ಚಿಂತೆಯಾ ಸಂತೆಯಲಿ
ನೆಮ್ಮದಿಯ ಮಾರಿ ನೊವನ್ನು ಕೊಂಡು..
ಚಿತೆಗೆ ತನ್ನನು ತಾನೆ ಆಹ್ವಾನಿಸಿ
ದುಃಖದ ದಳ್ಳುರಿಯಲಿ ಬೆಂದು..
ಕಡೆಗೆ ಮಣ್ಣಿನಲಿ ಮಣ್ಣಾಯ್ತು
ಮೂಢ ಮನಸು !!!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)