ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / chutuku

chutuku

೬ ಲೇಖನಗಳು

ಕೆಲವು ಚುಟುಕುಗಳು ಮತ್ತೊಮ್ಮೆ !!

ಪ್ರವೀಣ ಸಾಯ ನವೆಂ ೦೮ ಬ್ಲಾಗ್ ೬೬ ವೀಕ್ಷಣೆಗಳು

ತುಂಬಾ ದಿನದಿಂದ ಬರೆದು, ಅಳಿಸಿ  ಹೊರಬರುತ್ತಿದ್ದೇನೆ ಸಂಪದ . ಬರೆದದ್ದ್ಯಾವುದೂ ಹಿತ ಅನ್ನಿಸಲಿಲ್ಲ, ಎಲ್ಲೋ ಮಿಸ್ಸಿಂಗ್ 'some' ಪದ !   ಮನೆ ತುಂಬಿ ಮನತುಂಬಿ ಖುಷಿ ಪಟ್ಟಿದ್ದೆ, ಆಹಾ!ಒಳ್ಳೆ ಹೆಸರು , ಗಾ...

ಇದು ಎಂಥಾ ರಾಜಕೀಯವಯ್ಯಾ.

ಶಫಿ ಸಲಾಂ ಜುಲೈ ೦೧ ಬ್ಲಾಗ್ ೧,೯೯೩ ವೀಕ್ಷಣೆಗಳು

  ೧ ಅಯ್ಯೋ ಮಗ್ನೇ ಮತ್ತೆ ಪರೀಕ್ಷೆಯಲ್ಲಿ ಸೊನ್ನೆ ತಂದಿದ್ದೀಯ ಈ ಅಪ್ಪನ ಮಾನ  ಹಾರಜು ಮಾಡಲು ಯಾಕೆ ಹುಟ್ಟಿದ್ದೀಯ ಈ ರೀತಿ ಫೇಲಾದ್ರೆ ನಿನಗೊಂದೇ ಭವಿಷ್ಯ- ದೇಶದ ರಾಜಕೀಯ! ೨ ಒಡೆದ ಹಾಲನ್ನ ಬಿಸಾಕದಿರಿ ಸ್ವಾಮಿ ನಾಳೆ ಅದೇ...

ಮೂಢ ಮನ !!! - 3

Roopashree Krishnamurthy ಮೇ ೩೧ ಬ್ಲಾಗ್ ೧,೦೯೫ ವೀಕ್ಷಣೆಗಳು

ನೋಟದಲಿ ಕಹಿಯಿರಲುಮಾತಿನಲಿ ಬಿಸಿಯಿರಲುಅಸಹನೆಯ ಭಾವನೆಯು ಎದ್ದೆದ್ದು ಕುಣಿದಿರಲುನೆಮ್ಮದಿಯು ನಿನಗೆಲ್ಲಿಮೂಢ ಮನಸೆ ???   *****************************   ಹಣೆಬರಹ ಬರೆದ ವಿಧಿಕಣ್ಮುಚ್ಚಿ ಕುಳಿತಿರಲುನೀ ನಾಲ್ಕು...

ಮೂಢ ಮನ - 2

Roopashree Krishnamurthy ಮೇ ೨೮ ಬ್ಲಾಗ್ ೨,೬೦೬ ವೀಕ್ಷಣೆಗಳು

  ಮುಚ್ಚಿಟ್ಟ ಮನದಲ್ಲಿ  ಬಚ್ಚಿಟ್ಟ ಕನಸುಗಳ  ಹೂತಾಯ್ತು ನೆಲದೊಳಗೆ  ಮರು ಮೊಳೆಯದಂತೆ .... ಕರೆದರೂ ಹನಿಯೊಂದು  ಕಣ್ಣಲ್ಲಿ ಇಣುಕದು ಕರೆಗಟ್ಟಿ ನಿಂತಿಹುದು ಮನದ ತಳದೊಳಗೆ .... ಸತ್ತ ಕನಸುಗಳನ್ನೇ ಹೆತ್ತು ಸುಸ್ತಾದರೂ ಮ...

ಮೂಢ ಮನ !!

Roopashree Krishnamurthy ಮೇ ೨೮ ಬ್ಲಾಗ್ ೧,೭೨೦ ವೀಕ್ಷಣೆಗಳು

ಚಿಂತೆಯಾ ಸಂತೆಯಲಿನೆಮ್ಮದಿಯ ಮಾರಿ ನೊವನ್ನು ಕೊಂಡು..ಚಿತೆಗೆ ತನ್ನನು ತಾನೆ ಆಹ್ವಾನಿಸಿದುಃಖದ ದಳ್ಳುರಿಯಲಿ ಬೆಂದು..ಕಡೆಗೆ ಮಣ್ಣಿನಲಿ ಮಣ್ಣಾಯ್ತುಮೂಢ ಮನಸು !!!

ಗಣಿತ + - =

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೨೧ ಬ್ಲಾಗ್ ೧,೩೧೫ ವೀಕ್ಷಣೆಗಳು

ಗಣಿತ + - = ಜಗತ್ತು ಎಷ್ಟು ಮುಂದುವರಿದರೂ, ಜಗತ್ತಿನ ಯಾವ Male ಗೂ ಯಾಕೆ ಅರ್ಥವಾಗದು ಹೆಣ್ಣೆ ನಿನ್ನ ಅಗಣಿತವಾದ ಶರೀರ ರಚನೆಯ ಕುತೂಹಲವಾದ ಗಣಿತ..........() : ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ...