ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿಂತನೆ

ಚಿಂತನೆ

೭೫೭ ಲೇಖನಗಳು

ಆಯ್ದ ಸಂಸ್ಕೃತ ಸುಭಾಷಿತಗಳು (೨೨-೨೫)

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೨೨ ಬ್ಲಾಗ್ ೨,೧೩೫ ವೀಕ್ಷಣೆಗಳು

೨೨. ಧರ್ಮದಲ್ಲಿ ಶೃದ್ಧೆ , ಮಾತಿನಲ್ಲಿ ಮಾಧುರ್ಯ , ದಾನದಲ್ಲಿ ಉತ್ಸಾಹ , ಗೆಳೆಯರಲ್ಲಿ ಮೋಸ ಮಾಡದಿರುವದು , ಗುರು ಹಿರಿಯರಲ್ಲಿ ವಿನಯ , ಗಂಭೀರ ಮನಸ್ಥಿತಿ , ಶುದ್ಧ ನಡವಳಿಕೆ , ಸದ್ಗುಣಗಳಲ್ಲಿ ಆಸಕ್ತಿ , ಶಾಸ್ತ್ರಗಳಲ್ಲಿ...

ಒಳ್ಳೆಯ ಸಂಸ್ಕೃತ ಸುಭಾಷಿತಗಳು (೧೯-೨೧)

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೨೦ ಪುಟ ೮,೪೫೮ ವೀಕ್ಷಣೆಗಳು

೧೯. ಸಂಕಟ ಸಮಯದಲ್ಲಿ ಧೈರ್ಯ , ಏಳಿಗೆಯ ಸಮಯದಲ್ಲಿ ಕ್ಷಮಾಗುಣ , ಸಭೆಯಲ್ಲಿ ಪಾಂಡಿತ್ಯ , ರಣರಂಗದಲ್ಲಿ ಪರಾಕ್ರಮ , ಕೀರ್ತಿಯಲ್ಲಿ ಅಭಿರುಚಿ , ಶಾಸ್ತ್ರಗಳಲ್ಲಿ ಅಭಿಲಾಷೆ , ಈ ಗುಣಗಳು ಮಹಾತ್ಮರಿಗೆ ಸಹಜವಾಗಿ ಸಿದ್ಧಿಯಾಗಿರ...

ಆಟ...ಪರದಾಟ!

sinchanabhat ಫೆಬ್ರ ೧೮ ಪುಟ ೧,೪೨೨ ವೀಕ್ಷಣೆಗಳು

ಹನಿ ನೀರಿಗಾಗಿ ಪರದಾಟ,ಮರಳುಗಾಡಲಿ ನಿಂತು ಸರೋವರ ನೊಡುವುದಿನ್ನೆಂತು? ಏನಿದ್ದರೂ ಹುಡುಕಾಟ ಆ ಓಯಾಸಿಸ್ ಗಾಗಿ, ಜೀವಹಿಡದಿಡಲು ಅಲ್ಲೆಲ್ಲೋ ನಿಂತ ನೀರಿಗಾಗಿ. ಕಾಲಿಟ್ಟರೆ ತಿರುವು ಮರುವು,ಆಳಕಿಳಿವ ಅನುಭವ. ಏಳಲು ಬೆಕು ಬಲ ಪ...

ಚಿಗುರಲಿ ಕನಸು...

sinchanabhat ಫೆಬ್ರ ೦೩ ಪುಟ ೧,೬೨೩ ವೀಕ್ಷಣೆಗಳು

ಹಟ್ಟಿಯಲ್ಲಿ ಹುಟ್ಟಿದ ಮಗುವಿಗೆ ತಟ್ಟಿಯ ಮನೆಯೇ ಅರಮನೆ. ಜನಜಂಗುಳಿಯ ನಡುವೆ ಎಲ್ಲಿ ಕಾಲಡಿಗೆ ಸಿಲುಕಿ ಇಲ್ಲವಾಗುತ್ತಾರೋ ಅನ್ನುಷ್ಟು ಚಿಕ್ಕಮಕ್ಕಳು, ಹಾಲುಗಲ್ಲದ ಈ ಪುಟಾಣಿಗಳು ನುಸುಳುತ್ತಿರುತ್ತವೆ. ಬದುಕ ಗಡಿಯನ್ನು ಉರು...

ಬಾಳಿಗೆ ಬೆಳಕು - ಶ್ರೀ ಶಂ.ಬಾ.ಜೋಶಿಯವರ ವಿಚಾರಗಳು

ಶ್ರೀಕಾಂತ ಮಿಶ್ರಿಕೋಟಿ ಜನ ೨೫ ಪುಟ ೨,೭೬೦ ವೀಕ್ಷಣೆಗಳು

( ಹಿಂದೆ ಶಂಬಾರವರ ಯಾವುದೋ ಪುಸ್ತಕಗಳನ್ನು ( ಹೆಸರು ನೆನಪಿಲ್ಲ ) ಓದುತ್ತಿದ್ದಾಗ ನಾನು ಬರೆದಿಟ್ಟುಕೊಂಡ ಕೆಲವು ವಿಚಾರ ಇಲ್ಲಿವೆ)

ಚರಿತ್ರೆ ಬಗ್ಗೆ ಇನ್ನೊಂದು ಅಭಿಪ್ರಾಯ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೨೫ ಪುಟ ೩,೪೩೭ ವೀಕ್ಷಣೆಗಳು

ಮನುಷ್ಯನ ಬುದ್ಧಿ ಅನ್ವೇಷಿಸಿರುವ ಅತ್ಯಂತ ಅಪಾಯಕಾರಿಯಾದ ಉತ್ಪಾದನೆ-ಚರಿತ್ರೆ. ಚರಿತ್ರೆಯ ಗುಣಗಳು ಸುವಿದಿತ. ಕನಸುಗಳಿಗೆ ಜನ್ಮ ನೀಡುತ್ತದೆ, ಜನರಿಗೆ ಅಮಲೇರುವಂತೆ ಮಾಡುತ್ತದೆ, ಸುಳ್ಳು ನೆನಪುಗಳನ್ನು ಹುಟ್ಟಿಹಾಕುತ್ತದೆ,...

ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೨೩ ಪುಟ ೪,೫೩೨ ವೀಕ್ಷಣೆಗಳು

ನೀನಲ್ಲದನ್ಯದೈವವುಂಟೆಂಬವನ ಬಾಯ ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ ಎನ್ನ ಕೋಪವಡಗದಯ್ಯಾ

ಭಿನ್ನ ಅರ್ಥ, ವಿರುದ್ಧ ಅರ್ಥ ಮತ್ತು ಸಮಾನ ಅರ್ಥ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೧೫ ಪುಟ ೧೩,೮೫೨ ವೀಕ್ಷಣೆಗಳು

ಈ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸುತ್ತೀರೆಂದು ನಂಬಿದ್ದೇನೆ. ಇಲ್ಲಿ ನಾನು ಮಂಡಿಸುತ್ತಿರುವ ವಾದ ಇದು-<u>ವಿರುದ್ಧ ಅರ್ಥ ಮತ್ತು ಸಮಾನ ಅರ್ಥ ಎಂಬುದು ನಮ್ಮ ಮನಸ್ಸು, ಮನೋಧರ್ಮ ಮತ್ತು ಸಾಮಾಜಿಕ ಪರಿಸರಕ್ಕೆ ಸಂಬಂಧಿಸಿ...

ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೦೬ ಪುಟ ೩,೭೪೦ ವೀಕ್ಷಣೆಗಳು

ಕನ್ನಡ ಜನರ ಓದು ಅಭ್ಯಾಸದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ನನ್ನ ಮಾತುಗಳು ಕೊಂಚ ವಿಚಿತ್ರವಾಗಿ ಕೇಳಿಸಬಹುದು. ಆದರೂ ತಾಳ್ಮೆಯಿಂದ ಓದಿ ಚರ್ಚೆ ಮಾಡುತ್ತೀರೆಂದುಕೊಂಡಿದ್ದೇನೆ.

ಭಾಷೆಯ ಅವಶ್ಯಕತೆ

tvsrinivas41 ನವೆಂ ೧೫ ಪುಟ ೨,೮೬೮ ವೀಕ್ಷಣೆಗಳು

ಇದು ಕೇವಲ ನನ್ನ ಚಿಂತನೆ ಮಗು ತನ್ನ ಕಣ್ಣು ಬಿಟ್ಟು ಮೊದಲು ಕಾಣುವುದೇ ತನ್ನ ತಾಯಿಯ ಮುಖವನ್ನು. ಅವಳ ಬಾಯಿಂದ ಬರುವ ಮಾತುಗಳೇ ಮಾತೃ ಭಾಷೆ. ಮಗು ತನ್ನ ತಾಯಿಯ ತುಟಿಗಳ ಚಲನೆ ನೋಡಿಯೇ ಮಾತುಗಳನ್ನು ಕಲಿಯುವುದು. ಹಾಗಾಗಿ...

ಕನ್ನಡಿಗನಾಗಿ ಹೆಮ್ಮೆ...

ಪ್ರಕಾಶ್ ಶೆಟ್ಟಿ ಉಳೆಪಾಡಿ ನವೆಂ ೦೭ ಪುಟ ೩,೪೭೫ ವೀಕ್ಷಣೆಗಳು

ಕನ್ನಡ ಭಾಷೆಯ ಬಗ್ಗೆ ಸುಮಾರು ೨೦೦೦ ವರ್ಷದ ಇತಿಹಾಸವುಳ್ಳ ಭಾರತದ ಮೂರನೇ ಅತೀ ಪ್ರಾಚೀನ ಭಾಷೆ ಕನ್ನಡ (ಸಂಸ್ಕೃತ ಮತ್ತು ತಮಿಳಿನ ನಂತರದ ಸ್ಥಾನ)