ಕಾವ್ಯಾನುರಕ್ತ
ಕಾವ್ಯಾನುರಕ್ತ ಜೀವನದ ಸಣ್ಣ ಎಳೆಗಳರಸಿ ಕವನ ರಚಿಸುವಾಸೆನಗಣ್ಯ ಪ್ರಸಂಗದೊಳು ಕಾವ್ಯವನು ಅರಸುವಾಸೆ ಜನರ ಮೊಗದ ಅಭಿವ್ಯಕ್ತಿಯ ಕಾವ್ಯದೊಳು ಮೀಯುವಾಸೆ ತಂಗಾಳಿಯ ತಂಪೊಳಗಿನ ಕಾವ್ಯವ ಅನುಭವಿಸುವಾಸೆ ಎಲೆ ಉದುರಿ ಬೋಡಾದ ಮರದೊಳು ಕಾವ್ಯ ಹುಡುಕುವಾಸೆ ಹಣ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Tejaswi A.C
ಕಾವ್ಯಾನುರಕ್ತ ಜೀವನದ ಸಣ್ಣ ಎಳೆಗಳರಸಿ ಕವನ ರಚಿಸುವಾಸೆನಗಣ್ಯ ಪ್ರಸಂಗದೊಳು ಕಾವ್ಯವನು ಅರಸುವಾಸೆ ಜನರ ಮೊಗದ ಅಭಿವ್ಯಕ್ತಿಯ ಕಾವ್ಯದೊಳು ಮೀಯುವಾಸೆ ತಂಗಾಳಿಯ ತಂಪೊಳಗಿನ ಕಾವ್ಯವ ಅನುಭವಿಸುವಾಸೆ ಎಲೆ ಉದುರಿ ಬೋಡಾದ ಮರದೊಳು ಕಾವ್ಯ ಹುಡುಕುವಾಸೆ ಹಣ...
ಹುಸಿ ಮುನಿಸು ಮನೆಯಲಿ ಜನರಿದ್ದೂ ಮನೆಯು ಬರಿದಾಗಿದೆ ವಿನೋದಕೆ ಪರಿಕರವಿದ್ದೂ ಮನ ಶೂನ್ಯವಾಗಿದೆ ನಿನ್ನ ನೆನಪು ಮನದಂಗಳಕೆ ಓಮ್ಮೆ ಇಣುಕಿದರು ತುಟಿಯರಳಿ ಸುಂದರ ಕಾಮನ ಬಿಲ್ಲಾಗುವುದು ನಿನ್ನ ನಗುವಿನ ನೆನಪು ನನಗೆಂದೂ ನವೋಲ್ಲಾಸ ನಿನ್ನ ಮಾತುಗಳೆಂದೂ...
ಪುಸ್ತಕದ ಹುಳು ಪುಸ್ತಕ ಮಳಿಗೆ ನೋಡಿದೊಡೆ ಅನುಭವಿಸುವೆ ಸೆಳೆತ ಕಾಲುಗಳು ತಿರುಗುವುವು ಬಿಡಿಸಿಕೊಳ್ಳಲಾರದೆ ಎಳೆತವಾಹನಗಳ ದಾಟುತ ರಸ್ತೆಯ ಆ ಬದಿಗೆ ತಲುಪಿದೆ ಪುಸ್ತಕ ಮಳಿಗೆಯ ತಲುಪಿ ಸಂತಸದಿ ಸಂಭ್ರಮಿಸಿದೆ ಮಳಿಗೆಯೊಳಗೆ ಹೊಕ್ಕಿದೊಡೆ ಪುಸ್ತಕಗಳ ಕೋ...
ಆತ್ಮೀಯರೇ, ಗ್ರೀಷ್ಮ ಋತುವಿನ ಪುಷ್ಪಗಳ ಮೆರಗಿನೊಡೆ ಜ್ಯೇಷ್ಠ ಮಾಸದ ಹೊಸತನದ ಹೊಸಲಿನಲಿ ವಿವಾಹ ಮಂಟಪದಿ, ಮಂಗಳ ವಾದ್ಯದೊಳು ಗೃಹಸ್ಥಾಶ್ರಮವ ಪ್ರವೇಶಿಸುವೆ ನಾನಿಂದು ನನ್ನ ಮನದ ಹೂದೋಟದ ಸುಂದರ ಶ್ವೇತ ಪುಷ್ಪಗಳಿಗೆ ತೇಜಸ್ಸಾಗುವ ಮಧುರ ದಿನ ನಮ್ಮೀ ಜ...
ಕಾಗದದ ನಿರೀಕ್ಷೆಯಲಿ ಮನದೊಳು ಮನೆಮಾಡಿದೆ ಚಡಪಡಿಕೆ ಪ್ರತಿ ಅವಧಿಗೊಮ್ಮೆ ಮುಂಬಾಗಿಲ ಪಕ್ಕದ ಕಿಟಕಿಯ ಬಳಿ ನಿಂದು ಇಣುಕುವ ಕುತೂಹಲ, ಬಂದಿರಬಹುದೇ ನನ್ನ ಇನಿಯನ ಕಾಗದ ಅಂಚೆಯು ಬರುವವರೆಗೂ ಕಾಯಲೊಲ್ಲದು ತುದಿಗಾಲಲಿ ನಿಂತಿರುವ ನನ್ನೀ ಕಾತರವು, ಮನೆಯ...
ನನ್ನೂರಿಗೆ ಪಯಣ ಗೃಹವಿರಹದ ದುಗುಡವು ಕಾಡಿದೆ ಎನಗೆ ಮಾತೃವಾತ್ಸಲ್ಯದ ಕೂಗು ತಲುಪಿದೆ ಕಿವಿಗೆ ಊರಿನ ದಾರಿ ಕೈಚಾಚಿ ಕರೆಯುತಿದೆ ಇಂದು ಹಬ್ಬದ ನೆಪ ಮಾಡಿ ಮನೆಗೊರಡುವ ಎಂದು ಮುಂಜಾವಿನ ನಸುಕಿನಲೇ ನಾ ಹತ್ತಿದೆ ರೈಲು ಕಾಯಲಾರೆ ನಾ ಮನೆಯವರನು ನೋಡಲು ಬ...
ಕಾಲೇಜಿನ ಕೊನೆಯ ದಿನ ಮನದಲ್ಲಿ ಒಮ್ಮೆ ನೆನೆದರೆ ಮನ ಹಗುರಾಗುವ ಸ್ವಾತಂತ್ರ್ಯದ ನಗು,ಮತ್ತೊಮ್ಮೆ ಸ್ನೇಹಿತರ ನೋಡಿದೊಡೆ ಮತ್ತೆ ಹೃದಯವಾಗುವುದು ಭಾರ, ಕಣ್ಣಿನಂಚಿನಲಿ ಅರೆಯದೆ ಮಡುಗಟ್ಟುವ ಉಪ್ಪಾದ ಹನಿಗಳ ಭಾಷೆ. ಒಮ್ಮೆ ಯೌವನದ ಈ ಉತ್ಸಾಹದಲಿಸ್ವಾತಂತ...
ವನ ಮಹೋತ್ಸವ ಶಾಲೆಯಲ್ಲಿ ಮಾಡಿದೆವು ವನ ಮಹೋತ್ಸವಸಸಿಯ ನೆಡಲು ನಮಗೆ ಕೊಟ್ಟಿತು ಉತ್ಸಾಹ ಅಂದು ಶಾಲೆಯಲಿ ಇತ್ತು ಪುಟ್ಟ ಸಮಾರಂಭ ನಂತರ ಮಾಡಿದೆವು ಗಿಡ ನೆಡಲು ಆರಂಭ ಪುಟ್ಟ ಸಲಾಖೆಯ ಹೊತ್ತು ತಂದೆವು ನಾವು ಕೆತ್ತಿ ಆವರಣದಲಿ ಚಿಕ್ಕ ಪಾತಿಯ ಮಾಡಿದೆವು...