ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಶ ಮೈಸೂರು
ನ

ನಾಗೇಶ ಮೈಸೂರು

nageshamysore

೩೯೭ ಲೇಖನಗಳು ೨,೦೯,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

'ಬಾಲವಿಜ್ಞಾನಿಯಾದ ಪುಟ್ಟಿ..!'

ಸೆಪ್ಟೆಂ ೦೪ ಲೇಖನ ೧೨೮ ವೀಕ್ಷಣೆ

(ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು) ಸಿಂಗಾರ,ಬಾಲ, ವಿಜ್ಞಾನಿ, ಪುಟ್ಟಿ , ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore ಇಡಿ ಜಗತ್ತೆ ಅದುರಿಹೋಗಿತ್ತು ಆ ಹೊಸ ಬೆಳವಣ...

ವರಮಹಾಲಕ್ಷ್ಮಿ ವ್ರತ..

ಆಗಸ್ಟ್ ೨೭ ಲೇಖನ ೧೨೮ ವೀಕ್ಷಣೆ

ವರಮಹಾಲಕ್ಷ್ಮಿ ವ್ರತ ಮಾಡುವ ಬಾ ನಮಿಸುತ ಬೆಳ್ಳಿ ಬಂಗಾರದ ಗುಡಿ ಕಲಶವಿಟ್ಟು ಕಾಸಿನಹಾರ ಧರಿಸಿ ಮಾವಿನೆಲೆ ತೊಟ್ಟು || ತೋರಿಬಿಡೆಲ್ಲಾ ಸಂಪದ ಐಶ್ವರ್ಯಗಳೆಲ್ಲಾ ಸರಹದ್ದ ಬೆಕ್ಕಸ ಬೆರಗಾಗುವಂತೆ ಅತಿಥಿ ಬೆಚ್ಚಿ ಬೀಳಿಸುವಂತಿರಬೇಕೆಂತೆ ಪ್ರತೀತಿ || ಬ...

ವಾರದ ಕೊನೆ...

ಆಗಸ್ಟ್ ೨೪ ಲೇಖನ ೬೫ ವೀಕ್ಷಣೆ

ನಮ್ಮ ಈಗಿನ ನವ ನಾಗರೀಕ ಕಾಲಧರ್ಮದಲ್ಲಿ ಎಲ್ಲರದು ಬಿಡುವಿಲ್ಲದ ಓಟ. 'ಬಾಲ್ಯ'ದಿಂದ 'ಬುಡಾಪನ್'ವರೆಗು ಬಿಡುವಿಲ್ಲದ ಹಾಗೆ ಏನಾದರು ಹಚ್ಚಿಕೊಂಡೆ ನಡೆವ ದಾಂಧಲೆ. ಅದರಲ್ಲು ಕೆಲಸಕ್ಕೆ ಹೋಗುವ ವರ್ಗದವರಿಗಂತು ವಾರವೆಲ್ಲ ದುಡಿತಕ್ಕೆ ಜೋತುಬಿದ್ದು, ವಾರ...

ಲಘು ಹರಟೆ: 'ಮೇಡ್ ಇನ್ ಚೈನಾ' ಟು 'ಮೇಕ್ ಇನ್ ಇಂಡಿಯಾ'

ಆಗಸ್ಟ್ ೧೮ ಲೇಖನ ೨೧೬ ವೀಕ್ಷಣೆ

ಯಾಕೊ ಈಚಿನ ದಿನಗಳಲ್ಲಿ ಗುಬ್ಬಣ್ಣ ಬಹಳ ಅನ್ಯಮನಸ್ಕನಾಗಿರುವಂತೆ ಕಾಣುತ್ತಿದ್ದ. ಕಳೆದ ಎರಡು ವರ್ಷದಿಂದ ಚೈನದಲ್ಲೊಂದು ಪ್ರಾಜೆಕ್ಟು ಮಾಡುತ್ತಿದ್ದ ಕಾರಣ ಈಚೆಗೆ ಚೈನಾದ ಓಡಾಟ ಸ್ವಲ್ಪ ಜಾಸ್ತಿಯಾಗಿತ್ತು - ಕನಿಷ್ಠ ತಿಂಗಳಿಗೆರಡು ಬಾರಿಯಾದರೂ ಹೋಗುತ...

ಸ್ವತಂತ್ರ ದಿನಾಚರಣೆಯ ಹರಕೆ

ಆಗಸ್ಟ್ ೧೨ ಲೇಖನ ೧೦೫ ವೀಕ್ಷಣೆ

ಮತ್ತೆ ಸ್ವತಂತ್ರ ದಿನಾಚರಣೆ ಕಾಲಿಡುತ್ತಿದೆ ವಾರದ ಕೊನೆಯಲ್ಲಿ. ಶ್ರಾವಣ ಮಾಸದ ಜತೆಗೆ ಬರುವ ಹಬ್ಬಗಳ ಸಡಗರದ ಜತೆ ಜತೆಗೆ ಕಾಲಿಡುತ್ತಿರುವ ಈ ದಿನ ಸಾಂಕೇತಿಕವಾಗಿ, ಅದರ ಸಲುವಾಗಿ ಹೋರಾಡಿ, ಎಲ್ಲಾ ತರಹದ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ನೆನೆದ...

ಮನದ ಗುಟ್ಟಿನ ವಿಷಯ...

ಆಗಸ್ಟ್ ೦೭ ಲೇಖನ ೮೫ ವೀಕ್ಷಣೆ

ಬದುಕು ಕಟ್ಟಿ ಕೊಡುವ ಅನೇಕ ಭಾವ ಸಂಗಮಗಳಲ್ಲಿ, ನಿರಂತರ ಕಾಡುವ ವಿಷಾದ, ಖೇದದ ಭಾವ ಬಲು ಸಾಮಾನ್ಯವಾಗಿ ಕಾಣ ಸಿಗುವಂತದ್ದು. ಅದರಲ್ಲೂ ಈ ಭಾವ ಜನನದ ಮೂಲ ಮೊದಲ ಪ್ರೇಮವಾಗಿದ್ದರಂತೂ, ಜೀವನವಿಡಿ ಕಾಡುವ ಸಿಹಿನೋವಾಗಿ ಉಳಿದುಬಿಡುವ ಸಾಮರ್ಥ್ಯವುಳ್ಳದ್ದ...

ಸಿಗರೇಟಿನ ವರ್ಣಾಶ್ರಮ..!

ಜುಲೈ ೩೦ ಲೇಖನ ೧೧೩ ವೀಕ್ಷಣೆ

ಚಿತ್ರ ಕೃಪೆ : ವಿಕಿಪೀಡಿಯಾ ನೋಡಬೇಕೆಂದು ಹೊರಟರೆ ಪ್ರಪಂಚದಲ್ಲಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ನಿಖರವಾಗಿ, ಸರ್ವಸಮ್ಮತವೆನಿಸುವಂತೆ ಗುರ್ತಿಸುವುದು ಕಷ್ಟ. ಯಾವ ಕ್ರಿಯೆಯ ಹಿನ್ನಲೆಯನ್ನೆ ನೋಡಲಿ ಅದರ ಕಾರ್ಯ-ಕಾರಣ ಸಮಷ್ಟಿತ ಸ್ಥಿ...

ಕಲಾಂ ಎಂಬ ಅದ್ಭುತ..

ಜುಲೈ ೨೭ ಲೇಖನ ೭೫ ವೀಕ್ಷಣೆ

ಇಂದು ಸಂಪದ ತೆರೆಯುತ್ತಿದ್ದಂತೆ ಅಬ್ದುಲ್ ಕಲಾಂ ದೈವಾಧೀನರಾದ ಸುದ್ದಿ ಕಣ್ಣಿಗೆ ಬಿದ್ದು ಮನಸಿಗೆ ಪಿಚ್ಚೆನಿಸಿತು. ಕೆಲವೆ ದಿನಗಳ ಹಿಂದೆಯಷ್ಟೆ ಯಾರೊ ಮಂತ್ರಿಯೊಬ್ಬರು ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ನಮಿಸಿದ್ದನ್ನು ಲೇವಡಿ ಮಾಡಿದ ಎನ್ ಡಿ...

ಮೋಡಕೂ ಉಂಟೆ ಗರ್ಭಪಾತ ?

ಜುಲೈ ೨೭ ಲೇಖನ ೬೧ ವೀಕ್ಷಣೆ

ಹಿಂದೊಮ್ಮೆ ಮೋಡದ ಕಿತಾಪತಿಯಿಂದ ಘಟಿಸಿದ 'ಕ್ಲೌಡ್ ಬರ್ಸ್ಟ್' ದೊಡ್ಡ ರಾದ್ದಾಂತವನ್ನೆಬ್ಬಿಸಿ ಎಲ್ಲವನ್ನು ಏರುಪೇರಾಗಿಸಿ ಗಲಿಬಿಲಿಗೊಳಿಸಿದ್ದು ನೆನಪಿದೆಯೆ ? ಆ ಹೊತ್ತಲ್ಲಿ ಮೂಡಿದ ಕವನದ ಸಾಲುಗಳಿವು. ಇದರಲ್ಲಿ ಮೋಡದ ತಪ್ಪೇನು ಇರದಿದ್ದರು ಪರಿಸರದ...

ವರ್ಣಮಾಲಾಕ್ಷರ ಲಹರಿ: ಚಂಡಮಾರುತ ಪ್ರಕೋಪ

ಜುಲೈ ೨೫ ಲೇಖನ ೧೭೦ ವೀಕ್ಷಣೆ

ಸುಮಾರು 2013 ರ ಆರಂಭದಲ್ಲಿ ಒಂದು ದಿನ ಸಂಜೆ ಹೀಗೆ ಏನೊ ಓದುತ್ತಾ, ಬರೆಯುತ್ತಾ ಕುಳಿತಿದ್ದೆ - ಒಂದೆ ಸಮನೆ ಸುರಿಯುತ್ತಿದ್ದ ತಣ್ಣಗಿನ ಮಳೆಯ ಸದ್ದಿನ ಜತೆಗಿನ ನೀರವ ಮೌನದ ನಡುವೆ. ಆ ಮಳೆ ಎರಡು ದಿನದಿಂದ ಚಂಡಿ ಹಿಡಿದವರಂತೆ ಹೊಡೆಯುತ್ತಲೆ ಇತ್ತು...

ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)

ಜುಲೈ ೧೮ ಲೇಖನ ೩೧೨ ವೀಕ್ಷಣೆ

ಪರಿಸ್ಥಿತಿ ಹದಗೆಟ್ಟು ಕೈ ಮೀರುವಂತಾಗ, ಪಾತಕಿಗಳ ಕಿರುಕುಳ ಅತಿಯಾಗಿ ಅವರ ಇರುವಿಕೆಯೆ ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕರ ಎನಿಸಿದಾಗ ಅಂತಹವರ ನಿವಾರಣೆಗಾಗಿ ಪೋಲಿಸರು ಬಳಸುವ 'ಕಂಡಲ್ಲಿ ಗುಂಡು' ತರಹದ ಪಾಲಿಸಿ ನೆನಪಾಗುವುದು ಸಹಜ. ಆದರೆ ಸುರಾಪ್ರಿಯರ...