029 - ಇರುವೆ ಮತ್ತು ಒಂದು ತುಂಡು ರೊಟ್ಟಿಯ ಕಥೆ!
ಇದೊಂದು ಸಮಾನಾಂತರವಾಗಿ ನಡೆಯುವ ಕಥೆ - ಹೆಚ್ಚು ಕಡಿಮೆ ಎರಡೂ ದೇಶಗಳಲ್ಲಿ ಒಂದೆ ಸಮಯದಲ್ಲಿ ಒಂದೆ ಕಾಲಮಾನದಡಿಯಲ್ಲಿ ಆರಂಭವಾದ ಕಥಾನಕ. ಸುಲಭವಾಗಲೆಂದು ನೆರೆಹೊರೆಯಲಿರುವ ಮೇಲಿನ ದೇಶ ಹಾಗೂ ಕೆಳ ದೇಶವೆಂದು ಕರೆಯೋಣ. ಈ ಕಥಾನಕದ ಪೀಠಿಕೆಯಾಗಿ ಸೂತ್ರದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nageshamysore
ಇದೊಂದು ಸಮಾನಾಂತರವಾಗಿ ನಡೆಯುವ ಕಥೆ - ಹೆಚ್ಚು ಕಡಿಮೆ ಎರಡೂ ದೇಶಗಳಲ್ಲಿ ಒಂದೆ ಸಮಯದಲ್ಲಿ ಒಂದೆ ಕಾಲಮಾನದಡಿಯಲ್ಲಿ ಆರಂಭವಾದ ಕಥಾನಕ. ಸುಲಭವಾಗಲೆಂದು ನೆರೆಹೊರೆಯಲಿರುವ ಮೇಲಿನ ದೇಶ ಹಾಗೂ ಕೆಳ ದೇಶವೆಂದು ಕರೆಯೋಣ. ಈ ಕಥಾನಕದ ಪೀಠಿಕೆಯಾಗಿ ಸೂತ್ರದ...
(ಬಿಜಿನೆಸ್ಸು ಟ್ರಿಪ್ಪಿನಲ್ಲಿ ಹೊರದೇಶವೊಂದರ ಹೋಟೆಲಿನಲ್ಲಿ ಬೆಳಕಿನ್ನೂ ಹರಿಯದ ಬೆಳಗಿನ ಜಾವದಲಿ ತಟಕ್ಕನೆ ಎಚ್ಚರವಾದಾಗ ಕಾಡಿದ ಭಾವಕ್ಕೆ ಪದ - ಪ್ರಾಸ ಜೋಡಿಸಿ ಪೋಣಿಸಿ ಹೊಸೆದ ಆಲಾಪನೆ - ಈ ಏಕಾಂತದ ಏಕಾಂತ )ಒಬ್ಬಂಟಿಯಾಗಿ ಕೂತ ಏಕಾಂತಒಳಗೆ ಕುಳಿತ...
ನಾಳೆಯ (12.May.2013) ಅಮ್ಮಂದಿರ ದಿನಾಚರಣೆಯ ಕುರಿತು ನಾನು ಬರೆದ ಒಂದು ಕವನ "ಈ ಅಮ್ಮಗಳು" - 'ಕನ್ನಡ - ಒನ್ ಇಂಡಿಯ' ಆನ್ಲೈನ್ ಪತ್ರಿಕೆಯ ಎನ್ ಆರ ಐ ವಿಭಾಗದಲ್ಲಿ ಪ್ರಕಟಿತವಾಗಿದೆ. ದಯವಿಟ್ಟು ಕೆಳಗಿನ ಲಿಂಕಿನಲ್ಲಿ ಓದಿ..ತನ್ನ ತಪ್ಪಿಗೆ ತನ್ನ...
ಸಂಪದಕ್ಕ ಸಂಪದಕ್ಕ ಉಸಿರ್ಯಾಕಿಂಗೆ ಬಿಗಿದಿತ್ತಕ್ಕಎಲ್ಲಾರ ಹಂಗೆ ನಿಂಗೂ ಜೋಶಾಏನಾಯ್ತು ಅಂತ ಫಲಿತಾಂಶ?ಅಯ್ತಲ್ಲಕ್ಕ ಲೆಕ್ಕಾಚಾರ ಆಗಲ್ಲ ಟೋಪಿ ವ್ಯವಹಾರ ಮಾಡೋಂಗಿಲ್ಲ ಕುದುರೆ ವ್ಯಾಪಾರಅವ್ರ ಕಾಲ್ಮೆಲವ್ರೆ ಸರದಾರ!ಕೊಟ್ಟು ಕೊಳ್ಳೊ ಲೆಕ್ಕಾ ಇಲ್ಲ ಮುಲ...
ಸೃಷ್ಟಿ ರಹಸ್ಯ..! ಅಂಡ ಪಿಂಡ ಬ್ರಹ್ಮಾಂಡದ ವ್ಯಾಪ್ತಿಯಿಂದ ಕೊರೆದಿಟ್ಟ ಬೀಜಾಕ್ಷರ ಸಂಕೇತ ಬೀಜಾಂಡ ಮಿಳಿತವಾಗಿ ದೇಹದೊಳಹೊಕ್ಕು ಗರ್ಭಾಧಿಕಾರ ಪಡೆದ ಗಳಿಗೆಯ ಹಾಗೂ ನಂತರದ ನವಮಾಸದ ಭೌತಿಕ ಚಟುವಟಿಕೆಗಳತಿಶಯದ ಅಂತರಾಳ ಬಿಚ್ಚಿಡುವ ಯತ್ನ 'ಸೃಷ್ಟಿಯ ರಹ...
ಇದು 2012ರ ಸಾಲಿನ ಸಿಂಗಾಪುರ ಕನ್ನಡ ಸಂಘ ನಡೆಸಿದ ಜಾಗತಿಕ ಕವನ ಸ್ಪರ್ಧೆ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಕವನದ ಭಾಗಾಂಶ. ಒಂದು ಸೂಕ್ಷಾತಿಸೂಕ್ಷ್ಮ ಕಣದಿಂದಿಡಿದು ಅಖಂಡ ಗಾತ್ರದ ಜೀವಿಯವರೆಗು, ಸೃಷ್ಟಿಕ್ರಿಯೆಯ ಪ್ರಕ್ರಿಯೆಯೆ ವಿಸ್ಮಯಕಾರಿ...
...........ಶುಭಾಶಯ ನಮ್ಮ ಶುಭಾಶಯ! ಏಪ್ರಿಲ್ ಮಾಸ ಬಂತೆಂದರೆ, ಬೇರೆಲ್ಲಕ್ಕಿಂತ ಮೊದಲು ಮನದಲಿ ಮಿಂಚಿ ಮಳೆಯಾಗುವ ಭಾವಲಹರಿಯೆಂದರೆ - ಡಾಕ್ಟರ ರಾಜಕುಮಾರರ ನೆನಪು. ಏಪ್ರಿಲ್ 24ರ ಹುಟ್ಟುಹಬ್ಬದ ನೆನಪು ಮಾಡುವ ಈ ಮಾಸ ಪ್ರತಿ ವರ್ಷಕ್ಕಿಂತ ಈ ಬಾರಿ...
ಯಾಕೊ ಈ ಏಪ್ರಿಲ್ ಕನ್ನಡ ನಾಡಿಗರ ಮೇಲೆ ಮುನಿಸಿಕೊಂಡಂತಿದೆ. ಪಿಬಿಎಸ್ ಹಿಂದೆಯೆ ಈಗ ಶಕುಂತಲಾದೇವಿ ಸರದಿ. ಆ ವಿದಾಯದ ಸಂತಾಪದ ಜತೆಗೆ ಏಪ್ರಿಲ್ಲಿಗೊಂದು ವಿನಂತಿ, ಈ ಪುಟ್ಟ ಕವನದಲ್ಲಿದೆ - ನಾಗೇಶ ಮೈಸೂರು, ಸಿಂಗಪೂರದಿಂದ. --------------------...
ಕತ್ತಲು ತುಂಬಿದ ಆಗಸದ ತುಂಬ ಚಿತ್ತಾರ ಬರೆದ ನಕ್ಷತ್ರಗಳ ರಾಶಿ. ಹುಣ್ಣಿಮೆ ಹಾಲಿನ ಬಿಂದಿಗೆಯನ್ಹೊತ್ತು ಇಳೆಗೆ ಸುರಿಯಲೆಂದೆ ತಂದ ಬೆಳದಿಂಗಳನೆಲ್ಲ ಕಣೆ ಕಟ್ಟಿಸಿ ದೃಷ್ಟಿ ಬೊಟ್ಟಾಗಿಸಿಕೊಂಡು ವಿಹರಿಸುತ್ತ ಮೋಡಗಳ ನಡುವೆ ದೋಣಿಯಲಿ ಸಾಗಿದಂತೆ ಸ್ವೈರ...
ಹೊಸವರ್ಷದ ಹೊಸ ಹರಕೆಯೊಡನೆ ಕಾಲಿಟ್ಟ ಯುಗಾದಿಯ ಸೊಗ ಆರುವ ಮೊದಲೆ, ಅದರ ಬೆನ್ನ ಹಿಂದೆಯೆ ಶ್ರೀ ರಾಮ ನವಮಿ ಕಾಲಿಡುತ್ತಿದೆ. ಶ್ರಿ ರಾಮನವಮಿಯೆಂದರೆ ಪಟ್ಟನೆ ನೆನಪಾಗುವುದು ಬೆಲ್ಲದ ಪಾನಕ, ನೀರು ಮಜ್ಜಿಗೆ. ಈ ಹಬ್ಬ ಬರುವ ಕಾಲದಲಿ ಸಾಮಾನ್ಯವಾಗಿರುವ...
------------------------------------------------------------------------------ ......ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ! -----------------------------------------------------------------------------...
ಸೊಗ ಯುಗಾದಿ ಮಧುರ ನುಡಿ ಮಾಧುರ್ಯ ತಿದಿಯೊತ್ತಿದ ದುಡಿ ಹೊಸ ಸಂವತ್ಸರ ಹೊಸತಿನ ಗುಡಿ ವಿಜಯ ದಾಟಿಸಲಿ ಮೀರಿಸೆಲ್ಲ ಗಡಿ! ಬೇರೂರಿ ಭಾವ ಸಂಪ್ರದಾಯ ಹೊಳೆ ಹೊಳೆದು ಹರಿಯಲಿ ಹರ್ಷದ ಮಳೆ ಹಳೆ ದಿರುಸನೆ ಕಳಚಿ ಇಟ್ಟಂತೆ ಕಷ್ಟ ಹೊಸತುಡುಗೆ ತೊಡೆ ಸುಖದಿಷ್ಟ...