾದ ಮುಖವ ನಾನು ಅರಿತೆ ಬಸ್ಸು ಬಾರದೆ ಆಗಿದೆ ಹೊತ್ತು ನನಗೂ ಬರಬಹುದೇನೋ ಕಾಯುವ...
ಕನಸು ನೆರಳು ಬೆನ್ನತ್ತುವದ ನಿಲ್ಲಬಹುದೇನೋ ಆದರೆ ಕನಸುಗಳು ಬೆನ್ನತ್ತುವುದ ನಿಲ್ಲಲಾರವು ನೆರಳೂ ಕೂಡ ಕದ ತಟ್ಟಿ ಒಳ ಬರಬಹುದೇನೋ ಕನಸುಗಳಿಗೆ ಮನಸಿನ ಕದವೇ ಗೊತ್ತಿಲ್ಲ ಎಲ್ಲ ವಾಸ್ತವ ಒಮ್ಮೆಲೇ ಮರೆಸಿ, ಸದಾ ಬಂದು ನನ್ನ ಹೊತ್ತೊಯ್ಯುವ ನಿನಗೆ ನನ್ನ...
ಹಬ್ಬಗಳು ಹಬ್ಬಗಳ ನೆನೆದರೆ ಮನೆಮಾಡುವುದು ಸಡಗರ ಏಕೆಂದರೆ ಅವು ಆಗಿಹುದು ವೈವಿದ್ಯತೆಯ ಆಗರ ಹತ್ತು ಹಲವು ಹಬ್ಬಗಳ ನಾಡಿದು ನಮ್ಮ ದೇಶ ನಾನಾ ಕಾರಣಗಳಿಗೆ ಹಬ್ಬಗಳಿರುವುದೇ ವಿಶೇಷ ಹಬ್ಬದ ದಿನ ಹತ್ತಿರ ಬರುತ್ತಲೇ ನಡೆವುದು ತಯಾರಿ ಮನೆಯವರಿಗೆಲ್ಲ ಹೊಸ...
ಮುಖ ಪುಸ್ತಕ ಪುಸ್ತಕದ ಹುಳುವಾಗಿ ಜ್ಞಾನವೆಚ್ಚಿಸಲೂ ಪುಸ್ತಕದ ಹಿಂದೆ ಮುಖವಡಗಿಸಲೂ ಇರುವ ವ್ಯತ್ಯಾಸವನರಿಯೆ ಗೆಳೆಯ ಪುಸ್ತಕದ ಹಿಂದೆ ಅವಿತು ಕುಳಿತು ಸ್ನೇಹ ಬಯಸಿ, ನನ್ನೆಲ್ಲ ವೈಯಕ್ತಿಕ ಜೀವನವ ಮರೆಯಲ್ಲಿಯೇ ಸಾಲಾಗಿ ನೋಡ ಬಯಸಿ ನಾನು ನೇರವಾಗಿ ಆಡು...
ಸಾಲಾವಳಿ ದಶಕಗಳು ಕಾದರು ಕನಸಿನ ದಿನ ಬರುವದೆಂದು ವಿಜ್ಞಾನವ ಓದಿ, ತಿಳಿದರು ಬುದ್ದಿವಂತರಾದರೆಂದು ಓದಿ ದುಡಿದು ಕೂಡಿಟ್ಟರು ತಮ್ಮ ಶುಭ ವಿವಾಹಕೆ ತಮ್ಮ ಕನಸಿನ ಸಂಗಾತಿಯ ಪಡೆವ ಸಾಕಾರಕೆ ಇರುವ ಆಯ್ಕೆಗಳ ಜಾತಿಯ ಹೆಸರಿನಲಿ ಬಸಿದು ಮತ್ತೊಮ್ಮೆ ಒಳ ಪಂ...