ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅತಿ ಸಣ್ಣ ಕಥೆಗಳು

ಅತಿ ಸಣ್ಣ ಕಥೆಗಳು

೫ ಲೇಖನಗಳು

ಕಾಲಾಯ ತಸ್ಮೈ ನಮಃ

Seema Shastri ನವೆಂ ೧೧ ಬ್ಲಾಗ್ ೮೩ ವೀಕ್ಷಣೆಗಳು

ಎಣ್ಣೆಗಪ್ಪು ಮುಖ, ನಕ್ಕರೆ ಮುಂದೆ ಕಾಣುವ ಬಿಳಿಯ ಹಲ್ಲುಗಳು, ಯಾವಗಲೂ ಬನಿಯನ್ ನಲ್ಲೇ ಇರುತ್ತಿದ್ದ ತನ್ನ ಮಾಜಿ ಸ್ಟೂಡೆಂಟ್ ನರೇಶ್ ಎಂದರೆ ಮೇಷ್ಟ್ರಿಗೇನು ಇಷ್ಟವಾಗದು... ಯಾವಗಲೂ ಕ್ಲಾಸ್ಗೆ ಲೇಟ್ ಆಗಿ ಬರುವ, ಕೊನೆಯ ಬೆಂ...

ಬಂಜೆ

Seema Shastri ನವೆಂ ೧೧ ಬ್ಲಾಗ್ ೭೪ ವೀಕ್ಷಣೆಗಳು

" ಏನು ಮಾಡುವುದು ಭಾಗ್ಯಮ್ಮ? ಯಾವ ಬಂಜೆಯ  ಕಣ್ಣು ತಾಗಿತ್ತೊ ಏನೊ? ಅಂತೂ ನನ್ನ ಸೊಸೆಗೆ abortion ಆಗಿಹೊಯ್ತು. ಈ ಊರಲ್ಲಿ ಬಂಜೆಯರ  ಹಾವಳಿ... ಏನು ಮಾದುವುದೊ..." ಯಶೂಧಮ್ಮನವರ ಕಟು ನುಡಿಯು ಏರು ದನಿಯಲ್ಲಿ ಸಾಗಿತ್ತು....

ಆ ಸೀರೆ

Seema Shastri ನವೆಂ ೧೧ ಬ್ಲಾಗ್ ೬೩ ವೀಕ್ಷಣೆಗಳು

  'ಅಬ್ಬ...!!! ಅದೆಂಥ ಸೀರೆ? ಹಾಲು ಬಿಳುಪಿನ ಸೀರೆಗೆ ಅಚ್ಚು ಮರೂನ್ ಬಣ್ಣದ ಅಂಚು, ನಸು ನಗುತಿರುವ ಮುದ್ದುಕೃಷ್ಣನ ಸೆರಗು... ಮೈತುಂಬ ಮರೂನ್ ಬಣ್ಣದ ನವಿಲುಗರಿಯದೆ ಮೆರಗು...'  ಕಣ್ಣುಗಳು ಬೇರೆತ್ತಲೂ ನೋಡಲು ಮುಷ್ಕರ...

ನಿಯತ್ತು

Seema Shastri ನವೆಂ ೧೧ ಬ್ಲಾಗ್ ೮೫ ವೀಕ್ಷಣೆಗಳು

ನೆರಿಗೆ ಬಿದ್ದ ಮೊಗ, ಹಳೆಯ ಹೊಲಸಾದ ಬಟ್ಟೆ, ಗುಳಿ ಬಿದ್ದ ಕಂಗಳು... ಆದರೂ ಬದುಕಲೇಬೇಕೆಂಬ ಛಲ... ಮದನಪಲ್ಲಿ ಬಸ್ ಸ್ಟಾಂಡ್ ನಲ್ಲಿ ನನಗೆ ಕಂಡ ಆ ಅಜ್ಜನ ರೂಪ ಹೀಗಿತ್ತು... ಬಣ್ಣ ಮಾಸಿದ ಚೈನು ಉಂಗುರಗಳು, ಒಂದಷ್ಟು ಹಳೆಯದ...

ದಾನ‌

Seema Shastri ನವೆಂ ೧೧ ಬ್ಲಾಗ್ ೧೧೩ ವೀಕ್ಷಣೆಗಳು

ಮಗನ ಕಟು ನುಡಿಗೆ ಮನ ನೊಂದ ಸೀತಮ್ಮ ತನ್ನ ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡಳು. ಊರ ಮುಂದಿನ ಯಾವುದೊ ವೃದ್ದಾಶ್ರಮಕ್ಕೆ ತನ್ನನ್ನು ಸೇರಿಸಲು ಮಗನ ಮನಸ್ಸಾದರೂ ಹೇಗೆ ಒಪ್ಪಿರಬೇಕು? ತಾನು ಊರ ಶ್ರೀಮಂತರ ಮನೆಯ ಮುಸುರೆ ತೊಳ...