ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ‌

ಕವನ‌

೧೪ ಲೇಖನಗಳು

ಜೀವನ‌

ಹರಿ ಪ್ರಸಾದ್ ನಾಡಿಗ್ ನವೆಂ ೨೪ ಬ್ಲಾಗ್ ೧೦೪ ವೀಕ್ಷಣೆಗಳು

ಕಾದುತಲಿ  ಕಲಿತನದಿ        ಕಾಡುತಲಿ ಹಗೆತನದಿ ಹೊಗಳುತಲಿ  ಸಂತಸದಿ    ತೆಗಳುತಲಿ  ಕುತ್ಸಿತದಿ ಅರಿಯುತಲಿ  ಉತ್ಸುಕದಿ     ಮರೆಯುತಲಿ  ಮೌಢ್ಯದೊಳು ಅರಸುತಲಿ ತವಕದೊಳು    ದೂಡುತಲಿ ಬೇಸರದಿ ಸಂತಸದಿ ನಗುನಗುತ‌    ...

ಹೆಜ್ಜೆ ಹಾಕುವ ಕೈ ಹಿಡಿದು...

Seema Shastri ನವೆಂ ೧೧ ಬ್ಲಾಗ್ ೭೯ ವೀಕ್ಷಣೆಗಳು

ಕಳೆದು ಹೋಗಿದೆ  ಗೆಳೆಯ , ಬಚ್ಚಿಟ್ಟ ಹುಚ್ಚು ಹೃದಯವು  ನೆನಪಿನಂಗಡಿಯ ಸಾಲಿನಲಿ  ತುಮುಲದಲಿ ನಾನಲೆವಾಗ...   ನೀ ನನ್ನೆದುರು ಬಂದಾಗ  ಎಲ್ಲೆ ಮೀರಿ ಉಲಿಯುತ್ತಿತ್ತು, ಕಣ್ಣೆವೆಗಳು ಮುಚ್ಚಲಾರದೆ ಮುಚ್ಚಿದಾಗ, ಜಾರ...

ಒಪ್ಪಿಗೆಯ ನಗು ಬೀರಿ...

Seema Shastri ನವೆಂ ೧೧ ಬ್ಲಾಗ್ ೭೬ ವೀಕ್ಷಣೆಗಳು

ಬರಬೇಡ ಗೆಳೆಯ ನೀ ನನ್ನ ಸನಿಹ, ನಾ ಕಳೆದುಹೋಗುವೆ ನಿನ್ನೊಳಗೆ... ಮತ್ತೆ ಸಿಗಲಾರದಂತೆ;   ಹುಚ್ಚು ಮನವೀಗ ಗೆಜ್ಜೆ ಕಟ್ಟಿದೆ ನೋಡು; ಎದೆಯ ತುಂಬೆಲ್ಲ ಕುಣಿಯುತಿದೆ ನನಗೆ ಹೇಳದಂತೆ...   ನನ್ನ ಮನಕೀಗ ನನ್ನ ಮೇಲ...

ಪಂಚ್ಲೈನ್ 'ಪಂಚೆ' ಸಿದ್ರಾಮಣ್ಣ..

ನಾಗೇಶ ಮೈಸೂರು ಸೆಪ್ಟೆಂ ೨೦ ಬ್ಲಾಗ್ ೯೨ ವೀಕ್ಷಣೆಗಳು

ಇತ್ತೀಚೆಗೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಚೀನಾದ ದಾಲಿಯನ್ನಿಗೆ ಹೋಗಿ ಬಂದಿದ್ದೆ ಮಾಧ್ಯಮದಲೆಲ್ಲ ಸುದ್ಧಿ. ಅದರಲ್ಲು ಬಂದ ಮೇಲಿನ ಪತ್ರಿಕಾಗೋಷ್ಠಿ , ಪಂಚೆ ಕಥೆ, 'ಚೀನಾ ನಾಟಿ ಚಿಕನ್' ಕಥೆ,...

ತಿರುಕನ ಕನಸು

ಶೋಭಾ ಉಡುಪ‌ ಮಾರ್ಚ್ ೨೫ ಬ್ಲಾಗ್ ೮೫ ವೀಕ್ಷಣೆಗಳು

  ಬರೆಯಲೆಂದು ಕುಳಿತೆ ಕವಿತೆಯೊಂದನು, ಖಾಲಿ ಖಾಲಿ ತಲೆಯೆಲ್ಲ ಮಾಡಲೇನು ನಾನು? ಓಡದು ಪೆನ್ನು ಸರಾಗವಾಗಿ ತಾನು, ನೀ ಹೇಳು ಗೆಳೆಯಾ ಇದರಲ್ಲಿ ನನ್ನ ತಪ್ಪೇನು?   ಪ್ರಕೃತಿಯ ಕುರಿತು ಬರೆಯೋಣವೆಂದು ಅಂತೆಣಿಸಿದ ನಾನು...

ಹೊರಹೊಮ್ಮಬಾರದೇ !? ಕವಿತಾರ್ಥ!

ಡಿ.ನಂಜುಂಡ ಆಗಸ್ಟ್ ೦೯ ಬ್ಲಾಗ್ ೧೬೬ ವೀಕ್ಷಣೆಗಳು

ತಪವನಾಚರಿಸಿದಳು ಪದಪ್ರಕೃತಿ ಅರ್ಥಸಂಸರ್ಗಕೆ... ಸುಸಂಸ್ಕೃತವಸ್ತ್ರಧಾರಿಣಿಯಾಗಿ... ತತ್ಪುರುಷನ ಸುಳಿವಿಲ್ಲ. *** ವಿವಸ್ತ್ರಳಾದಳು, ಪುರುಷತ್ವ ಕೆರಳಿಸಲು....ವ್ಯರ್ಥರಸವೂ ಸ್ರವಿಸಲಿಲ್ಲ. *** ಅಸಮವಸ್ತ್ರ ಧರಿಸ...

ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು

ಡಿ.ನಂಜುಂಡ ಮೇ ೧೯ ಬ್ಲಾಗ್ ೯೭ ವೀಕ್ಷಣೆಗಳು

ಮಗುವ ನಗುವೇ ಜಗನಗುವು ಮಗುವ ಮೊಗವೇ ಜಗಮೊಗವು | ಮಗುವ ನಗುವೇ ಶಿವನಗುವು ಮಗುವ ಮೊಗವೇ ಶಿವಮೊಗವು || ಮಗುವ ಅಳಲೇ ಮಧುವಳಲು ಮಗುವ ಅಳಲೇ ಜಗದಳಲು | ಶಿವನ ಅಳಲೇ ಮಗುವಳಲು ಮಗುವ ಅಳಲೇ ಶಿವನಳಲು || ನಗುವ ಮೊಗದ...

ತುಡಿವ ಮನಕೆ ಜೀವನವೇ ನಿಬ್ಬೆರಗು....!!!

kamalabelagur ಮೇ ೦೧ ಬ್ಲಾಗ್ ೬೨ ವೀಕ್ಷಣೆಗಳು

                 ಜಾಣನಿಗೆ ಕಲಿಕೆಯ ಮೆರಗು                 ಜಿಪುಣನಿಗೆ ಝಣ ಝಣ ಕಾಂಚಾಣದ ಬೆರಗು                 ಚೆನ್ನಿಗನಿಗೆ ಚೆಲ್ವಿಕೆಯ  ಸೆರಗು....                    ಉದಯನಿಗೆ ಅರುಣನ ಬೆಳಗು   ...

ಮಳೆ ವಾಸನೆ ಮತ್ತು ಟಾರ್ ರೋಡು

ಹರೀಶ್ ಆತ್ರೇಯ ಏಪ್ರಿಲ್ ೧೮ ಬ್ಲಾಗ್ ೯೯ ವೀಕ್ಷಣೆಗಳು

ಎಸಿ ರೂಮಿನ ಹೊರಗೆ ಮಳೆ ಹನಿ ಬಿದ್ದಾಗ ಎ೦ಥದೋ ನೆನಪು, ಕವಿತೆಗೆ ನೆನಪೇ ವಸ್ತು ಮತ್ತು ಒನಪು. ಆಳವಾದ ಉಸಿರ ಒಳಗೆ ಮಳೆ ವಾಸನೆ ಹೋಗಲೊಲ್ಲದು. ಅದೇ ಜುಯ್ಗುಡುವ ಎಸಿ ಸದ್ದಿಗೆ ಕಿವಿಯಾಗಿ ಕೂತು ಹನಿಗಣ್ಣಾಗುತ್ತೇನೆ, ಹೊರಗೆ...

ಬೊ೦ಬೆ ಮದುವೆ...

ಪ್ರಸನ್ನ ಜನ ೩೦ ಬ್ಲಾಗ್ ೬೮ ವೀಕ್ಷಣೆಗಳು

ಹೂ ಮುಡಿಸಿ, ಬಳೆ ಇಡಿಸಿ, ಜರಿಸೀರೆಯುಡಿಸಿ,ಇದ್ದ ಹೆಣ್ಣು ಗೊ೦ಬೆಗಳಿಗೆಲ್ಲಒಪ್ಪವಾಗಿ ಸಿ೦ಗರಿಸಿ,ಯೋಗ್ಯ ಗ೦ಡು ಗೊ೦ಬೆಗಳ ಹುಡುಕಿ,ಜೋಡಿ ಮಾಡಿ,ಅಕ್ಷತೆಯೆರೆದಾಗ,ಈ ಗ೦ಡು ಗೊ೦ಬೆಯ ಹಗಲು ರಾತ್ರಿಗಳುಲೆಕ್ಕವಿಲ್ಲದ೦ತೆ ಕಳೆದು ಹೋ...

ನನ್ನ ಜೀವನ ನನ್ನದು...

ಪ್ರಸನ್ನ ಜನ ೦೩ ಬ್ಲಾಗ್ ೯೪ ವೀಕ್ಷಣೆಗಳು

ನನ್ನ ಜೀವನವೆ೦ದರೇ..., ಎಲ್ಲರ೦ತಯೇ ಉಬ್ಬು ತಗ್ಗುಗಳಿರುವ ದಾರಿ... ನನ್ನ ಜೀವನ ನನ್ನದೇ, ಸಾಗುವುದೆಲ್ಲಿಗೊ ಸವಾರಿ...?   ಕೆಲವೇ ಕೆಲ ಕಣ್ಗಳೊಳಗೆ ಒಲವ ಕ೦ಡು ಹರಿವುದು ಜೀವನ... ಗಟ್ಟಿಯಾಗುವುದೇ ಬ೦ಧನ.....

ಹೀಗೊ೦ದಿಷ್ಟು ಆಶಯಗಳು...

ಪ್ರಸನ್ನ ನವೆಂ ೦೮ ಬ್ಲಾಗ್ ೭೦ ವೀಕ್ಷಣೆಗಳು

ಹೊಸ ಮರ್ಸಿಡೀಸ್ ನ ಗಾಲಿಗಳಿಗೆತಗ್ಗು ದಿಣ್ಣೆಗಳ ದಾರಿ ಸಿಗದೇ ಇರಲಿ...ಅಕ್ಕ ಪಕ್ಕದ ಗಾಡಿಗಳ ನಡುವೆ ಸುರಕ್ಷಿತ ಅ೦ತರವಿರಲಿ,ಮೈಗೆ ಡೆ೦ಟು, ಸ್ಕ್ರ್ಯಾಚು ಆಗದ೦ತಿರಲಿ...   ಕೂಗಿ, ರೋಗಿಯ ಕೊ೦ಡೊಯ್ಯುವ ಆ೦ಬುಲನ್ಸ್ ಗೆಟ್...

ಕಾವ್ಯಧಾರೆ

ತೇಜಸ್ವಿ .ಎ. ಸಿ ನವೆಂ ೦೧ ಬ್ಲಾಗ್ ೭೫ ವೀಕ್ಷಣೆಗಳು

  ಕಾವ್ಯಧಾರೆ    ಒಮ್ಮೆ ಎಚ್ಚೆತ್ತು ಹುಡುಕಲಾರಂಭಿಸಿದೆ ನನ್ನೊಳಗಿನ ಕವಿಯ   ಒಳಗಿನ ಸೃಜನತೆಯ ಬಳಸಿ ನೀಡುತ್ತಿದ್ದ ಭಾಷೆಯ ಸವಿಯ   ಆ ಸವಿ ರುಚಿಯ ಅನುಭವಿಸುವ ಚಪಲ ಮತ್ತೆ ಶುರುವಾಗಿದೆ   ಅನುಭವದ ಮಾಧುರ್ಯವ ಮೆಲ್ಲುವ ಆಸೆ...

ನೀನು ನಾನು

ಪ್ರಸನ್ನ ಸೆಪ್ಟೆಂ ೨೩ ಬ್ಲಾಗ್ ೬೭ ವೀಕ್ಷಣೆಗಳು

  ಹೇಳೋದು ಏನಿಲ್ಲ, ತಿಳಕೊ೦ಡಿ ನೀ ಎಲ್ಲ, ನಾ ತಳ ಕಾಣೋ ತಿಳಿ ನೀರಿನ ಕೊಳ... ನನಗ ನೀ ಹೇಳಬೇಕ೦ತಿಲ್ಲ, ನನಗ ನೀ ಗೊತ್ತೆಲ್ಲ, ನೀ ನನ್ನ ಸುತ್ತ ನಿ೦ತಕೊ೦ಡ ಗಟ್ಟಿ ನೆಲ...   ನಾ ಮಾತಾಡಿದಾಗೆಲ್ಲ, ತೆರ...