ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಿನೆಮಾ ವಿಮರ್ಶೆ

ಸಿನೆಮಾ ವಿಮರ್ಶೆ

೩೫ ಲೇಖನಗಳು

ದಂಗಲ್ - ಚಿತ್ರ ವಿಮರ್ಶೆ

ಸಚಿನ್.ಎಲ್.ಎಸ್ ಡಿಸೆಂ ೨೫ ಲೇಖನ ೯೧ ವೀಕ್ಷಣೆಗಳು

ದಂಗಲ್ ಒಂದು ನೈಜ ಕಥೆಯನ್ನಾಧರಿಸಿದ ಚಿತ್ರ. ಮಹವೀರ್ ಸಿಂಗ್ ಫೋಗಟ್, ಗೀತ ಫೋಗಟ್, ಬಬಿತ ಫೋಗಟ್ - ಇವರ ಜೀವನಾಧಾರಿತ ಚಿತ್ರ. ಮೂಲತಃ ಇದು ಹಿಂದಿ ಭಾಷೆಯ ಚಿತ್ರ. ನಿತೀಶ್ ತಿವಾರಿ ಅವರು ಚಿತ್ರದ ನಿರ್ದೇಶಕರು. ಚಿತ್ರದ ಆಕರ...

ಸಮಾಜಕ್ಕೊಂದು ಚಿತ್ರ - 'ರಾಮಾ ರಾಮಾ ರೇ'

ಸಚಿನ್.ಎಲ್.ಎಸ್ ಅಕ್ಟೋ ೩೦ ಲೇಖನ ೯೩ ವೀಕ್ಷಣೆಗಳು

ಸಿನೆಮಾ, ನಾಟಕವೆಲ್ಲವು ಸಮಾಜದ ಕನ್ನಡಿ. ನಮ್ಮಲ್ಲಿನ ಮೌಲ್ಯ, ರೂಢಿ, ಮನಸ್ಸನ್ನು ಪ್ರತಿಬಿಂಬಿಸುವ ಸಾಧನ. ವೇಗಮಯವಾಗಿ ಸಾಗುತ್ತಿರುವ ನಮ್ಮೆಲ್ಲರ ಜೀವನಕ್ಕೆ ಒಂದು ಬ್ರೇಕ್ ಹಾಗು ಮನೋರಂಜನೆ ಕೊಡುವ ಸದುದ್ದೇಶ ಅವುಗಳಿಗಿವೆ....

ಕೂರ್ಮಾವತಾರ : 'ವಿಮರ್ಶಾನುಭವ ಲೇಖನ'

ನಾಗೇಶ ಮೈಸೂರು ಸೆಪ್ಟೆಂ ೨೪ ಲೇಖನ ೧೬೦ ವೀಕ್ಷಣೆಗಳು

ಹಿನ್ನಲೆ / ಪೀಠಿಕೆ :ನಮ್ಮ ಬಾಲ್ಯದ ದಿನಗಳಲ್ಲಿ ನಮಗೆ ಸಿನೆಮಾ ನೋಡುವುದೆಂದರೆ ದೊಡ್ಡ ಎಗ್ಸೈಟ್ಮೆಂಟು. ಸಡಗರ, ಸಂಭ್ರಮ, ಉತ್ಸಾಹಗಳಿಂದ ಸಿದ್ದರಾಗಿ ಹೊರಡುತ್ತಿದ್ದೆವು. ಸ್ವಲ್ಪ ದೊಡ್ಡ ಹುಡುಗರಾದ ಮೇಲೆ ತುಸು ಭಿನ್ನ ರೀತಿ...

ದ0ಡುಪಾಳ್ಯ A truth Not a Story

Pkumar ಜುಲೈ ೦೨ ಲೇಖನ ೧,೧೪೨ ವೀಕ್ಷಣೆಗಳು

                     ದ೦ಡುಪಾಳ್ಯ..........ಈ ಹೆಸರು ಕೇಳಿದ್ರೆ ಸಾಚ್ಬೆಚ್ಚಗೆ ಮಲಗಿರೋ ಮಗು ಕೂಡ ಬೆಚ್ಚಿ ಬೀಳತ್ತೆ.....ಮನುಶ್ಯ ಪ್ರಾಣಿಯನ್ನ ಕೊ೦ಡದ್ರೆ ಅದು  ಬೇಟೆ..ಮೃಗ ಇನ್ನೊ೦ದು ಪ್ರಾಣಿಯನ್ನ ಕೊ೦ದ್ರೆ ಅದು ಹಸಿ...

ಬಣ್ಣದ ಲೋಕದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ಕಪ್ಪು‍ ಬಿಳುಪು ಮೂಕಿ ಚಿತ್ರ "ದಿ ಆರ್ಟಿಸ್ಟ್"

natekar ಮಾರ್ಚ್ ೦೧ ಲೇಖನ ೮೧೧ ವೀಕ್ಷಣೆಗಳು

 ಮಾತುಗಳನಾಡದೇ ಹೃದಯ ಗೆಲ್ಲಬಹುದೆಂಬುದಕ್ಕೆ ಮಾದರಿ ಚಿತ್ರ "ದಿ ಆರ್ಟಿಸ್ಟ್". ಯಾವುದೇ ಭಾಷೆಯ ಜನ ನೋಡಿ ಅರ್ಥೈಸಬಹುದಾದ ಚಿತ್ರವಿದು. ದೇಶ-ಭಾಷೆಗಳ ಗಡಿ ದಾಟಿದ ಚಿತ್ರ. ಇದೇ ಈ ಚಿತ್ರದ ವೈಶಿಷ್ಠತೆ.1927 ಮೂಕಿ ಚಿತ್ರಗಳ ಕ...

ಭೂಮಿಕ - ಸ್ತ್ರೀ ಸಂವೇದನೆಯ ಸೂಕ್ಷ್ಮಗಳನ್ನು ಬಿಚ್ಚಿಡುವ ಚಿತ್ರ

ಹೇಮ ಪವಾರ್ ನವೆಂ ೦೧ ಲೇಖನ ೩,೦೨೯ ವೀಕ್ಷಣೆಗಳು

ಆದರ್ಶವಾದಗಳಿಂದ ಹೊರಗುಳಿದು ಯಾವುದೇ ಪ್ರಭಾವಗಳಿಗೊಳಪಡದೆ ಒಂದು ಚಿತ್ರ ಮಾಡಲು ಅತಿ ಸಹನೆ ಮತ್ತು ಕೇವಲ ಚಿತ್ರದೆಡೆಗಿನ ನಿಷ್ಠೆ ಬೇಕು. ವ್ಯಕ್ತಿಗತ ಆದರ್ಶಗಳನ್ನು ಬದಿಗಿಟ್ಟು, ಚಿತ್ರವನ್ನು ರೂಪಿಸಿ, ಸೀಮಿತ ನಿಲುವುಗಳನ್ನ...

ಬೆಟ್ಟದ ಜೀವವೂ, ಗೋಪಾಲಯ್ಯನೂ

ರೋಹಿತ್.ಎಸ್.ಹೆಚ್. ಅಕ್ಟೋ ೩೦ ಲೇಖನ ೩,೭೬೧ ವೀಕ್ಷಣೆಗಳು

ಚಿತ್ರ ಕೃಪೆ: ___LINK_OPEN_href="http://movies.sulekha.com" target="_blank"___movies.sulekha.com ’ಬೆಟ್ಟದ ಜೀವ’ ಸಿನಿಮಾ ನೋಡಿದೆ!  ಈ ಕಾದಂಬರಿ ಓದಲು ಶುರುಮಾಡಿದ ದಿನದಿಂದ ನನಗೆ, ಪಂಜ, ಕಾಟುಮೂಲೆ, ಮ...

ಪರಮಾತ್ಮನ ಸನ್ನಿಧಿಯಿ೦ದ...

Raveesh Kumar ಅಕ್ಟೋ ೨೩ ಲೇಖನ ೧,೧೫೪ ವೀಕ್ಷಣೆಗಳು

 ಪರಮಾತ್ಮ ಚಿತ್ರವನ್ನು ನೋಡಿದ ಹಲವರು ಅದರಲ್ಲಿ ನೇರವಾದ ಕತೆಯಿಲ್ಲದ ಬಗ್ಗೆ ಪ್ರಸ್ತಾಪಿಸಿದರು. ಆದರೆ ನಾನು ಚಿತ್ರ ನೋಡಿದಾಗ ಸರಳ ಮತ್ತು ನೇರ ಕತೆ ಹುಡುಕುವ ಪ್ರೇಕ್ಷಕರ ಈ ಮನಸ್ಥಿತಿಯನ್ನು ಬದಲಾಯಿಸಲು ಯೋಗರಾಜ ಭಟ್ಟರು ಪ...

ಪರಮಾತ್ಮ: ಅಂತರಂಗದ ಅನ್ವೇಷಣೆ....

ಸಪ್ತಗಿರಿವಾಸಿ... ಅಕ್ಟೋ ೦೭ ಲೇಖನ ೧,೮೯೫ ವೀಕ್ಷಣೆಗಳು

ಅಪ್ಪು-ಭಟ್ರು-ಹರಿಕೃಷ್ಣ- ಜಯಂತ್ ಕಾಯ್ಕಿಣಿ ಮತ್ತು ಜಯಣ್ಣ-ಬ್ಹೊಗೆಂದ್ರ   ಹೀಗೆ ಘಟಾನುಘಟಿಗಳ  'ಸಂಗಮ'ವೆ  ದಸರಾ  ಹಬ್ಬದ  ಬಹು ನಿರೀಕ್ಚಿತ  ಚಿತ್ರ   ಈ 'ಪರಮಾತ್ಮ'... ಭಟ್ರು  ಅಪ್ಪು ಜೊತೆಗೂಡಿ  ಆಡಬೇಕಾಗಿದ್ದ   'ಲ...

ಹೊಸ ಬಗೆಯ "ಲೈಫ್"

Raveesh Kumar ಸೆಪ್ಟೆಂ ೧೨ ಲೇಖನ ೮೩೪ ವೀಕ್ಷಣೆಗಳು

ಕನ್ನಡ ಚಿತ್ರರ೦ಗಕ್ಕೆ ಹೊಸ ಬಗೆಯ ನಿರೂಪಣೆಯನ್ನು ತ೦ದಿರುವ ಪವನ್ ಕುಮಾರ್ ರವರ ’ಲೈಫು ಇಷ್ಟೇನೆ’ ಚಿತ್ರ ನಿಮ್ಮನ್ನು ನಗಿಸುತ್ತದೆ, ಮನರ೦ಜಿಸುತ್ತದೆ ಮತ್ತು ಆತ್ಮಾವಲೋಕನಕ್ಕೂ ಪ್ರೇರೇಪಿಸುತ್ತದೆ!   ಸಮಕಾಲೀನ ವಸ್ತು: ಚಿತ...

ಕಾಸ್ಟ್ ಅವೆ (CAST AWAY)

ಜಯಂತ್ ರಾಮಾಚಾರ್ ಅಕ್ಟೋ ೦೩ ಪುಟ ೭೮ ವೀಕ್ಷಣೆಗಳು

ಕಾಸ್ಟ್ ಅವೆ (CAST AWAY)...೯೦ರ‍ ದಶಕದಲ್ಲಿ ತೆರೆಕಂಡ ಈ ಚಿತ್ರ ನನಗೆ ಬಹಳ ಅಚ್ಚುಮೆಚ್ಚು... ನಾನು ಆಂಗ್ಲ ಚಿತ್ರಗಳನ್ನು ನೋಡುತ್ತಿದ್ದದ್ದು ಬಹಳ ವಿರಳ. ಒಮ್ಮೆ ರವಿ ಬೆಳಗೆರೆ ಯವರ ಹಾಯ್ ಬೆಂಗಳೂರಿನ ಖಾಸ್ ಬಾತ್ ಅಂಕ...

ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸೃಷ್ಟಿಸಿದ ಚಿತ್ರ ’ನವಿಲಾದವರು’

ravi ಸೆಪ್ಟೆಂ ೨೯ ಪುಟ ೯೪ ವೀಕ್ಷಣೆಗಳು

ಸೃಜನಶೀಲ ಅಭಿವ್ಯಕ್ತಿ ಎಂದೆಂದಿಗೂ ಯಾತನೆಯ ಚಟುವಟಿಕೆಯೇ ಆಗಿರುತ್ತದೆ. ಅಕ್ಷರವೋ ಕುಂಚವೋ ಆದರೆ ಒಂದು ಮಟ್ಟಕ್ಕೆ ಅಭಿವ್ಯಕ್ತಿಗೆ ಒಂದು ಚೌಕಟ್ಟನ್ನು ಒದಗಿಸಿಬಿಡಬಹುದು. ಅನುಭವ, ಸಂಸ್ಕಾರ ಇವೆರಡು ಸಂಕಟದೊಂದಿಗೆ ಬೆರೆತಾಗ...

ಪಂಚರಂಗಿಗಳು

ಜಯಂತ್ ರಾಮಾಚಾರ್ ಸೆಪ್ಟೆಂ ೨೬ ಪುಟ ೮೩ ವೀಕ್ಷಣೆಗಳು

ಭಾನುವಾರದ ಬೇಸರಗಳು,  ಉಮಾ ಚಿತ್ರಮಂದಿರಗಳು,  ಒಂದು ಗಂಟೆಯ ಆಟಗಳು, ಪಂಚರಂಗಿ ಸಿನಿಮಾಗಳು,  ನಿಧಿ ಸುಬ್ಬಯ್ಯನ ಮುದ್ದು ಮುಖಗಳು, ದಿಗಂತನ ಗಳು, ಗಳು, ಗಳು ಸಂಭಾಷಣೆಗಳು,  ರಾಜು ತಾಳಿಕೋಟೆಯ ಹಾಸ್ಯ ಸಂಭಾಷಣೆಗಳು,

ಪಿಕ್ಚರ್ ಅಷ್ಟೇನೇ!!!

Raveesh Kumar ಸೆಪ್ಟೆಂ ೧೧ ಪುಟ ೧೩೫ ವೀಕ್ಷಣೆಗಳು

ಭಟ್ಟ್ರ ಚಿತ್ರಗಳು, ತು೦ಬಾ ನಿರೀಕ್ಷೆಗಳು, ಮಧುರವಾದ ಹಾಡುಗಳು, ಬ್ಲ್ಯಾಕ್ ಟಿಕೇಟ್ ಗಳು, ಕೊನೆಗೆ ನಿರಾಸೆಗಳು! ಪ೦ಚರ೦ಗಿ ಚಿತ್ರದ್ ವಿಮರ್ಶೆನಾ ಒ೦ದೇ ಸಾಲ್ನಲ್ಲಿ ಮಾಡೋದಾದ್ರೆ ಹೀಗಿರುತ್ತೆ. ನ೦ಗೆ ’ಪ೦ಚರ೦ಗಿ’ ’ಮನಸಾರೆ’...

ನಾ ನೋಡಿದ ಅರ್ಧ ಚಿತ್ರ...

ರೇವನ್ ಜೇವೂರ ಜುಲೈ ೧೬ ಪುಟ ೧೦೬ ವೀಕ್ಷಣೆಗಳು

___LINK_OPEN_href="http://4.bp.blogspot.com/_Xahtxjj2WYE/TECutUDUBqI/AAAAAAAAAs0/6dKuK9EG5qI/s1600/Biyanka.bmp"___ ನಾ ಒಂದು ಚಿತ್ರ ನೋಡಿದೆ. ಅದು ಕೇವಲ ಅರ್ಧ ಗಂಟೆ. ಆರಂಭ ಗೊತ್ತಿಲ್ಲ. ಅಂತ್ಯವೂ...

ಗಾಳಿಯೇ ನೋಡು ಬಾ..

ರೇವನ್ ಜೇವೂರ ಜುಲೈ ೦೯ ಪುಟ ೧೩೭ ವೀಕ್ಷಣೆಗಳು

___LINK_OPEN_href="http://3.bp.blogspot.com/_Xahtxjj2WYE/TDdZO-dO12I/AAAAAAAAAsc/cJMEIhPTd0M/s1600/Sanchari.bmp"___ ಗಾಳಿಯೇ ನೋಡು ಬಾ..ದೀಪದಾ ನರ್ತನ. ರಾತ್ರೀಯೆ ನೀಡು ಬಾ ಮಾಯದಾ ದರ್ಪಣ... ಇದೆ...

ಜೋಗಯ್ಯ ಕನ್ನಡ ಚಿತ್ರದ ವಿಮರ್ಶೆ - ಇನ್ನೂ ಬಿಡುಗಡೆಯಾಗದ ಚಿತ್ರ

komal ಜುಲೈ ೦೮ ಪುಟ ೩೦೨ ವೀಕ್ಷಣೆಗಳು

ಜೋಗಯ್ಯ ಜೋಗಿಯ ಪಾರ್ಟ್ 2. ನಿರ್ದೇಶನ ಪ್ರೇಮ್, ಹೀರೋ ಶಿವರಾಜ್ಕುಮಾರ್. ಜೋಗಿ ಚಿತ್ರದಲ್ಲಿ ಹಳ್ಳಿಯಿಂದ ಬೆಂಗಳೂರಿಗೆ ಬಂದ ಶಿವಣ್ಣ ರೌಡಿಯಾಗುತ್ತಾನೆ. ಕ್ಲೈಮ್ಯಾಕ್ಸ್ ನಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದೊಂದಿಗೆ ಚಿತ್...

ಉಪೇಂದ್ರನ ಹತ್ತನೇ ಅವತಾರ ( ಇನ್ನೂ ಎತ್ತಲಿ ದಶಾವತಾರಗಳು !) :ಸೂಪರ್ !

ಪ್ರವೀಣ ಸಾಯ ಫೆಬ್ರ ೧೧ ಪುಟ ೧೧೩ ವೀಕ್ಷಣೆಗಳು

ಅಂತೂ ಕೊನೆಗೂ ಉಪ್ಪಿ ೧೦ ವರ್ಷಗಳ ನಂತರ ತಲೆಗೆ ಟೋಪಿ ಹಾಕಿದ್ದಾನೆ ,ಅರ್ಥಾತ್ ಆಕ್ಷನ್ ಕಟ್ ಅನ್ನಲಿದ್ದಾನೆ. ಈ ಭಾರಿ ಅದೊಂದು ಒಳ್ಳೆಯ ಚಿತ್ರ ಅಂತು ಕೊಡುತ್ತಾನೆ ಅಂತ ನಂಬಿಕೆ ಇದೆ. ಉಪ್ಪಿ ಇಷ್ಟ ಆಗೋದೇ ಆ ಕಾರಣಕ್ಕೆ . ಮನ...

ಸಿನಿಮಾ ಮಾಡುವಿಕೆಯ ಹೊಸ "ಅವತಾರ"....

ಸಂಗನಗೌಡ ಜನ ೦೪ ಪುಟ ೮೩ ವೀಕ್ಷಣೆಗಳು

ಎಲ್ಲೆಲ್ಲೂ ಅದೇ ಮಾತು, ಎಲ್ಲರೂ ಎಲ್ಲರನ್ನೂ ಕೇಳುವದೇ, "ಅವ್ತಾರ್" ನೋಡಿದ್ರಾ?... ಅವತಾರ್ ನೋಡಿದ್ರಾ?,... ತ್ರೀ ಡಿ ಸಿನಿಮಾ ನೀವಿನ್ನೂ ಒಂದೂ ನೋಡಿಲ್ಲ ಅಂದ್ರೆ, ಈ ಸಿನಿಮಾ ಮಿಸ್ ಮಾಡಿಕೊಳ್ಳಲೇ ಬೇಡಿ... ಈ ಬಿಳಿಯರು...

ಸ್ಲಂ ಡಾಗ್ ... ಯಶಸ್ಸು

ಎ.ಪಿ.ರಾಧಾಕೃಷ್ಣ ಫೆಬ್ರ ೨೩ ಪುಟ ೯೪ ವೀಕ್ಷಣೆಗಳು

ಆಸ್ಕರ್ ಪ್ರಶಸ್ತಿಗಳನ್ನು “ಸ್ಲಂ ಡಾಗ್ ಮಿಲಿಯನಯರ್” ಒಂದರ ಮೇಲೊಂದರಂತೆ ಕೊಳ್ಳೆ ಹೊಡೆಯುತ್ತಿದ್ದಾಗ ನೆನಪಾಯಿತು “ಭಗವಾನ್ ನಹೀ ದೇತಾ, ದೇತಾ ತೋ ಥಪ್ಪಡ್ ಮಾರ್ ದೇತಾ” ಅದು ನಿಜವೋ ಅನ್ನಿಸಿತು! ದೇವರು ಜಿಪುಣ, ಆದರೆ ಕೊಟ್...