ಜಾಗ್ರತೆ !!
ನೀ ನಡೆವ ರಸ್ತೆಗಳಿಗೆ ಡಾಂಬರು ಹಾಕುವವನ ಪರಿಚಯ ಮಾಡಿಕೊಂಡಿರುವೆ , ನಿನಗೆಂದು ದಾರಿಯ ಅಂಚುಗಳುದ್ದಕ್ಕು ಎಂತದೋ ಮೇಣದಂತ ಮಣ್ಣಾಕಿಸಿ ದಾರಿ ಮೆದುವಾಗಿಸಿದೇನೆ , ದಾರಿ ಸವೆಸುವುದು ನಿನಗೆ ಇನ್ನು ತ್ರಾಸವಾಗದಿರಲಿ . ನಾನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೫೭ ಲೇಖನಗಳು
ನೀ ನಡೆವ ರಸ್ತೆಗಳಿಗೆ ಡಾಂಬರು ಹಾಕುವವನ ಪರಿಚಯ ಮಾಡಿಕೊಂಡಿರುವೆ , ನಿನಗೆಂದು ದಾರಿಯ ಅಂಚುಗಳುದ್ದಕ್ಕು ಎಂತದೋ ಮೇಣದಂತ ಮಣ್ಣಾಕಿಸಿ ದಾರಿ ಮೆದುವಾಗಿಸಿದೇನೆ , ದಾರಿ ಸವೆಸುವುದು ನಿನಗೆ ಇನ್ನು ತ್ರಾಸವಾಗದಿರಲಿ . ನಾನ...
ಇಳಿ ಸಂಜೆಯ ಹೊತ್ತು , ಪಾರ್ಕಿನ ಮೊಗಲಿನ ಆ ಸಣ್ಣ ಮನೆ, ಒಂದು ರೂಂನಷ್ಟು ಅಗಲ .. ಆ ಮನೆಯ ಅಂಗಳದಿ ಅತ್ತಿಂದಿತ್ತ ಓಡಾಡುಡುವ ಆ ಹುಡುಗ , ಕೈಯಲ್ಲಿ ಪುಸ್ತಕ .. ಸೆಕೆಂಡ್ ಪಿ ಯು ..ಕೆಮಿಸ್ಟ್ರಿಯದ್ದು ಒಮ್ಮೆಗೆ ನೆನಪು...
ದಿನಗಳು ಲೆಕ್ಕಕ್ಕೆ ಸಿಲುಕವು .., ತಿರುಗಿ ನೋಡಿದರೆ ಬದುಕು ಎರಡೇ ಭಾಗ ಒಂದು ನಿನ್ನ ತೆಕ್ಕೆಯಲಿ ಕಳೆದದ್ದ್ದು ಮಾತೊಂದು ನಿನ್ನ ಕಳೆದು ಹೋದ ತೆಕ್ಕೆಯನು ಹರಸಿದ್ದು .., ಆ ಊರಿನ ಬೀದಿಗಳಲೆಲ್ಲ ನನ್ನ ನಿನ್ನ ಮನೆಗೆ ತಲುಪಿ...
ಕಾಲಿಗೆ ಮುಳ್ಳು ಚುಚ್ಚಿದಂತೆ , ಇಕ್ಕಳಕ್ಕೆ ಸಿಗಿಸಿ ಎಳೆದು ತೆಗೆದೇ , ರಕ್ತ ಬಾರದು . ಚುಚ್ಚಿದಂತೆ ಚೂಪಾದ ನೋವು, ಮತ್ತೆ ಬೆಳಕಿಗೆ ಕಾಲು ತೋರಿ ಮುಳ್ಳು ಹುಡುಕಿದೆ , ಹುಡುಕುತ್ತ , ಹುಡುಕುತ್ತ ಮೇಲೆ ಏರಿ ಎದೆಯ...
ಅನುದಾನ ರಹಿತ ಖಾಸಗಿ ಶಾಲೆಗಳನ್ನು ನಿಯಂತ್ರಿಸಿವ ಹೆಸರಲ್ಲಿ ರಾಜ್ಯ ಸರಕಾರ ಶಿಕ್ಷಣದ ಖಾಸಗೀಕರಣವನ್ನು ಕಡ್ಡಾಯ ಮಾಡಲು ಹೋರಟಿದೆ ಎಂದು ಎಸ್.ಎಫ್.ಐ ಆರೋಪಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಚ...
ಕೆಲವೊಮ್ಮೆ ಜೀವನದ ಕೆಲವು ಅನುಭವ, ನಡುವಳಿಕೆಗಳಿಗೆ ಕಾರಣ ಹುಡುಕುವುದಾಗಲಿ, ಹೇಳುವುದಾಗಲಿ ಕಷ್ಟ. ಅದರಲ್ಲಿ ಸರ್ವೆ ಸಾಧಾರಣ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿ ಅನುಭವಿಸಿಯೆ ಇರಬಹುದಾದ ಅನುಭವವೆಂದರೆ - ವಿದಾಯದ ಕುರಿತಾ...
"ಗೆಲುನಿನಲ್ಲಿ ಹಿಂದಿದ್ದು, ಸೋಲಿನಲ್ಲಿ ಮುಂಬಂದು, ಗುಂಪನ್ನು ಗುರಿ ಮುಟ್ಟಿಸುವ ವ್ಯಕ್ತಿಯೇ ನಿಜವಾದ ನಾಯಕ" ಸಂದರ್ಶನ ಒಂದರಲ್ಲಿ ಡಾ।। ಅಬ್ದುಲ್ ಕಲಾಂ ಹೇಳಿದ ಮಾತಿದು. ಅದಕ್ಕೂ ಮೊದಲು ಈ ಮಾತಿಗೆ ಪೂರಕವಾಗಿ, ತಮ್ಮ ನಿಜ...
ಕೆಲವು ದಿನಗಳಿ೦ದ ಮನಸ್ಸೇಕೋ ಪದೇಪದೇ ಇತಿಹಾಸದತ್ತ ವಾಲುತ್ತಿದೆ. ಶಾಲಾಕಾಲೇಜುಗಳಲ್ಲಿ ನಾವು ಕಷ್ಟಪಟ್ಟೋ,ಇಷ್ಟಪಟ್ಟೋ ಓದಿದ ಇತಿಹಾಸ ನಮಗೆ ಹೆಚ್ಚುಕಡಿಮೆ ಮರೆತೇ ಹೋಗಿರುತ್ತದೆ.ಹಾಗೆ ನಾವು ಓದಿ ಮರೆತ ಅನೇಕ ಐತಿಹಾಸಿಕ ಘಟನೆ...
ದೈನಂದಿನ ಜೀವನದಲ್ಲಿ ಕೆಲವು ಸಣ್ಣ ಘಟನೆಗಳು ನಮ್ಮ ಮುಂದಿನ ದಾರಿಯನ್ನು ಆಯ್ದುಕೊಳ್ಳಲು ಸಹಾಯ ಮಾಡುತ್ತವೆ .ದೇವರು ಕೆಲವು ಸಲ ಉದ್ದೇಶಪೂರ್ವಕವಾಗಿ ಘಟನೆಗಳ ಮೂಲಕ ಸಂದೇಶಗಳನ್ನು ನಮಗೆ ರವಾನಿಸುತ್ತಾನೋ…?!! ನನ್ನ ಪ್ರಕಾರ...
ಕೆಲವು ದಿನಗಳ ಹಿ೦ದಿನ ಮಾತು.ವಿಶೇಷ ಔತಣಕೂಟವೊ೦ದರ ನಿಮಿತ್ತ ಸ್ನೇಹಿತನ ಮನೆಗೆ ಹೋಗಿದ್ದೆ.’ನಾವಿಬ್ಬರು,ನಮಗಿಬ್ಬರು’ ಎನ್ನುವ೦ತೆ ಎರಡು ಮಕ್ಕಳ ಸು೦ದರ ಸ೦ಸಾರ ಆತನದು.ಅವನ ಹಿರಿಯ ಮಗನಿಗೆ ಸುಮಾರು ಏಳು ವರ್ಷ ವಯಸ್ಸಾಗಿದ್ದರ...
ನಿಮಗೆ ದಕ್ಷಿಣ ಆಫ್ರಿಕಾದ ಪ್ರಪ್ರಥಮ ಕಪ್ಪುವರ್ಣೀಯ ರಾಷ್ಟ್ರಾಧ್ಯಕ್ಷ ನೆಲ್ಸನ್ ಮ೦ಡೇಲಾ ಗೊತ್ತಿರಬಹುದು.ಸಾವಿರದೊ೦ಬೈನೂರ ಹದಿನೆ೦ಟರಲ್ಲಿ ದಕ್ಷಿಣ ಆಫ್ರಿಕಾದ ’ಉಮ್ತಾತಾ’ ಎ೦ಬ ಹೆಸರಿನ ಊರಿನಲ್ಲಿ ಜನಿಸಿದ ಮ೦ಡೇಲಾ,ಒ೦ದು ಕಾ...
’ನಿನಗೆ ಗೊತ್ತಿಲ್ಲ ಗುರು,ನಮ್ಮ ಊರಿಗೆ ಸರಕಾರದ ಯಾವುದೇ ಸೌಲಭ್ಯಗಳು ಸರಿಯಾಗಿ ಸಿಗೋದಿಲ್ಲ.ನಮ್ಮೂರಿನ ರಸ್ತಗಳನ್ನು ನೋಡ್ಬೇಕು ನೀನು,ಕೆಟ್ಟು ಕೆರ ಹಿಡಿದಿವೆ.ಡಬ್ಬಾ ಗೌರ್ನಮೆ೦ಟ್ ಬಸ್ಸುಗಳು, ರೋಡ್ ಲೈಟೇ ಇಲ್ಲದ ರಸ್ತೆಗಳು...
ಶೈಕ್ಷಣಿಕ ಸಾಲವೆಂಬ(Educational loan) ಶೂಲದ ಸುತ್ತ ಮುತ್ತ ..! ಸಾಲ ಎಂಬ ಸುಳಿಯಲ್ಲಿ ಸಿಕ್ಕಿಲ್ಲದೆ ಇರುವವರು ಯಾರಾದರು ಇದ್ದಾರೆಯೇ? ಹೀಗೊಂದು ಯೋಚನೆ , ನನ್ನ ತಲೆಯಲ್ಲಿ ಮಿಂಚಿನಂತೆ ಆಗಾಗ ಬಂದು ಹೋಗುತ್ತಿತ್ತು. ಸ...
(ಸೂಚನೆ: ಕನ್ನಡ ಪ್ರಭದ 16. ಮಾರ್ಚ್. 2014ರ ಖುಷಿ ಮ್ಯಾಗಜೈನ್ ವಿಭಾಗದಲ್ಲಿ ಈ ಬರಹದ ಪರಿಷ್ಕೃತ (ಬಹುತೇಕ) ಭಾಗಾಂಶ "ಸಿಂಗಾಪುರದಲ್ಲಿ ತಾಜಾ ಕಿರುಕುಳ" ಎನ್ನುವ ಹೆಸರಿನಡಿ ಪ್ರಕಟವಾಗಿತ್ತು. ಅದರ ಕೊಂಡಿ ಇಲ್ಲಿದೆ: http:...
ಕೆಲವು ತಿ೦ಗಳುಗಳ ಕಾಲವೋ,ಕೆಲವು ವರ್ಷಗಳ ಕಾಲವೋ ವಿದೇಶ ಪ್ರಯಾಣದಿ೦ದ(ಮುಖ್ಯವಾಗಿ ಅಮೇರಿಕಾದಿ೦ದ) ಮರಳಿ ಭಾರತಕ್ಕೆ ಬರುವವನನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ.ಅವನ ದೇಹಚರ್ಯೆ,ಮಾತಿನಲ್ಲೊ೦ದು ವಿಚಿತ್ರ ಆತ್ಮವಿಶ್ವಾಸ ಪ...
ಆನೆಯಂತಹ ಭಾರಿ ಗಾತ್ರದ ಜೀವಿಗೆ ಆ ದೇಹದ ಅಗಾಧ ಭಾರ ತೊಡಕೂ ಹೌದು ಅನುಕೂಲವೂ ಹೌದು. ಅಂತಹ ಭಾರಿ ಗಾತ್ರ ಹೊತ್ತು ಜೀವಮಾನವಿಡಿ ಹೆಣಗಾಡಿ ಬದುಕುವ ಕಾಟವೊಂದೆಡೆ, ತಿನ್ನಲು ಬೇಕಾದ ಆಹಾರದ ಪರಿಮಾಣದಿಂದಿಡಿದು ಇಡುವ ಹೆಜ್ಜೆ ಹೆ...
ಇನ್ನೇನು ಕೆಲವೇ ದಿನಗಳಲ್ಲಿ ರಾಜಕೀಯದ ಇನ್ನೊ೦ದು ಅ೦ಕಕ್ಕೆ ತೆರೆ ಬೀಳಲಿದೆ.ಚುನಾವಣೆಯೆ೦ಬ ಮತ್ತೊ೦ದು ಮಹಾಪರ್ವಕ್ಕೆ ದೇಶ ಸಜ್ಜಾಗುತ್ತಿದೆ.ರಾಜಕೀಯ ಪಕ್ಷಗಳು ಪ್ರಚಾರಕ್ಕೆ ತಮ್ಮದೇ ಆದ ರಣತ೦ತ್ರಗಳನ್ನು ರೂಪಿಸಿಕೊ೦ಡು, ಜೋರಾ...
ಈ ಲೇಖನ 25 ಮಾರ್ಚ್ 2014 ರಂದು ಕನ್ನಡ ಪ್ರಭ (ಪುಟ 8) ಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ. ( www.http://goo.gl/R3sWV4 ) ಬೆನ್ನೆಲುಬೇ ಇಲ್ಲದ ಮಾನವ ಅಥವಾ ಪ್ರಾಣಿಯನ್ನು ಊಹಿಸಿಕೊಳ್ಳಿ. ಸಾಧ್ಯವೇ? ಖಂಡಿತಾ ಇಲ್ಲ....
ಅದು ಇ೦ಗ್ಲೆ೦ಡಿನ ಒ೦ದು ತೋಟ.ಒ೦ದು ದಿನ ಅಲ್ಲಿನ ಹಿರಿಯ ಹ೦ದಿಯೊ೦ದು ತೋಟದಲ್ಲಿನ ಎಲ್ಲಾ ಪ್ರಾಣಿಗಳನ್ನು ಸೇರಿಸಿ ಗುಪ್ತ ಸಭೆಯೊ೦ದನ್ನು ಆಯೋಜಿಸುತ್ತದೆ.ಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ, ದಬ್ಬಾಳಿಕೆಗಳನ್ನು ಪರಿಪರಿಯಾ...
ಪಾಸ್ವರ್ಡುಗಳ ತಕಧಿಮಿತ....ಈ ಮನ ಕದಪದಗಳಿಗಿದೆಯೆ ಸುಲಭದ ನೆನೆಯುವ ಹಾದಿ? . ನಾನು ತುಂಬಾ ಸಂಪ್ರದಾಯಬದ್ದ ಆಸಾಮಿ ಅಲ್ಲದಿದ್ದರೂ, ಕೆಲ 'ಸಡಿಲ' ನಂಬಿಕೆಗಳನ್ನು ಚಾಚೂತಪ್ಪದೆ 'ನಿಯಮಗಳಂತೆಯೆ' ಪಾಲಿಸುವವನು. ಬೆಳಗಾಗೆದ್ದ ತ...