ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರವೀಣ ಸಾಯ
ಪ

ಪ್ರವೀಣ ಸಾಯ

praveena saya

೧೪ ಲೇಖನಗಳು ೩೦,೯೬೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ?

ಫೆಬ್ರ ೦೨ ಕವನ ೯೬೩ ವೀಕ್ಷಣೆ

ಒಂದೇ ಕಣ್ಣಲಿ ನಿನ್ನ ನೋಡುವೆ ಅಷ್ಟು ಸ್ವಾರ್ಥ ನನ್ನೊಳಗೆ , ನಿನ್ನ ನಗುವಿಗೆ ಕಣ್ಣು ಕಳೆದರೆ ಮತ್ತೆ ನೋಡಬಹುದಲ್ಲ ಎಂದು ! ನೀನು ಹತ್ತಿರ ಬಂದಷ್ಟು ದೂರ ದೂರ ಹೋಗುತ್ತೇನೆ , ಹೃದಯ ಬಡಿತ ಕಡಿಮೆ ಮಾಡಿ ಜೀವ ಉಳಿಸಿಕೊಳ್ಳಲೆಂದು . ನಿನ್ನ ನೋಡಿದಾಕ್ಷ...

ವಿಪರ್ಯಾಸ!

ಜನ ೧೪ ಬ್ಲಾಗ್ ೯೩ ವೀಕ್ಷಣೆ

ಅಂದು ಮಳೆಗಾಲದಲ್ಲಿ, ಹಲಸಿನ ಗೊಜ್ಜು,ಸಾಂಬಾರ್,ಮಂಚೂರಿ ಮಳೆಗಾಲ ತುಂಬಾ ಹಲಸೆ! ಇಂದು ಫ್ರಿಜ್ ಒಂದಿರದಿದ್ದರೆ, ಹಳಸಿದ ಗೊಜ್ಜು,ಚಟ್ನಿ,ತಂಬ್ಳಿ ಮಳೆಗಾಲವೇನು,ವರ್ಷಪೂರ್ತಿ ಹಳಸೇ !! ಪ್ರವೀಣ ಸಾಯ

ಕೆಲವು ಚುಟುಕುಗಳು ಮತ್ತೊಮ್ಮೆ !!

ನವೆಂ ೦೮ ಬ್ಲಾಗ್ ೬೬ ವೀಕ್ಷಣೆ

ತುಂಬಾ ದಿನದಿಂದ ಬರೆದು, ಅಳಿಸಿ ಹೊರಬರುತ್ತಿದ್ದೇನೆ ಸಂಪದ . ಬರೆದದ್ದ್ಯಾವುದೂ ಹಿತ ಅನ್ನಿಸಲಿಲ್ಲ, ಎಲ್ಲೋ ಮಿಸ್ಸಿಂಗ್ 'some' ಪದ ! ಮನೆ ತುಂಬಿ ಮನತುಂಬಿ ಖುಷಿ ಪಟ್ಟಿದ್ದೆ, ಆಹಾ!ಒಳ್ಳೆ ಹೆಸರು , ಗಾಯತ್ರಿ . ಬೆಳ್ಳಗೆ ಇರೋದೆಲ್ಲ ಹಾಲಲ್ಲ , ಈ...

ಆತ್ಮ ಸಾಕ್ಷಿ

ನವೆಂ ೦೧ ಬ್ಲಾಗ್ ೮೦ ವೀಕ್ಷಣೆ

ಮನಸಿನೊಳಗೊಬ್ಬ ಮನುಜನಿದ್ದಾನೆ , ಸುತ್ತ ಕತ್ತಲೆ, ಪೂರ್ತಿ ಬತ್ತಲೆ ! ನಾಚುತ್ತಿರಲಿಲ್ಲ ಈತ ,ನಾಚುವುದಾದರೂ ಏನಕ್ಕೆ ತಪ್ಪೆಲ್ಲ ಮಾಡಿ ಹುಸಿ ನಗೆಯಲ್ಲಿ ಕೂತಿಲ್ಲವಲ್ಲ ! ಜಗವ ಮೋಸ ಮಾಡಿಲ್ಲ ಅವನು ! ಆದರೂ ಹೆದರುತ್ತಾನೆ , ಜಾಸ್ತಿ ತಲೆ ಹಾಕಿದಲ್ಲಿ...

ಕೆಲವು ಚುಟುಕುಗಳು, ಹೀಗೆ ಸುಮ್ಮನೆ !

ಆಗಸ್ಟ್ ೦೪ ಬ್ಲಾಗ್ ೩,೭೫೧ ವೀಕ್ಷಣೆ

೧) ಮನೆಯಲ್ಲಿದ್ದಾಗ ಅಮ್ಮನ ಕೈ ಅಡುಗೆ , ಹರಿವೆ ಬಸಳೆ ಅಲಸಂಡೆ ! ಬೆಂಗಳೂರು ಸೇರಿ ಹೆಂಡತಿ ಕೈ 'ಅಡಿಗೆ' ಈಗ ಗರುಡ,ಫೋರಮ್ ,ಬರಿಸ್ತಾ ಆಲ್ ಸಂಡೆ !! ೨) ಮೇಸ್ಟ್ರು ಹೇಳಿದ್ರು , ಕಾವ್ಯ ಕೃಷಿ ಮಾಡಿ ಗುಂಡ ಕಣ್ಸನ್ನೆ ಮಾಡಿದ ಕಾವ್ಯ , ಕೃಷಿ ಕಷ್ಟ ಕಣ...

ನಾನೋ , ಕಾಲವೋ , ಅಲ್ಲ ಭಾವವೋ ಬದಲಾದದ್ದು ?

ಜುಲೈ ೨೮ ಬ್ಲಾಗ್ ೧,೫೦೪ ವೀಕ್ಷಣೆ

೨೫ ವರುಷಗಳ ಹಿಂದೆ ಒಂದು ದಿನ ನನಗ ಭೂಮಿಗೆ ಬಂದ ದಿನ ಮನೆಯಲ್ಲಿ ಹಬ್ಬದ ಕಾಮನ ಬಿಲ್ಲು ಅಪ್ಪನ ಆ ನಗು ತುಂಬಾ ಸುಂದರ ಅಮ್ಮನ ನೆಮ್ಮದಿಯ ಮುಖ ನೋಡಬೇಕು ಇನ್ನೊಮ್ಮೆ ನೆಂಟರಿಷ್ಟರ ಅಪರಿಚಿತ ನಗು ಮುಖ ! ೨೦ ವರುಷಗಳ ಹಿಂದೆ ಒಂದು ದಿನ , ಅಪ್ಪ ಅಮ್ಮ ನ...

ಮನಸ್ಸು ಮರೀಚಿಕೆ !

ಜುಲೈ ೨೭ ಬ್ಲಾಗ್ ೩,೫೬೬ ವೀಕ್ಷಣೆ

ಹಿಂದಿರುಗಿ ನೋಡಿದೆ ಮತ್ತೆ ತಿರುಗಿ ನೋಡಿದೆ ಹಿಂದೆ -ಮುಂದೆ ನೋಡಿದೆ ಹೌದು ಅವಳೇ ಅದು ಮನಸ್ಸು ಹೇಳಿತ್ತು ಮತ್ತೆ ಹಿಂದೆ ನೋಡು ಬುದ್ದಿ ಮೆತ್ತಗೆ ಗದರಿತ್ತು ದ್ರಾಕ್ಷೆ ಹುಳಿ ,ಮುಂದೆ ನೋಡು ಮನಸ್ಸಿಗೆ ಬುದ್ದಿ ಇಲ್ಲ ಬುದ್ದಿಗೆ ಮನಸ್ಸಿಲ್ಲ ! ಕಣ್ಣ...

ಉಪೇಂದ್ರನ ಹತ್ತನೇ ಅವತಾರ ( ಇನ್ನೂ ಎತ್ತಲಿ ದಶಾವತಾರಗಳು !) :ಸೂಪರ್ !

ಫೆಬ್ರ ೧೧ ಪುಟ ೧೧೩ ವೀಕ್ಷಣೆ

ಅಂತೂ ಕೊನೆಗೂ ಉಪ್ಪಿ ೧೦ ವರ್ಷಗಳ ನಂತರ ತಲೆಗೆ ಟೋಪಿ ಹಾಕಿದ್ದಾನೆ ,ಅರ್ಥಾತ್ ಆಕ್ಷನ್ ಕಟ್ ಅನ್ನಲಿದ್ದಾನೆ. ಈ ಭಾರಿ ಅದೊಂದು ಒಳ್ಳೆಯ ಚಿತ್ರ ಅಂತು ಕೊಡುತ್ತಾನೆ ಅಂತ ನಂಬಿಕೆ ಇದೆ. ಉಪ್ಪಿ ಇಷ್ಟ ಆಗೋದೇ ಆ ಕಾರಣಕ್ಕೆ . ಮನಸಿನ ಮಾತನ್ನು ಹೇಳುವ ಅಂ...

ಕಾಸರಗೋಡು ಕೇರಳಕ್ಕೆ ! ಆಯಿತು ! ಆದರೆ ಅಲ್ಲಿನ ನಿಜವಾದ ಕನ್ನಡಿಗರು ??

ಫೆಬ್ರ ೦೯ ಪುಟ ೭೫ ವೀಕ್ಷಣೆ

'ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ...!? ಅಂತ ಗಡಿ ನಾಡ ಕನ್ನಡ ದ ಬಗ್ಗೆ ರಾಕೇಶ್ ಶೆಟ್ಟಿ ಬರೆದ ಲೇಖನ ಓದುತ್ತ ಓದುತ್ತ ಯಾಕೋ ನಾನು ಸಮಯ ದ ಗಾಡಿ ಹತ್ತಿ ಹಿಂದೆ ಹಿಂದೆ ಓಡತೊಡಗಿದೆ . ನಾನು ಹುಟ್ಟಿ ಬೆಳೆದಿದ್ದು ಕರ್...

ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘ . ನಾವೇ ಸ್ವಯಂ ಸೇವೆ ಮಾಡುವ ಒಂದು ಸಂಘ .

ಫೆಬ್ರ ೦೫ ಪುಟ ೯೫ ವೀಕ್ಷಣೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘ .(National Volunteers Organization ) . ಸ್ಥಾಪನೆ : ೧೯೨೫ ಸ್ಥಳ : ನಾಗಪುರ ಸದಸ್ಯ ಬಲ : ೨೫ - ೬೦ ಲಕ್ಷ ( ಅಂದಾಜು ) "The RSS was established as a educational body whose objective was to tr...

ಮರ್ಜಿಗೆ ಬೀಳ ದ ನಾಯಕ , ಧೀಮಂತ ನಾಯಕ . ವಿಶ್ವೇಶ್ವರ ಭಟ್ಟರ ಒಂದು ಅರ್ಟಿಕಾಲ್

ಫೆಬ್ರ ೦೪ ಬ್ಲಾಗ್ ೩,೫೩೩ ವೀಕ್ಷಣೆ

ಓದಿ ನೋಡಿ ... ತುಂಬಾ ಮನ ತಟ್ಟುವ ಅರ್ಟಿಕಾಲ್ . ಪ್ರತ್ಯೇಕತೆಯ ಕೂಗು ಕೇಳುವ ಇಂದಿನ ಮುಂಜಾವಿನಲ್ಲಿ ಚಹಾ ಹೀರ್ತಾ ಓದಿ ನೋಡಿ ( ಓದಿಲ್ಲ ಇನ್ನು ಅಂದ್ರೆ ) . ___LINK_OPEN_href="http://www.vijaykarnatakaepaper.com/svww_zoomart.php...

Sampadadalli Kannadadalli bareyuvudu HEGE? swalpa thilisthiraa...

ಫೆಬ್ರ ೦೪ ಚರ್ಚಾವೇದಿಕೆ ೭,೫೭೭ ವೀಕ್ಷಣೆ

Naanu kannadadalle bareyoke http://kannada.changathi.com/ upayogisuttene . adre kelavomme idu kai kodutte ( eeginanthe!) . adakke thamma salahe kelona antha.... dayavittu gottiroru helthira... hege ka...