ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / sinchanabhat
s

sinchanabhat

೩೨ ಲೇಖನಗಳು ೮೨,೮೫೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕೈಯ್ಯಲ್ಲಿನ ಜಗತ್ತು

ಮಾರ್ಚ್ ೧೯ ಪುಟ ೩,೦೩೩ ವೀಕ್ಷಣೆ

ತಾಂತ್ರಿಕತೆ ಎಂಬುದು ಮುನ್ನಡೆದಂತೆ,ನಮ್ಮ ಅನಿವಾರ್ಯತೆಗಳು ಹೇಗೆ ಬೆಳೆಯುತ್ತವೆ ಅಲ್ಲವೇ? ದೂರವಾಣಿಯನ್ನ ತೆಗೆದುಕೊಳ್ಳೋಣಾ. ಮೊನ್ನೆ ಮೊನ್ನೆಯತನಕ ಎಲ್ಲಾ ಮನೆಗಳಲ್ಲೂ ಆ ವ್ಯವಸ್ಥೆ ಇರಲಿಲ್ಲ,ಅದು ನಿದಾನವಾಗಿ ಎಲ್ಲೆಡೆ ತಳವೂರಿತು.ಈಗ ಮೊಬೈಲ್ ಕಾಲ...

ಮನಸಿನ ಹೆಜ್ಜೆ ಹಿಡಿದು

ಮಾರ್ಚ್ ೧೬ ಪುಟ ೪,೬೮೪ ವೀಕ್ಷಣೆ

ಮಂಜು ಮುಸುಕಿದ ಮುಂಜಾವಿನಲಿ ಪಟ ಪಟನೇ ಪುಟಿಯುತ್ತಿದ್ದ ಮಂಜಹನಿ.ಪಶ್ಚಿಮಘಟ್ಟಗಳ ಸೌಂದರ್ಯ ಆಗಸದಲ್ಲಿ ಮರೆಮಾಚಿದಂತಿತ್ತು. ಅದು ಸೌಂದರ್ಯದ ಮರೆಮಾಚುವಿಕೆಯಲ್ಲ ಅಸ್ಪಷ್ಟತೆಯಲ್ಲ ವಿಭಿನ್ನತೆ,ಸೌಂದರ್ಯದ ಸೊಬಗಿನ ಜೀವಲತೆ.

ಹನಿಗವನಗಳು

ಮಾರ್ಚ್ ೦೯ ಪುಟ ೨,೭೯೪ ವೀಕ್ಷಣೆ

ನನ್ನ ಕಾರು ಚಿಕ್ಕದು ಆ ಲಾರಿಗಿಂತಾ ಮಾರಿಬಿಡಲಾ ಅಂತಾ ಒಟ್ಟಿನಲಿ ತಿಳಿಯಬೇಕು ಅವಳಿಗೆ ನಾ ಬುದ್ದಿವಂತಾ...:)

"ಲೋಕ ಪರಿತ್ರಾಣ"...ನಿಮಗಿದು ಗೊತ್ತಾ..!!!!!

ಮಾರ್ಚ್ ೦೯ ಬ್ಲಾಗ್ ೨,೧೩೨ ವೀಕ್ಷಣೆ

ಈಗಷ್ಟೇ ಬಂದಿದ್ದ ಮೇಲ್ ನಿಂದ "ಲೋಕ ಪರಿತ್ರಾಣ" ಎನ್ನುವ ಯುವಜನರ ಹೊಂಗನಸಿನ ಕೂಸಿನ ಬಗ್ಗೆ ತಿಳಿಯಿತು. ಇದು ಪ್ರತಿಯೊಬ್ಬ ಯುವಜನರೂ ಕೈ ಜೋಡಿಸಲೇ ಬೇಕಾದಂತ ವಿಷಯವೆನಿಸಿತು.

ಯಾವುದು ರಕ್ಷಣೆ ???

ಮಾರ್ಚ್ ೦೮ ಬ್ಲಾಗ್ ೨,೫೯೨ ವೀಕ್ಷಣೆ

ಮಂಜು ಮುಸುಕಿದ ಮಾಂತ್ರಿಕ ಕನ್ನಡಿಗೆ ಮುಖವೊಡ್ಡುವದೇ? ದೀಪದ ಜ್ವಾಲೆ ಬಿರುಗಾಳಿಗೆ ಸಿಲುಕಬಾರದಲ್ಲವೇ? ಒಟ್ಟಿನಲ್ಲಿ ಪಯಣ.ಕೊನೆಗೊಂದು ದಿನ ಸತ್ತವರ ಗೋರಿ ಮಾಡಿ ಬಧ್ರತೆಯ ಕೋಟೆ ಕಟ್ಟುವುದು.ಈಗ ಸದ್ಯಕ್ಕೆ ಕೋಟೆಯ ಕನಸು.ಮಸಣದಲ್ಲಿ ದೇಗುಲ ತಲೆ ಎತ್ತಿ...

ನನ್ನ ಕನಸುಗಳು

ಮಾರ್ಚ್ ೦೭ ಪುಟ ೨,೭೯೩ ವೀಕ್ಷಣೆ

ಮುಸುಕು ಮೋಡದೊಳಗಿಂದ ಹನಿಯಾಗಿ ಹೊರಬೀಳ್ವ ನನ್ನ ಮನದಾಳದಾ ಕನಸುಗಳಿಗೆ ನಾ ನದಿಯಾಗಿ ಜೀವ ತುಂಬುತ್ತೇನೆ.

ಕೊನೆಯ ಪುಟ...!

ಮಾರ್ಚ್ ೦೪ ಪುಟ ೨,೯೫೪ ವೀಕ್ಷಣೆ

ಮಳೆ ಒಂದೇ ಸಮನೆ ಧಾರಕಾರವಾಗಿ ಸುರಿಯುತ್ತಿತ್ತು.ಮನೆ ಪೂರ್ತಿಯಾಗಿ ನಿಶ್ಯಬ್ಧವಾಗಿತ್ತು.

ಪ್ರಧಾನಿಯ ದಿಟ್ಟಹೆಜ್ಜೆ

ಮಾರ್ಚ್ ೦೪ ಪುಟ ೩,೫೬೧ ವೀಕ್ಷಣೆ

ಎಲ್ಲೆಡೆ ತಲೆ ಎತ್ತಿದ ವಿರೋಧದ ಕೂಗಿನೊಳಗೇ ಬುಷ್ ಮೂರು ದಿನದ ಭಾರತ ಪ್ರವಾಸವನ್ನು ವಿಭಿನ್ನರೀತಿಯಲ್ಲಿ ಮಾಡಿ ಉತ್ತಮ ಫಲಿತಾಂಶದೊಂದಿಗೆ ತೆರಳಿದ್ದಾರೆ.ಈ ಒಪ್ಪಂದ ಉಭಯರಾಷ್ಟ್ರಗಳಿಗೆ ಸಹಕಾರಿಯಾಗಿ ತಲೆಯೆತ್ತಿದೆ.

ನ್ಯಾಯವೆಂಬ ಸೂರಿನೊಳಗೆ

ಮಾರ್ಚ್ ೦೨ ಪುಟ ೧,೭೪೭ ವೀಕ್ಷಣೆ

ಕಣ್ಣಾರೆ ಕಂಡರೂ ಪರಾಂಬರಿಸಿ (ವಿಮರ್ಶಿಸಿ) ನೋಡಿ,ಅನ್ನುವುದು ಸತ್ಯದ ಶೋಧನೆಗೆ.ಬರಿ ಕೇಳಿದ್ದರಲ್ಲಿ ಸತ್ಯ ಹುಡುಕುವುದು ಹೇಗೆ? ಕೇಳಬೇಕು ನೋಡಬೇಕು ಕೊನೆಗೆ ಮನವತೆರೆದು ಬುದ್ದಿಗೆ ಕೆಲಸಕೊಟ್ಟಾಗ ಮಾತ್ರ ಸತ್ಯದಮೇಲೆ ಬೆಳಕು ಮೂಡಬಹುದು.ನಾವು ಕಣ್ಣುಗ...

ಅಯವ್ಯಯ ತಾಣ

ಮಾರ್ಚ್ ೦೧ ಪುಟ ೧,೭೫೬ ವೀಕ್ಷಣೆ

ಜಣಜಂಝಣಾ ಕಾಂಚಾಣಾ ಅಯವ್ಯಯ ಪಟ್ಟಿಲಿ ಕಣಕಣಾ ಚಿದಂಬರಣ್ಣನ ರಹಸ್ಯ ತಾಣ ಹೇಳಿದಂತೆ ಅಳೆವೆನು ಹಿಡಿದು ಮಣ