ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಶ ಮೈಸೂರು
ನ

ನಾಗೇಶ ಮೈಸೂರು

nageshamysore

೩೯೭ ಲೇಖನಗಳು ೨,೦೯,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಚಂದಿರನೆಂಬ ಇಂದಿರ ಗೊತ್ತ? (ಮಕ್ಕಳ ಪದ್ಯ)

ಫೆಬ್ರ ೦೨ ಲೇಖನ ೧೦೨ ವೀಕ್ಷಣೆ

ಚಂದಿರನೆಂಬ ಇಂದಿರ ಗೊತ್ತ? ನಿದಿರೆಯ ತುಂಬೊ ನಿಯ್ಯತ್ತಿನ ಗ್ರಾಸ್ತ ಬೆಳ್ಳನೆ ಹಾಲಿನ ಬೆಳದಿಂಗಳ ಹುತ್ತ ತಂಪೆರೆಯುತ ತೂಗುವ ಸವಲತ್ತ ! || ಬಾನಿನ ತುಂಬ ಬಣ್ಣದ ಗಿಲಕಿ ಬೆಳ್ಳಂಬೆಳ್ಳಗೆ ತೆರೆದಿಟ್ಟ ಕಿಟಕಿ ಕಟಕಿಯಾಡದೆ ಕಾರುತ ಸುಧೆಯ ಸುರಿದಾಡಿ ಹೃದ...

ಗಣರಾಜ್ಯದ ಈ ದಿನ..

ಜನ ೨೬ ಲೇಖನ ೫೭ ವೀಕ್ಷಣೆ

ಇತ್ತೀಚಿನ ದಿನಗಳಲಿ ಎಂದಾದರು ನೆನಪಿದೆಯೆ? ಗಣರಾಜ್ಯವ ಆಚರಿಸಿದ್ದು ದಿನವೆಲ್ಲಾ ಸುದ್ದಿ ಸಂಭ್ರಮ ಸದ್ದು? || ಹಿಂದೆಂದಾದರು ನಡೆದಿತ್ತೆ? ದಿನವೆಲ್ಲ ಆಚರಿಸಿದ ಹಬ್ವ ಟೀವಿ ಚಾನೆಲ್ಲು ಟ್ವಿಟ್ಟರು ಶೆಟ್ಟರು ಫೇಸ್ಬುಕ್ಕು ಭಟ್ಟರು ಹಾಡಿ ಹೊಗಳಿದ್ದು...

ಎಷ್ಟು ಬೇಕೋ ಅಷ್ಟು

ಜನ ೧೩ ಲೇಖನ ೭೯ ವೀಕ್ಷಣೆ

ಬದುಕಿನ ಅದೆಷ್ಟೊ ಜಂಜಾಟ, ಒದ್ದಾಟಗಳಲ್ಲಿ ಎದುರಿಸುವ ಅಥವಾ ನಿಭಾಯಿಸಬೇಕಾದ ಒಂದು ಪ್ರಮುಖವಾದ ತೊಡಕೆಂದರೆ 'ಎಷ್ಟು ಬೇಕೊ ಅಷ್ಟು' ಎನ್ನುವ ಮಿತಿಯನ್ನು ಗುರುತಿಸಿ ಆ ಮಿತಿಯಳತೆಯಲ್ಲೆ ವ್ಯವಹರಿಸುವ ಛಾತಿ, ಜಾಣ್ಮೆಯನ್ನು ಪ್ರದರ್ಶಿಸುವುದು. ಬದುಕಿನ...

ಕಂತಿನ ರಾಜ

ಜನ ೧೦ ಲೇಖನ ೬೬ ವೀಕ್ಷಣೆ

ಇದು ಸಾಲದ ಯುಗ. ಸಾಲದಲ್ಲೆ ತಂದು ತಿಂದು ತಿಂಗಳು ತಿಂಗಳು ಕಂತು ಕಟ್ಟಿಕೊಂಡು ವರ್ಷಾನುಗಟ್ಟಲೆ ಸಾಲ ಮುಗಿಯುವುದನ್ನೆ ಜಾತಕ ಪಕ್ಷಿಯಂತೆ ಕಾಯುತ್ತ ಕೂರುವ ಜಗ - ಹೊಸ ಸಾಲಕ್ಕೆ ನಾಂದಿ ಹಾಕಲು! ಈ ಸಾಲದ ಮಾಯೆ ಎಂತದ್ದೆಂದರೆ ಮೊದಲು ಕಾಸು ಕೂಡಿಟ್ಟು ಆ...

ವಿಕಲ ಚೇತನ ಸಕಲ..

ಜನ ೦೪ ಲೇಖನ ೯೩ ವೀಕ್ಷಣೆ

'ಪಂಜು' ಆನ್ಲೈನ್ ವಾರಪತ್ರಿಕೆಯ ನೂರನೆ ಸಂಚಿಕೆಯನ್ನು 'ವಿಕಲಾಂಗ ವಿಶೇಷ' ಸಂಚಿಕೆಯಾಗಿ ಹೊರತರಲಾಗಿತ್ತು. ಆ ಸಂಚಿಕೆಯಲ್ಲಿ ಪ್ರಕಟವಾದ ವಿಕಲಾಂಗತೆಯ ಕುರಿತಾದ ನನ್ನ ಕವನವಿದು. ವಿಕಲ ಚೇತನ ಸಕಲ.. ____________________ ಯಾರು ವಿಕಲ ಚೇತನರು, ಸ್...

ಆಷಾಡದ ಮುಂಜಾವು..

ಜನ ೦೪ ಲೇಖನ ೮೨ ವೀಕ್ಷಣೆ

ಓ ಮನಸೆ ಪಾಕ್ಷಿಕದ 103ನೆ ಸಂಚಿಕೆಯಲ್ಲಿ 'ಮುಂಜಾವು' ಎನ್ನುವ ಹೆಸರಿನಲ್ಲಿ ಈ ಕೆಳಗಿನ ಕವಿತೆಯ ಪರಿಷ್ಕೃತ ಅವೃತ್ತಿ ಪ್ರಕಟವಾಗಿತ್ತು. ಆಷಾಢ ಮಾಸದಲ್ಲಿ ಪ್ರಕಟಿಸಲಾಗದ ಕಾರಣಕ್ಕೇನೊ, ಆ ಆಷಾಢದ ಪ್ರಸ್ತಾಪವಿದ್ದ ಸಾಲನ್ನು ತಿದ್ದಿ ಪ್ರಕಟಿಸಲಾಗಿತ್ತು...

ಎಸ್.ಎಲ್. ಭೈರಪ್ಪನವರ 'ಆವರಣ' (ಪುಸ್ತಕ ಪರಿಚಯ) 

ಜನ ೦೩ ಲೇಖನ ೨೧೫ ವೀಕ್ಷಣೆ

ಪರಿಚಯಿಸುವ ಮುನ್ನ : _________________ ನಾನು ಕಳೆದ ಬಾರಿ ಭಾರತ ಪ್ರವಾಸದಿಂದ ಹೊತ್ತು ತಂದ ಪುಸ್ತಕಗಳಲ್ಲಿ ಎಸ್.ಎಲ್. ಭೈರಪ್ಪನವರ 'ಆವರಣ'ವೂ ಒಂದು. ಬಳೇ ಪೇಟೆಯ ಸಾಹಿತ್ಯ ಭಂಡಾರ ಪ್ರಕಾಶನದಿಂದ ಪ್ರಕಟಿತವಾದ ಈ ಪುಸ್ತಕ ಓದಲು ತೆರೆಯುತ್ತಿದ್ದ...

ಈ ಮಾಮೂಲಿನಂತಲ್ಲದ ಮಕ್ಕಳು ದೇವರು ಕೊಟ್ಟ ವರ...!

ಡಿಸೆಂ ೦೨ ಲೇಖನ ೧೩೯ ವೀಕ್ಷಣೆ

( 2014, ಆಗಸ್ಟ್ ತಿಂಗಳ ಸಿಂಗಪುರ ಕನ್ನಡ ಸಂಘದ ಮಾಸಪತ್ರಿಕೆ 'ಸಿಂಚನ'ದಲ್ಲಿ ಪ್ರಕಟಿತ ಲೇಖನ : ___LINK_OPEN_href="http://singara.org/wp-content/uploads/2014/08/Aug14-Sinchana_Final.pdf"___http://singara.org/wp-conten...

ಇದ್ದರು ಲಕ್ಷ, ಹೋದರು ಲಕ್ಷ, ಗೊತ್ತ ?! (ಡಾ. ರಾಜ್)

ನವೆಂ ೧೪ ಲೇಖನ ೫೪ ವೀಕ್ಷಣೆ

ಈಚೆಗೆ ಬಣ್ಣದಲ್ಲಿ ಬಿಡುಗಡೆಯಾದ ಡಾ. ರಾಜ್ ಅಭಿನಯದ 'ಕಸ್ತೂರಿ ನಿವಾಸ'ದ ಮರುಬಿಡುಗಡೆಯ ಕೆಲವು ದೃಶ್ಯಾವಳಿಗಳನ್ನು ನೋಡುತ್ತಿದ್ದಂತೆ ನೆನಪಾದದ್ದು ಈ ನಾಣ್ಣುಡಿ - 'ಆನೆ ಇದ್ದರು ಲಕ್ಷ, ಹೋದರೂ ಲಕ್ಷ'. ಕೆಲವದರ ಮೌಲ್ಯ ಅದರ ಭೌತಿಕ ಅಸ್ತಿತ್ವವಿರಲಿ...

ಮಕ್ಕಳ ದಿನಾಚರಣೆ 

ನವೆಂ ೧೩ ಲೇಖನ ೭೮ ವೀಕ್ಷಣೆ

ನಾಳಿನ ಮಕ್ಕಳ ದಿನಾಚರಣೆಯ ನೆನಪುಗೆಂದು ಎರಡು ಮಕ್ಕಳ ಕುರಿತಾದ ಪದ್ಯಗಳು. ಮೊದಲನೆಯದು 'ಜಗದೇಕ ವೀರ, ನಮ್ಮೀ ಕುಮಾರ' ಎಲ್ಲಾ ಚಿಕ್ಕ ವಯಸಿನ ಮಕ್ಕಳ ಪ್ರತಾಪದ ಕ(ವಿ)ಥಾನಕವಾದರೆ, ಎರಡನೆಯ 'ಟೀನೇಜಿನ ಮಗ' ಹೆಸರೆ ಹೇಳುವಂತೆ ದೈಹಿಕವಾಗಿ ಟೀನೇಜಿನತ್ತ...

ಮುಂಜಾವಿನೊಂದು ಚಳಿ ಹೆಕ್ಕುತಾ ಮನಸಾ..

ಅಕ್ಟೋ ೩೧ ಲೇಖನ ೭೨ ವೀಕ್ಷಣೆ

ನಡುಗಿಸುವ ಚಳಿಯಲೆದ್ದು, ಸಿಕ್ಕಿದ್ದೇನನ್ನೊ ಹೊದ್ದು ಹಚ್ಚಿದ ಒಲೆಯತ್ತಲೊ, ಬೆಂಕಿಯ ಗೂಡತ್ತಲೊ ಓಡಿ ಚಳಿ ಕಾಯಿಸುತ್ತ ಕೂರುವ ಅನುಭವವೆ ವಿಶಿಷ್ಠವಾದದ್ದು. ಮೈಯ ಹೊರಗಿನ ಪದರವನ್ನೆ ಸೂಜಿ ಹಾಕಿದಂತೆ ಕೊರೆದು ಒಳಗೆ ನುಗ್ಗಿ ಪ್ರಸ್ಥಾನವಾಗಲ್ಹವಣಿಸುತ್...

ವಿದಾಯ ಹೇಳುವ ಮನಸು..

ಅಕ್ಟೋ ೨೯ ಲೇಖನ ೧೮೦ ವೀಕ್ಷಣೆ

ಕೆಲವೊಮ್ಮೆ ಜೀವನದ ಕೆಲವು ಅನುಭವ, ನಡುವಳಿಕೆಗಳಿಗೆ ಕಾರಣ ಹುಡುಕುವುದಾಗಲಿ, ಹೇಳುವುದಾಗಲಿ ಕಷ್ಟ. ಅದರಲ್ಲಿ ಸರ್ವೆ ಸಾಧಾರಣ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿ ಅನುಭವಿಸಿಯೆ ಇರಬಹುದಾದ ಅನುಭವವೆಂದರೆ - ವಿದಾಯದ ಕುರಿತಾದದ್ದು. ವಿದಾಯದ ವಿಶ್ವರ...