ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಶ ಮೈಸೂರು
ನ

ನಾಗೇಶ ಮೈಸೂರು

nageshamysore

೩೯೭ ಲೇಖನಗಳು ೨,೦೯,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಧೂಮ-ಸಾಹಿತ್ಯ...!

ಜೂನ್ ೩೦ ಲೇಖನ ೫,೬೬೫ ವೀಕ್ಷಣೆ

ಭೂಮ್ಯಾಕಾಶಾಂತರ್ಗತ ಕವಲೆನಾನಾಕಾರ ಹಾಹಾಕಾರ ತಿರುಳೆದೇಹ ಹೋಮ ಕುಂಡವಾಗಿ ಸಿಗರೇಟನು ಹಚ್ಚಿತೆ ಅಗ್ನಿ?ಕೈ ಬಾಯಿಯ ಜುಗಲ್ ಬಂಧಿಬಿಟ್ಟು ಬಿಡದೆಲ್ಲ ಸಂದಿ ಗೊಂದಿಪುಸು ಪುಸು ಬುಸು ಬುಸು ಸರ್ಪನುಗ್ಗಿದ ಕಡೆಯೆಲ್ಲಾ ಒಣ ದರ್ಪ..!ಗುರುತ್ವವನೆ ಬೆಚ್ಚಿಸೊ...

ಸರಿ ತಪ್ಪುಗಳ ಲೆಕ್ಕ (ಚಿತ್ರಗುಪ್ತ ವಾಗ್ವಾದ - ಪೂರ್ವಾರ್ಧ: ಲಘು ಹಾಸ್ಯದ ಧಾಟಿ)

ಜೂನ್ ೨೭ ಲೇಖನ ೧,೭೯೪ ವೀಕ್ಷಣೆ

ಪಾಪ ಪುಣ್ಯಗಳ ಭೀತಿ ಮತ್ತು ಅದರ ಲೆಕ್ಕವಿಡುವ ನಿಯಂತ್ರಣಾಧಿಕಾರಿ ಚಿತ್ರಗುಪ್ತನ ಪರಿಕಲ್ಪನೆ ನಮ್ಮ ಪ್ರಜ್ಞೆಗಳಲ್ಲಿ ಅರಿತೊ, ಅರಿವಿಲ್ಲದೆಯೊ ಅವಿತು ಸದಾ ಕಾಡುವ ಚಿತ್ರ. ಆ ನಂಬಿಕೆಯ ಅಡಿಗಟ್ಟಿನಲ್ಲಿ, ಈ ಕವನ ಚಿತ್ರಗುಪ್ತನೊಡನೆಯ ಸಂವಾದವಾಗಿ ಲಘುಹ...

ಸಂಪತ್ತಿನ ಬೀಜ, ಸಸಿ ಮತ್ತು ವೃಕ್ಷಗಳ ಪುರಾಣ ಕಥೆ! (ಆಧುನಿಕ ನೀತಿ ಕಥೆ)

ಜೂನ್ ೨೪ ಲೇಖನ ೨,೨೦೮ ವೀಕ್ಷಣೆ

ಅದೊಂದು ಆರಂಭದ ಸಂಧಿಕಾಲದಲ್ಲಿ ದಟ್ಟವಾದ ಕಾಡೊಂದರಲ್ಲಿ ಒಬ್ಬ ಅಮೇರಿಕನ್ನು, ಒಬ್ಬ ಚೀಣಿ ಹಾಗೂ ಒಬ್ಬ ಭಾರತೀಯ ನಾಗರೀಕರು ದೇವನನ್ನೊಲಿಸಲು ತಪಸ್ಸು ಮಾಡಲು ಕುಳಿತರು. ನಿಜ ಹೇಳುವುದಾದರೆ ಅವರನ್ನೆಲ್ಲ ಅವರವರ ಸರಕಾರಗಳೆ ಪ್ರತಿನಿಧಿಯಾಗಿ ಕಳಿಸಿದ್ದು...

ಪಾಂಚಾಲಿಯ ಹಾಡು

ಜೂನ್ ೨೦ ಲೇಖನ ೧,೭೪೨ ವೀಕ್ಷಣೆ

ನಿನ್ನೆ ಪಾರ್ಥರು ಕೊಟ್ಟ 'ಪದ್ಯ ಪಾನ'ದ ಲಿಂಕು ನೋಡಿದೆ (http://padyapaana.com/) - 'ದ್ರೌಪದಿ ವಸ್ತ್ರಾಪಹರಣದ' ಚಿತ್ರವಿತ್ತು (72). ಷಟ್ಪದಿ, ಛಂಧಸ್ಸು ವ್ಯಾಕರಣ ಜ್ಞಾನ ನನಗಿಲ್ಲದ ಕಾರಣ, ಆ ಪ್ರಕಾರದಲ್ಲಿ ರಚಿಸಲು ನನಗೆ ಬರದು. ಆದರೂ ಚಿತ್...

ಗಂಗಾವತರಣ...!

ಜೂನ್ ೨೦ ಲೇಖನ ೨,೪೯೯ ವೀಕ್ಷಣೆ

ಪಾರ್ಥರ ಚಿತ್ರಗಳು ಪ್ರೇರೇಪಿಸಿದ ಗಂಗೆಯ ದೃಷ್ಟಿಕೋನದಿಂದ ಬಂದ ಕವನದ ಜತೆಗೆ ಬಂದ ಮತ್ತೊಂದು ಭಾವ - ನಿಜ ಗಂಗಾವತರಣವನ್ನು ಕುರಿತದ್ದು. ಇಲ್ಲಿ ಗಂಗೆಯ ಮತ್ತೊಂದು ವಿಭಿನ್ನ ವ್ಯಾಖ್ಯಾನದ ಯತ್ನ, ತುಸು ಸಮಗ್ರ ರೂಪದಲ್ಲಿ - ನಾಗೇಶ ಮೈಸೂರು, ಸಿಂಗಪುರ...

ಈ ಅಪ್ಪಗಳು...!

ಜೂನ್ ೧೫ ಲೇಖನ ೨,೭೬೦ ವೀಕ್ಷಣೆ

ಈ ಜೂನ್ ಹದಿನಾರು ಅಪ್ಪಂದಿರ ದಿನಾಚರಣೆ. ಹೆಚ್ಚು ಬಾರಿ ನೇಪಥ್ಯದಲ್ಲೆ ಅಡಗಿರುವ, ಅಮ್ಮಂದಿರ ವೈಭವಿಕರಣದ ಹಿಂದೆ ಮಸುಕಾಗಿಬಿಡುವ ಪಾತ್ರವೆ ಹೆಚ್ಚು ಈ ಅಪ್ಪಂದಿರದು. ಇಲ್ಲವೆ ದರ್ಪ, ದೌಲತ್ತುಗಳ ಸೆರಗಡಿಯಲ್ಲಿ ಮರೆಯಾಗಿಬಿಡುವ ಚಿತ್ರಣಗಳಿಗೇನೂ ಕಡಿಮ...

ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ!

ಜೂನ್ ೧೪ ಲೇಖನ ೨,೫೭೪ ವೀಕ್ಷಣೆ

ದುರಭಿಮಾನದ ದುರ್ಯೋಧನ ಗೊತ್ತಾ, ಈ ಡುರಿಯಣ್ಣನ ಸುಗಂಧದುರಿತ! ನೀವು ಛಲದಂಕ ಮಲ್ಲರೆ ಆಗಿದ್ದರೆ ನಿಮಗೊಂದು ಪಂಥ - ಜೀವನದಲಿ ಒಮ್ಮೆಯಾದರೂ ಒಂದೆ ಒಂದು ಡುರಿಯನ್ ಹಣ್ಣು ತಿಂದು ಜಯಿಸಿಬಿಟ್ಟರೆ ನೀವೆ ಗೆದ್ದಂತೆ! ಹಾಗೆಂದು ಇದೇನು ಮಹಾ ಎಂದು ಹಗುರವಾಗ...

ಸಾವೆಂಬ ಸಕಲೇಶಪುರದಲ್ಲಿ....!

ಜೂನ್ ೧೩ ಲೇಖನ ೧,೯೬೬ ವೀಕ್ಷಣೆ

ಹೊತ್ತು ಕಳೆದದ್ದೇ ತಿಳಿಯಲಿಲ್ಲ ಪ್ರಾಯದಿಂದಭಿಪ್ರಾಯದತನಕ ಇನ್ನೂ ಬಾಲ ತಾರುಣ್ಯವೆ ಎಂದು ಮನ ಹಪಹಪಿಸುತಿದ್ದರೂ ಬೆಳ್ಳಿ ರೇಖೆಯಂತೆ ಅಲ್ಲೊಂದು ಇಲ್ಲೊಂದು ಕಾಣಿಸೆಬಿಟ್ಟಿತಲ್ಲ ನೊರೆಗೂದಲೂ ! ನಲವತ್ತಕ್ಕೆ ಮತ್ತೈದುದುರಿ ಹಣೆ ಸುಕ್ಕುಗಳು ಒಳಗೊಳಗೇ ಮ...

ಹೊಸ (ಹಳೆ) ರುಚಿ: "ಹಸಿ ಹುಳಿ"

ಜೂನ್ ೧೧ ಅಡುಗೆ ೧,೪೩೮ ವೀಕ್ಷಣೆ

ಮಾಡುವ ವಿಧಾನ: 1. ನೀರಿನ ಬಟ್ಟಲಿಗೆ ಹುಣಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಹುಣಸೆ ರಸ ಮಾಡಿಕೊಳ್ಳಿ (ಕಿವುಚಿದ ಹಣ್ಣನ್ನು ಹೊರಗೆಸೆಯಲು ಮರೆಯಬೇಡಿ - ಬಾಯಿಗೆ ಸಿಕ್ಕರೆ, ರುಚಿ ಮುಖ ಕಿವಿಚಿಸುತ್ತದೆ; ಬೇಕಿದ್ದರೆ ಆ ಹಿಂಡಿ ಹಿಪ್ಪೆ ಮಾಡಿದ ಹಣ್ಣನ್ನ...

ನಿರಂತರ ಕುಣಿತ!

ಜೂನ್ ೧೦ ಲೇಖನ ೩,೮೬೮ ವೀಕ್ಷಣೆ

ಬದುಕೆಂಬ ಸಂತೆ ಉಟ್ಟುಡಲು ಚಿಂತೆಮರೆಸಲು ಬೇಕಂತೆಕಟ್ಟೇನೇನೆಲ್ಲ ಕಂತೆ!ದೊಂಬರಾಟ ಡೋಲೆನಿತ್ಯ ಜೀವನದ ಶೂಲೆಕೋಲ ತೂಗಿದವರೆಷ್ಟೊಕಾಲ್ಜಾರಿ ಸಾಗಿದವರೆಷ್ಟೊ!ಇಡಿ ಜಗನ್ನಾಟಕ ರಂಗನೋಡೆಷ್ಟೊಂದು ಪ್ರಸಂಗಜಡಿಮಳೆಗು ಕುಸಿವ ಜಗನೆಲೆ ಕಾಣುವುದ್ಯಾವಾಗ!ಹರಕೆ ಆ...

ಗುಂಪಿನೊಳಗವಿತಿದೆಯೆ ವರ್ಣ?

ಜೂನ್ ೦೭ ಲೇಖನ ೯೭೦ ವೀಕ್ಷಣೆ

ಹರಿಹರಪುರ ಶ್ರೀಧರರ ಲೇಖನಮಾಲೆ ಪ್ರೇರೇಪಿಸಿದ ವೇದ, ವರ್ಣ, ಜಾತಿಗಳ ಚಿಂತನೆಯ ನಡುವೆ ತಟ್ಟನೆ ಉದಿಸಿತೊಂದು ಪ್ರಶ್ನೆ - ಈಗಲೂ ವರ್ಣಗಳಿವೆಯೆ? ಇದ್ದರೆ ಎಲ್ಲಡಗಿವೆ, ಹೇಗಿವೆ ?ಎಂದು. ಉತ್ತರ ಹುಡುಕುತ್ತ ಕವನ ರೂಪ ತಳೆದಾಗ ಬಂದ ಭಾವ ಲಹರಿ ಇದು. ಬರಿ...

ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು!

ಜೂನ್ ೦೭ ಲೇಖನ ೨,೫೦೬ ವೀಕ್ಷಣೆ

ಡ್ರಾಗನ್ ಪ್ರೂಟಿನ ಒಳಗೆ ಬರಿ ಆರೋಗ್ಯದ ಬೆಡಗೆ!ಡ್ರಾಗನ್ ಕಣ್ಣಾಯ್ತು (ಲೊಂಗನ್ ಹಣ್ಣು) ; ಕೆದರಿದ ಜುಟ್ಟಿನ ಕೆಂಭೂತವೂ ಆಯ್ತು (ರಂಬುತಾನ್) ; ಈಗ ಮುಂದಿನ ಗಿರಾಕಿ ಯಾರೆಂದು ಯೋಚಿಸುತ್ತಲೆ ತರಕಾರಿ, ಹಣ್ಣಿನ ಮಾರುಕಟ್ಟೆಯೊಳಗೆ ಕಾಲಿಟ್ಟೆ - ಅದೋ,...