ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿಂತನೆ

ಚಿಂತನೆ

೭೫೭ ಲೇಖನಗಳು

ದಲಿತತ್ವದಿಂದ ಉನ್ನತಿಯೆಡೆಗೆ! - 5

kavinagaraj ಸೆಪ್ಟೆಂ ೦೯ ಲೇಖನ ೫೫ ವೀಕ್ಷಣೆಗಳು

     ಇದುವರೆಗೆ ದಲಿತರ ಸ್ಥಿತಿ-ಗತಿಗಳು, ಅವರ ಸುಧಾರಣೆಗಾಗಿ ಶ್ರಮಿಸಿದ ಮಹನೀಯರುಗಳು, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆ, ರಾಜಕೀಯದಲ್ಲಿ ಪಾಲುಗೊಳ್ಳುವಿಕೆ, ದಲಿತ ಸಾಹಿತ್ಯ, ಸಮಸ್ಯೆಗಳು ಇತ್ಯಾದಿಗಳ...

ಕಗ್ಗ ದರ್ಶನ – 31 (1)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೯ ಲೇಖನ ೬೩ ವೀಕ್ಷಣೆಗಳು

ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ಗೋಳ್ಕರೆದೇನು ಫಲ? ಗುದ್ದಾಡಲೇನು ಫಲ? ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ ಬದುಕಿನಲ್ಲಿ ನೂರೆಂಟು ಎಡರುತೊಡರುಗಳುಂಟು, ಸಂಕಟಗಳುಂಟು;...

ದಲಿತತ್ವದಿಂದ ಉನ್ನತಿಯೆಡೆಗೆ! - 4

kavinagaraj ಸೆಪ್ಟೆಂ ೦೮ ಲೇಖನ ೬೦ ವೀಕ್ಷಣೆಗಳು

     2014ರ ವರದಿಯೊಂದರ ಪ್ರಕಾರ ಸುಮಾರು ಶೇ.44.8ರಷ್ಟು ಪ.ಪಂ. ಮತ್ತು ಶೇ.33.8ರಷ್ಟು ಪ.ಜಾ.ಗಳವರು ಬಡತನದ ರೇಖೆಗಿಂತ ಕೆಳಗಿರುವವರಾಗಿದ್ದರು. ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸದ ಮಕ್ಕಳ...

ದಲಿತತ್ವದಿಂದ ಉನ್ನತಿಯೆಡೆಗೆ! - 3

kavinagaraj ಸೆಪ್ಟೆಂ ೦೬ ಲೇಖನ ೬೩ ವೀಕ್ಷಣೆಗಳು

     ಸಂತ ಧ್ಯಾನೇಶ್ವರ, ಏಕನಾಥ ಮೊದಲಾದವರು ದಲಿತರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದ್ದರಿಂದ ಅವರು ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದರು. ಭಕ್ತಿಪಂಥದ ಕಾಲದಲ್ಲಿ ಮೇಲುಜಾತಿಯ ಅನೇಕ ಸಂತರುಗಳು ಸ...

ದಲಿತತ್ವದಿಂದ ಉನ್ನತಿಯೆಡೆಗೆ! - 2

kavinagaraj ಸೆಪ್ಟೆಂ ೦೨ ಲೇಖನ ೬೦ ವೀಕ್ಷಣೆಗಳು

     ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಆಚಾರ್ಯ ವಿನೋಬಾಭಾವೆಯವರ ಭೂದಾನ ಆಂದೋಳನ ಒಂದು ಕ್ರಾಂತಿಯನ್ನೇ ಉಂಟುಮಾಡಿತ್ತೆನ್ನಬಹುದು. ದೇಶಾದ್ಯಂತ ಸಂಚರಿಸಿದ ಅವರು ಉಳ್ಳವರಿಂದ ಭೂದಾನ ಪಡೆದು ಅದನ್ನು ದೀನ ದಲಿತರಿಗೆ ಹಂಚುವ...

ಕಗ್ಗ ದರ್ಶನ – 30 (2)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೧ ಲೇಖನ ೬೨ ವೀಕ್ಷಣೆಗಳು

ಅಂದಿನಂದಂದಿಗದು ಮುಂದೆ ಸಾಗುವ ಲೀಲೆ ಸಂಧಾನಗಳನೆಲ್ಲ ಮೀರ್ದುದಾ ಲೀಲೆ ಅಂದಂದಿಗಂದಂದು ಬಂದಿಹುದು ಕರ್ತವ್ಯ ಸಂದುದನು ನಿರ್ವಹಿಸು – ಮರುಳ ಮುನಿಯ ಈ ಜಗತ್ತಿನ ಆಟವಿದೆಯಲ್ಲ, ಅದು ಅಂದಿನದು ಅಂದಿಗೆ ಮುಗಿದು, ಮುಂದೆ ಸಾಗುತ್...

ದಲಿತತ್ವದಿಂದ ಉನ್ನತಿಯೆಡೆಗೆ! - 1

kavinagaraj ಆಗಸ್ಟ್ ೩೦ ಲೇಖನ ೭೦ ವೀಕ್ಷಣೆಗಳು

     ನನ್ನ ಸ್ನೇಹಿತರೊಬ್ಬರು ಈಗಲೂ ನಡೆಯುತ್ತಿರುವ ದಲಿತರ ಮೇಲಿನ ಸವರ್ಣೀಯರ ದೌರ್ಜನ್ಯ ಎಂಬ ತಲೆಬರಹದಲ್ಲಿ ಫೇಸ್ ಬುಕ್ಕಿನಲ್ಲಿ ಚಿತ್ರವೊಂದನ್ನು ಶೇರ್ ಮಾಡಿ ಪ್ರಕಟಿಸಿದ್ದರು. ಆ ಚಿತ್ರವನ್ನು ನೋಡಿದ ಯಾರಿಗೇ ಆಗಲಿ, ಅಂತ...

671. ಸಂಶಯ ಯಾರಿಗೂ ಹಿತ ತರುವುದಿಲ್ಲ!.

kavinagaraj ಆಗಸ್ಟ್ ೨೬ ಲೇಖನ ೧೨೪ ವೀಕ್ಷಣೆಗಳು

       ಪರಸ್ಪರರಲ್ಲಿನ ಸಂಶಯದ ಕಾರಣದಿಂದ ಅನೇಕ ಸಂಸಾರಗಳು ಹಾಳಾಗಿರುವುದನ್ನು ಕಾಣುತ್ತಿರುತ್ತೇವೆ.  ಸಂಶಯ ಪಡುವವರು ಹಾಳಾಗುತ್ತಾರೆ, ಸಂಶಯ ಅನ್ನುವುದು ದೊಡ್ಡ ರೋಗ, ಸಂಶಯ ಪಡುವುದು ಒಳ್ಳೆಯದಲ್ಲ, ಇತ್ಯಾದಿ ಮಾತುಗಳು ಕ...

ಅಪ್ಪ ಅಂದರೆ ಅಪ್ಪನೇ!!

kavinagaraj ಆಗಸ್ಟ್ ೨೧ ಲೇಖನ ೧,೮೯೯ ವೀಕ್ಷಣೆಗಳು

    ಅಂತರ್ಜಾಲ ತಾಣಗಳಲ್ಲಿ ಹರಿದಾಡಿದ, ಹರಿದಾಡುತ್ತಿರುವ 'ಐ ಲವ್ ಯು ಅಪ್ಪಾ' ಎಂಬ ಚಿತ್ರಗೀತೆ ಜನಪ್ರಿಯವಾಗಿದ್ದು, ಭಾವನಾತ್ಮಕವಾಗಿ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಾಡುವರಿಗೆ, ಕೇಳುವ...

ಸಜ್ಜನಶಕ್ತಿ ಜಾಗೃತವಾಗಲಿ

kavinagaraj ಆಗಸ್ಟ್ ೧೯ ಲೇಖನ ೬೦ ವೀಕ್ಷಣೆಗಳು

     ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ, ಮಾನವೀಯ ಭಾವನೆಗಳು ಬರಡಾಗಿ ಬೆಲೆಯೇ ಇಲ್ಲವಾಗಿರುವಾಗ, ಇದು ಎಂಥಾ ಲೋಕವಯ್ಯಾ ಎಂದು ಅನ್ನಿಸದೇ ಇರದು. ನಿಜಕ್ಕೂ ಇದೊಂದು ವಿಚಿತ್ರ ಲೋಕ. ಇಲ್ಲಿ ಕರುಣಾಮಯಿಗಳಿದ್ದಾರೆ, ಕರುಣೆಯ...

ಕಗ್ಗ ದರ್ಶನ – 29 (2)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೮ ಲೇಖನ ೫೨ ವೀಕ್ಷಣೆಗಳು

ನೀರು ಮೂರ್ ಬಾನಿಂದ ಮಳೆ ನೆಲದಿನೂಟೆ ಇವು ಸೇರಿ ಕೆರೆ ಹಳೆಯುಳಿಕೆ ಊರಿಗುಪಯೋಗ ಮೂರುಣಿಸು ನಿನಗಂ ನಿಜಾರ್ಜಿತಂ ಸೃಷ್ಟ್ಯಂಶ ಪ್ರಾರಬ್ದವೀ ತ್ರಿತಯ – ಮರುಳ ಮುನಿಯ ಈ ಭೂಮಿಯ ಸಕಲ ಜೀವಸಂಕುಲಕ್ಕೆ ನೀರು ಎಲ್ಲಿಂದ ಸಿಗುತ್ತದೆ?...

ಸಸ್ಯಾಹಾರವೋ? ಮಾಂಸಾಹಾರವೋ?

kavinagaraj ಆಗಸ್ಟ್ ೧೩ ಲೇಖನ ೫೨ ವೀಕ್ಷಣೆಗಳು

    ಈ ಲೇಖನ ಸಸ್ಯಾಹಾರದ ಪರವಾಗಲೀ, ಮಾಂಸಾಹಾರದ ವಿರುದ್ದದ್ದಾಗಲೀ ಅಲ್ಲವೆಂದು ಮೊದಲಿಗೇ ಸ್ಪಷ್ಟಪಡಿಸಿಬಿಡುತ್ತೇನೆ. ಈಗ ಗೋವಧೆ ನಿಷೇಧದ ಕ್ರಮದಿಂದಾಗಿ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಅದರ ಜೊತೆಗೇ ಸಸ್...

ಕಗ್ಗ ದರ್ಶನ – 29 (1)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೧ ಲೇಖನ ೭೪ ವೀಕ್ಷಣೆಗಳು

ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ ಮುಗಿಲವೊಲು ದೈವಕೃಪೆ - ಮಂಕುತಿಮ್ಮ ಬಿರುಬೇಸಗೆಯಲ್ಲಿ ಏನಾಗುತ್ತದೆ? ಆಕಾಶವು ಬೆಂಕಿಬಲೆಯಾಗಿ ಭೂಮಿ...

ಕಷ್ಟಗಳು ಇರಲಿ!

kavinagaraj ಆಗಸ್ಟ್ ೦೯ ಲೇಖನ ೫೧ ವೀಕ್ಷಣೆಗಳು

     ಇದೇನಪ್ಪಾ ಇದು? ಎಲ್ಲರೂ ಸುಖಕ್ಕಾಗಿ ಹಂಬಲಿಸುವಾಗ ಇದೇನಿದು ವಿಚಿತ್ರ ಅನಿಸಿಕೆ? ಎಂದು ಅನ್ನಿಸುವುದು ಸಹಜವೇ. ನಿಜ, ಸುಖವಿರಬೇಕು, ಒಳ್ಳೆಯ ಕಾಲ ಬರಬೇಕು. ವಿಚಾರ ಮಾಡೋಣ. ಸುಖ ನಮ್ಮನ್ನು ತೃಪ್ತರನ್ನಾಗಿಸಿದರೆ ಕಷ್ಟ...

ಗೌರವ ಬೇಕೇ, ಗೌರವ?

kavinagaraj ಆಗಸ್ಟ್ ೦೨ ಲೇಖನ ೬೨ ವೀಕ್ಷಣೆಗಳು

       ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ:      "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು....

ಬದುಕು ನಡೆಯಲಿ!

kavinagaraj ಜುಲೈ ೩೦ ಲೇಖನ ೮೧ ವೀಕ್ಷಣೆಗಳು

     ಈ ಬದುಕು ಇರುವುದು ನಡೆಯುವುದಕ್ಕೆ. ಓಡಿದರೆ, ಹಾರಿದರೆ ನೋಡುವುದನ್ನು ನೋಡದೇ ಹೋಗಬಹುದು. ನಡೆಯುತ್ತಾ ಹೋದರೆ ಸುತ್ತಲೂ ನೋಡುತ್ತಾ ಹೋಗಬಹುದು, ಅನುಭವಿಸಬಹುದು, ಆನಂದಿಸಬಹುದು, ಕಲಿಯಬಹುದು, ಕಲಿಸಬಹುದು, ಅಳಬಹುದು,...

ಸ್ನೇತನದ ಸ್ನೇಹ ಸ್ವರ್ಣ

ಈರಣ್ಣ ಎಸ್ ಬಬಲೇಶ್ವರ ಜುಲೈ ೨೬ ಲೇಖನ ೫೩ ವೀಕ್ಷಣೆಗಳು

...... ಸ್ನೇಹಿತನದ ಸ್ನೇಹ ಸ್ವರ್ಣ....‌‌ ಫ್ರೆಂಡ್ಸ್ ಮೇಲೆ ವಿಶ್ವಾಸವಿಟ್ಟು ... ಎಸ್.ಎಂ.ಎಸ್. ಗಳೊಂದಿಗೆ ಗ್ರೀಟಿಂಗ್ಸ್ ಕಳಿಸ್ತೀವಿ..... ಅನುಕೂಲವಾದರೇ ಒಂದು ಕಪ್ಪು ಕಾಫಿ, ಇಲ್ಲದಿದ್ದರೇ ಅಷ್ಟು ಮಾತು ಹರಟೆ ತಮಾಷೆ...

651. ಸಂಪ್ರದಾಯಗಳು ಮತ್ತು ನಾವು

kavinagaraj ಜುಲೈ ೨೫ ಲೇಖನ ೬೩ ವೀಕ್ಷಣೆಗಳು

ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು ಮೀರಿದರೆ ಆಪತ್ತು ನೆಮ್ಮದಿಯು ಹಾಳು | ಶಾಸ್ತ್ರವಿಧಿಗಳು ಬೇಕು ಮಂಗಳವ ತರಲು ವಿವೇಕದಿಂದನುಸರಿಸೆ ಸುಖವು ಮೂಢ ||      ಒಂದು ಕಾಲವಿತ್ತು, ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನ...

ಆಟದ ಮೈದಾನ ಖಾಲಿ ಹೊಡೆಯಲಾರಂಭಿಸಿದೆ

ಹರೀಶ್ ಆತ್ರೇಯ ಜುಲೈ ೧೨ ಲೇಖನ ೧೦೪ ವೀಕ್ಷಣೆಗಳು

ಮಕ್ಕಳ ಕುತೂಹಲದ ಮಟ್ಟ ತುಂಬಾ ದೊಡ್ಡದು. ಎಲ್ಲವನ್ನೂ ಕುತೂಹಲವಾಗಿ ನೋಡುವ ಅವುಗಳ ದೃಷ್ಟಿ ಮತ್ತು ಆ ಕುತೂಹಲವನ್ನು ಉಳಿಸಿಕೊಳ್ಳುವ ಸಮಯವೂ ಅಷ್ಟೇ ಮುಖ್ಯವಾಗಿರುತ್ತದೆ. ಮಕ್ಕಳಿಗೆ ಚಲನೆ ತುಂಬಾ ಇಷ್ಟ. ಒಂದೇ ಕಡೆ ಇರುವ ಮತ್...

ಶಿಕ್ಷಕ ಎಂದರೆ ಯಾರು?

ಹರೀಶ್ ಆತ್ರೇಯ ಜುಲೈ ೧೦ ಲೇಖನ ೧,೨೪೪ ವೀಕ್ಷಣೆಗಳು

ಶಿಕ್ಷಕ ಎಂದರೆ ಯಾರು? ಆದಿಗುರು ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆಯಲ್ಲಿ ಒಂದು ಪ್ರಶ್ನೆಯಿದೆ ಕೋ ಗುರು: ಗುರುವೆಂದರೆ ಯಾರು ಎಂದು, ಸದ್ವಿದ್ಯೆಯನ್ನು ಕಲಿಸಿದಾತನೆ ಗುರು ಸನ್ನಡತೆಯ ತೋರುವಾತನೆ ಗುರು. ಈ ಮೇಲಿನ ಉತ್ತರ...