ಎಸ್.ಎಲ್.ಭೈರಪ್ಪನವರ ಇಂಗ್ಲೀಷ್ ಬ್ಲಾಗ್
ಭೈರಪ್ಪನವರ ಕಟ್ಟಾ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಮೊನ್ನೆ ಮೊನ್ನೆ ನಾನು ಕೇಳಲ್ಪಟ್ಟ ಸುದ್ದಿ ಎಂದರೆ, ಭೈರಪ್ಪನವರು ಬ್ಲಾಗ್ ಬರೆಯಲು ಆರಂಭಿಸಿದ್ದಾರೆ ಎಂದು. ಸದ್ಯಕ್ಕೆ ಇಂಗ್ಲೀಷಿನಲ್ಲಿರುವ ಈ ಬ್ಲಾಗು, ಕನ್ನಡಕ್ಕೆ ಆದಷ್ಟು ಬೇಗ ರೂಪಾಂತರಗೊ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Roopashree
ಭೈರಪ್ಪನವರ ಕಟ್ಟಾ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಮೊನ್ನೆ ಮೊನ್ನೆ ನಾನು ಕೇಳಲ್ಪಟ್ಟ ಸುದ್ದಿ ಎಂದರೆ, ಭೈರಪ್ಪನವರು ಬ್ಲಾಗ್ ಬರೆಯಲು ಆರಂಭಿಸಿದ್ದಾರೆ ಎಂದು. ಸದ್ಯಕ್ಕೆ ಇಂಗ್ಲೀಷಿನಲ್ಲಿರುವ ಈ ಬ್ಲಾಗು, ಕನ್ನಡಕ್ಕೆ ಆದಷ್ಟು ಬೇಗ ರೂಪಾಂತರಗೊ...
ನೋಟದಲಿ ಕಹಿಯಿರಲುಮಾತಿನಲಿ ಬಿಸಿಯಿರಲುಅಸಹನೆಯ ಭಾವನೆಯು ಎದ್ದೆದ್ದು ಕುಣಿದಿರಲುನೆಮ್ಮದಿಯು ನಿನಗೆಲ್ಲಿಮೂಢ ಮನಸೆ ??? ***************************** ಹಣೆಬರಹ ಬರೆದ ವಿಧಿಕಣ್ಮುಚ್ಚಿ ಕುಳಿತಿರಲುನೀ ನಾಲ್ಕು ಗೆರೆ ನೆತ್ತಿಯಲಿ ಎಳೆದ ಮಾತ್ರಕ್...
ಮುಚ್ಚಿಟ್ಟ ಮನದಲ್ಲಿ ಬಚ್ಚಿಟ್ಟ ಕನಸುಗಳ ಹೂತಾಯ್ತು ನೆಲದೊಳಗೆ ಮರು ಮೊಳೆಯದಂತೆ .... ಕರೆದರೂ ಹನಿಯೊಂದು ಕಣ್ಣಲ್ಲಿ ಇಣುಕದು ಕರೆಗಟ್ಟಿ ನಿಂತಿಹುದು ಮನದ ತಳದೊಳಗೆ .... ಸತ್ತ ಕನಸುಗಳನ್ನೇ ಹೆತ್ತು ಸುಸ್ತಾದರೂ ಮಾತ್ರ, ಹೆರುವ ಬಯಕೆಯ ಬಿಡದು, ಮೂ...
ಜೀವನದ ಚಿತ್ರಕ್ಕೆ ಹಚ್ಚಿದೆ ನಾ ಬಣ್ಣ ಬಣ್ಣ...ಹಸಿರು, ಹಳದಿ, ನೀಲಿ, ಕೆಂಪುಇತ್ತಲ್ಲಿ ಎಲ್ಲಾ ವರ್ಣ....ಆದರೇನು ??? ಎತ್ತ ಹಿಡಿದು ನೋಡಿದರೂ,ಕಾಣುವುದಲ್ಲ ಬರೇ ಕಪ್ಪು ಬಣ್ಣ ???ಕತ್ತಲಲ್ಲಿ ನಿಂತಿದ್ದೆ ನಾನು ನನಗೆ ತಿಳಿಯದೇ ಹೊಯ್ತಲ್ಲಣ್ಣ !!!
ಆಗಸದಲ್ಲಿ ಮೋಡ ಮುಚ್ಚಿತ್ತು !!!ನನ್ನ ಕಣ್ಗಳು ಕಂಬನಿಯಿಂದ ಮಂಜಾಗಿತ್ತು.ಮನಸಿನ ಭಾವಕ್ಕೆ ಬಾನು ಕನ್ನಡಿ ಹಿಡಿದಂತಿತ್ತು.ಮಳೆ ಜೊತೆ ಕಣ್ಣೀರು ಕೂಡ ಧಾರೆಯಾಗಿ ಹರಿದಿತ್ತು.ಮೋಡಕ್ಕೂ ದುಃಖ ಆಗಿತ್ತೇನೋ ?? ಅಥವಾ ನನ್ನ ಕಣ್ಣೀರಿಗೆ ಉತ್ತರವಾಗಿತ್ತೋ ?...
ಗೆದ್ದೆ ನೀ ಯಾರನ್ನು ???ಹಲವರನ್ನೋ ??? ಹೊಲವರನ್ನೋ ???ಗೆದ್ದು ನೀ ಸಾಧಿಸಿದ್ದಾದರೂ ಏನನ್ನು ???ಗೆಲ್ಲಲಾಗದೆ ತಾನು ತನ್ನನ್ನು !!! ************************** ಹೋರಾಡಿ ಗೆದ್ದರು ಹಲವಾರು ರಾಜರು ...ಮಣ್ಣಿನಲಿ ಮಣ್ಣಾದರು ಮದಾಂಧರು ...ಇಹರ...
ನಲ್ಮೆಯ ನಲ್ಲ, ನಿನ್ನ ನಾ ನೆನೆದಾಗ... ಉರಿಬಿಸಿಲು ತಂಪಾಯ್ತು, ಕಳ್ಳಿ ಹೂ ಕಂಪಾಯ್ತು.... ಒಣಮರವು ಸೊಂಪಾಯ್ತು ನಿನ್ನನೆನೆದು, ನನ್ನರಸ, ಮನ ಹಿಗ್ಗಿ ಹಗುರಾಯ್ತು ನಿನ್ನ ನೆನೆದು.....
ನಲ್ಲನ ಪ್ರೀತಿಗಾಗಿ ಕಾದು , ಸೋತು, ನೊಂದು ಬೆಂದ ನಲ್ಲೆ ಉಸುರಿದ ನಾಲ್ಕು ಸಾಲು ಜೀವನದ ಕಾನನದಿ,ನಿನ್ನ ಪ್ರೇಮದ ಕಾಳ್ಗಿಚ್ಚಿನಲಿ ಬೆಂದು,ನಾ ಮಾಡಿದ ಅರನ್ಯರೋಧನ....................ನಲ್ಲ,ನಿನ್ನ ತಲುಪಲಿಲ್ಲವಲ್ಲ .............