ಕಗ್ಗ ದರ್ಶನ – 14 (2)
ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ ನಾನು ನಾನುಗಳ ಮರು ಬೊಬ್ಬೆ ಕೆರಳಿಹುದು ನಾನು ನೀನುಗಳ ಬೊಬ್ಬೆಯ ಲೋಕದಲಿ ಹಬ್ಬ ಕ್ಷೀಣವಾಗಲಿ ನಾನು – ಮರುಳ ಮುನಿಯ ನಾನು ನಾನೆನ್ನುತ್ತ, ನಾನೇ ಮಿಗಿಲೆನ್ನುತ್ತ ಮೇಲಕ್ಕೆದ್ದು (...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೫೭ ಲೇಖನಗಳು
ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ ನಾನು ನಾನುಗಳ ಮರು ಬೊಬ್ಬೆ ಕೆರಳಿಹುದು ನಾನು ನೀನುಗಳ ಬೊಬ್ಬೆಯ ಲೋಕದಲಿ ಹಬ್ಬ ಕ್ಷೀಣವಾಗಲಿ ನಾನು – ಮರುಳ ಮುನಿಯ ನಾನು ನಾನೆನ್ನುತ್ತ, ನಾನೇ ಮಿಗಿಲೆನ್ನುತ್ತ ಮೇಲಕ್ಕೆದ್ದು (...
ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆ ಮೌನವದು ಮಣ್ಕರಗಿ - ಮಂಕುತಿಮ್ಮ ಪುಟ್ಟ ಕೊಡದಲ್ಲಿರುವ ನೀರು ಏನು ಮಾಡುತ್ತದೆ? ಎಂಬ ಸರಳ ರೂಪಕದ ಮ...
ಸುಡುಬೆಸಿಲೊಲೇಂಗೈವೆ ತಿದ್ದುವೆಯ ಸೂರ್ಯನನು ಕೊಡೆಯ ಪಿಡಿಯುವೆ ನೆರಳ ಸೇರ್ವೆ ನಿಜಮತಿಯಿಂ ಕೆಡುಕು ಜಗವೆಂದದನು ಹಳಿದೊಡೇಂ ನೀನದಕೆ ಇಡುಕುವೆಯ ಸೌರಭವ? – ಮರುಳ ಮುನಿಯ ಸುಡುಬೇಸಿಗೆಯ ಉರಿಬಿಸಿಲಿನಲ್ಲಿ ನಿಂತಾಗ ನಮ್ಮ ಮೈಮನವ...
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು? ಒರಟು ಕೆಲಸವೊ ಬದುಕು - ಮಂಕುತಿಮ್ಮ ಊಟದ ಸಾರಿಗೆ ಉಪ್ಪು ಸ್ವಲ್ಪ ಕಡಿಮೆಯಾದರೇನು? ಅಥವಾ ಹೆಚ್ಚಾದ...
ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು ಬಿಡುಗೊಳದ ಮನುಜ ಮಾನಸರಾಶಿಯೊಂದು ಅಡಿಗಡುಗಳುಂಟು ನೀರ್ಗದನಳೆವ ಭಟರುಂಟು ತಡೆಯುಂಟೆ ನರಮನಕೆ – ಮರುಳ ಮುನಿಯ ಸೃಷ್ಟಿಯಲ್ಲಿರುವ ಸಾಗರಗಳು ಎರಡು: ಅಗಾಧವಾದ ನೀರಿನ ರಾಶಿ ಒಂದಾದರೆ, ವಿ...
ಮನವನಾಳ್ವುದು ಹಟದ ಮಗುವನಾಳುವ ನಯದೆ ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ ಅನುಕೂಲಿಸದು ಬರಿಯ ಕೂಗು ಬಡಿತಗಳಿನದು ಇನಿತಿತ್ತು ಮರಸಿನಿತ – ಮಂಕುತಿಮ್ಮ ಮನಸ್ಸನ್ನು ಮಗುವಿಗೆ ಹೋಲಿಸುತ್ತ, ಈ ಮುಕ್ತಕದಲ್ಲಿ, ಮನಸ್ಸನ್ನು ಸ...
ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ ಮನುಜರ ಪರಸ್ಪರೋದ್ರೇಕ ಜಗದ ವಿಲಾಸ ಮನವೆ ಪರಮಾದ್ಭುತವೊ – ಮಂಕುತಿಮ್ಮ ಮನಸ್ಸಿನ ಪರಿಯನ್ನು ತಮ್ಮ ಕೆಲವು ಮುಕ್ತಕಗಳಲ್ಲಿ ಸುಂದರವಾಗಿ ಚಿತ್ರ...
ಎನಿತ ಜಗಕಿತ್ತೆ ನೀಂ ಕೊಂಡೆಯೆನಿತದರಿಂದ ಗಣಿತವದೆ ನಿನ್ನ ಯೋಗ್ಯತೆಗೆ ನೆನೆದದನು ಉಣು ಬೆಮರಿ, ನಗು ನೊಂದು, ನಡೆ ಕುಂಟುತಲುಮೆಂದು ಹಣೆಯ ಬರಹವೊ ನಿನಗೆ – ಮರುಳ ಮುನಿಯ ಈ ಭೂಮಿಗೆ ನಾವು ಬಂದಾಗಿದೆ. ಪ್ರತಿಯೊಬ್ಬರೂ ಬಂದ ಕ್...
ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು ತಿಂದು ನಿನ್ನನ್ನ ಋಣ ತೀರುತಲೆ ಪಯಣ ಹಿಂದಾಗದೊಂದು ಚಣ, ಮುಂದಕುಂ ಕಾದಿರದು ಸಂದ ಲೆಕ್ಕವದೆಲ್ಲ – ಮಂಕುತಿಮ್ಮ ಈ ಭೂಮಿಯಲ್ಲಿ ನಮ್ಮ ಬದುಕು ಎಷ್ಟು ದಿನ? ನಮ್ಮ ಋಣ ಮುಗಿಯುವ ವರೆಗೆ...
ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ ಸಹಿಸು ಬೇಡದೆ ಬಂದ ಪಾಡನೆಲ್ಲ ಸಹನೆ ನಿನ್ನಾತ್ಮವನು ಗಟ್ಟಿ ಪಡಿಪಭ್ಯಾಸ ವಿಹಿತವದು ಮನುಜಂಗೆ – ಮರುಳ ಮುನಿಯ ಮತ್ತೆಮತ್ತೆ ಸುಡುವ ಬೆಂಕಿಯಂತಿರುವ ಬಾಳಿನಲ್ಲಿ ಜಯಿಸಬೇಕಾದರೆ ಏನು ಮಾ...
’ಗೋವಿನ ಹಾಡು’ ಕರ್ನಾಟಕದ ಜನತೆಗೆ ಬಹುಪರಿಚಿತವಾದ ಕಥನ ಗೀತೆ. ಈ ಹಾಡನ್ನು ಕೇಳದವರು, ಅಥವಾ ಕೇಳಿ ಕಂಬನಿ ಸುರಿಸದವರು ಬಹು ವಿರಳ. ಭಾವನಾತ್ಮಕವಾಗಿ ಕನ್ನಡಿಗರನ್ನು ಒಲಿಸಿಕೊಂಡ ಹಲವು ಗೀತೆಗಳಲ್ಲಿ ಗೋವಿನ ಹಾಡು ತನ್ನದೇ...
ಬಾಳಿನೊಳಕಿಚ್ಚು ದೆಸೆದೆಸೆಗುರಿಯ ಚಾಚುತಿರೆ ಕಾಲನೆನ್ನುವ ಹುಚ್ಚ ಮಣ್ಣನೆರಚುತಿರೆ ಧೂಳು ಹೊಗೆಗಳ ಹೊರತು ಜಗದಿ ಬೇರಿಲ್ಲದಿರೆ ಮೇಲೇನು? ಬೀಳೇನು? – ಮಂಕುತಿಮ್ಮ ನಮ್ಮ ಬದುಕನ್ನೊಮ್ಮೆ ಅವಲೋಕಿಸಿದರೆ ಏನು ಕಾಣಿಸುತ್ತದೆ? ಬಾ...
ಒಳಿತೊಂದೆ ಶಾಶ್ವತವೊ ಉಳಿದೆಲ್ಲವಳಿಯುವುದೊ ಅಳುವ ನೀನೊರಸಿದುದು ನಗುವ ನಗಿಸಿದುದು ಒಲಿದು ನೀಂ ನೀಡಿದುದು ನಲವ ನೀನೆಸಗಿದುದು ನೆಲಸುವುವು ಬೊಮ್ಮನಲಿ – ಮರುಳ ಮುನಿಯ ಕುದಿಯುವ ಮನಸ್ಸನ್ನು ತಣಿಸುವ ದಾರಿ ಯಾವುದು? ಎಂಬ ಪ್ರ...
ಬೆದಕಾಟ ಬದುಕೆಲ್ಲ; ಚಣಚಣವು ಹೊಸಹಸಿವು ಅದಕಾಗಿ ಇದಕಾಗಿ ಮತೊಂದಕಾಗಿ ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ ಕುದಿಯುತಿಹುದಾವಗಂ - ಮಂಕುತಿಮ್ಮ ಜೀವಮಾನವಿಡೀ ನಮ್ಮದು ಹುಡುಕಾಟ – ಅದಕ್ಕಾಗಿ, ಇದಕ್ಕಾಗಿ, ಮತ್ತೊಂದಕ್ಕ...
ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ ಲೋಕವೃತ್ತಿಯ ನಯವದಾತ್ಮ ನೀತಿಯದು ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ ವ್ಯಾಕುಲತೆ ತಪ್ಪೀತೇ?– ಮರುಳ ಮುನಿಯ ನಮ್ಮ ಬದುಕಿನ ನೆಮ್ಮದಿಗೊಂದು ಸರಳ ಸೂತ್ರ ಸೂಚಿಸಿದ್ದಾರೆ ಈ ಮ...
ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು ಬೇಕೆನುತ ಬೊಬ್ಬಿಡುತಲಿಹ ಘಟವನಿದನು ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ ಸಾಕೆನೆಪುದೆಂದಿಗೆಲೊ - ಮಂಕುತಿಮ್ಮ “ಬೇಕು, ಬೇಕು, ಇನ್ನೂ ಬೇಕು, ಮತ್ತೂ ಬೇಕು” ಎಂದು ಬಾಯಿ ಬಿಡುವ ನಮ...
ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ ಮೊದಲು ನಾನೆನ್ನವರು ಬಳಿಕ ಉಳಿದವರು ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ ಅದುಮಿಕೊ ಅಹಮಿಕೆಯನು – ಮರುಳ ಮುನಿಯ ತಾನೇ ಮೇಲು, ಉಳಿದೆಲ್ಲರಿಗಿಂತ ತಾನೇ ಮಿಗಿಲು ಎಂಬ ಭಾವ ಯಾವೆಲ್ಲ ರೀತಿ...
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ಚಿನ್ನದಾತುರಕಿಂತ ಹೆಣ್ಣುಗಂಡೊಲವು ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ತಿನ್ನುವುದಾತ್ಮವನೆ - ಮಂಕುತಿಮ್ಮ...
ಬಂದ ಸುಖವನು ಬಿಡದೆ ಬಾರದುದ ಬೇಕೆನದೆ ದಂದುಗಂಬಡದೆ ಮನದೆಚ್ಚರವ ಬಿಡದೆ ಸಂದುದನದೇಕೆನದೆ ಮುಂದದೇಂ ಗತಿಯೆನದೆ ಹೊಂದಿಕೊಳೊ ಬಂದುದಕೆ – ಮರುಳ ಮುನಿಯ “ಈಗಿನ ಕ್ಷಣದಲ್ಲಿ ಬದುಕಬೇಕು” ಎಂಬ ಸರಳ ತತ್ವವನ್ನು ನವಿರಾಗಿ ಮಾನ್ಯ ಡ...
ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ? ಸಂದರ್ಭ ಬರಲಿ, ಬಂದಾಗಳಾ ಚಿಂತೆ ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು ಇಂದಿಗಂದಿನ ಬದುಕು - ಮಂಕುತಿಮ್ಮ “ಮುಂದೆ ಏನಾಗುತ್ತದೋ, ಮತ್ತೆ ಏನಾಗುತ್ತದೋ” ಎಂಬ ಚಿಂತೆಯಲ್ಲಿ ಮುಳುಗಿ...