ಹೆಜ್ಜೆ ಹಾಕುವ ಕೈ ಹಿಡಿದು...
ಕಳೆದು ಹೋಗಿದೆ ಗೆಳೆಯ , ಬಚ್ಚಿಟ್ಟ ಹುಚ್ಚು ಹೃದಯವು ನೆನಪಿನಂಗಡಿಯ ಸಾಲಿನಲಿ ತುಮುಲದಲಿ ನಾನಲೆವಾಗ... ನೀ ನನ್ನೆದುರು ಬಂದಾಗ ಎಲ್ಲೆ ಮೀರಿ ಉಲಿಯುತ್ತಿತ್ತು, ಕಣ್ಣೆವೆಗಳು ಮುಚ್ಚಲಾರದೆ ಮುಚ್ಚಿದಾಗ, ಜಾರಿ ಹೋಗಿದೆಯೇನೋ ಈ ಹೃದಯ... ಹೆಚ್ಚು ಹೇಳಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕಳೆದು ಹೋಗಿದೆ ಗೆಳೆಯ , ಬಚ್ಚಿಟ್ಟ ಹುಚ್ಚು ಹೃದಯವು ನೆನಪಿನಂಗಡಿಯ ಸಾಲಿನಲಿ ತುಮುಲದಲಿ ನಾನಲೆವಾಗ... ನೀ ನನ್ನೆದುರು ಬಂದಾಗ ಎಲ್ಲೆ ಮೀರಿ ಉಲಿಯುತ್ತಿತ್ತು, ಕಣ್ಣೆವೆಗಳು ಮುಚ್ಚಲಾರದೆ ಮುಚ್ಚಿದಾಗ, ಜಾರಿ ಹೋಗಿದೆಯೇನೋ ಈ ಹೃದಯ... ಹೆಚ್ಚು ಹೇಳಲ...
ಬರಬೇಡ ಗೆಳೆಯ ನೀ ನನ್ನ ಸನಿಹ, ನಾ ಕಳೆದುಹೋಗುವೆ ನಿನ್ನೊಳಗೆ... ಮತ್ತೆ ಸಿಗಲಾರದಂತೆ; ಹುಚ್ಚು ಮನವೀಗ ಗೆಜ್ಜೆ ಕಟ್ಟಿದೆ ನೋಡು; ಎದೆಯ ತುಂಬೆಲ್ಲ ಕುಣಿಯುತಿದೆ ನನಗೆ ಹೇಳದಂತೆ... ನನ್ನ ಮನಕೀಗ ನನ್ನ ಮೇಲೆ ಮುನಿಸು... ನಿನ್ನ ನಾ ನೂಡಲಿಲ್ಲವೆಂದು...
ಎಣ್ಣೆಗಪ್ಪು ಮುಖ, ನಕ್ಕರೆ ಮುಂದೆ ಕಾಣುವ ಬಿಳಿಯ ಹಲ್ಲುಗಳು, ಯಾವಗಲೂ ಬನಿಯನ್ ನಲ್ಲೇ ಇರುತ್ತಿದ್ದ ತನ್ನ ಮಾಜಿ ಸ್ಟೂಡೆಂಟ್ ನರೇಶ್ ಎಂದರೆ ಮೇಷ್ಟ್ರಿಗೇನು ಇಷ್ಟವಾಗದು... ಯಾವಗಲೂ ಕ್ಲಾಸ್ಗೆ ಲೇಟ್ ಆಗಿ ಬರುವ, ಕೊನೆಯ ಬೆಂಚಿನಲ್ಲಿ ಕೂರುವ, ಆಟ ಪಾ...
" ಏನು ಮಾಡುವುದು ಭಾಗ್ಯಮ್ಮ? ಯಾವ ಬಂಜೆಯ ಕಣ್ಣು ತಾಗಿತ್ತೊ ಏನೊ? ಅಂತೂ ನನ್ನ ಸೊಸೆಗೆ abortion ಆಗಿಹೊಯ್ತು. ಈ ಊರಲ್ಲಿ ಬಂಜೆಯರ ಹಾವಳಿ... ಏನು ಮಾದುವುದೊ..." ಯಶೂಧಮ್ಮನವರ ಕಟು ನುಡಿಯು ಏರು ದನಿಯಲ್ಲಿ ಸಾಗಿತ್ತು... ಒಳಗೆ ಮಾಲೆ ಕಟ್ಟುತ್ತಿ...
ಮೊದಲ ಬಾರಿಗೆ ಮನೆಗೆ ಬರುತ್ತಿರುವ ತನ್ನ ಗೆಳೆಯರ ಉಪಚಾರದಲ್ಲಿ ಯಾವುದೇ ಲೋಪ ಬರಬಾರದೆಂದು ಮೋಹನ್ ತನ್ನ ತಾಯಿಗೆ ಮೊದಲೇ ತಾಕೀತು ಮಾಡಿದ್ದನು. ಕಮಲಮ್ಮ ಎಲ್ಲ ರೀತಿಯ ತಿಂಡಿಗಳನ್ನು ಬಹಳ ಎಚ್ಚರಿಕೆಯಿಂದ ಮಾಡಿದ್ದರು. ಮಗನೇನೂ ಹೇಳದಿದ್ದರೂ ಆತನ ಮನವರ...
'ಅಬ್ಬ...!!! ಅದೆಂಥ ಸೀರೆ? ಹಾಲು ಬಿಳುಪಿನ ಸೀರೆಗೆ ಅಚ್ಚು ಮರೂನ್ ಬಣ್ಣದ ಅಂಚು, ನಸು ನಗುತಿರುವ ಮುದ್ದುಕೃಷ್ಣನ ಸೆರಗು... ಮೈತುಂಬ ಮರೂನ್ ಬಣ್ಣದ ನವಿಲುಗರಿಯದೆ ಮೆರಗು...' ಕಣ್ಣುಗಳು ಬೇರೆತ್ತಲೂ ನೋಡಲು ಮುಷ್ಕರ ಹೂಡಿದ್ದವು... ನೇಕಾರ ತನ್ನ...
ನೆರಿಗೆ ಬಿದ್ದ ಮೊಗ, ಹಳೆಯ ಹೊಲಸಾದ ಬಟ್ಟೆ, ಗುಳಿ ಬಿದ್ದ ಕಂಗಳು... ಆದರೂ ಬದುಕಲೇಬೇಕೆಂಬ ಛಲ... ಮದನಪಲ್ಲಿ ಬಸ್ ಸ್ಟಾಂಡ್ ನಲ್ಲಿ ನನಗೆ ಕಂಡ ಆ ಅಜ್ಜನ ರೂಪ ಹೀಗಿತ್ತು... ಬಣ್ಣ ಮಾಸಿದ ಚೈನು ಉಂಗುರಗಳು, ಒಂದಷ್ಟು ಹಳೆಯದಾಗಿದ್ದ ಪ್ಲಾಸ್ಟಿಕ್ ಸಾ...
ಮಗನ ಕಟು ನುಡಿಗೆ ಮನ ನೊಂದ ಸೀತಮ್ಮ ತನ್ನ ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡಳು. ಊರ ಮುಂದಿನ ಯಾವುದೊ ವೃದ್ದಾಶ್ರಮಕ್ಕೆ ತನ್ನನ್ನು ಸೇರಿಸಲು ಮಗನ ಮನಸ್ಸಾದರೂ ಹೇಗೆ ಒಪ್ಪಿರಬೇಕು? ತಾನು ಊರ ಶ್ರೀಮಂತರ ಮನೆಯ ಮುಸುರೆ ತೊಳೆದು ಅವನನ್ನು ಎಮ್.ಬಿ.ಎ...