ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿಂತನೆ

ಚಿಂತನೆ

೭೫೭ ಲೇಖನಗಳು

ಚುಮುಚುಮು ಚಳಿಯ ಜತೆ ಕ್ರಿಸ್ ಮಸ್ ಸಂಭ್ರಮ

ವೀಣಾ ಡಿಸೆಂ ೧೭ ಪುಟ ೧೦೦ ವೀಕ್ಷಣೆಗಳು

ಡಿಸೆಂಬರ್ ತಿಂಗಳು ಬಂತೆಂದರೆ ಚಳಿ ಹೆಚ್ಚುತ್ತಿರುತ್ತದೆ. ಮಕ್ಕಳಿಗೆ ಶಾಲೆಗೆ ಹೋಗಲು ಇಷ್ಟವಿಲ್ಲ. ಬದಲಾಗಿ ಕ್ರಿಸ್ ಮಸ್ ತಯಾರಿ ನಡೆಸಲು ಎಲ್ಲಿಲ್ಲದ ಆಸಕ್ತಿ. ಉದ್ಯೋಗಿಗಳಂತೂ ಶಾಪಿಂಗ್ ಗಾಗಿ ಒಂದು ವಾರ ರಜೆ ಪಡೆಯುತ್ತಾರೆ...

ಪ್ರಶ್ನೋತ್ತರಗಳ ಪರಿಧಿಯಲ್ಲಿ........

ಡಿ.ಎಸ್.ರಾಮಸ್ವಾಮಿ ಡಿಸೆಂ ೧೬ ಪುಟ ೩೬ ವೀಕ್ಷಣೆಗಳು

ಪ್ರಶ್ನೆ ದೊಡ್ಡದೋ ಅಥವಾ ಆ ಪ್ರಶ್ನೆಗೆ ಇರಬಹುದಾದ ಉತ್ತರ ದೊಡ್ಡದೋ? ಸಾಮಾನ್ಯವಾಗಿ ಉತ್ತರವೇ ದೊಡ್ಡದೆಂಬ ಮಾತನ್ನು ನಮ್ಮಲ್ಲಿ ಬಹುತೇಕರು ನಂಬಿದ್ದೇವೆ. ಏಕೆಂದರೆ ಬರೆಯುವ ಪರೀಕ್ಷೆಗಳಲ್ಲೆಲ್ಲ ಕೊಡುವ ಉತ್ತರದ ಮೇಲೆ ಮೌಲ್ಯ...

ಮೂಗು ತೂರಿಸುವುದಲ್ಲ...

ಸಾತ್ವಿಕ್ ಎನ್.ವಿ. ಡಿಸೆಂ ೧೬ ಪುಟ ೫೩ ವೀಕ್ಷಣೆಗಳು

ಗಂಡಸಿಗೆ ಯಾಕೆ ಗೌರಿ ಚಿಂತೆ ಅಂತ ಮೂಗು ಮುರಿಯಬೇಡಿ. ನಾನು ಹೇಳಹೊರಟದ್ದು ಮಹಿಳೆಯರ ಉಡುಗೆ ತೊಡುಗೆಗಳ ಬಗೆಗೆ. ಆಧುನಿಕತೆಗೆ ಸರಿಯಾಗಿ ವಸ್ತ್ರ ಧರಿಸಿದರೆ ಭಾರತೀಯ ಸಂಸ್ಕೃತಿ ಹಾಳಾಯ್ತು ಅಂತ ಒಂದು ಕಡೆ ಹೇಳಿದರೆ, ನೋಡ್ರೀ...

ಅನಾಹುತದಲ್ಲೂ ಒ೦ದು ಅರ್ಥ!

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೧೫ ಪುಟ ೩೦ ವೀಕ್ಷಣೆಗಳು

1914 ರ ಡಿಸೆ೦ಬರ್ ತಿ೦ಗಳು. ಥಾಮಸ್ ಆಲ್ವ ಎಡಿಸನ್ನನ ದೀರ್ಘಕಾಲದ, ಒ೦ದು ಜೀವಮಾನ ಪರಿಶ್ರಮದ, ಸ೦ಶೋಧನೆಯ ಲೆಬಾರೇಟರಿ ಆಕಸ್ಮಿಕ ಬೆ೦ಕಿಯ ಜ್ವಾಲೆಯಲ್ಲಿ ಹೊತ್ತಿ ಉರಿಯತೊಡಗಿತು. ಬೆ೦ಕಿಯ ಕೆನ್ನಾಲೆಗಳು ಭೀಕರವಾದಾಗ, ಎಡಿಸನ್ನ...

ಮೂರನೇ ದಾರಿ

ಹರಿಹರಪುರಶ್ರೀಧರ್ ಡಿಸೆಂ ೧೪ ಪುಟ ೫೨ ವೀಕ್ಷಣೆಗಳು

ಸಂಪದದಲ್ಲಿ ಆರೋಗ್ಯಕರ ಚರ್ಚೆಗಳು ಆಗುತ್ತಲೇ ಇವೆ.ಇದೊಂದು ಶುಭಸೂಚನೆ ಎಂದು ನನ್ನ ನಂಬಿಕೆ. ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಸರಳವಾಗಿ ಬರೆಯುವೆ.ಇದಕ್ಕೆ ಸಂಪದಿಗರ ಸ್ಪಂಧನ ಬೇಕು. <strong>ಮೂರನೇ ದಾರಿ:</stro...

ಒಳ್ಳೆಯ ಸುದ್ದಿ

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೧೧ ಪುಟ ೩೧ ವೀಕ್ಷಣೆಗಳು

ಅರ್ಜೆ೦ಟೈನಾದ ಸುಪ್ರಸಿದ್ಧ ಗಾಲ್ಫ್ ಅಟಗಾರ ರಾಬರ್ಟ್ ಡಿ ವಿನ್ಸೆನ್ಜ಼ೊ ಒ೦ದು ಟೂರ್ನಮೆ೦ಟ್ ನ ಸ್ಪರ್ಧೆಯಲ್ಲಿ ಗೆದ್ದ, ದೊಡ್ಡ ಮೊತ್ತದ ಚೆಕ್ಕನ್ನು ಪಡೆದು ಕ್ಯಾಮೆರಾ ಕಣ್ಣುಗಳ ಮು೦ದೆ ಮುಗುಳ್ನಗುತ್ತಾ ಕ್ಲಬ್ ಹೌಸ್ ನತ್ತ ತ...

ಶಾರದಾದೇವಿ

ಪ್ರಭಾ ಡಿಸೆಂ ೧೧ ಪುಟ ೪೮ ವೀಕ್ಷಣೆಗಳು

ಶ್ರೀಮಾತೆ ಶಾರದಾದೇವಿಯವರು ಬಂಗಾಳದ ಜಯರಾಮವಟಿ ಎಂಬ ಗ್ರಾಮದಲ್ಲಿ ೨೨ ನೇ ಡಿಸೆಂಬರ್ ೧೮೫೩ರಂದು ಜನಿಸಿದರು. ಸರಳ ಸ್ವಭಾವದ ಅವರ ತಂದೆ ರಾಮಚಂದ್ರ ಮುಖ್ಯೋಪಾಧ್ಯಾಯ ಮತ್ತು ತಾ ಶ್ಯಾಮಾಸುಂದರಿಯರದು, ಸಂಪ್ರದಾಯಸ್ಥ ಬ್ರಾಹ್ಮಣ...

ಶಾಲೆಗೆ ಆಟೋ ಗಳಲ್ಲಿ ಹೋಗುವ ನಮ್ಮ ಮಕ್ಕಳು ಎಷ್ಟು ಸೇಫ್?

ಹರಿಹರಪುರಶ್ರೀಧರ್ ಡಿಸೆಂ ೦೮ ಪುಟ ೫೦ ವೀಕ್ಷಣೆಗಳು

ನೀವೆಲ್ಲಾ ಇಂದಿನ ಪತ್ರಿಕೆಯಲ್ಲಿ ಸುದ್ದಿ ನೋಡಿದಿರಾ? ನೋಡಿಯೇ ಇರುತ್ತೀರಿ. ಚನ್ನರಾಯಪಟ್ಣದಲ್ಲಿ ಗೂಡ್ಸ್ ವಾಹನದಲ್ಲಿ ತುಂಬಿದ್ದ ೧೫೦ ಶಾಲಾ ಮಕ್ಕಳಲ್ಲಿ ಉಸಿರುಕಟ್ಟಿ ಒಂದು ಮಗು ಸಾವು. ನೂರಾರು ಮಕ್ಕಳಿಗೆ ಮಾನಸಿಕ ಆಘಾತ....

ಸ್ವರ್ಗ ಮತ್ತು ನರಕ- ಓಶೋ ಕ೦ಡ೦ತೆ

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೦೭ ಪುಟ ೫೩ ವೀಕ್ಷಣೆಗಳು

ನರಕದಲ್ಲೂ, ನೀವೇನಾದರೂ ಅದನ್ನು ಸ್ವೀಕರಿಸಿದಲ್ಲಿ ಆಗ ನರಕದ ಸಮಾಪ್ತಿಯಾಗುತ್ತದೆ. ಏಕೆ೦ದರೆ ನರಕ ಕೇವಲ ನಿಮ್ಮ ಅಸ್ವೀಕಾರದಿ೦ದಲೇ ಮಾಡಲ್ಪಟ್ಟಿರುತ್ತದೆ.

ಆತ್ಮಾವಲೋಕನ

ಹರಿಹರಪುರಶ್ರೀಧರ್ ಡಿಸೆಂ ೦೭ ಪುಟ ೯೧ ವೀಕ್ಷಣೆಗಳು

ಉಪನ್ಯಾಸ ಮಾಡುವುದು, ಚಿಂತನೆಗಳನ್ನು ಬರೆಯುವುದು ಸುಲಭ. ಮನಸ್ಸಿನಲ್ಲಿ ಮೂಡುವ ಒಳ್ಳೆಯ ಭಾವನೆಗಳಿಗೆ ಅಕ್ಷರ ಕೊಡುವ ಕೆಲಸವನ್ನು ಮಾಡಿದರೆ ಲೇಖನಗಳು ಮೂಡಿಬಂದುಬಿಡುತ್ತವೆ. ಆದರೆ ಅದರಲ್ಲಿ ತಿಳಿಸುವ ನೀತಿಯಾಗಲೀ ಒಳ್ಳೆಯವಿಚ...

ನಿಲುಕದ ಸುಖ

ಹರಿಹರಪುರಶ್ರೀಧರ್ ಡಿಸೆಂ ೦೭ ಪುಟ ೩೪ ವೀಕ್ಷಣೆಗಳು

ಒಂದು ಕವನ ಓದಿ... ಕಾಣದಾ ಫಲಕಾಗಿ ಕೈಚಾಚಿ ನಿಂತಿರುವೆ| ನಿಲುಕದಾ ಸುಖಕಾಗಿ ಪರಿತಪಿಸುತಿರುವೆ| ಶಿವಕೊಟ್ಟ ಫಲವ ಉಣಬಯಸದಾ ನೀನು... ನಿನ್ನ ಸತ್ವವ ಮರೆತು ಕುಬ್ಜ ನಾಗಿರುವೆ|| ಓ ಮನವೆ ನೀನೋಡು ನಿನ್ನ ನಿ...

ಹೊಳೆಯುವುದು ತಾರೆ, ಉಳಿಯುವುದು ಆಕಾಶ

ಡಿ.ಎಸ್.ರಾಮಸ್ವಾಮಿ ಡಿಸೆಂ ೦೫ ಪುಟ ೮೯ ವೀಕ್ಷಣೆಗಳು

ಸದ್ಯ ಲಭ್ಯವಿರುವ ಮಾಧ್ಯಮಗಳಲ್ಲಿ ಸಿನಿಮಾ ಅತ್ಯಂತ ಶಕ್ತಿಶಾಲಿಯಾದುದು ಎಂಬುದರಲ್ಲಿ ಯಾರಿಗೂ ಸಂಶಯ ಇರಲಿಕ್ಕಿಲ್ಲ. ಅತಿ ಪ್ರಬಲವಾದ, ಹಾಗೇ ಪರಿಣಾಮಕಾರಿಯಾಗಿ ಹೆಚ್ಚು ಜನರನ್ನು ತಲುಪಬಲ್ಲ ಸಮೂಹ ಮಾಧ್ಯಮ ಇದಾಗಿರುವುದರಿಂದ,...

ಹೀಗೊ೦ದು ಮಾನವೀಯತೆ:

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೦೫ ಪುಟ ೪೪ ವೀಕ್ಷಣೆಗಳು

ಒಮ್ಮೆ ಬೆ೦ಗಳೂರು ಬಸ್ ನಿಲ್ದಾಣದಿ೦ದ ಹೆಗ್ಗೆರೆಗೆ ಹೋಗುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಹೆಚ್ಚಿನ ಜನ ಇಲ್ಲದ ಬಸ್ ನಿಧಾನವಾಗಿ ಓಡುತ್ತಿತ್ತು. ಸುಮಾರು ಹದಿನೈದು ವರ್ಷದ ಕೃಶಕಾಯದ ವಿಧ್ಯಾರ್ಥಿಯೊಬ್ಬ ತನ್ನ ಪುಸ್ತಕಗಳ...

ಹಿರಿಯರ ಆಸೆ

shylaswamy ಡಿಸೆಂ ೦೪ ಪುಟ ೪೨ ವೀಕ್ಷಣೆಗಳು

http://parentswish.com/site01/big.html ಪ್ರಿಯ ಸ್ನೇಹಿತರೇ, ಈ ವೀಡಿಯೋ ಕ್ಲಿಪಿಂಗ್‍ನಿಂದ ನಾವು ಕಲಿಯೋದು ಇದೆ ಎಂದು ನನಗನ್ನಿಸಿತು. ಇದನ್ನು ನನಗೆ ಈ ಮೈಲ್‍ನಲ್ಲಿ ನನ್ನ ಮಗಳು ಕಳಿಸಿದಳು. ಮನಮುಟ್ಟುವಂತಿತ್ತು....

ಇತಿಹಾಸ ನಿರ್ಮಾಣ ಮಾಡುವವರು ನೀವೇ ಏಕಾಗಬಾರದು? -ಮಾತಾಜಿ ವಿವೇಕಮಯೀ

ಹರಿಹರಪುರಶ್ರೀಧರ್ ಡಿಸೆಂ ೦೨ ಪುಟ ೯೯ ವೀಕ್ಷಣೆಗಳು

       [ಮನವಿ: ಲೇಖನ ಒಂದು ಸ್ವಲ್ಪ ಉದ್ದವಾದಾಗ ಓದುವ ತಾಳ್ಮೆ ಇಲ್ಲ ವಾಗುತ್ತೆ. ಆದರೆ ನಿಮಗಾಗಿ, ನಿಮ್ಮ ಮಕ್ಕಳ ಉತ್ತಮ ಭವಿಷ್ಯಕಾಗಿ ಈ ಲೇಖನ ಓದಿ. ನನ್ನ ಒಂದು ಮಾತೂ ಕೂಡ ಇದರಲ್ಲಿಲ್ಲ. ಆದರೆ ಮಾತಾಜಿ ವಿವೇಕಮಯೀ ಅವರ ಕ...

ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....

ಮಂಸೋರೆ ಡಿಸೆಂ ೦೧ ಪುಟ ೫೨ ವೀಕ್ಷಣೆಗಳು

ಎಲ್ಲೆಲ್ಲೂ ಮುಂಬೈದೇ ಸುದ್ದಿ.. ಅಂತರ್ಜಾಲದಿಂದ ಹಿಡಿದು ರಸ್ತೆ ಪಕ್ಕದ ಕಟ್ ಅವುಟ್ ವರೆಗೂ ಎಲ್ಲೆಲ್ಲೂ ಇದೇ ಸುದ್ದಿ. ಈ ಯುದ್ದದಲ್ಲಿ ಮಡಿದ ಯೋದರ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು, ಬಾಲಿವುಡ್ ಆದಿಯ...

ಶೇಕ್ಷಪೀಯರನ ತಂಗಿ

ಉದಯ್ ಇಟಗಿ ನವೆಂ ೩೦ ಪುಟ ೬೮ ವೀಕ್ಷಣೆಗಳು

ಶೇಕ್ಷಪೀಯರನ ಕಾಲದಲ್ಲಿ ಅವನಷ್ಟೇ ಸಮರ್ಥವಾಗಿ ಯಾರಿಗಾದರು ನಾಟಕಗಳನ್ನು ಬರೆಯಲು ಸಾಧ್ಯವಿತ್ತಾ ಎಂದು ಒಂದು ಸಾರಿ ಸುಮ್ಮನೆ ಯೋಚಿಸುವದಾದರೆ ನಮಗೆ ಸಿಗುವದು ಅವನ ತಂಗಿ. ಬರಹದಲ್ಲಿ ಪ್ರತಿಭೆಯಲ್ಲಿ ಅವನಷ್ಟೇ ಸಮರ್ಥವಾಗಿದ್ದವ...