ಭೈರಪ್ಪನವರ ಕಟ್ಟಾ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಮೊನ್ನೆ ಮೊನ್ನೆ ನಾನು ಕೇಳಲ್ಪಟ್ಟ ಸುದ್ದಿ ಎಂದರೆ, ಭೈರಪ್ಪನವರು ಬ್ಲಾಗ್ ಬರೆಯಲು ಆರಂಭಿಸಿದ್ದಾರೆ ಎಂದು. ಸದ್ಯಕ್ಕೆ ಇಂಗ್ಲೀಷಿನಲ್ಲಿರುವ ಈ ಬ್ಲಾಗು, ಕನ್ನಡಕ್ಕೆ ಆದಷ್ಟು ಬೇಗ ರೂಪಾಂತರಗೊಳ್ಳಲಿದೆ. ಯಾರ ಬಳಿಯಾದರೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ, ಬ್ಲಾಗಿನ ಲಿಂಕನ್ನು ತಿಳಿಸಬೇಕಾಗಿ ವಿನಂತಿ.
ಧನ್ಯವಾದಗಳು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)