ಈಗಷ್ಟೇ ಬಂದಿದ್ದ ಮೇಲ್ ನಿಂದ "ಲೋಕ ಪರಿತ್ರಾಣ" ಎನ್ನುವ ಯುವಜನರ ಹೊಂಗನಸಿನ ಕೂಸಿನ ಬಗ್ಗೆ ತಿಳಿಯಿತು. ಇದು ಪ್ರತಿಯೊಬ್ಬ ಯುವಜನರೂ ಕೈ ಜೋಡಿಸಲೇ ಬೇಕಾದಂತ ವಿಷಯವೆನಿಸಿತು.
ಹಿಂದು ಪತ್ರ್ರಿಕೆಯಲ್ಲಿ ಬಂದಿದ್ದ ಅವರ ಸಂದರ್ಶನವನ್ನು ಸಂಪದದ ಮಿತ್ರರೊಡನೆ ಹಂಚಿಕೊಳ್ಳುತ್ತಿದ್ದೇನೆ.ದಯವಿಟ್ಟು ಈ ಕೆಳಗಿನ ವೆಬ್ ಪೇಜನ್ನು ನೋಡಿ. ___LINK_OPEN_href="http://www.hindu.com/2006/03/03/stories/2006030315510300.htm" target="_blank" onclick="return top.js.OpenExtLink(window,event,this)"___http://www.hindu.com/2006/03/03/stories/2006030315510300.htm :
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!