ಗೊಂದಲಮಯ ಚುನಾವಣಾಕಣ, ಬಾಗಿಲಿಗೆ ಬಿದ್ದ ಹೆಣ
ಸರಿ-ಹುರಿಯಾಳಿರದಿದ್ದರೆ ಸರಿ ಕೊನೆಗೆ 'ಚುನಾವ್-ಹೆಣ' 
ಬಲಿಯಾಗದಾಮಿಷಕೆ 'ಚುನಾವ್-ಹಣ' - ಎಂದನಾ ಗುಬ್ಬಣ್ಣ!
 
- ನಾಗೇಶ ಮೈಸೂರು, ಸಿಂಗಾಪುರ
https://nageshamysore.wordpress.com/